Tuesday, Oct 20 2020 | Time 14:58 Hrs(IST)
  • ಸತತ 3ನೇ ವರ್ಷ ಹಿರಿಯರೊಂದಿಗೆ ಸಾಗುವುದು ಕಷ್ಟಸಾಧ್ಯ : ಪ್ಲೇಮಿಂಗ್
  • ಇಂದು ಸಂಜೆ 6 ಗಂಟೆಗೆ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
  • ಮುತ್ತಯ್ಯ ಮುರಳೀಧರನ್ ಮನವಿಗೆ ಸಮ್ಮತಿಸಿದ ತಮಿಳು ನಟ ವಿಜಯ್ ಸೇತುಪತಿ
  • ಚಾಲಕರ ಸುಲಿಗೆ ಮಾಡಲು ಸರ್ಕಾರ ಪೊಲೀಸರಿಗೆ ದಂಡ ಶುಲ್ಕ ವಸೂಲಾತಿಗೆ ಟಾರ್ಗೆಟ್ ನೀಡಿದೆ : ಎಚ್ ಡಿ ಕುಮಾರಸ್ವಾಮಿ
  • ಬೆಸ್ಕಾಂ ಮೂಲಕ ಸರ್ಕಾರದ ಡೆಪಾಜಿಟ್ ದಂಧೆ : ಆಮ್ ಆದ್ಮಿ ಪಕ್ಷದ ಆರೋಪ
  • ಸಂಜೆ 6 ಗಂಟೆಗೆ ದೇಶ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
  • ಯುವ ಆಟಗಾರರಿಗೆ ಅವಕಾಶ ನೀಡದ ಧೋನಿ ಮೇಲೆ ಶ್ರೀಕಾಂತ್‌ ಗರಂ
  • ರಾಜಸ್ತಾನ್‌ ರಾಯಲ್ಸ್ ನಮಗಿಂತ ಮಿಗಿಲಾದ ಪ್ರದರ್ಶನ ತೋರಿದೆ: ಸ್ಟಿಫೆನ್‌ ಫ್ಲೆಮಿಂಗ್‌
  • ನಾಳೆ ಕೇಂದ್ರ ಸಂಪುಟ ಸಭೆ
  • ಕಮ್ಯುನಿಸ್ಟ್ ಪಕ್ಷ ಮುಖಂಡ, ರೈತ ಪರ ಹೋರಾಟಗಾರ ಮಾರುತಿ ಮಾನ್ಪಡೆ ನಿಧನ
  • ರೈತ ನಾಯಕ ಮಾರುತಿ ಮಾನ್ಪಡೆ ಕೊರೊನಾಗೆ ಬಲಿ
  • ಯಡಿಯೂರಪ್ಪ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ,ಪಕ್ಷದ ಹೈಕಮಾಂಡ್ ಗೂ ಇವರಿಂದ ಸಾಗಾಗಿ ಹೋಗಿದೆ : ಯತ್ನಾಳ ಹೊಸ ಬಾಂಬ್
  • ಪ್ರತಿಯೊಬ್ಬರಿಗೂ ನಿವೇಶನ,ಸೂರು ಕಲ್ಪಿಸುವುದು ಸರ್ಕಾರದ ಗುರಿ: ಮುಖ್ಯಮಂತ್ರಿ ಯಡಿಯೂರಪ್ಪ
  • ಮುನಿರತ್ನ ಮುಂದಿನ ದಿನಗಳಲ್ಲಿ ಮಂತ್ರಿಯಾಗಲಿದ್ದಾರೆ-ಅವರನ್ನು ಗೆಲ್ಲಿಸಿ ನಿಮ್ಮ ಸೇವೆ ಮಾಡುತ್ತಾರೆ : ನಾರಾಯಣಗೌಡ
  • ಶೋಪಿಯಾನ್‌ ಎನ್‍ ಕೌಂಟರ್: ಮತ್ತೋರ್ವ ಓರ್ವ ಉಗ್ರ ಹತ, ಒಟ್ಟು ಇಬ್ಬರು ಉಗ್ರರು ಹತ್ಯೆ
business economy Share

ಸೆನ್ಸೆಕ್ಸ್: ದಿನದಂತ್ಯಕ್ಕೆ 323 ಅಂಕ ಕುಸಿತ

ಮುಂಬೈ, ಸೆ 17 (ಯುಎನ್‍ಐ)- ರಿಯಾಲ್ಟಿ, ಬ್ಯಾಂಕಿಂಗ್‍, ಬಂಡವಾಳ ಸರಕು ಮತ್ತು ವಿದ್ಯುತ್‍ ಷೇರುಗಳ ಭಾರೀ ಮಾರಾಟ ಒತ್ತಡದಿಂದ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‍ಇ)ದ ಸಂವೇದಿ ಸೂಚ್ಯಂಕ ಗುರುವಾರ ದಿನದ ವಹಿವಾಟಿನ ಅಂತ್ಯಕ್ಕೆ 323 ಅಂಕ ಕುಸಿತ ಕಂಡು 38,979.85ರಲ್ಲಿತ್ತು.
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ಸೂಚ್ಯಂಕ ನಿಫ್ಟಿ ಸಹ 85.30 ಅಂಕ ಕುಸಿದು 11,519.25 ರಲ್ಲಿತ್ತು.
ಸೆನ್ಸೆಕ್ಸ್, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 39,234.81 ಮತ್ತು 38,926.34 ರಲ್ಲಿತ್ತು.
ನಿಫ್ಟಿ, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 11,587.20 ಮತ್ತು 11,498.50 ರಲ್ಲಿತ್ತು.
ಬಿಎಸ್ಇಯ ಪ್ರಮುಖ 30 ಕಂಪೆನಿಗಳ ಷೇರುಗಳ ಪೈಕಿ ಬಜಾಜ್ ಫೈನಾನ್ಸ್ ಶೇ 2.22 ರಷ್ಟು ಕುಸಿದು 6,007 ರೂ.
ಪವರ್‌ಗ್ರೀಡ್ ಶೇ 1.92 ರಷ್ಟು ಕುಸಿದು 168.60 ರೂ. ಎಲ್ ಅಂಡ್ ಟಿ ಶೇ 1.70ರಷ್ಟು ಕುಸಿದು 906.30 ರೂ. ಐಸಿಐಸಿಐ ಬ್ಯಾಂಕ್ ಶೇ 1.56ರಷ್ಟು ಕುಸಿದು 368.90 ರೂ. ಟಿಸಿಎಸ್ ಶೇ 1.50ರಷ್ಟು ಕುಸಿದು 2,465.20 ರೂಗೆ ತಲುಪಿವೆ.
ಉಳಿದಂತೆ, ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 2.10ರಷ್ಟು ಏರಿಕೆ ಕಂಡು 805.95 ರೂ. ಇನ್ಫೋಸಿಸ್ ಶೇ 1.09 ಏರಿಕೆ ಕಂಡು 1,012 ರೂ. ಮಾರುತಿ ಸುಜುಕಿ ಶೇ 0.77ರಷ್ಟು ಏರಿಕೆ ಕಂಡು 7,109 ರೂ.ಗೆ ಏರಿವೆ.

ಯುಎನ್‍ಐ ಎಸ್ಎಲ್ಎಸ್ 1631
More News
ಶೇಕಡ 55ರಷ್ಟು ರಿಯಾಯಿತಿ ಘೋಷಣೆ ಮಾಡಿದ ಟಿಸಿಎಲ್‌

ಶೇಕಡ 55ರಷ್ಟು ರಿಯಾಯಿತಿ ಘೋಷಣೆ ಮಾಡಿದ ಟಿಸಿಎಲ್‌

18 Oct 2020 | 2:29 PM

ಬೆಂಗಳೂರು, ಅ.18 (ಯುಎನ್ಐ) ಹಬ್ಬಗಳು ಸಮೀಪಿಸುತ್ತಿರುವ ಸಂದರ್ಭದಲ್ಲಿ ಗ್ರಾಹಕರಿಗೆ ಖರೀದಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಟಿಸಿಎಲ್‌ ಸಂಸ್ಥೆಯು ಅಮೆಜಾನ್‌ ಗ್ರೇಟ್‌ ಇಂಡಿಯಾನ್‌ ಫೆಸ್ಟಿವಲ್‌ 2020 ಗೋಸ್ಕರ್‌ ಶೇಕಡ 55 ರ ವರೆಗೆ ರಿಯಾಯಿತಿ ಘೋಷಿಸಿದೆ.

 Sharesee more..