More News
24 Feb 2021 | 5:47 PMನವದೆಹಲಿ, ಫೆ.24 (ಯುಎನ್ಐ) ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಯುಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಯ ಆಕಾಂಕ್ಷಿಗಳು ವಯಸ್ಸಿನ ಸಡಿಲಿಕೆ ಕೋರಿ ಹಾಗೂ ಒಂದು ಬಾರಿ ಹೆಚ್ಚಿನ ಅವಕಾಶ ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ.
Sharesee more..