Monday, Mar 1 2021 | Time 02:29 Hrs(IST)
National Share

ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ

ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ
ಸಿಂಗಾಪುರ ರಕ್ಷಣಾ ಸಚಿವರೊಂದಿಗೆ ರಾಜನಾಥ್‌ ಸಿಂಗ್‌ ದ್ವಿಪಕ್ಷೀಯ ಸಭೆ

ನವದೆಹಲಿ, ಜ 21 (ಯುಎನ್ಐ) ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಂಗಾಪುರದ ರಕ್ಷಣಾ ಸಚಿವ ಡಾ. ಎನ್.ಜಿ. ಎಂಗ್ ಹೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಈ ಸಭೆಯಲ್ಲಿ ರಾಜನಾಥ್ ಸಿಂಗ್, ಕೋವಿಡ್ ಸಾಂಕ್ರಾಮಿಕ ತಡೆಗಟ್ಟುವಲ್ಲಿ ಸಿಂಗಾಪುರದ ಕಾರ್ಯಸೂಚಿ ಹಾಗೂ ಪರಿಣಾಮಕಾರಿ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಉಭಯ ನಾಯಕರು ದ್ವಿಪಕ್ಷೀಯ ಒಪ್ಪಂದ, ರಕ್ಷಣಾ, ಉಪಕರಣಗಳ ಖರೀದಿ, ಪರಸ್ಪರ ಸಹಕಾರ ಹಾಗೂ ಸಶಸ್ತ್ರಪಡೆಗಳ ಅಭಿವೃದ್ಧಿ, ರಕ್ಷಣಾ ತಂತ್ರಜ್ಞಾನ ಮತ್ತು ಉದ್ಯಮದ ಕುರಿತು ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ರಕ್ಷಣಾ ಕಾರ್ಯದರ್ಶಿ ಡಾ. ಅಜಯ್ ಕುಮಾರ್ ಉಪಸ್ಥಿತರಿದ್ದರು.

ಯುಎನ್ಐ ಎಸ್ಎಚ್ 1844

More News
ದೇಶದಲ್ಲಿ  24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು

ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣ ದಾಖಲು

28 Feb 2021 | 7:12 PM

ನವದೆಹಲಿ, ಫೆಬ್ರವರಿ 28 (ಯುಎನ್ಐ) ದೇಶದಲ್ಲಿ 24 ಗಂಟೆಯಲ್ಲಿ 16,752 ಹೊಸ ಕೊರೋನ ಪ್ರಕರಣಗಳು ದಾಖಲಾಗಿವೆ. ಈವರೆಗೆ ಒಟ್ಟು ಪ್ರಕರಣಗಳ ಸಂಖ್ಯೆ 1,10,96,731ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 Sharesee more..
ನೀರಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಮನ್ ಕಿ ಬಾತ್ ನಲ್ಲಿ ಮೋದಿ

ನೀರಿನ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಮನ್ ಕಿ ಬಾತ್ ನಲ್ಲಿ ಮೋದಿ

28 Feb 2021 | 7:03 PM

ನವದೆಹಲಿ, ಫೆ 28 [ಯುಎನ್ಐ] ಜಲ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ನೀರು ಸಂರಕ್ಷಣೆ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 Sharesee more..
ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಅಮೆಜೋನಿಯಾ-1, 18 ಸಹ ಉಪಗ್ರಹಗಳು ಕಕ್ಷೆಗೆ ಯಶಸ್ವಿ ಸೇರ್ಪಡೆ

ಪಿಎಸ್ಎಲ್ ವಿ-ಸಿ 51 ರಾಕೆಟ್ ನಿಂದ ಅಮೆಜೋನಿಯಾ-1, 18 ಸಹ ಉಪಗ್ರಹಗಳು ಕಕ್ಷೆಗೆ ಯಶಸ್ವಿ ಸೇರ್ಪಡೆ

28 Feb 2021 | 6:46 PM

ಶ್ರೀಹರಿಕೋಟ, ಫೆ 28 (ಯುಎನ್ಐ)- ದೇಶೀಯ ನಿರ್ಮಿತ ಪಿಎಸ್ಎಲ್ ವಿ-ಸಿ 51 ರಾಕೆಟ್ ಇಂದು ಬ್ರೆಜಿಲ್ ನ 637 ಕೆ.ಜಿ. ತೂಕದ ಅಮೆಜೋನಿಯಾ-1 ಉಪಗ್ರಹವನ್ನು ಎರಡು ತಾಸಿನಲ್ಲಿ ಯಶಸ್ವಿಯಾಗಿ ಉಡಾಯಿಸಿದೆ.

 Sharesee more..

ಜಲಸಂರಕ್ಷಣೆ, ಸ್ವಾವಲಂಬಿ ಭಾರತಕ್ಕೆ ಮೋದಿ ಕರೆ

28 Feb 2021 | 4:24 PM

 Sharesee more..