Tuesday, Sep 17 2019 | Time 15:46 Hrs(IST)
 • ರಾಜಸ್ಥಾನದಲ್ಲಿ ಪಕ್ಷದ ಶಾಸಕರ ಪಕ್ಷಾಂತರ; ಕಾಂಗ್ರೆಸ್ ವಿರುದ್ದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಆಕ್ರೋಶ
 • 370ನೇ ವಿಧಿ ರದ್ದು ಪ್ರತಿಭಟಿಸಿ ಕಾಶ್ಮೀರದಲ್ಲಿ 7ನೇ ವಾರಕ್ಕೆ ಕಾಲಿಟ್ಟ ಮುಷ್ಕರ
 • Shutdown enters 7th week in Kashmir against scrapping of Article 370
 • ಉದ್ಯಮಿ ಪುತ್ರನ ಅಪಹರಣಕಾರರನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು
 • 1947ರಲ್ಲಿ ಅಪೂರ್ಣಗೊಂಡ ಕೆಲಸಗಳನ್ನು ಈಗ ಸಾಧಿಸಲಾಗುತ್ತಿದೆ- ಪ್ರಧಾನಿ ಮೋದಿ
 • ಪಿ ವಿ ಸಿಂಧು ಜತೆ ಮದುವೆ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಆರ್ಜಿ !
 • ನಾಳೆ ಇಂಡೋ-ಆಫ್ರಿಕಾ ನಡುವೆ ಎರಡನೇ ಚುಟುಕು ಕಾದಾಟ
 • ಕಾನೂನು ವಿದ್ಯಾರ್ಥಿ ಹೇಳಿಕೆ: ಬಿಜೆಪಿ ಮುಖಂಡ ಚಿನ್ಮಯಾನಂದ ಬಂಧನ ಸಂಭವ
 • ಕ್ಲಬ್ ಮೇಲೆ ಸಿಸಿಬಿ ದಾಳಿ: 16 ಜನರ ಬಂಧನ
 • ನಾಳೆಯಿಂದ ವಿಶ್ವ ವೇಟ್‌ಲಿಪ್ಟಿಂಗ್‌ ಚಾಂಪಿಯನ್‌ಶಿಪ್‌: ಮೀರಾಬಾಯಿ ಚಾನುಗೆ ಅದೃಷ್ಟ ಪರೀಕ್ಷೆ
 • ಕಾಂಗ್ರೆಸ್ ಪಕ್ಷದ ಬ್ಯಾಡ್ಜ್ ಮಾರಾಟ ಮಾಡಿದ್ದ ಬಾಲಕ ನರೇಂದ್ರ ಮೋದಿ !!
 • ಗುಜರಾತ್‌ ದೇಶಕ್ಕೆ ಸ್ಫೂರ್ತಿ,ಅಭಿವೃದ್ಧಿಗೆ ಮಾದರಿ: ಪ್ರಧಾನಿ
 • ಜಾಕಿರ್ ನಾಯಕ್ ಹಸ್ತಾಂತರಿಸುವಂತೆ ಮೋದಿ ಕೇಳಿಲ್ಲ: ಮಲೇಷ್ಯಾ ಪ್ರಧಾನಿ
 • ಮೋದಿ ಪ್ರಧಾನಿಯಾಗಿರುವುದು ದೇಶಕ್ಕೆ ಗೌರವ, ನಮಗೆ ಹೆಮ್ಮೆ ;ಗೌತಮ್ ಗಂಭೀರ್
 • ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತೆಗೆ ಸೋಲುಣಿಸಿದ ವಿನೇಶ್‌ ಫೊಗಾಟ್‌
Flash Share

ಜಿಂಬಾಬ್ವೆ ವಿಮಾನಕ್ಕೆ ಬೆಂಕಿ : ಪ್ರಯಾಣಿಕರು ಪಾರು

ಹರಾರೆ, ಏ 29(ಯುಎನ್ಐ ) ಏರ್ ಜಿಂಬಾಬ್ವೆ ವಿಮಾನ ಹಾರಾಡುತ್ತಿರುವಾಗಲೇ ಅದಕ್ಕೆ ಬೆಂಕಿ ತಗುಲಿ ಎಂಜಿನ್ ಸ್ಥಗಿತವಾಗಿದ್ದರೂ ವಿಮಾನ ಸುರಕ್ಷಿತವಾಗಿ ಕೆಳಕ್ಕೆ ಇಳಿದು ಎಲ್ಲ ಪ್ರಯಾಣಿಕರು ಪಾರಾಗಿದ್ದಾರೆ.
ಈ ಘಟನೆಯಲ್ಲಿ ಸುದೈವವಶಾತ್ ಯಾರೊಬ್ಬರಿಗೂ ಗಾಯಗಳಾಗಿಲ್ಲ ಎಂದು ಸಿಬ್ಬಂದಿ ಹೇಳಿಕೊಂಡಿದೆ. ಬೆಂಕಿಯ ಕಾರಣ ಪ್ರಯಾಣ ಮುಂದುವರಿಸಲು ಸಾಧ್ಯವಾಗದೆ ಪೈಲಟ್ ಸುರಕ್ಷಿತವಾಗಿ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೋಯಿಂಗ್ ವಿಮಾನ ಜೋಹಾನ್ಸ್ ಬರ್ಗ್ ನಿಂದ ಹರಾರೆಗೆ ಪ್ರಯಾಣ ಮಾಡುತ್ತಿದ್ದ ವೇಳೆ ಈ ಅವಘಢ ಸಂಭವಿಸಿದೆ.
ಈ ವಿಮಾನಯಾನವು ಪ್ರಸ್ತುತ ದೇಶಿಯ ಮತ್ತು ಪ್ರಾದೇಶಿಕ ಮಾರ್ಗಗಳಲ್ಲಿ ಚಲಿಸುತ್ತಿದೆ ಮತ್ತು 1990 ರ ದಶಕದ ನಂತರ 20 ವಿಮಾನಗಳ ಸಂಖ್ಯೆ 10ಕ್ಕೆ ಕುಸಿದಿದೆ.
ಯುಎನ್ಐ ಕೆಎಸ್ಆರ್ ಡಿವಿ 1653
More News
ಪಾಕಿಸ್ತಾನದಲ್ಲಿ ಮಹಾರಾಜ ರಣಜಿತ್ ಸಿಂಗ್ ಪ್ರತಿಮೆ ದ್ವಂಸ

ಪಾಕಿಸ್ತಾನದಲ್ಲಿ ಮಹಾರಾಜ ರಣಜಿತ್ ಸಿಂಗ್ ಪ್ರತಿಮೆ ದ್ವಂಸ

11 Aug 2019 | 5:36 PM

ಇಸ್ಲಾಮಾಬಾದ್, ಆಗಸ್ಟ್ 11 (ಯುಎನ್ಐ) ಜಮ್ಮು -ಕಾಶ್ಮೀರದಲ್ಲಿ 370 ನೇ ವಿಧಿ ರದ್ದತಿಯಿಂದ ಆಕ್ರೋಶಗೊಂಡಿರುವ ಪಾಕಿಸ್ತಾನದಲ್ಲಿ ಮತ್ತೊಂದು ಕಿಡಿಗೇಡಿ ಕೃತ್ಯ ನಡೆದಿದೆ.

 Sharesee more..
ಮಿಸ್ ಇಂಗ್ಲೆಂಡ್ ಆಗಿ ಭಾರತೀಯ ಮೂಲದ ಭಾಷಾ ಮುಖರ್ಜಿ ಆಯ್ಕೆ

ಮಿಸ್ ಇಂಗ್ಲೆಂಡ್ ಆಗಿ ಭಾರತೀಯ ಮೂಲದ ಭಾಷಾ ಮುಖರ್ಜಿ ಆಯ್ಕೆ

03 Aug 2019 | 5:43 PM

ಲಂಡನ್, ಆಗಸ್ಟ್ 3 (ಯುಎನ್ಐ) ಭಾರತೀಯ ಮೂಲದ ಭಾಷಾ ಮುಖರ್ಜಿ (23) ಮಿಸ್ ಇಂಗ್ಲೆಂಡ್ ಆಗಿ ಆಯ್ಕೆಗೊಂಡಿದ್ದಾರೆ.

 Sharesee more..