Sunday, Apr 18 2021 | Time 09:07 Hrs(IST)
Special Share

ಬಾಂಬ್ ಬೆದರಿಕೆ ಕರೆ, ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ

ಕೊಚ್ಚಿ, ಫೆ 28 (ಯುಎನ್ಐ) ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ಕೊಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.
ಮಾರ್ಚ್ 1 ರಂದು ಚೆನ್ನೈ ಮತ್ತು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಹಾಗೂ ಚೆನ್ನೈಯ ಎಂಜಿ ಆರ್ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಬಾಂಬ್ ಇಡಲಾಗುವುದು ಎಂದು ಬೆದರಿಕೆ ಕರೆ ಬಂದಿತ್ತು.
ಈ ಹಿನ್ನಲೆಯಲ್ಲಿ ಈ ಮೂರು ಸ್ಥಳದಲ್ಲಿ ಪೊಲೀಸ್ ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹದ್ದಿನ ಕಣ್ಣು ಇಟ್ಟಿದೆ ಎಂದೂ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಯುಎನ್ಐ ಕೆಎಸ್ಆರ್ 2116
More News
ದೇಶದಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಎರಡು ಪ್ರಮುಖ ಕಾರಣಗಳು; ಏಮ್ಸ್‌ ಮುಖ್ಯಸ್ಥ ಡಾ|| ಗುಲೇರಿಯಾ

ದೇಶದಲ್ಲಿ ಕೋವಿಡ್ ಸೋಂಕು ಪ್ರಸರಣಕ್ಕೆ ಎರಡು ಪ್ರಮುಖ ಕಾರಣಗಳು; ಏಮ್ಸ್‌ ಮುಖ್ಯಸ್ಥ ಡಾ|| ಗುಲೇರಿಯಾ

17 Apr 2021 | 9:04 PM

ನವದೆಹಲಿ, ಏ 17( ಯುಎನ್ಐ) ದೇಶದಲ್ಲಿ ಕೋವಿಡ್ ಸೋಂಕು ಕಾಳ್ಗಿಚ್ಚಿನಂತೆ ವ್ಯಾಪಿಸಲು ಎರಡು ಪ್ರಮುಖ ಕಾರಣಗಳಿವೆ ಎಂದು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ- ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಶನಿವಾರ ಹೇಳಿದ್ದಾರೆ.

 Sharesee more..
ಕುಂಭ ಮೇಳ ಸಮಾಪನೆಗೊಂಡಿದೆ; ಸ್ವಾಮಿ ಅವಧೇಶಾನಂದ ಗಿರಿ ಘೋಷಣೆ

ಕುಂಭ ಮೇಳ ಸಮಾಪನೆಗೊಂಡಿದೆ; ಸ್ವಾಮಿ ಅವಧೇಶಾನಂದ ಗಿರಿ ಘೋಷಣೆ

17 Apr 2021 | 8:07 PM

ಹರಿದ್ವಾರ, ಏ 17( ಯುಎನ್ ಐ) ಕುಂಭ ಮೇಳ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಲಹೆಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕುಂಭ ಮೇಳ ಶನಿವಾರ ಕೊನೆಗೊಂಡಿದೆ ಎಂದು ಜುನಾ ಅಖಾಡಾದ ಸ್ವಾಮಿ ಅವಧೇಶಾನಂದ ಗಿರಿ ಘೋಷಿಸಿದ್ದಾರೆ.

 Sharesee more..

ಕೋವಿಡ್‌ ಎಫೆಕ್ಟ್:‌ ಕರೆನ್ಸಿ ಮುದ್ರಣ ಸ್ಥಗಿತ

16 Apr 2021 | 5:54 PM

 Sharesee more..

ಪವನ್‌ ಕಲ್ಯಾಣ್‌ಗೆ ಕೋವಿಡ್‌ ದೃಢ

16 Apr 2021 | 5:38 PM

 Sharesee more..