Monday, Aug 2 2021 | Time 14:43 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
business economy Share

ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕಾರಿ ಕೋವಿಡ್ ರೂಪಾಂತರಗಳ ಭೀತಿ- ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕಾರಿ ಕೋವಿಡ್ ರೂಪಾಂತರಗಳ ಭೀತಿ- ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ
ಮುಂದಿನ ದಿನಗಳಲ್ಲಿ ಮತ್ತಷ್ಟು ಅಪಾಯಕಾರಿ ಕೋವಿಡ್ ರೂಪಾಂತರಗಳ ಭೀತಿ- ವಿಶ್ವಸಂಸ್ಥೆ ಮುಖ್ಯಸ್ಥರ ಎಚ್ಚರಿಕೆ

ಮಾಸ್ಕೋ, ಜುಲೈ 21(ಯುಎನ್‍ಐ)- ಡೆಲ್ಟಾ ರೂಪಾಂತರಕ್ಕಿಂತ ಮತ್ತಷ್ಟು ತೀವ್ರವಾದ ಸಾಂಕ್ರಾಮಿಕ ಹಾಗು ಅಪಾಯಕಾರಿ ಕೋವಿಡ್ ರೂಪಾಂತರಗಳು ಮನುಕುಲಕ್ಕೆ ಎದುರಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಒ) ಎಚ್ಚರಿಸಿದೆ.‘ಸೋಂಕು ಹರಡುವಿಕೆ ಹೆಚ್ಚಾದಂತೆ ರೂಪಾಂತರಿಗಳು ಹೊರಹುಮ್ಮುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸ ರೂಪಾಂತರಗಳು ಡೆಲ್ಟಾ ರೂಪಾಂತರಕ್ಕೆ ಹೆಚ್ಚು ಹಾನಿ ಮಾಡುವ ಸಾಧ್ಯತೆ ಇದೆ. ಇವು ಮನುಕುಲಕ್ಕೆ ಮತ್ತಷ್ಟು ಅಪಾಯಕಾರಿಯಾಗಲಿವೆ ಎಂದು ಡಬ್ಲ್ಯು ಎಚ್‍ ಒ ಮುಖ್ಯಸ್ಥ ಟೆಡ್ರೋಸ್ ಅಧೋನಮ್‍ ಗೆಬ್ರಿಯೆಸಸ್‍ ಅವರು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ

138ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿ ಹೇಳಿದ್ದಾರೆ.ವಿಶ್ವಾದ್ಯಂತ ಲಸಿಕೆ ಆವಿಷ್ಕಾರ ಮತ್ತು ನೀಡಿಕೆ ಪ್ರಗತಿಯಲ್ಲಿದ್ದರೂ, ಹಾಗೂ ಸಾಂಕ್ರಾಮಿಕ ತಡೆಗೆ ಇತರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ ಮತ್ತೊಂದು ಕೊರೋನಾ ವೈರಸ್‍ ಅಲೆ ಸನ್ನಿಹಿತದ ಅಪಾಯವಿದೆ. ಬಡ ರಾಷ್ಟ್ರಗಳಲ್ಲಿ ಶೇ 1ರಷ್ಟು ಜನಸಂಖ್ಯೆ ಮಾತ್ರವೇ ಒಂದು ಡೋಸ್ ಲಸಿಕೆ ಪಡೆದಿದೆ ಎಂದು ಗೆಬ್ರಿಯೆಸಸ್‍ ಹೇಳಿದ್ದಾರೆ.ಯುಎನ್‍ಐ ಎಸ್ಎಲ್ಎಸ್ 1215

More News
ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯಲಿದೆ: ಬಸವರಾಜ ಬೊಮ್ಮಾಯಿ

ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯಲಿದೆ: ಬಸವರಾಜ ಬೊಮ್ಮಾಯಿ

30 Jul 2021 | 3:49 PM

ನವದೆಹಲಿ, ಜು.30(ಯುಎನ್‌ಐ) ಸಚಿವ ಸಂಪುಟ ರಚನೆ ಸುಗಮವಾಗಿ ನಡೆಯಲಿದೆ ಎಂದು ಸಿಎಂ ಬಸವರಾಜಬೊಮ್ಮಾಯಿ ಹೇಳಿದ್ದಾರೆ.

 Sharesee more..