Monday, Jan 20 2020 | Time 19:26 Hrs(IST)
 • ಆಸ್ಟ್ರೇಲಿಯಾ ಓಪನ್: ಸೆರೇನಾ, ಜೊಕೊವಿಚ್, ಫೆಡರರ್ ಶುಭಾರಂಭ
 • ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ
 • ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕಾತಿಗೆ ಹೈಕಮಾಂಡ್‍ಗೆ ಪತ್ರ: ಕಾರ್ಯಾಧ್ಯಕ್ಷರ ನೇಮಕಕ್ಕೆ ಪರಮೇಶ್ವರ್ ಆಕ್ಷೇಪ
 • ಸರ್ಕಾರ ಮತ್ತು ಪೊಲೀಸರು ಸೇರಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ :ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ
 • ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನಳಿನ್ ಕುಮಾರ್ ಕಟೀಲ್ ಅಭಿನಂದನೆ
 • 1 12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ : ಸುರೇಶ್ ಕುಮಾರ್
 • ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ
 • ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ
 • ಸಾವಿನ ದವಡೆಯಲ್ಲಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ :ಉಳಿದ ಬದಕು ಸಮಾಜಸೇವೆಗಾಗಿ ಮೀಸಲು
 • ಕೇಂದ್ರ ಬಜೆಟ್ ಹಿನ್ನೆಲೆ; ಹಣಕಾಸು ಸಚಿವಾಲಯದಿಂದ 'ಹಲ್ವಾ ' ಸಮಾರಂಭ
 • ಪರೀಕ್ಷಾ ಪೇ ಚೆರ್ಚಾ ವಿದ್ಯಾರ್ಥಿಗಳಿಗೆ ಪ್ರೇರಣೆ: ಸುರೇಶ್ ಕುಮಾರ್
 • ಅನಾರೋಗ್ಯ ಹಿನ್ನೆಲೆ: ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುತ್ತಪ್ಪ ರೈ
 • ನಿಯಮಬಾಹಿರವಾಗಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ತಾರಾ ಅನುರಾಧ ನೇಮಕಾತಿಗೆ ಯಡಿಯೂರಪ್ಪ ಶಿಫಾರಸ್ಸು
 • ಟಾಲಿವುಡ್ ನಲ್ಲಿ ಅನನ್ಯ ಪಾಂಡೆ
 • ತಲ್ವಾರ್‌ನಲ್ಲಿ ಕೇಕ್‌ ಕತ್ತರಿಸಿದ ನಟ ದುನಿಯಾ ವಿಜಿಗೆ ನೋಟಿಸ್ ನೀಡಲು ಡಿಸಿಪಿ ಸೂಚನೆ
Sports Share

ಫುಟ್ಬಾಲ್‌ ಕ್ರೀಡೆಯ ಹೊಳಪು ಲಿಯೊನೆಲ್‌ ಮೆಸ್ಸಿ: ಗ್ರಿಜ್ಮನ್‌

ಬಾರ್ಸಿಲೋನಾ, ಜು 17 (ಕ್ಸಿನ್ಹುವಾ) ತಮ್ಮ ಹೊಸ ತಂಡದ ಸಹ ಆಟಗಾರ ಲಿಯೋನೆಲ್ ಮೆಸ್ಸಿ ವಿಶ್ವದ ಅತ್ಯುತ್ತಮ ಫುಟ್ಬಾಲ್‌ ಪಟು ಮತ್ತು ಕ್ರೀಡೆಯ ಫುಟ್ಬಾಲ್‌ನ ಹೊಳಪು ಎಂದು ಬಾರ್ಸಿಲೋನಾ ಕ್ಲಬ್‌ಗೆ ಕೊನೆಯದಾಗಿ ಸಹಿ ಮಾಡಿದ ಆಂಟೊಯಿನ್ ಗ್ರಿಜ್ಮನ್‌ ಶ್ಲಾಘಿಸಿದ್ದಾರೆ.
"ಬ್ಯಾಸ್ಕೆಟ್‌ಬಾಲ್‌ನಲ್ಲಿ ಲೆಬ್ರೊನ್‌ (ಜೇಮ್ಸ್) ರೀತಿ ನನ್ನ ಪಾಲಿಗೆ ಲಿಯೊನೆಲ್‌ ಮೆಸ್ಸಿವಿಶ್ವದ ನಂ.1 ಆಟಗಾರ. ಇರಿಬ್ಬರು ಇಡೀ ವಿಶ್ವಕ್ಕೆ ಆದರ್ಶ" ಎಂದು ಪ್ರೆಂಚ್ ಅಂತಾರಾಷ್ಟ್ರೀಯ ಮುಂಚೂಣಿ ಆಟಗಾರ ಹೇಳಿರುವುದನ್ನು ಬಾರ್ಸಿಲೋನಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಲೆಬ್ರೊನ್‌ ಎನ್‌ಬಿಎಯ ಹೊಳಪು ಮತ್ತು ನನ್ನ ಪ್ರಕಾರ ಮೆಸ್ಸಿ ಅವರು ಫುಟ್ಬಾಲ್‌ನ ಹೊಳಪು. ಏಕೆಂದರೆ ಅವರು ಇತರರಿಗಿಂತ ವಿಭಿನ್ನವಾದ ಪ್ರತಿಭೆಯನ್ನು ಹೊಂದಿದ್ದಾರೆ. ನಾವು ಪ್ರತಿ 30 ವರ್ಷಗಳಿಗೊಮ್ಮೆ ಇಂತಹ ಪ್ರತಿಭೆಗಳನ್ನು ಮಾತ್ರ ನೋಡಬಹುದು" ಎಂದು ಗ್ರಿಜ್ಮನ್ ಉಲ್ಲೇಖಸಿದ್ದಾರೆ.
2018ರ ಫಿಫಾ ವಿಶ್ವಕಪ್ ವಿಜೇತ ಫ್ರಾನ್ಸ್‌ ತಂಡದ ಸದಸ್ಯ ಗ್ರಿಜ್ಮನ್ ಸಹ ಲಾ ಲಿಗಾ ಚಾಂಪಿಯನ್ ತಂಡವನ್ನು ಶ್ಲಾಘಿಸಿದರು. "ಎಲ್ಲಾ ತಂಡಗಳು ತಮ್ಮ ಆಟದ ಶೈಲಿಯ ಮಟ್ಟದಲ್ಲಿ ಬಾರ್ಸಿಲೋನಾದಿಂದ ವಿಭಿನ್ನವಾಗಿವೆ" ಎಂದು ಹೇಳಿದರು.
ಕ್ಸಿನ್ಹುವಾ ಆರ್‌ಕೆ ಜಿಎಸ್ಆರ್‌ 0928