Sunday, Jan 17 2021 | Time 23:20 Hrs(IST)
 • ಬೈಡೆನ್‍ ಆಡಳಿತದಲ್ಲಿ ಇಪ್ಪತ್ತು ಭಾರತೀಯ ಅಮೆರಿಕನ್ನರಿಗೆ ಉನ್ನತ ಹುದ್ದೆ
 • ಜಿ-7 ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ
 • ಸೋಮವಾರದಿಂದ ಹೆಚ್ಚಿನ ಕೇಂದ್ರಗಳಲ್ಲಿ ಲಸಿಕೆ ಅಭಿಯಾನ,ಯಾರಿಗೂ ಅಡ್ಡ ಪರಿಣಾಮವಾಗಿಲ್ಲ: ಸಚಿವ ಡಾ ಕೆ ಸುಧಾಕರ್
 • ತಮಿಳುನಾಡು: ಜಲ್ಲಿಕಟ್ಟು ಘಟನೆಗಳಲ್ಲಿ ಗಾಯಗೊಂಡ ಇಬ್ಬರು ಸಾವು
 • ಆತ್ಮನಿರ್ಭರ ಭಾರತ ಸಾಧನೆಗೆ ಸ್ವದೇಶಿ ಉತ್ಪನ್ನಗಳನ್ನೇ ಬಳಸಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಸಲಹೆ
 • ಕೋವಿಡ್ ನಿಗ್ರಹದಲ್ಲಿ ರಾಜ್ಯ ಸರಕಾರಕ್ಕೆ ಶಹಬ್ಬಾಸ್ ಗಿರಿ: ಮುಖ್ಯಮಂತ್ರಿ ನಾಯಕತ್ವಕ್ಕೆ ಜೈ ಎಂದ ಅಮಿತ್ ಶಾ
 • ಐಕ್ಯತಾ ಪ್ರತಿಮೆಯನ್ನು ಸಂಪರ್ಕಿಸುವ ಎಂಟು ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ
 • ದೃಢಪಟ್ಟ ಒಟ್ಟು ಪ್ರಕರಣಗಳ ಪೈಕಿ ಸಕ್ರಿಯ ಕೊರೊನಾ ಪ್ರಕರಣಗಳ ಪ್ರಮಾಣ ಶೇ 2 ಕ್ಕಿಂತ ಕಡಿಮೆ
 • ಸೂರತ್‌, ಅಹಮದಾಬಾದ್‌ ಮೆಟ್ರೋ ರೈಲು ಯೋಜನೆಗಳಿಗೆ ನಾಳೆ ಪ್ರಧಾನಿಯಿಂದ ಶಂಕುಸ್ಥಾಪನೆ
 • ಆಟೋ ಚಾಲಕನ ಅಂತ್ಯಕ್ರಿಯೆಯಲ್ಲಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಭಾಗಿ; ಕುಟುಂಬಕ್ಕೆ ಪರಿಹಾರ ವಿತರಣೆ
 • ಪುದುಚೇರಿಯ ಬಿಜೆಪಿ ಶಾಸಕ ಹೃದಯಾಘಾತದಿಂದ ನಿಧನ
 • ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರತ್ಯೇಕ ರಸ್ತೆ ಅಪಘಾತ, ಮೂವರ ಸಾವು
 • ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇ 6,ಕೊಡಗು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣ: ಸಚಿವ ಡಾ ಕೆ ಸುಧಾ ಕರ್
National Share

ದೇಶದಲ್ಲಿ 41,810 ಹೊಸ ಕೋವಿಡ್‍-19 ಸೋಂಕು ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93.92 ಲಕ್ಷಕ್ಕೆ ಏರಿಕೆ

ದೇಶದಲ್ಲಿ 41,810 ಹೊಸ ಕೋವಿಡ್‍-19 ಸೋಂಕು ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93.92 ಲಕ್ಷಕ್ಕೆ ಏರಿಕೆ
ದೇಶದಲ್ಲಿ 41,810 ಹೊಸ ಕೋವಿಡ್‍-19 ಸೋಂಕು ಪ್ರಕರಣಗಳು ವರದಿ: ಒಟ್ಟು ಸಂಖ್ಯೆ 93.92 ಲಕ್ಷಕ್ಕೆ ಏರಿಕೆ

ನವದೆಹಲಿ, ನ 29 (ಯುಎನ್‌ಐ) ಭಾರತದಲ್ಲಿ ಕೊರೋನಾವೈರಸ್ ನ 41,810 ಹೊಸ ಸೋಂಕು ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 93,92,920 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ತನ್ನ ನವೀಕೃತ ಮಾಹಿತಿಯಲ್ಲಿ ತಿಳಿಸಿದೆ.ಈ ಮಧ್ಯೆ, ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 88.02 ಲಕ್ಷಕ್ಕೂ ಮೀರಿದೆ.496 ಹೊಸ ಸಾವು ಪ್ರಕರಣಗೊಳೊಂದಿಗೆ ಸಾವಿನ ಸಂಖ್ಯೆ 1,36,696 ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.ದೇಶದಲ್ಲಿ ಕೊರೋನಾವೈರಸ್ ಸೋಂಕಿನ 4,53,956 ಸಕ್ರಿಯ ಪ್ರಕರಣಗಳಿವೆ..ಕಳೆದ 24 ಗಂಟೆಗಳಲ್ಲಿ ಒಟ್ಟು 42,298 ಮಂದಿ ಗುಣಮುಖರಾಗುವುದರೊಂದಿಗೆ ಇದುವರೆಗೆ ಚೇತರಿಕೆ ಕಂಡ ಪ್ರಕರಣಗಳ ಸಂಖ್ಯೆ 88,02,267ಕ್ಕೆ ಏರಿದೆ.

ನ 28 ರವರೆಗೆ ಕೋವಿಡ್ -19ನ ಒಟ್ಟು 13,95,03,803 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಈ ಪೈಕಿ 12,83,449 ಮಾದರಿಗಳನ್ನು ನಿನ್ನೆ ಪರೀಕ್ಷಿಸಲಾಗಿದೆ ಮಂಡಳಿ ತಿಳಿಸಿದೆ.ಯುಎನ್ಐ ಎಸ್ಎಲ್ಎಸ್ 1327

More News

ಕೆವಾಡಿಯಾ ಜಾಗತಿಕ ಪ್ರವಾಸಿ ತಾಣ: ಮೋದಿ

17 Jan 2021 | 10:23 PM

 Sharesee more..

ಜಿ-7 ಶೃಂಗಸಭೆ ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ

17 Jan 2021 | 9:04 PM

 Sharesee more..
ಜೂನ್‌ನಲ್ಲಿ ಬ್ರಿಟನ್‌ ಜಿ-7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸುವ ಸಾಧ್ಯತೆ

ಜೂನ್‌ನಲ್ಲಿ ಬ್ರಿಟನ್‌ ಜಿ-7 ಶೃಂಗಸಭೆಯಲ್ಲಿ ಮೋದಿ ಭಾಗವಹಿಸುವ ಸಾಧ್ಯತೆ

17 Jan 2021 | 8:26 PM

ನವದೆಹಲಿ, ಜ 17 (ಯುಎನ್‌ಐ) ನೈಋತ್ಯ ಇಂಗ್ಲೆಂಡ್‌ನ ಸಣ್ಣ ಕಡಲತೀರದ ರೆಸಾರ್ಟ್‌ ಕಾರ್ನ್‌ವಾಲ್‌ನಲ್ಲಿ ಜೂನ್ 11 ರಿಂದ 13ರವರೆಗೆ ನಡೆಯಲಿರುವ ವಿಶ್ವದ ಏಳು ಕೈಗಾರಿಕೀಕರಣಗೊಂಡ ದೇಶಗಳ ಜಿ -7 ರ 47 ನೇ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

 Sharesee more..