Friday, Feb 28 2020 | Time 10:57 Hrs(IST)
  • ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಸುಧಾರಣೆಯಾಗಬೇಕು: ರವಿಶಾಸ್ತ್ರಿ
  • ಪ್ರಕಾಶ್ ರಾಜ್ ಗೆ ಮದ್ರಾಸ್ ಹೈಕೋರ್ಟ್ ನಿಂದ ನೋಟೀಸ್ ಜಾರಿ
  • ಜಪಾನ್, ದಕ್ಷಿಣ ಕೋರಿಯಾ ಆಗಮನ ವೀಸಾ ಸೌಲಭ್ಯ ತಾತ್ಕಾಲಿಕ ರದ್ದು; ಭಾರತ ನಿರ್ಧಾರ
  • ಕೇರಳದ ಇಡುಕ್ಕಿಯಲ್ಲಿ ಲಘು ಭೂಕಂಪ
  • ಹತ್ತನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ; ಶಿಕ್ಷಕ ಪೊಲೀಸರ ವಶಕ್ಕೆ
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
business economy Share

ಸೆನ್ಸೆಕ್ಸ್‌ 128 ಅಂಕ ಕುಸಿತ

ಮುಂಬೈ, ಜನವರಿ 21 (ಯುಎನ್‌ಐ) ಮುಂಬೈ ಷೇರು ಮಾರುಕಟ್ಟೆಯಲ್ಲಿ ಮಂಗಳವಾರ ವಹಿವಾಟು ಆರಂಭದಲ್ಲಿ 128.18 ಅಂಕ ಕುಸಿತ ಕಂಡು 41,400.73 ತಲುಪಿದೆ.
ಮೆಟೀರಿಯಲ್ಸ್, ಎಫ್‌ಎಂಸಿಜಿ, ಹಣಕಾಸು, ಕೈಗಾರಿಕೆಗಳು, ಟೆಲಿಕಾಂ ಮತ್ತು ಆಟೋ ಷೇರುಗಳ ಮಾರಾಟ ಕಂಡುಬಂದಿದೆ.
ರಾಷ್ಟ್ರೀಯ ಷೇರು ವಿನಿಮಯ ಸೂಚ್ಯಂಕ -ನಿಫ್ಟಿ (ಎನ್ಎಸ್ಇ) ಕೂಡ 38.85 ಅಂಕ ಕುಸಿದು 12,185.70 ಕ್ಕೆ ತಲುಪಿದೆ.
ಸೆನ್ಸೆಕ್ಸ್ ಗರಿಷ್ಠ ಮತ್ತು ಕಡಿಮೆ ಕ್ರಮವಾಗಿ 41,532.59 ಮತ್ತು 41,301.63 ಅಂಕಗಳನ್ನು ದಾಖಲಿಸಿದೆ.
ನಿಫ್ಟಿ ಗರಿಷ್ಠ ಮತ್ತು ಕಡಿಮೆ ಕ್ರಮವಾಗಿ 12,230.05 ಮತ್ತು 12,162.45 ಅಂಕಗಳನ್ನು ದಾಖಲಿಸಿದೆ.
ಮೆಟೀರಿಯಲ್ಸ್, ಎಫ್‌ಎಂಸಿಜಿ, ಹಣಕಾಸು, ಕೈಗಾರಿಕೆಗಳು, ಟೆಲಿಕಾಂ ಮತ್ತು ಆಟೋ ಷೇರುಗಳು ವಲಯ ಸೂಚ್ಯಂಕಗಳಾಗಿವೆ.
ಯುಎನ್ಐ ಎಎಚ್ 1202
More News
ಹೂಡಿಕೆ ಉತ್ತೇಜಿಸಲು ನಿರ್ಬಂಧಗಳು ಸಡಿಲ- ಟ್ರಂಪ್ ಭರವಸೆ

ಹೂಡಿಕೆ ಉತ್ತೇಜಿಸಲು ನಿರ್ಬಂಧಗಳು ಸಡಿಲ- ಟ್ರಂಪ್ ಭರವಸೆ

25 Feb 2020 | 7:27 PM

ನವದೆಹಲಿ, ಫೆ 25 (ಯುಎನ್‌ಐ) ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಜಯಗಳಿಸಿದರೆ ಮಾರುಕಟ್ಟೆ ಸಾವಿರಾರು ಅಂಕ ಜಿಗಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಎರಡು ದಿನಗಳ ತಮ್ಮ ಚೊಚ್ಚಲ ಭಾರತ ಭೇಟಿಯಲ್ಲಿ ಭಾರತೀಯ ಉನ್ನತ ಉದ್ಯಮಿಗಳಿಗೆ ಹೇಳಿದ್ದಾರೆ.

 Sharesee more..

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..

ಹೆಚ್ಚಿದ ಚಿನ್ನದ ದರ

23 Feb 2020 | 10:13 PM

 Sharesee more..