Tuesday, Jun 25 2019 | Time 13:00 Hrs(IST)
  • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
  • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
  • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
  • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
  • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
  • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
  • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
  • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
  • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
  • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
  • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
  • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
  • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
  • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
  • ಇಂದಿನಿಂದ ಮೈಕ್ ಪೊಂಪಿಯೋ ಮೂರು ದಿನಗಳ ಭಾರತ ಭೇಟಿ
Entertainment Share

ಜೂಹಿ ಪುತ್ರನಲ್ಲಿ ನಟನಾಗುವ ಲಕ್ಷಣಗಳಿವೆಯಂತೆ

ಮುಂಬಯಿ, ಮೇ 22 (ಯುಎನ್ಐ) ತಮ್ಮ ಪುತ್ರ ಅರ್ಜುನ್ ನಲ್ಲಿ ನಟನಾಗುವ ಎಲ್ಲಾ ಲಕ್ಷಣಗಳಿವೆ ಎಂದು ಬಾಲಿವುಡ್ ನಟಿ ಜೂಹಿ ಚಾವ್ಲಾ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮಕ್ಕಳ ಕುರಿತು ಜೂಹಿ ಬರೆದುಕೊಂಡಿದ್ದಾರೆ.
''ನನ್ನ ಮಗನಲ್ಲಿ ಇನ್ನೊಬ್ಬರನ್ನು ಅನುಕರಣೆ ಮಾಡಿ ನಗಿಸುವ ಗುಣವಿದೆ. ಹೀಗಾಗಿ ಆತ ನಟನೆಯಲ್ಲಿ ತನ್ನ ಅದೃಷ್ಟ ಪರೀಕ್ಷಿಸಿಕೊಳ್ಳಲು ಕಸರತ್ತು ಮಾಡಬೇಕು. ಇನ್ನು ಮಗಳು ಜಾಹ್ನವಿ, ಯಾವಾಗಲೂ ಓದುತ್ತಿರುತ್ತಾಳೆ. ಉಡುಗೊರೆಯಲ್ಲಿ ಆಕೆಗೆ ಏನೂ ಬೇಕು ಎಂದು ಕೇಳಿದರೆ, ಪುಸ್ತಕ ಎಂದು ಉತ್ತರಿಸುತ್ತಾಳೆ. ಒಂದು ದಿನ ಆಕೆ ಲೇಖಕಿ ಆಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ'' ಎಂದು ಮಕ್ಕಳ ಬಗ್ಗೆ ಜೂಹಿ ಮನಬಿಚ್ಚಿ ಮಾತನಾಡಿದ್ದಾರೆ.
ಸದ್ಯ ಅವರ ಮಕ್ಕಳು ಲಂಡನ್ ಬೋರ್ಡಿಂಗ್ ಶಾಲೆಯಲ್ಲಿ ಓದುತ್ತಿದ್ದಾರೆ.
ಇತ್ತೀಚೆಗಷ್ಟೇ ಜೂಹಿ 'ಏಕ್ ಲಡ್ಕಿ ಕೋ ದೇಖಾ ತೋ ಐಸಾ ಲಗಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಚಿತ್ರ ಗಲ್ಲಾಪೆಟ್ಟಿಗೆ ತುಂಬಿಸುವಲ್ಲಿ ಸೋತಿತ್ತು.
ಚಿತ್ರದಲ್ಲಿ ನಟಿ ಸೋನಂ ಕಪೂರ್, ರಾಜ್ ಕಪೂರ್ ರಾವ್ ಹಾಗೂ ಅನಿಲ್ ಕಪೂರ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು.
ಯುಎನ್ಐ ಪಿಕೆ ಎಸ್ಎಚ್ 1720
More News

ವಾರಾಂತ್ಯದಲ್ಲಿ 70 ಕೋಟಿ ರೂ ಬಾಚಿದ ಕಬೀರ್ ಸಿಂಗ್

24 Jun 2019 | 6:06 PM

 Sharesee more..

ಹಾಲಿವುಡ್ ಗೆ ಹಾರಲಿರುವ ಶೃತಿ!

24 Jun 2019 | 5:10 PM

 Sharesee more..
ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು

ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು

24 Jun 2019 | 3:15 PM

ಬೆಂಗಳೂರು, ಜೂನ್ 24 (ಯುಎನ್ಐ) ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

 Sharesee more..
ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

24 Jun 2019 | 3:12 PM

ಬೆಂಗಳೂರು, ಜೂನ್ 24 (ಯುಎನ್ಐ) ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಪುತ್ರಿಗೆ ನಾಮಕರಣವಾಗಿದೆ.

 Sharesee more..

ಶುಕ್ರವಾರ ಬರ್ತಿದ್ದಾನೆ ‘ರುಸ್ತುಂ’

24 Jun 2019 | 2:25 PM

 Sharesee more..