Wednesday, Jul 15 2020 | Time 03:17 Hrs(IST)
Sports Share

ಅಂಡರ್ 23 ವನಿತೆಯರ ಕ್ರಿಕೆಟ್: ಕರ್ನಾಟಕ ತಂಡ ಪ್ರಕಟ

ಬೆಂಗಳೂರು, ನ.22 (ಯುಎನ್ಐ)- ನವಂಬರ್ 25 ರಿಂದ ಡಿಸೆಂಬರ್ 5ರ ವರೆಗೆ ಪುದಿಚೇರಿಯಲ್ಲಿ ನಡೆಯಲಿರುವ 23 ವರ್ಷ ವಯೋಮಿತಿಯ ಸೂಪರ್ ಲೀಗ್ ಟಿ-20 ಕ್ರಿಕೆಟ್ ಟೂರ್ನಿಗೆ ಕರ್ನಾಟಕ ತಂಡವನ್ನು ಆಯ್ಕೆ ಮಾಡಲಾಗಿದ್ದು, ಪ್ರತ್ಯುಷಾ ತಂಡವನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕ ತಂಡ: ಪ್ರತ್ಯುಷಾ ಸಿ (ನಾಯಕಿ), ಶುಭಾ ಸತೀಶ್ (ಉಪ ನಾಯಕಿ), ಪ್ರತ್ಯೂಷ ಕುಮಾರ್, ಅದಿತಿ ರಾಜೇಶ್, ವೃದಾ ದಿನೇಶ್, ಸಿಮ್ರೆನ್ ಹೆನ್ರಿ, ಸಂಜನಾ ಬಟ್ನಿ, ಮೋನಿಕಾ ಪಟೇಲ್, ಸಹನಾ ಪವಾರ್, ಶ್ರೇಯಂಕಾ ಪಾಟೀಲ್, ಅನಘಾ ಮುರಳಿ, ಚಂದಸಿ ಕೃಷ್ಣಮೂರ್ತಿ, ರೋಶಿನಿ ಕೆ, ಶ್ರದ್ಧಾ ಪಳನೀರ್, ನಿಕ್ಕಿ ಪ್ರಸಾದ್.

ಯುಎನ್ಐ ವಿಎನ್ಎಲ್ 1819