Friday, Apr 10 2020 | Time 09:20 Hrs(IST)
  • ಕೊರೊನಾ ಸಾಂಕ್ರಾಮಿಕ ರೋಗ ಕುರಿತಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಮೊದಲ ಸಭೆ
  • ಒಪೆಕ್ ಒಪ್ಪಂದದಿಂದ ಹಿಂದೆ ಸರಿದ ಮೆಕ್ಸಿಕೋ
  • ಒಪೆಕ್ ಮಾತುಕತೆ ಶುಕ್ರವಾರ ಮುಂದುವರಿಕೆ
  • ವಿಶ್ವಾದ್ಯಂತ ಕೊರೊನಾ ಸೋಂಕಿನಿಂದ 95 ಸಾವಿರಕ್ಕೂ ಹೆಚ್ಚು ಜನರ ಸಾವು
  • ತೈಲ ಬೆಲೆ ಸ್ಥಿರತೆಗೆ ಸಹಕಾರದ ನಡೆ ಅಗತ್ಯ – ನಾಯಕರ ಪ್ರತಿಪಾದನೆ
Special Share

ಬಾಲಾಕೋಟ್ ಸರ್ಜಿಕಲ್ ದಾಳಿಗೆ ವರ್ಷಪೂರ್ಣ

ನವದೆಹಲಿ, ಫೆ 26 (ಯುಎನ್ಐ) ಕಾಶ್ಮೀರದ ಪುಲ್ವಾಮಾದಲ್ಲಿ ಸಿ ಆರ್ ಪಿ ಎಫ್ ಯೋಧರ ವಾಹನದ ಮೇಲೆ ಪಾಕ್ ಉಗ್ರ ಜೈಷೆ ಸಂಘಟನೆ ನಡೆಸಿದ್ದ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ನಡೆಸಿದ ಬಾಲಾಕೋಟ್ ಸರ್ಜಿಕಲ್ ದಾಳಿ ಇಂದಿಗೆ ಒಂದು ವರ್ಷ ಪೂರ್ಣಗೊಂಡಿದೆ.
2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ಭಾರತೀಯ 40 ಯೋಧರು ಹುತಾತ್ಮರಾಗಿದ್ದರು.
ಈ ಘಟನೆಯ ಬಳಿಕ 12 ದಿನಗಳ ನಂತರ ವಾಯುಪಡೆ ಫೈಟರ್ ಜೆಟ್ಗಳನ್ನು ಮೂಲಕ ಬಾಲಾಕೋಟ್ ನಲ್ಲಿದ್ದ ಜೈಷ್ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿತ್ತು.
ಗಡಿ ನಿಯಂತ್ರಣ ರೇಖೆ ದಾಟಿ ಸುಮಾರು 300 ಉಗ್ರರು ಹತರಾಗಿದ್ದರು ಆದರೆ ಪಾಕಿಸ್ತಾನ ಈ ದಾಳಿ ನಡೆದಿರುವುದನ್ನೇ ಅಲ್ಲಗಳೆದು ಯಾರೊಬ್ಬರೂ ಮೃತಪಟ್ಟಿಲ್ಲ ಎಂದು ತಳ್ಳಿಹಾಕಿತ್ತು .
ಯುಎನ್ಐ ಕೆಎಸ್ಆರ್ 1010
More News
ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ಒಡಿಸ್ಸಾ ಸರ್ಕಾರ; ಜೂನ್ 17ರವರೆಗೆ ಶಿಕ್ಷಣ ಸಂಸ್ಥೆ ಬಂದ್‌

ಏಪ್ರಿಲ್ 30ರವರೆಗೆ ಲಾಕ್‌ಡೌನ್‌ ವಿಸ್ತರಿಸಿದ ಒಡಿಸ್ಸಾ ಸರ್ಕಾರ; ಜೂನ್ 17ರವರೆಗೆ ಶಿಕ್ಷಣ ಸಂಸ್ಥೆ ಬಂದ್‌

09 Apr 2020 | 3:51 PM

ಭುವನೇಶ್ವರ, ಏ.9 (ಯುಎನ್ಐ) ಒಡಿಸ್ಸಾ ಸರ್ಕಾರ ಕೋವಿಡ್‌ 19 ಲಾಕ್‌ಡೌನ್‌ ಅನ್ನು ಮತ್ತೆ ಏಪ್ರಿಲ್‌ 30ರವರೆಗೆ ವಿಸ್ತರಿಸಿದೆ. ಮಾತ್ರವಲ್ಲ ಏಪ್ರಿಲ್ 30ರವರೆಗೆ ವಿಮಾನ ಮತ್ತು ರೈಲು ಸೇವೆಯನ್ನು ಸ್ಥಗಿತಗೊಳಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

 Sharesee more..

J'khand records first COVID-19 death, positive cases reach 12

09 Apr 2020 | 9:53 AM

 Sharesee more..