Monday, Mar 1 2021 | Time 02:59 Hrs(IST)
National Share

ಪಿಎಂ ಕೌಶಲ್ಯ ವಿಕಾಸ್‌ ಯೋಜನೆಯ ಮೂರನೇ ಹಂತಕ್ಕೆ ಮೋದಿ ಚಾಲನೆ

ನವದೆಹಲಿ, ಜ 15 (ಯುಎನ್‌ಐ) ಪ್ರಧಾನ್ ಮಂತ್ರಿ ಕೌಶಲ್ಯ ವಿಕಾಸ್ ಯೋಜನೆಯ ಮೂರನೇ ಹಂತಕ್ಕೆ ದೇಶಾದ್ಯಂತ 600 ಜಿಲ್ಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಶುಕ್ರವಾರ ಚಾಲನೆ ನೀಡಿದರು.
ಪಿಎಂ ಕೌಶಲ್ಯ ವಿಕಾಶ್ ಯೋಜನೆಯ ಈ ಹಂತವು ಹೊಸ-ಯುಗ ಮತ್ತು ಕೋವಿಡ್‌-ಸಂಬಂಧಿತ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುತ್ತದೆ.
ಸ್ಕಿಲ್ ಇಂಡಿಯಾ ಮಿಷನ್-ಪಿಎಂಕೆವಿವೈ 3.0 ಯೋಜನೆ, 2020-2021 ಸಾಲಿನಲ್ಲಿ ಎಂಟು ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಿದ್ದು, ಅದಕ್ಕಾಗಿ 949 ಕೋಟಿ ರೂಪಾಯಿಗಳ ವಿನಿಯೋಗಿಸಲಿದೆ.
ಈ ಸಂದರ್ಭದಲ್ಲಿ ಕೌಶಲ್ಯ ಅಭಿವೃದ್ಧಿ ಸಚಿವ ಡಾ.ಮಹೇಂದ್ರ ನಾಥ್ ಪಾಂಡೆ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ವಿವಿಧ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಯುಎನ್ಐ ಎಸ್ಎಚ್ 1915
More News
ದೇಶದಲ್ಲಿ  24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು

ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು

28 Feb 2021 | 7:12 PM

ನವದೆಹಲಿ, ಫೆಬ್ರವರಿ 28 (ಯುಎನ್ಐ) ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1,10,96,731ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 Sharesee more..
ನೀರಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಮನ್ ಕಿ ಬಾತ್ ನಲ್ಲಿ ಮೋದಿ

ನೀರಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಮನ್ ಕಿ ಬಾತ್ ನಲ್ಲಿ ಮೋದಿ

28 Feb 2021 | 7:03 PM

ನವದೆಹಲಿ, ಫೆ 28 [ಯುಎನ್ಐ] ಜಲ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ನೀರು ಸಂರಕ್ಷಣೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 Sharesee more..
ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಅಮೆಜೋನಿಯಾ-1, 18 ಸಹ ಉಪಗ್ರಹಗಳು ಕಕ್ಷೆಗೆ ಯಶಸ್ವಿ ಸೇರ್ಪಡೆ

ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಅಮೆಜೋನಿಯಾ-1, 18 ಸಹ ಉಪಗ್ರಹಗಳು ಕಕ್ಷೆಗೆ ಯಶಸ್ವಿ ಸೇರ್ಪಡೆ

28 Feb 2021 | 6:46 PM

ಶ್ರೀಹರಿಕೋಟ, ಫೆ 28 (ಯುಎನ್ಐ)- ದೇಶೀಯ ನಿರ್ಮಿತ ಪಿಎಸ್ಎಲ್ ವಿ-ಸಿ 51 ರಾಕೆಟ್ ಇಂದು ಬ್ರೆಜಿಲ್ ನ 637 ಕೆ.ಜಿ. ತೂಕದ ಅಮೆಜೋನಿಯಾ-1 ಉಪಗ್ರಹವನ್ನು ಎರಡು ತಾಸಿನಲ್ಲಿ ಯಶಸ್ವಿಯಾಗಿ ಉಡಾಯಿಸಿದೆ.

 Sharesee more..

ಜಲಸಂರಕ್ಷಣೆ, ಸ್ವಾವಲಂಬಿ ಭಾರತಕ್ಕೆ ಮೋದಿ ಕರೆ

28 Feb 2021 | 4:24 PM

 Sharesee more..