Tuesday, Oct 20 2020 | Time 14:54 Hrs(IST)
 • ಇಂದು ಸಂಜೆ 6 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಮುತ್ತಯ್ಯ ಮುರಳೀಧರನ್ ಮನವಿಗೆ ಸಮ್ಮತಿಸಿದ ತಮಿಳು ನಟ ವಿಜಯ್ ಸೇತುಪತಿ
 • ಚಾಲಕರ ಸುಲಿಗೆ ಮಾಡಲು ಸರ್ಕಾರ ಪೊಲೀಸರಿಗೆ ದಂಡ ಶುಲ್ಕ ವಸೂಲಾತಿಗೆ ಟಾರ್ಗೆಟ್ ನೀಡಿದೆ : ಎಚ್ ಡಿ ಕುಮಾರಸ್ವಾಮಿ
 • ಬೆಸ್ಕಾಂ ಮೂಲಕ ಸರ್ಕಾರದ ಡೆಪಾಜಿಟ್ ದಂಧೆ : ಆಮ್ ಆದ್ಮಿ ಪಕ್ಷದ ಆರೋಪ
 • ಸಂಜೆ 6 ಗಂಟೆಗೆ ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
 • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
 • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
 • ನಾಳೆ ಕೇಂದ್ರ ಸಂಪುಟ ಸಭೆ
 • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
 • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
 • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
 • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
 • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
 • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
 • ಗೆಲುವಿನ ಬೆನ್ನಲ್ಲೆ ಜೋಸ್‌ ಬಟ್ಲರ್‌ ಅವರನ್ನು ಶ್ಲಾಘಿಸಿದ ಸ್ಟೀವನ್‌ ಸ್ಮಿತ್‌
Health -Lifestyle Share

ಕೋವಿಡ್ 19: ದೇಶಾದ್ಯಂತ ಒಂದೇ ದಿನ 97,950 ಸೋಂಕು ಪ್ರಕರಣ ದಾಖಲು

ಕೋವಿಡ್ 19: ದೇಶಾದ್ಯಂತ ಒಂದೇ ದಿನ 97,950 ಸೋಂಕು ಪ್ರಕರಣ ದಾಖಲು
ಕೋವಿಡ್ 19: ದೇಶಾದ್ಯಂತ ಒಂದೇ ದಿನ 97,950 ಸೋಂಕು ಪ್ರಕರಣ ದಾಖಲು

ನವದೆಹಲಿ, ಸೆ 12 (ಯುಎನ್‍ಐ) ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 97,570 ಕೊರೋನಾ ಪ್ರಕರಣಗಳು ಮತ್ತು 1,201 ಸಾವು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

ಹೊಸ ಸೇರ್ಪಡೆಗಳೊಂದಿಗೆ, ದೇಶದಕ ಕೊರೋನಾ ಸೋಮಕು ಪ್ರಕರಣ 46,59,984 ಕ್ಕೆ ತಲುಪಿದ್ದರೆ, ಸಾವಿನ ಸಂಖ್ಯೆ 77,472 ಕ್ಕೆ ಏರಿದೆ.

ಅಧಿಕೃತ ಮಾಹಿತಿಯ ಪ್ರಕಾರ, ಚೇತರಿಸಿಕೊಂಡ ಒಟ್ಟು ಸಂಖ್ಯೆ 36,24,196 ರಷ್ಟಿದ್ದು, ಶೇಕಡಾ 77.77 ಕ್ಕೆ ತಲುಪಿದೆ. ಸಾವಿನ ಪ್ರಮಾಣವು ಶೇಕಡಾ 1.66 ರಷ್ಟಿದೆ.

ಸಕ್ರಿಯ ಪ್ರಕರಣಗಳು ಈಗ 9,58,316 ಆಗಿದ್ದು, ಇದು ದಾಖಲಾದ ಒಟ್ಟು ಪ್ರಕರಣಗಳಲ್ಲಿ ಶೇಕಡಾ 20.56 ರಷ್ಟಿದೆ.

ರಾಜ್ಯವಾರು, ಮಹಾರಾಷ್ಟ್ರವು 10,15,681 ಪ್ರಕರಣಗಳು ಮತ್ತು 29,092 ಸೋಂಕಿತರು ಸಾವನ್ನಪ್ಪಿದ್ದಾರೆ. ಎರಡನೇ ಸ್ಥಾನದಲ್ಲಿರುವ ಆಂಧ್ರಪ್ರದೇಶದಲ್ಲಿ 5,47,686 ಪ್ರಕರಣಗಳು ಮತ್ತು 4,779 ಸಾವು ದಾಖಲಾಗಿದ್ದರೆ, ಮೂರನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 4,91,571 ಪ್ರಕರಣಗಳು ಮತ್ತು 8,234 ಸಾವುಗಳು ದಾಖಲಾಗಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ, ಕಳೆದ 24 ಗಂಟೆಗಳಲ್ಲಿ 11,63,542 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಜಾಗತಿಕವಾಗಿ, ಅಮೆರಿಕ 66 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು 1.97 ಲಕ್ಷಕ್ಕೂ ಹೆಚ್ಚು ಸಾವುಗಳಿಂದ ಅತಿಹೆಚ್ಚು ಸೋಂಕಿಗೆ ಒಳಗಾಗಿರುವ ದೇಶವಾಗಿದೆ. ಭಾರತ 2ನೇ ಸ್ಥಾನದಲ್ಲಿದೆ. ಬ್ರೆಜಿಲ್ ಮೂರನೇ ಸ್ಥಾನದಲ್ಲಿದ್ದು, ಇದುವರೆಗೆ 42 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು 1.30 ಲಕ್ಷಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ.

ಯುಎನ್‍ಐ ಎಸ್‍ಎ 1329

More News
ಕೋವಿಡ್ 19 : ದೇಶದ ಸೋಂಕಿನ ಹೆಚ್ಚಳ 73,70,469 ; ಚೇತರಿಕೆ ದರ ಶೇ 87 56

ಕೋವಿಡ್ 19 : ದೇಶದ ಸೋಂಕಿನ ಹೆಚ್ಚಳ 73,70,469 ; ಚೇತರಿಕೆ ದರ ಶೇ 87 56

16 Oct 2020 | 3:08 PM

ನವದೆಹಲಿ, ಅ 16 (ಯುಎನ್‍ಐ) ಕಳೆದ 24 ಗಂಟೆಯಲ್ಲಿ 63,371 ಪ್ರಕರಣಗಳು ಹೊಸದಾಗಿ ದಾಖಲಾದ ನಂತರ ಭಾರತದ ಕೋವಿಡ್ 19 ಮೊತ್ತವು 73,70,469 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ದೈನಂದಿನ ನವೀಕರಣದಲ್ಲಿ ತಿಳಿಸಿದೆ.

 Sharesee more..
ಕೋವಿಡ್ ನಿರ್ವಹಣೆಯಲ್ಲಿ ಭಾರತಕ್ಕಿಂತ ಪಾಕಿಸ್ತಾನ, ಅಫ್ಘಾನಿಸ್ತಾನವೇ ಪರವಾಗಿಲ್ಲ : ರಾಹುಲ್

ಕೋವಿಡ್ ನಿರ್ವಹಣೆಯಲ್ಲಿ ಭಾರತಕ್ಕಿಂತ ಪಾಕಿಸ್ತಾನ, ಅಫ್ಘಾನಿಸ್ತಾನವೇ ಪರವಾಗಿಲ್ಲ : ರಾಹುಲ್

16 Oct 2020 | 2:50 PM

ನವದೆಹಲಿ, ಅ 16 (ಯುಎನ್‍ಐ) ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರಿಸಿದ್ದು, ಭಾರತಕ್ಕಿಂತ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ದೇಶಗಳೇ ಕೋವಿಡ್ 19 ನಿಭಾವಣೆಯಲ್ಲಿ ಉತ್ತಮ ನಿರ್ವಹಣೆ ತೋರಿಸಿವೆ ಎಂದು ಟೀಕಿಸಿದ್ದಾರೆ.

 Sharesee more..
ಕೋವಿಡ್ 19 : ಜಾಗತಿಕ ಸೋಂಕಿನ ಸಂಖ್ಯೆ 38 8 ದಶಲಕ್ಷಕ್ಕೇರಿಕೆ

ಕೋವಿಡ್ 19 : ಜಾಗತಿಕ ಸೋಂಕಿನ ಸಂಖ್ಯೆ 38 8 ದಶಲಕ್ಷಕ್ಕೇರಿಕೆ

16 Oct 2020 | 2:45 PM

ವಾಷಿಂಗ್ಟನ್, ಅ 16 (ಯುಎನ್ಐ) ಜಾಗತಿಕವಾಗಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 38.8 ದಶಲಕ್ಷಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 1,097,180 ಕ್ಕಿಂತ ಹೆಚ್ಚಾಗಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.

 Sharesee more..
ಕೋವಿಡ್ 19: ದೇಶದ ಸೋಂಕು ಪ್ರಕರಣ 73,07,098 ಕ್ಕೆ ಏರಿಕೆ; ಚೇತರಿಕೆ ದರ ಶೇ 87 36

ಕೋವಿಡ್ 19: ದೇಶದ ಸೋಂಕು ಪ್ರಕರಣ 73,07,098 ಕ್ಕೆ ಏರಿಕೆ; ಚೇತರಿಕೆ ದರ ಶೇ 87 36

15 Oct 2020 | 2:16 PM

ನವದೆಹಲಿ, ಅ 15 (ಯುಎನ್‌ಐ) ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ ಕೊರೋನಾ ಸೋಂಕಿನ 67,708 ಪ್ರಕರಣ ದಾಖಲಾಗಿದ್ದು, ಒಟ್ಟು ಸಂಖ್ಯೆ 73 ಲಕ್ಷಗಳನ್ನು ದಾಟಿದೆ.

 Sharesee more..