Sunday, Apr 18 2021 | Time 07:23 Hrs(IST)
National Share

ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು

ದೇಶದಲ್ಲಿ  24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು
ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು

ನವದೆಹಲಿ, ಫೆಬ್ರವರಿ 28 (ಯುಎನ್ಐ) ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1,10,96,731ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ಆರೋಗ್ಯ ಸಚಿವಾಲಯ ಬುಲೆಟಿನ್ ಬಿಡುಗಡೆ ಮಾಡಿದ್ದು . ಕಳೆದ 24 ಗಂಟೆಯಲ್ಲಿ 11,718 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ್ದಾರೆ.

24 ಗಂಟೆಯಲ್ಲಿ ಭಾರತದಲ್ಲಿ 113 ಜನರು ಮೃತಪಟ್ಟಿದ್ದು ದೇಶದಲ್ಲಿ ಈವರೆಗೆ ಒಟ್ಟು ಮೃತಪಟ್ಟವರ ಸಂಖ್ಯೆ 1,57,051.ಏರಿಕೆಯಾಗಿದೆ. ಶನಿವಾರ 7,95,723 ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದೂ ಐಸಿಎಂಆರ್ ಮಾಹಿತಿ ನೀಡಿದೆ.

ಯುಎನ್ಐ ಕೆಎಸ್ಆರ್ 1030

More News
ದಾಖಲೆಯ ಮತದಾನಕ್ಕೆ ಪ್ರಧಾನಿ ಮೋದಿ ಮನವಿ

ದಾಖಲೆಯ ಮತದಾನಕ್ಕೆ ಪ್ರಧಾನಿ ಮೋದಿ ಮನವಿ

17 Apr 2021 | 5:37 PM

ನವದೆಹಲಿ, ಎಪ್ರಿಲ್ 17(ಯುಎನ್ಐ) ಐದನೇ ಹಂತದ ಬಂಗಾಳ ವಿಧಾನಸಭೆಗೆ ಶನಿವಾರ ಐದನೇ ಹಂತದ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಜನತೆಗೆ ಮಾಡಿದ್ದಾರೆ.

 Sharesee more..

ಪಶ್ಚಿಮ ಬಂಗಾಳ, 12 ರಾಜ್ಯಗಳಲ್ಲಿ ಮತದಾನ ಆರಂಭ

17 Apr 2021 | 8:39 AM

 Sharesee more..
ಸೆನ್ಸೆಕ್ಸ್ 28 35 ಅಂಕ ಸಾಧಾರಣ ಏರಿಕೆ

ಸೆನ್ಸೆಕ್ಸ್ 28 35 ಅಂಕ ಸಾಧಾರಣ ಏರಿಕೆ

16 Apr 2021 | 9:32 PM

ಮುಂಬೈ, ಎಪ್ರಿಲ್ 16 (ಯುಎನ್ಐ) ಆರೋಗ್ಯ ರಕ್ಷಣೆ, ಗ್ರಾಹಕ ಬಳಕೆ ವಸ್ತುಗಳು, ವಿದ್ಯುತ್ ಹಾಗೂ ಸಾಮಗ್ರಿಗಳ ಷೇರುಗಳಿಗೆ ಹೆಚ್ಚಿದ ಬೇಡಿಕೆಯಿಂದ ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್ಇ)ದ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ ದಿನದ ಅಂತ್ಯಕ್ಕೆ 28.05 ಅಂಕ ಸಾಧಾರಣ ಏರಿಕೆ ಕಂಡು 48,832.03ರಲ್ಲಿತ್ತು.

 Sharesee more..

ಪವನ್ ಕಲ್ಯಾಣ್ಗೆ ಕೊರೋನಾ ಪಾಸಿಟೀವ್

16 Apr 2021 | 5:46 PM

 Sharesee more..