Tuesday, Jan 21 2020 | Time 00:09 Hrs(IST)
Special Share

ಮೈಕೆಲ್ ಪಾತ್ರಾ ಆರ್ ಬಿಐ ಡೆಪ್ಯೂಟಿ ಗವರ್ನರ್

ಮೈಕೆಲ್ ಪಾತ್ರಾ  ಆರ್ ಬಿಐ    ಡೆಪ್ಯೂಟಿ ಗವರ್ನರ್
ಮೈಕೆಲ್ ಪಾತ್ರಾ ಆರ್ ಬಿಐ ಡೆಪ್ಯೂಟಿ ಗವರ್ನರ್

ಮುಂಬೈ, ಜ ೧೫ (ಯುಎನ್‌ಐ) ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೂತನ ಡೆಪ್ಯೂಟಿ ಗವರ್ನರ್ ನೇಮಕವನ್ನು ಸರ‍್ಕಾರ ಆಖೈರುಗೊಳಿಸಿದೆ. ಖ್ಯಾತ ಅರ್ಥಶಾಸ್ತ್ರಜ್ಞ ಮೈಕೆಲ್ ಪಾತ್ರ ಅವರನ್ನು ಆರ್‌ಬಿಐ ಉಪ ಗವರ್ನರ್ ರನ್ನಾಗಿ ನೇಮಿಸಲಾಗಿದೆ. ಆರ್‌ಬಿಐ ಹಣಕಾಸು ನೀತಿ ಸಮಿತಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಮೈಕೆಲ್ ಪಾತ್ರ ಅವರನ್ನು ಆರ್‌ಬಿಐನ ನಾಲ್ಕನೇ ಉಪ ಗವರ್ನರ್ ಆಗಿ ನೇಮಿಸಲಾಗಿದೆ ಎಂದು ನೇಮಕಾತಿ ವ್ಯವಹಾರಗಳ ಕೇಂದ್ರ ಸಮಿತಿ ಸಮಿತಿ ಮಂಗಳವಾರ ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಪಾತ್ರ ಮೂರು ವರ್ಷಗಳ ಅವಧಿಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ವಿರಲ್ ಆಚಾರ್ಯ ತಮ್ಮ ಅಧಿಕಾರಾವಧಿ ಮುಗಿಯುವ ಆರು ತಿಂಗಳ ಮೊದಲು ಜುಲೈ ೨೦೧೯ ರಲ್ಲಿ ರಾಜೀನಾಮೆ ನೀಡಿದ ನಂತರ ಆರ್‌ಬಿಐ ಉಪ ಗವರ್ನರ್ ಸ್ಥಾನಕ್ಕೆ ಯಾರನ್ನೂ ನೇಮಿಸಿರಲಿಲ್ಲ.

ಯುಎನ್ ಐ ಕೆವಿಆರ್ ೧೨೨೩

More News

ಸಿದ್ಧಿವಿನಾಯಕನಿಗೆ 35 ಕೆಜಿ ಚಿನ್ನ

20 Jan 2020 | 11:26 PM

 Sharesee more..

Kerala Governor rejects Govt's explanation over CAA

20 Jan 2020 | 11:16 PM

 Sharesee more..

ಶಬರಿಮಲೆಯ ಅಯ್ಯಪ್ಪ ದರ್ಶನಾವಧಿ ಮುಕ್ತಾಯ

20 Jan 2020 | 11:07 PM

 Sharesee more..

Ayyappa temple at Sabarimala closed

20 Jan 2020 | 11:05 PM

 Sharesee more..