Friday, Feb 28 2020 | Time 11:44 Hrs(IST)
 • ಸೆನ್ಸೆಕ್ಸ್ 1,101 ಅಂಕ ಪತನ: 11,300 ರ ಮಟ್ಟಕ್ಕಿಂತ ಕೆಳಗಿಳಿದ ನಿಫ್ಟಿ
 • ಟಿ20 ವಿಶ್ವಕಪ್: ಭಾರತ ದಾಖಲೆ ಮುರಿದ ಆಫ್ರಿಕಾ ವನಿತೆಯರು
 • ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ, ಬೆಚ್ಚಿಬೀಳಿಸಿದ ಮರಣೋತ್ತರ ಪರೀಕ್ಷಾ ವರದಿ
 • ಮಾರ್ಚ್ 31 ಕ್ಕೆ ತಜಕೀಸ್ತಾನ್-ಭಾರತ ನಡುವೆ ಫುಟ್ಬಾಲ್ ಸೌಹಾರ್ಧಯುತ ಪಂದ್ಯ
 • ಟೆಸ್ಟ್‌, ಟಿ20 ಕ್ರಿಕೆಟ್‌ ನಮಗೆ ನಂ 1 ಆದ್ಯತೆ: ರವಿ ಶಾಸ್ತ್ರಿ
 • ವರದಕ್ಷಿಣೆ ಗಾಗಿ ಪತ್ನಿಗೆ ಬೆಂಕಿ ಹಚ್ಚಿದ ಪತಿ
 • ಪುಡಿ ರೌಡಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
 • ರೈಲಿಗೆ ತಲೆಕೊಟ್ಟು ಪ್ರಿಯಕರ ಆತ್ಮಹತ್ಯೆ
 • ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಸುಧಾರಣೆಯಾಗಬೇಕು: ರವಿಶಾಸ್ತ್ರಿ
 • ಪ್ರಕಾಶ್ ರಾಜ್ ಗೆ ಮದ್ರಾಸ್ ಹೈಕೋರ್ಟ್ ನಿಂದ ನೋಟೀಸ್ ಜಾರಿ
 • ಜಪಾನ್, ದಕ್ಷಿಣ ಕೋರಿಯಾ ಆಗಮನ ವೀಸಾ ಸೌಲಭ್ಯ ತಾತ್ಕಾಲಿಕ ರದ್ದು; ಭಾರತ ನಿರ್ಧಾರ
 • ಕೇರಳದ ಇಡುಕ್ಕಿಯಲ್ಲಿ ಲಘು ಭೂಕಂಪ
 • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
 • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
 • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
business economy Share

ಟಾಟಾ ಸ್ಟೀಲ್ ಶೇ 3.01 ರಷ್ಟು ಇಳಿಕೆಯಾಗಿ 475.90 ರೂ ನಷ್ಟಿದೆ

ಮುಂಬೈ, ಜ 21 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನ ಅಂತ್ಯಕ್ಕೆ, ಸ್ಕ್ರಿಪ್ಸ್ ಸೂಚ್ಯಂಕದಲ್ಲಿ ಟಾಟಾ ಸ್ಟೀಲ್ ಮಂಗಳವಾರ ಶೇ 3.01 ರಷ್ಟು ಕುಸಿದು 475.90 ರೂ ಗೆ ತಲುಪಿದೆ.
ಎಂ & ಎಂ ಶೇ .2.42 ರಷ್ಟು ಇಳಿಕೆ ಕಂಡು 553.35 ರೂ, ಮಾರುತಿ ಸುಜುಕಿ ಶೇ 2.10 ರಷ್ಟು ಇಳಿಕೆ ಕಂಡು 7290.05 ರೂ, ಏಷ್ಯನ್ ಪೇಂಟ್ಸ್ ಶೇ 2.07 ರಷ್ಟು ಇಳಿಕೆ ಕಂಡು 1810.25 ರೂ, ಪವರ್‌ಗ್ರಿಡ್ ಶೇ 1.95 ರಷ್ಟು ಇಳಿಕೆ ಕಂಡು 200.80 ರೂ ನಷ್ಟಿದೆ.
ಅಲ್ಟ್ರಾಸೆಮ್ಕೊ ಶೇ 0.50 ರಷ್ಟು ಏರಿಕೆ ಕಂಡು 4489.45 ರೂ, ಕೊಟಕ್ ಬ್ಯಾಂಕ್ ಶೇ 0.46 ರಷ್ಟು ಏರಿಕೆ ಕಂಡು 1625.50 ರೂ, ಎಚ್‌ಡಿಎಫ್‌ಸಿ ಶೇ 0.37 ರಷ್ಟು ಏರಿಕೆ ಕಂಡು 2464.50 ರೂ, ಇಂಡಸ್‌ಇಂಡ್ ಬ್ಯಾಂಕ್ ಶೇ 0.36 ರಷ್ಟು ಏರಿಕೆ ಕಂಡು 1336.80 ರೂ ನಷ್ಟಿತ್ತು.
ಯುಎನ್ಐ ಜಿಎಸ್ಆರ್ 1626
More News
ಹೂಡಿಕೆ ಉತ್ತೇಜಿಸಲು ನಿರ್ಬಂಧಗಳು ಸಡಿಲ- ಟ್ರಂಪ್ ಭರವಸೆ

ಹೂಡಿಕೆ ಉತ್ತೇಜಿಸಲು ನಿರ್ಬಂಧಗಳು ಸಡಿಲ- ಟ್ರಂಪ್ ಭರವಸೆ

25 Feb 2020 | 7:27 PM

ನವದೆಹಲಿ, ಫೆ 25 (ಯುಎನ್‌ಐ) ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಜಯಗಳಿಸಿದರೆ ಮಾರುಕಟ್ಟೆ ಸಾವಿರಾರು ಅಂಕ ಜಿಗಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಎರಡು ದಿನಗಳ ತಮ್ಮ ಚೊಚ್ಚಲ ಭಾರತ ಭೇಟಿಯಲ್ಲಿ ಭಾರತೀಯ ಉನ್ನತ ಉದ್ಯಮಿಗಳಿಗೆ ಹೇಳಿದ್ದಾರೆ.

 Sharesee more..

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..