Sunday, Jan 19 2020 | Time 18:45 Hrs(IST)
 • ಕಪ್ಪು ಪಟ್ಟಿ ಕಟ್ಟುವ ಮೂಲಕ ಬಾಪು ನಾಡಕರ್ಣಿಗೆ ಗೌರವ ಸಲ್ಲಿಸಿದ ಭಾರತ
 • ಸ್ಮಿತ್ ಅಬ್ಬರದ ಶತಕ : ಭಾರತಕ್ಕೆ 287 ರನ್ ಗುರಿ ನೀಡಿದ ಆಸ್ಟ್ರೇಲಿಯಾ
 • ಪಂದ್ಯದ ವೇಳೆಯೇ ಎಕ್ಸ್ ರೆಗೆ ತೆರಳಿದ ಶಿಖರ್ ಧವನ್
 • ಚಹಾ ಉತ್ಪಾದನೆ ಕಾರ್ಮಿಕರ ಮೇಲೆ ಅವಲಂಭಿತ: ಐಟಿಎ
 • ಸಿಎಎ ಜಾರಿ ಅಗತ್ಯವಿರಲಿಲ್ಲ : ಶೇಖ್ ಹಸೀನಾ
 • ಪೃಥ್ವಿ ಶಾ ಅಬ್ಬರದ ಶತಕ: ಭಾರತ ಎ ತಂಡಕ್ಕೆ ಎರಡನೇ ಗೆಲುವು
 • ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೊಳಿಸುವ ಅಗತ್ಯವಿರಲಿಲ್ಲ; ಬಾಂಗ್ಲಾ ಪ್ರಧಾನಿ ಶೇಕ್ ಹಸೀನಾ
 • ಭದ್ರತಾ ಕಾರಣ ನೀಡಿ ಸಾಹಿತ್ಯ ಉತ್ಸವ ಕಾರ್ಯಕ್ರಮಕ್ಕೆ ಬಾರದ ಕೇರಳ ರಾಜ್ಯಪಾಲ
 • ಪ್ಲಾಸ್ಟಿಕ್, ನಗರ ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ: ಡಾ ಎಂ ಎಂ ಕುಟ್ಟಿ
 • ಬಿನೋದಿನಿ ದಾಸಿ ಚಿತ್ರದಲ್ಲಿ ನಟಿಸಲು ದೀಪಿಕಾ ನಕಾರ
 • ಸಿಎಎ ಪೌರತ್ವ ನೀಡುತ್ತದೆಯೇ ಹೊರತು ಕಸಿದುಕೊಳ್ಳುವುದಿಲ್ಲ: ನಿರ್ಮಲಾ ಸೀತಾರಾಮನ್
 • ಕಾರಿನಲ್ಲಿ ಅಪಹರಿಸಿ ಯುವಕನ ಬರ್ಬರ ಹತ್ಯೆ
 • ಮತ್ತೆ ಜೊತೆಯಾಗುತ್ತಾರಾ ಶಾರುಖ್-ಕರೀನಾ!
 • ರಣಬೀರ್ ಜೊತೆಗೆ ನಟಿಸಲು ಉತ್ಸುಕಳಾದ ಶ್ರದ್ಧಾ
 • ಶಂಕಿತ ಉಗ್ರ ಮೆಹಬೂಬ್ ಪಾಷನ ತೀವ್ರ ವಿಚಾರಣೆ
National Share

ಹೈದರಾಬಾದ್ ಎನ್ ಕೌಂಟರ್ ; ಸುಪ್ರೀಂಕೋರ್ಟ್ ಗೆ ಪಿಐಎಲ್ ಸಲ್ಲಿಕೆ

ಹೈದರಾಬಾದ್ ಎನ್ ಕೌಂಟರ್ ; ಸುಪ್ರೀಂಕೋರ್ಟ್ ಗೆ ಪಿಐಎಲ್ ಸಲ್ಲಿಕೆ
ಹೈದರಾಬಾದ್ ಎನ್ ಕೌಂಟರ್ ; ಸುಪ್ರೀಂಕೋರ್ಟ್ ಗೆ ಪಿಐಎಲ್ ಸಲ್ಲಿಕೆ

ನವದೆಹಲಿ, ಡಿ 9 (ಯುಎನ್ಐ) ಹೈದರಾಬಾದ್ ದಿಶಾ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್ ಕೌಂಟರ್ ನಡೆಸಿದ ಸೈಬರಾಬಾದ್ ಪೊಲೀಸ್ ಆಯುಕ್ತರು ಮತ್ತು ಇತರ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ಬುಧವಾರ ನಡೆಸಲಿದೆ.ಎನ್ ಕೌಂಟರ್ ನಡೆಸಿದ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಬೇಕು ಮತ್ತು ಎಸ್ ಐಟಿ ತನಿಖೆಗೆ ಆದೇಶಿಸಬೇಕು ಎಂದು ಕೋರಿ ವಕೀಲರಾದ ಜಿ.ಎಸ್.ಮಣಿ ಮತ್ತು ಪ್ರದೀಪ್ ಕುಮಾರ್ ಯಾದವ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಅರ್ಜಿ ವಿಚಾರಣೆಗೆ ಬಂದಾಗ ಮುಖ್ಯ ನ್ಯಾಯಮೂರ್ತಿ ಅರವಿಂದ ಬೋಬ್ಡೆ ಅವರಿದ್ದ ನ್ಯಾಯಪೀಠ ಡಿಸೆಂಬರ್ 11ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದರು.ಪೊಲೀಸರು ನಕಲಿ ಎನ್ ಕೌಂಟರ್ ಮಾಡಿ ನಾಲ್ಕು ಜನರನ್ನು ಆರೋಪಿಸಿದ್ದಾರೆ. ಈ ಕುರಿತು ವಿಶೇಷ ತನಿಖಾ ದಳದ ಮೂಲಕ ತನಿಖೆಗೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.ಯುಎನ್ ಐ ಎಸ್ಎಚ್ 2031

More News
ಕಿರಣ್ ಮಜುಂದಾರ್‌ಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

ಕಿರಣ್ ಮಜುಂದಾರ್‌ಗೆ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ

18 Jan 2020 | 10:05 PM

ನವದೆಹಲಿ, ಜ.18 (ಯುಎನ್‌ಐ) ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಖ್ಯಾತ ಉದ್ಯಮಿ ಕಿರಣ್ ಮಜುಂದಾರ್-ಶಾ ಅವರು ಭಾಜನರಾಗಿದ್ದಾರೆ.

 Sharesee more..