Sunday, Apr 18 2021 | Time 09:01 Hrs(IST)
National Share

ತೆಲಂಗಾಣದಲ್ಲಿ ಲಾರಿಗೆ ಕಾರು ಡಿಕ್ಕಿ: ಮೂವರು ಸಾವು

ಹೈದರಾಬಾದ್, ಫೆ 28(ಯುಎನ್ಐ)- ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅನ್ನಾರಾಮ್ ಗ್ರಾಮದ ಬಳಿ ಭಾನುವಾರ ಮುಂಜಾನೆ ಕಾರೊಂದು ನಿಯಂತ್ರಣ ಕಳೆದುಕೊಂಡು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೃತಪಟ್ಟಿರುವ ಘಟನೆ ನಡೆದಿದೆ.

ಅತಿ ವೇಗದಿಂದ ಸಾಗುತ್ತಿದ್ದ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಾಜಕವನ್ನು ಹಾರಿ ಲಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೈದರಾಬಾದ್‌ನಿಂದ ಕರ್ನೂಲ್‌ಗೆ ತೆರಳುತ್ತಿದ್ದ ನತದೃಷ್ಟರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಪಘಾತದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.

ಯುಎನ್ಐ ಎಸ್ಎಲ್ಎಸ್ 1353
More News
ದಾಖಲೆಯ ಮತದಾನಕ್ಕೆ ಪ್ರಧಾನಿ ಮೋದಿ ಮನವಿ

ದಾಖಲೆಯ ಮತದಾನಕ್ಕೆ ಪ್ರಧಾನಿ ಮೋದಿ ಮನವಿ

17 Apr 2021 | 5:37 PM

ನವದೆಹಲಿ, ಎಪ್ರಿಲ್ 17(ಯುಎನ್ಐ) ಐದನೇ ಹಂತದ ಬಂಗಾಳ ವಿಧಾನಸಭೆಗೆ ಶನಿವಾರ ಐದನೇ ಹಂತದ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಜನತೆಗೆ ಮಾಡಿದ್ದಾರೆ.

 Sharesee more..

ಪಶ್ಚಿಮ ಬಂಗಾಳ, 12 ರಾಜ್ಯಗಳಲ್ಲಿ ಮತದಾನ ಆರಂಭ

17 Apr 2021 | 8:39 AM

 Sharesee more..
ಸೆನ್ಸೆಕ್ಸ್ 28 35 ಅಂಕ ಸಾಧಾರಣ ಏರಿಕೆ

ಸೆನ್ಸೆಕ್ಸ್ 28 35 ಅಂಕ ಸಾಧಾರಣ ಏರಿಕೆ

16 Apr 2021 | 9:32 PM

ಮುಂಬೈ, ಎಪ್ರಿಲ್ 16 (ಯುಎನ್ಐ) ಆರೋಗ್ಯ ರಕ್ಷಣೆ, ಗ್ರಾಹಕ ಬಳಕೆ ವಸ್ತುಗಳು, ವಿದ್ಯುತ್ ಹಾಗೂ ಸಾಮಗ್ರಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆಯಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ದಿನದ ಅಂತ್ಯಕ್ಕೆ 28.05 ಅಂಕ ಸಾಧಾರಣ ಏರಿಕೆ ಕಂಡು 48,832.03ರಲ್ಲಿತ್ತು.

 Sharesee more..

ಪವನ್ ಕಲ್ಯಾಣ್ಗೆ ಕೊರೋನಾ ಪಾಸಿಟೀವ್

16 Apr 2021 | 5:46 PM

 Sharesee more..