Tuesday, Jun 25 2019 | Time 12:59 Hrs(IST)
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
 • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
 • ಇಂದಿನಿಂದ ಮೈಕ್ ಪೊಂಪಿಯೋ ಮೂರು ದಿನಗಳ ಭಾರತ ಭೇಟಿ
Entertainment Share

ಬೋಳು ತಲೆಯ ಪಾತ್ರದಲ್ಲಿ ಆಯುಷ್ಮಾನ್

ಮುಂಬೈ, ಮೇ 26 (ಯುಎನ್ಐ) ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ತಮ್ಮ ಮುಂಬರುವ 'ಬಾಲಾ' ಚಿತ್ರದಲ್ಲಿ ಬೋಳು ತಲೆ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ 'ಬಾಲಾ' ಚಿತ್ರೀಕರಣದಲ್ಲಿ ಆಯುಷ್ಮಾನ್ ತೊಡಗಿದ್ದು, ನಟಿಯರಾದ ಭೂಮಿ ಪೆಡ್ನೆಕರ್ ಹಾಗೂ ಯಾಮಿ ಗೌತಮ್ ಚಿತ್ರದಲ್ಲಿದ್ದಾರೆ.
ಇದೊಂದು ಅವಿವಾಹಿತ ಬೋಳು ತಲೆಯ ಯುವಕ ಹಾಗೂ ಚಿಕ್ಕ ಹಳ್ಳಿಯ ಯುವತಿ ಆಧಾರಿತ ಕಥಾ ವಸ್ತುವುಳ್ಳದಾಗಿದೆ. ಭೂಮಿ ಪೆಡ್ನೆಕರ್ ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆಯುಷ್ಮಾನ್, ''ಬಾಲಾ' ಚಿತ್ರವು ಕಡಿಮೆ ವಯಸ್ಸಿನಲ್ಲಿಯೇ ಕೂದಲು ಕಳೆದುಕೊಂಡು ಬೋಳು ತಲೆಯ ಸಮಸ್ಯೆ ಅನುಭವಿಸುತ್ತಿರುವವರನ್ನು ತೀರ ಹತ್ತಿರಕ್ಕೆ ಕರೆ ತರಲಿದೆ. ನಾನು ಅನೇಕ ವಿಷಯ ಹಾಗೂ ಸಮಸ್ಯೆಗಳ ಬಗೆಗಿನ ಚಿತ್ರಗಳಲ್ಲಿ ನಟಿಸಿದ್ದೇನೆ. ಇದು ಪುರುಷರಿಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುಎನ್ಐ ಪಿಕೆ ಎಎಚ್ 2000
More News

ವಾರಾಂತ್ಯದಲ್ಲಿ 70 ಕೋಟಿ ರೂ ಬಾಚಿದ ಕಬೀರ್ ಸಿಂಗ್

24 Jun 2019 | 6:06 PM

 Sharesee more..

ಹಾಲಿವುಡ್ ಗೆ ಹಾರಲಿರುವ ಶೃತಿ!

24 Jun 2019 | 5:10 PM

 Sharesee more..
ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು

ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು

24 Jun 2019 | 3:15 PM

ಬೆಂಗಳೂರು, ಜೂನ್ 24 (ಯುಎನ್ಐ) ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

 Sharesee more..
ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

24 Jun 2019 | 3:12 PM

ಬೆಂಗಳೂರು, ಜೂನ್ 24 (ಯುಎನ್ಐ) ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಪುತ್ರಿಗೆ ನಾಮಕರಣವಾಗಿದೆ.

 Sharesee more..

ಶುಕ್ರವಾರ ಬರ್ತಿದ್ದಾನೆ ‘ರುಸ್ತುಂ’

24 Jun 2019 | 2:25 PM

 Sharesee more..