Friday, Apr 10 2020 | Time 08:49 Hrs(IST)
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Entertainment Share

ಫೆ 28ರಂದು ‘ಜಗ್ಗಿ ಜಗನ್ನಾಥ್’ ತೆರೆಗೆ

ಬೆಂಗಳೂರು, ಫೆ 25 (ಯುಎನ್‍ಐ) ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ ಡೈಲಾಗ್ ಕಿಂಗ್ ಸಾಯಿಕುಮಾರ್, ಯುವ ಪ್ರತಿಭೆ ಲಿಖಿತ್ ರಾಜ್ ನಟಿಸಿರುವ ‘ಜಗ್ಗಿ ಜಗನ್ನಾಥ್’ ಇದೇ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ
ಈ ಕುರಿತ ಸುದ್ದಿಗೋಷ್ಠಿಯಲ್ಲಿ ನಾಯಕ ಲಿಖಿತ್ ರಾಜ್, “ನನ್ನದು ಪೇಪರ್ ಆಯುವವನ ಪಾತ್ರ. ನಟನೆಗೆ ಸಾಕಷ್ಟು ಅವಕಾಶ ಇತ್ತು . ಜಾನಿ ಮಾಸ್ಟರ್ ಸಾಹಸವಿದ್ದು, ವಿಭಿನ್ನ ಚಿತ್ರ ಸಾಯಿಕುಮಾರ್ ಪೊಲೀಸ್ ಪಾತ್ರ ಮಾಡಿದ್ದಾರೆ” ಎಂದು ಹೇಳಿಕೊಂಡರು.

ದುನಿಯಾ ರಶ್ಮಿ ಚಿತ್ರದ ನಾಯಕಿಯಾಗಿದ್ದು, “ ಬ್ರೇಕ್ ಗಾಗಿ ಕಾಯ್ತಾ ಇದ್ದೆ. ಕಷ್ಟದ ಜತೆಗೆ ಇಷ್ಟ ಪಟ್ಟು ಚಿತ್ರ ಮಾಡಲಾಗಿದೆ. ಮುಸ್ಲಿಂ ಹುಡುಗಿ ಪಾತ್ರ. ಚನ್ನಾಗಿ ತೋರಿಸಿದ್ದಾರೆ ಪೇಪರ್ ಆಯುವವನಿಗೂ ಪೇಪರ್ ಖರೀದಿ ಮಾಡುವವಳಿಗೂ ಲವ್ ಆಗುತ್ತದೆ” ಎಂದು ತಿಳಿಸಿದ್ರು

ಓಂ ಸಾಯಿಪ್ರಕಾಶ್ ಮಾತನಾಡಿ, ಇದುವರೆಗೂ ಲವ್, ಸೆಂಟಿಮೆಂಟ್ ಸೇರಿದಂತೆ ಎಲ್ಲಾ ತರದ ಸಿನಿಮಾ ಮಾಡಿದ್ದು ರಾ ಲುಕ್ ನ ಸಿನಿಮಾ ಇದೇ ಮೊದಲು. ಸ್ಲಂ ನಲ್ಲಿ ಕಥೆ ಸಾಗುತ್ತದೆ. ಲೇಟ್ ಆದರೂ ತುಂಬಾ ಚನ್ನಾಗಿ ಸಿನಿಮಾ ಬಂದಿದೆ ಎಂದರು
ಚಿತ್ರದಲ್ಲಿ 3 ಹಾಡುಗಳಿದ್ದು, ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಸಾಹಿತ್ಯ ಒದಗಿಸಿದ್ದಾರೆ. ಅರವಿಂದ್ ನೃತ್ಯ ನಿರ್ದೇಶನವಿದೆ. ರೇಣು ಛಾಯಾಗ್ರಹಣವಿದೆ.

ಯುಎನ್ಐ ಎಸ್‍ಎ ವಿಎನ್ 0702
More News

ಹನುಮ‌ ಜಯಂತಿಗೆ ಶುಭಾಶಯ ಕೋರಿದ ದರ್ಶನ್

08 Apr 2020 | 5:07 PM

 Sharesee more..
ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

ಬುಲೆಟ್ ಪ್ರಕಾಶ್ ಅಂತ್ಯಕ್ರಿಯೆ

07 Apr 2020 | 5:23 PM

ಬೆಂಗಳೂರು, ಏ.7 (ಯುಎನ್ಐ) ನಿನ್ನೆ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಅಂತ್ಯಕ್ರಿಯೆಯನ್ನು ನಗರದ ಹೆಬ್ಬಾಳದ ರುದ್ರಭೂಮಿಯಲ್ಲಿಂದು ನೆರವೇರಿಸಲಾಯಿತು.

 Sharesee more..
ಕೊರೊನಾ ವೈರಸ್  ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

ಕೊರೊನಾ ವೈರಸ್ ನಮ್ಮನ್ನು ಭಯಭೀತಗೊಳಿಸಿದೆ; ಸಲ್ಮಾನ್ ಖಾನ್

06 Apr 2020 | 3:49 PM

ಪುಣೆ, ಏ ೬(ಯುಎನ್‌ಐ) ಕೊರೊನಾ ವೈರಸ್ ಸೋಂಕು ನಮ್ಮನ್ನು ಭಯ ಭೀತಗೊಳಿಸಿದೆ, ನನ್ನಪ್ಪ, ಸಿನಿಮಾ ಬರಹಗಾರ ಸಲೀಂ ಖಾನ್ ಅವರನ್ನು ಭೇಟಿ ಮಾಡಿ ಸುಮಾರು ಮೂರು ವಾರಗಳಾಗಿವೆ ಎಂದು ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಸೋಮವಾರ ಹೇಳಿದ್ದಾರೆ.

 Sharesee more..
ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಸ್ಥಿತಿ ಚಿಂತಾಜನಕ

06 Apr 2020 | 3:44 PM

ಬೆಂಗಳೂರು, ಏ 06 (ಯುಎನ್‍ಐ) ಕನ್ನಡದ ಖ್ಯಾತ ಹಾಸ್ಯನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

 Sharesee more..