Friday, Nov 15 2019 | Time 12:59 Hrs(IST)
  • ಮಂದಿರ ನಿರ್ಮಾಣಕ್ಕಾಗಿ ವಕ್ಫ್ ಬೋರ್ಡಿನಿಂದ 51 ಸಾವಿರ ರೂಪಾಯಿ ದೇಣಿಗೆ
  • ಶತಕದಂಚಿನಲ್ಲಿ ಮಯಾಂಕ್ ಅಗರ್ವಾಲ್: ಭಾರತಕ್ಕೆ 38 ರನ್ ಮುನ್ನಡೆ
  • ಜಾರ್ಖಂಡ್ ಸಂಸ್ಥಾಪನಾ ದಿನ, ರಾಷ್ಟ್ರಪತಿ ,ಪ್ರಧಾನಿ ಶುಭ ಹಾರೈಕೆ
  • ಕ್ಯಾನಿಫೋರ್ನಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ಇಬ್ಬರು ವಿದ್ಯಾರ್ಥಿಗಳ ಸಾವು
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕನಕದಾಸರ ಜಯಂತಿಗೆ ಮುಖ್ಯಮಂತ್ರಿ ಸೇರಿದಂತೆ ಗಣ್ಯರ ಶುಭಾಶಯ
  • ಕುಲಭೂಷಣ್ ಜಾಧವ್ ಪ್ರಕರಣ: ಭಾರತದ ಜೊತೆ ಒಪ್ಪಂದವಿಲ್ಲ ಪಾಕ್ ಸ್ಪಷ್ಟಣೆ
  • ಅಮೆರಿಕದಲ್ಲೂ ಉಸಿರಾಟದ ತೊಂದರೆ: ಮೃತರ ಸಂಖ್ಯೆ 42ಕ್ಕೆ ಏರಿಕೆ
  • ಸಹಕಾರಿ ಬ್ಯಾಂಕ್‌ ಸಾಲ ಮನ್ನಾಗೆ 1 ಸಾವಿರ ಕೋಟಿ : ಮುಖ್ಯಮಂತ್ರಿ ಯಡಿಯೂರಪ್ಪ ಘೋಷಣೆ
Entertainment Share

ಶುಕ್ರವಾರ ಕಚಗುಳಿ ಇಡಲಿದ್ದಾರೆ `ಅಧ್ಯಕ್ಷ ಇನ್ ಅಮೆರಿಕಾ’

ಬೆಂಗಳೂರು, ಸೆ 30(ಯುಎನ್‌ಐ) ಶರಣ್ ಹೆಸರು ಕೇಳಿದರೇನೇ ಎಲ್ಲರ ಮೊಗದಲ್ಲಿ ಮಂದಹಾಸ ಮೂಡುತ್ತದೆ ಈಗಾಗಲೇ ’ಅಧ್ಯಕ್ಷ’ರಾಗಿ ಗುರುತಿಸಿಕೊಂಡಿರುವ ಅವರು, ’ಅಧ್ಯಕ್ಷ ಇನ್ ಅಮೆರಿಕಾ’ ಆಗಿ ಕಚಗುಳಿಯಿಡಲು ಅಕ್ಟೋಬರ್ ೪ರಂದು ಚಿತ್ರಮಂದಿರಗಳಿಗೆ ಬರುತ್ತಿದ್ದಾರೆ
ವಿಷಯ ಏನು ಅಂತ ಗೊತ್ತಾಯ್ತಲ್ವ? ವಿಶ್ವಪ್ರಸಾದ್ ಟಿ ಜಿ ನಿರ್ಮಾಣ ಹಾಗೂ ಯೋಗಾನಂದ್ ಮುದ್ದಾನ್ ನಿರ್ದೇಶನದ ’ಅಧ್ಯಕ್ಷ ಇನ್ ಅಮೆರಿಕಾ’ ಶುಕ್ರವಾರ ತೆರೆ ಕಾಣುತ್ತಿದೆ
ಶರನ್ನವರಾತ್ರಿ ಹಬ್ಬದ ವೇಳೆ ಮೋಜು, ಮಸ್ತಿ, ಕಾಮಿಡಿಗಾಗಿ ಚಿತ್ರ ವೀಕ್ಷಿಸಬೇಕು ಪತಿ, ಪತ್ನಿ ಹೇಗಿರಬೇಕು ಎಂಬ ಸಂದೇಶವಿರುವ ಚಿತ್ರದಿಂದ ಕೊನೆಯವರೆಗೂ ಮನರಂಜನೇ ಖಾತ್ರಿ ಸುಮಾರು ೨೦೦ ಚಿತ್ರಗಳಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ
ಶಿವರಾಜ್ ಕೆ ಆರ್ ಪೇಟೆ, ಸಾಧು ಕೋಕಿಲ, ತಬಲಾ ನಾಣಿಯವರಂತಹ ಹಾಸ್ಯ ದಿಗ್ಗಜರಿರುವ ಚಿತ್ರದ ಹಾಡುಗಳು ಈಗಾಗಲೇ ಹಿಟ್ ಆಗಿವೆ.
ವಿಶೇಷವೆಂದರೆ, ಇದೇ ಮೊದಲ ಸಲ ಶರಣ್ ಗೆ ಜೋಡಿಯಾಗಿ ನಟಿಸಿರುವ ತುಪ್ಪದ ಬೆಡಗಿ ರಾಗಿಣಿಗೆ ಇದು ೨೫ನೇ ಚಿತ್ರ.
ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಾಣದ ಈ ಚಿತ್ರದಲ್ಲಿ ಪ್ರತಿ ಪಾತ್ರಕ್ಕೂ ನ್ಯಾಯ ಸಿಕ್ಕಿದ್ದು ಶೇಕಡ ೭೦ರಷ್ಟು ದೃಶ್ಯ ಅಮೆರಿಕಾದಲ್ಲೇ ಚಿತ್ರೀಕರಣಗೊಂಡಿದೆ ಆಯಾ ಸನ್ನಿವೇಶದಲ್ಲಿ ಆಯಾ ಪಾತ್ರಗಳೇ ನಾಯಕ ಎನಿಸಿಕೊಳ್ಳುತ್ತದೆ ಹೀಗಾಗಿ ಎಲ್ಲರೂ ಹೀರೋಗಳೇ ಎಂದು ಶರಣ್ ಹೇಳಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್
More News
ಚಿತ್ರೀಕರಣ ಮುಗಿಸಿದ '೧೦೦’  ಖಾಕಿ ಖದರ್‌ನಲ್ಲಿ ರಮೇಶ್ ಅರವಿಂದ್

ಚಿತ್ರೀಕರಣ ಮುಗಿಸಿದ '೧೦೦’ ಖಾಕಿ ಖದರ್‌ನಲ್ಲಿ ರಮೇಶ್ ಅರವಿಂದ್

14 Nov 2019 | 9:05 PM

ಬೆಂಗಳೂರು, ನ ೧೪ (ಯುಎನ್‌ಐ) ಸ್ಯಾಂಡಲ್‌ವುಡ್‌ನ ಎವರ್‌ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ನಿರ್ದೇಶನದ ಸೈಬರ್ ಕ್ರೈಮ್ ಆಧಾರಿತ ಕೌಟುಂಬಿಕ ಥ್ರಿಲ್ಲರ್ ಚಿತ್ರ ’೧೦೦’ ಚಿತ್ರೀಕರಣ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ

 Sharesee more..
`ಛಾಯಾ’ ಚಿತ್ರದ ಹೀರೋ ಪುನೀತ್ ರಾಜ್ ಛಾಯೆ!

`ಛಾಯಾ’ ಚಿತ್ರದ ಹೀರೋ ಪುನೀತ್ ರಾಜ್ ಛಾಯೆ!

14 Nov 2019 | 6:26 PM

ಬೆಂಗಳೂರು, ನ ೧೪ (ಯುಎನ್‌ಐ) ಒಬ್ಬರನ್ನೊಬ್ಬರು ಹೋಲು ೭ ಜನ ಇರ್ತಾರೆ ಅನ್ನೋ ಮಾತಿದೆ ಗ್ಲೋಬಲ್ ಸಿನಿ ಕ್ರಿಯೇಷನ್ಸ್‌ಅಡಿಯಲ್ಲಿ ಮಧು ಗೌಡ್ರು ನಿರ್ಮಿಸಿರುವ ಛಾಯಾ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಈ ಚಿತ್ರದ ನಾಯಕನನ್ನು ನೋಡಿದಾಗ, ಈ ಮಾತು ನಿಜವೇನೋ ಎನಿಸುತ್ತದೆ

 Sharesee more..
`ಥರ್ಡ್ ಕ್ಲಾಸ್’ ನಮ್ ಜಗದೀಶನ ಫಸ್ಟ್ ಕ್ಲಾಸ್ ಚಿಂತನೆಗಳು

`ಥರ್ಡ್ ಕ್ಲಾಸ್’ ನಮ್ ಜಗದೀಶನ ಫಸ್ಟ್ ಕ್ಲಾಸ್ ಚಿಂತನೆಗಳು

14 Nov 2019 | 6:19 PM

ಬೆಂಗಳೂರು, ನ ೧೪ (ಯುಎನ್‌ಐ) ಥರ್ಡ್ ಕ್ಲಾಸ್’.

 Sharesee more..