Wednesday, Oct 28 2020 | Time 16:23 Hrs(IST)
  • ಕೋವಿಡ್‍-19: 4 39 ಕೋಟಿ ದಾಟಿದ ಜಾಗತಿಕ ಪ್ರಕರಣಗಳ ಸಂಖ್ಯೆ
  • ರಾಜ್ಯದಲ್ಲಿ ಮೀನುಗಾರಿಕೆ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಸ್ತಾವ ಸಲ್ಲಿಕೆ
  • ಕಾಶ್ಮೀರದಲ್ಲಿ 370ನೇವಿಧಿ ರದ್ದಾದ ಮೇಲೆ ಏನು ಬದಲಾಗಿದೆ: ಶಿವಸೇನೆ ಪ್ರಶ್ನೆ
  • ‘ಮೊಲಾವೆ’ ಚಂಡಮಾರುತ ಅಬ್ಬರ: ವಿಯೆಟ್ನಾಂನಲ್ಲಿ 26 ಮೀನುಗಾರರು ನಾಪತ್ತೆ
  • ಶ್ರೀನಗರದಲ್ಲಿನ 9 ಸ್ಥಳಗಳಲ್ಲಿ ಎನ್ಐಎ ದಾಳಿ
  • ತೇಜಸ್ವಿ ಯಾದವ್ ಬಿಹಾರ ಭವಿಷ್ಯದ ನಾಯಕನಲ್ಲ, ‘ಜಂಗಲ್ ರಾಜ್’ ರಾಜ ಕುಮಾರ : ಮೋದಿ ಲೇವಡಿ
  • ಮಧ್ಯ ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಜೈಶ್ ಉಗ್ರರು ಹತ
  • ಸಾನಿಯಾ ಮಿರ್ಜಾ ವಿರುದ್ದ ಬಿಜೆಪಿ ಶಾಸಕನ ಗಂಭೀರ ಆರೋಪ
  • ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ
  • ಯಡಿಯೂರಪ್ಪ, ದೇವೇಗೌಡರು ಎಳೆ ಎತ್ತಾ? ; ಸಿದ್ದರಾಮಯ್ಯ
  • ನಿವೃತ್ತ ಪ್ರಾಂಶುಪಾಲರ ಕೊಲೆ; ಮೂವರು ಶಿಕ್ಷಕರು ಸೇರಿ ಐವರ ಬಂಧನ
  • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಅಂತಾ ಮನೆಗೆ ಬಂದಿದ್ದರು : ಎಚ್‌ ಡಿ ಕುಮಾರಸ್ವಾಮಿ
  • ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ ನೀವೇ ಸಿಎಂ ಆಗಿ ಎಂದು ಮನೆಗೆ ಬಂದಿದ್ದರು: ಎಚ್‌ ಡಿ ಕುಮಾರಸ್ವಾಮಿ
  • ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮೇಲಿನ ನಿಷೇಧ ವಿಸ್ತರಣೆ
  • ಕಳ್ಳನ ಬಂಧನ: 8 37 ಲಕ್ಷ ಮೌಲ್ಯದ ಚಿನ್ನಾಭರಣ ವಶ
National Share

ಲಾಕ್ ಡೌನ್, ನಾಲ್ಕು ತಿಂಗಳಲ್ಲಿ 60 ಲಕ್ಷ ವೈಟ್ ಕಾಲರ್ ಉದ್ಯೋಗ ನಷ್ಟ

ಲಾಕ್ ಡೌನ್, ನಾಲ್ಕು ತಿಂಗಳಲ್ಲಿ 60 ಲಕ್ಷ ವೈಟ್ ಕಾಲರ್ ಉದ್ಯೋಗ ನಷ್ಟ
ಲಾಕ್ ಡೌನ್, ನಾಲ್ಕು ತಿಂಗಳಲ್ಲಿ 60 ಲಕ್ಷ ವೈಟ್ ಕಾಲರ್ ಉದ್ಯೋಗ ನಷ್ಟ

ನವದೆಹಲಿ, ಸೆ 18 (ಯುಎನ್ಐ) ಕರೋನ, ಇನ್ನಿತರೆ ಕಾರಣಕ್ಕಾಗಿ ಕೇವಲ ನಾಲ್ಕು ತಿಂಗಳಲ್ಲಿ ದೇಶದಲ್ಲಿ 6.6 ಮಿಲಿಯನ್ ವೈಟ್ ಕಾಲರ್ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ಭಾರತೀಯ ಆರ್ಥಿಕತೆ ಮೇಲ್ವಿಚಾರಣೆ ಕೇಂದ್ರ (ಸಿಎಂ ಐಇ) ತನ್ನ ವರದಿಯಲ್ಲಿ ಹೇಳಿದೆ.

ವೈಟ್ ಕಾಲರ್ ಉದ್ಯೋಗಿಗಳ ಪೈಕಿ ಇಂಜಿನಿಯರ್ ಗಳು ವೈದ್ಯರು ಮತ್ತು ಶಿಕ್ಷಕರು ಸೇರಿದಂತೆ ಹಲವು ಕ್ಷೇತ್ರಗಳ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದಾರೆ. ನಾಲ್ಕು ವರ್ಷಗಳಿಂದ ಸೃಷ್ಟಿಯಾಗಿದ್ದ ಉದ್ಯೋಗಗಳೂ ಸಹ ಕೊರೊನಾ ನಿಯಂತ್ರಿಸಲು ಮಾಡಲಾದ ಲಾಕ್ ಡೌನ್ ಸಮಯದಲ್ಲಿ ತೊಳೆದುಹೋಗಿವೆ ಎಂದೂ ಸಿಎಮ್ಐಇ ವಿಶ್ಲೇಷಿಸಿದೆ.



2016ರ ನಂತರ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಹೆಚ್ಚು ನುರಿತ ಕೆಲಸ ಮಾಡುವ, ಹೆಚ್ಚಿನ ಸಂಬಳವನ್ನು ಗಳಿಸುವ ಉದ್ಯೋಗಿಗಳನ್ನು ವೈಟ್ ಕಾಲರ್ ಉದ್ಯೋಗಿಗಳು ಎಂದು ಗುರುತಿಸಲಾಗುತ್ತದೆ.

ಯುಎನ್ಐ ಕೆಎಸ್ಆರ್ 0923

More News
ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ

ಹೊಳೆಯಲ್ಲಿ ಆರು ಬಾಲಕರು ಮುಳುಗಡೆ: ನಾಲ್ವರ ಮೃತದೇಹಗಳು ಶೋಧ

28 Oct 2020 | 3:51 PM

ಏಲೂರು, ಅ 28 (ಯುಎನ್‌ಐ) ಪಶ್ಚಿಮ ಗೋದಾವರಿ ಜಿಲ್ಲೆಯ ವೇಲೈರುಪಾಡು ಮಂಡಲದ ವಸಂತವಾಡ ಗ್ರಾಮದಲ್ಲಿ ಬುಧವಾರ ಈಜಲು ಹೋಗಿದ್ದ ಆರು ಬಾಲಕರು ಹೊಳೆಯಲ್ಲಿ ನೀರುಪಾಲಾಗಿದ್ದಾರೆ.

 Sharesee more..
ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಎಲ್ಲ ಅವಕಾಶಗಳೂ ಬಳಕೆಯಾಗಲಿದೆ: ರಾಜನಾಥ್

ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಎಲ್ಲ ಅವಕಾಶಗಳೂ ಬಳಕೆಯಾಗಲಿದೆ: ರಾಜನಾಥ್

28 Oct 2020 | 3:32 PM

ನವದೆಹಲಿ, ಅ 28 (ಯುಎನ್‍ಐ) ದೇಶದ ಸಶಸ್ತ್ರ ಪಡೆಗಳ ಶಸ್ತ್ರಾಸ್ತ್ರಗಳನ್ನು ಬಲಪಡಿಸುವ ಯಾವುದೇ ಅವಕಾಶಗಳನ್ನು ಬಿಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

 Sharesee more..
ಫೇಸ್ ಬುಕ್ ನಿಂದ ಹೊರನಡೆದ ಆಂಖಿ ದಾಸ್

ಫೇಸ್ ಬುಕ್ ನಿಂದ ಹೊರನಡೆದ ಆಂಖಿ ದಾಸ್

27 Oct 2020 | 9:18 PM

ನವದೆಹಲಿ, ಅ 27 (ಯುಎನ್ಐ) ಫೇಸ್ ಬುಕ್ ಕಾರ್ಯಾಚರಣೆಗಳ ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾ ಪ್ರದೇಶಗಳ ಸಾರ್ವಜನಿಕ ನೀತಿಗಳ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಆಂಖಿ ದಾಸ್ ಮಂಗಳವಾರ ಫೇಸ್ ಬುಕ್ ಕಂಪನಿಗೆ ರಾಜಿನಾಮೆ ನೀಡಿದ್ದಾರೆ.

 Sharesee more..