Monday, Mar 1 2021 | Time 02:34 Hrs(IST)
International Share

ಕೋವಿಡ್ ರೋಗಿಗೆ ಚಿಕಿತ್ಸೆ ಕುರಿತು ಭುಗಿಲೆದ್ದ ಆಕ್ರೋಶ: ಮಂಗೋಲಿಯಾ ಪ್ರಧಾನಿ ರಾಜೀನಾಮೆ

ಕೋವಿಡ್ ರೋಗಿಗೆ ಚಿಕಿತ್ಸೆ ಕುರಿತು ಭುಗಿಲೆದ್ದ ಆಕ್ರೋಶ: ಮಂಗೋಲಿಯಾ ಪ್ರಧಾನಿ ರಾಜೀನಾಮೆ
ಕೋವಿಡ್ ರೋಗಿಗೆ ಚಿಕಿತ್ಸೆ ಕುರಿತು ಭುಗಿಲೆದ್ದ ಆಕ್ರೋಶ: ಮಂಗೋಲಿಯಾ ಪ್ರಧಾನಿ ರಾಜೀನಾಮೆ

ಉಲಾನ್ ಬಾಟರ್, ಜ 21 (ಯುಎನ್ಐ) ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಕೊರೋನವೈರಸ್ ಸೋಂಕು ತಗುಲಿದ್ದ ಮಹಿಳೆಗೆ ಸೂಕ್ತ ಚಿಕಿತ್ಸೆ ನೀಡಲ್ಲವೆಂದು ಸಾರ್ವಜನಿಕರಿಂದ ಭುಗಿಲೆದ್ದ ಆಕ್ರೋಶದ ಹಿನ್ನೆಲೆಯಲ್ಲಿ ಮಂಗೋಲಿಯಾ ಪ್ರಧಾನಿ ಉಖ್ನಾ ಖುರೆಲ್ ಸುಖ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.



ಕೊರೆಯುವ ಚಳಿಯಲ್ಲಿ ಯಾವುದೇ ರಕ್ಷಣೆ ಒದಗಿಸದೆ ಕೋವಿಡ್ -19 ರೋಗಿಯನ್ನು ಶಿಶುವಿನೊಂದಿಗೆ ಹೆರಿಗೆ ಆಸ್ಪತ್ರೆಯಿಂದ ಸಾಗಿಸುತ್ತಿದ್ದ ಟಿವಿ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಹರಿದಾಡಿದ ನಂತರ ರಾಜಧಾನಿ ಉಲಾನ್ ಬಾಟರ್ ನಲ್ಲಿ ಸಾರ್ವಜನಿಕ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದವು.



ಸಾಮಾಜಿಕ ಒತ್ತಡ ಮತ್ತು ಸಾರ್ವಜನಿಕ ಪ್ರತಿಭಟನೆಯ ನಡುವೆ ಉಪ ಪ್ರಧಾನಿ ಯಂಗು ಸೊಡ್ ಬತಾರ್ ಮತ್ತು ಆರೋಗ್ಯ ಸಚಿವ ಟೊಗ್ಟ್ ಮೊಲ್ ಮುಂಖ್ ಸೈಖಾನ್ ಬುಧವಾರ ರಾಜೀನಾಮೆ ನೀಡಿದ ನಂತರ ಗುರುವಾರ ಖುರೆಲ್ ಸುಖ್ ತಮ್ಮ ಇಡೀ ಸರ್ಕಾರ ನೀಡುತ್ತಿರುವುದಾಗಿ ಹೇಳಿದ್ದಾರೆ.



ಯುಎನ್ಐ ಎಸ್ಎಲ್ಎಸ್ 1613

More News

ಅಮೆರಿಕಾದ ಸಾಲವೆಷ್ಟು ಗೊತ್ತಾ ?

27 Feb 2021 | 3:48 PM

 Sharesee more..
ಭಾರತೀಯರಿಗೆ ಸಿಹಿ ಸುದ್ದಿ:  ಗ್ರೀನ್ ಕಾರ್ಡ್  ನಿರ್ಬಂಧ ತೆರವುಗೊಳಿಸಿದ ಬೈಡೆನ್

ಭಾರತೀಯರಿಗೆ ಸಿಹಿ ಸುದ್ದಿ: ಗ್ರೀನ್ ಕಾರ್ಡ್ ನಿರ್ಬಂಧ ತೆರವುಗೊಳಿಸಿದ ಬೈಡೆನ್

26 Feb 2021 | 2:33 PM

ವಾಷಿಂಗ್ಟನ್ , ಫೆ 26 (ಯುಎನ್ಐ ) ಅಮೆರಿಕಾದಲ್ಲಿ ಕೆಲಸ ಮಾಡಬಯಸುವ ಲಕ್ಷಾಂತರ ಭಾರತೀಯರಿಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಡಳಿತ ಅನುಕೂಲ ಕಲ್ಪಿಸುವ ಹೊಸ ತೀರ್ಮಾನ ತೆಗೆದುಕೊಂಡಿದೆ.

 Sharesee more..