Monday, Mar 1 2021 | Time 02:48 Hrs(IST)
Special Share

ರಾಮ ಮಂದಿರ ನಿರ್ಮಾಣಕ್ಕೆ ಕೋಟಿ ರೂಪಾಯಿ ದೇಣಿಗೆ ನೀಡಿದ ಸಂಸದ ಗೌತಮ್ ಗಂಭೀರ್

ರಾಮ ಮಂದಿರ ನಿರ್ಮಾಣಕ್ಕೆ ಕೋಟಿ ರೂಪಾಯಿ ದೇಣಿಗೆ ನೀಡಿದ ಸಂಸದ ಗೌತಮ್ ಗಂಭೀರ್
ರಾಮ ಮಂದಿರ ನಿರ್ಮಾಣಕ್ಕೆ ಕೋಟಿ ರೂಪಾಯಿ ದೇಣಿಗೆ ನೀಡಿದ ಸಂಸದ ಗೌತಮ್ ಗಂಭೀರ್

ನವದೆಹಲಿ, ಜ 21(ಯುಎನ್ಐ) - ಬಿಜೆಪಿ ಸಂಸದ ಗೌತಮ್ ಗಂಭೀರ್ ಆಯೋಧ್ಯೆಯಲ್ಲಿ ಭವ್ಯ ಶ್ರೀ ರಾಮಮಂದಿರ ನಿರ್ಇಸಲು ಗುರುವಾರ ವ್ಯಕ್ತಿಗತವಾಗಿ ದೇಣಿಗೆ ಪ್ರಕಟಿಸಿದ್ದಾರೆ. ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ತಾವು 1 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ಘೋಷಿಸುತ್ತಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣ ಎಂಬುದು ಭಾರತೀಯರ ಕನಸು. ಅಂತಿಮವಾಗಿ ಈ ದೀರ್ಘ ಕಾಲದ ಸಮಸ್ಯೆಗೆ ಒಂದು ಪರಿಹಾರ ಲಭಿಸಿದೆ. ದೇಗುಲ ನಿರ್ಮಾಣಕ್ಕೆ ವ್ಯಕ್ತಿಗತವಾಗಿ ಹಾಗೂ ನನ್ನ ಕುಟುಂಬದ ಪರವಾಗಿ ಪುಟ್ಟ ಸಹಾಯ ಮಾಡುತ್ತಿರುವುದಾಗಿ ಗೌತಮ್ ಗಂಭೀರ್ ಹೇಳಿದ್ದಾರೆ,

ಯುಎನ್ಐ ಕೆವಿಆರ್ 16.48

More News
ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್

ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್

28 Feb 2021 | 8:16 PM

ಹಮೀರ್ ಪುರ, ಫೆಬ್ರವರಿ 28 (ಯುಎನಐ) ಸ್ವಾಮಿ ವಿವೇಕಾನಂದ ಕನಸಿನಂತೆ ಭಾರತ ಮತ್ತೊಮ್ಮೆ ವಿಶ್ವ ಗುರುಗಳಾಗುವತ್ತ ಸಾಗುತ್ತಿದೆ, ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಎಚ್ ಪಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಹೇಳಿದ್ದಾರೆ.

 Sharesee more..
ಪ್ರಧಾನಿ  ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ

ಪ್ರಧಾನಿ ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ

28 Feb 2021 | 7:52 PM

ಶ್ರೀನಗರ, ಫೆ 28(ಯುಎನ್ಐ)- ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 Sharesee more..