Friday, Oct 22 2021 | Time 22:08 Hrs(IST)
Sports Share

ಎಎಸ್‌ಬಿಸಿ: ರೋಹಿತ್ ಚಮೋಲಿಗೆ ಬಂಗಾರ

ನವದೆಹಲಿ, ಆ.29 (ಯುಎನ್ಐ)- ರೋಹಿತ್ ಚಮೋಲಿ ಭಾನುವಾರ ಮಂಗೋಲಿಯಾದ ಒಟ್ಗೊನ್ಬಾಯರ್ ತುವ್ಶಿಂಜಯಾ ಅವರನ್ನು 3-2 ಅಂತರದಿಂದ ಮಣಿಸಿ 2021 ಎಎಸ್‌ಬಿಸಿ ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದರು.

ಜೂನಿಯರ್ ಬಾಲಕರ 48 ಕೆಜಿ ತೂಕ ವಿಭಾಗದ ಫೈನಲ್‌ನಲ್ಲಿ ಆಡುತ್ತಿರುವ ಚಂಡೀಗಢ್ ಬಾಕ್ಸರ್ ಪ್ರತಿಷ್ಠಿತ ಕಾಂಟಿನೆಂಟಲ್ ಈವೆಂಟ್‌ನಲ್ಲಿ ತನ್ನ ಪ್ರಭಾವಶಾಲಿ ಆಟ ಮುಂದುವರಿಸಿದರು ಮತ್ತು ಅವರ ಪ್ರತಿಭೆಯನ್ನು ಪ್ರದರ್ಶಿಸಿದರು. ಎಚ್ಚರಿಕೆಯ ಆಟವಾಡಿದ್ದು ಸಕಾಲಿಕ ಮತ್ತು ನಿಖರವಾದ ದಾಳಿಯು ರೋಹಿತ್ ಅವರ ಮಂಗೋಲಿಯಾದ ಪ್ರತಿಸ್ಪರ್ಧಿ ವಿರುದ್ಧ ನಿಕಟ ಮುಖಾಮುಖಿಯಲ್ಲಿ ಮುನ್ನಡೆ ಸಾಧಿಸಿದರು. ಮತ್ತು ಅವರು 3-2 ಗೆಲುವಿನೊಂದಿಗೆ ಚಿನ್ನದ ಪದಕವನ್ನು ಭದ್ರಪಡಿಸಿದರು.

ಜೂನಿಯರ್ ಸ್ಪರ್ಧೆಯಲ್ಲಿ ಭಾರತ ಈಗಾಗಲೇ ಆರು ಕಂಚಿನ ಪದಕಗಳನ್ನು ಗೆದ್ದಿದ್ದು, ದೇವಿಕಾ ಘೋರ್ಪಡೆ (50 ಕೆಜಿ), ಅರ್ಜು (54 ಕೆಜಿ) ಮತ್ತು ಸುಪ್ರಿಯಾ ರಾವತ್ (66 ಕೆಜಿ) ಬಾಲಕಿಯರ ಸೆಮಿಫೈನಲ್ ತಲುಪಿದ್ದರೆ, ಆಶಿಶ್ (54 ಕೆಜಿ), ಅನ್ಶುಲ್ (57 ಕೆಜಿ) ಮತ್ತು ಅಂಕುಶ್ ( 66 ಕೆಜಿ) ಬಾಲಕರ ವಿಭಾಗದಲ್ಲಿ ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಸೋಮವಾರ ನಡೆಯಲಿರುವ ಯುವ ಸ್ಪರ್ಧೆಯ ಫೈನಲ್‌ನಲ್ಲಿ 15 ಭಾರತೀಯ ಬಾಕ್ಸರ್‌ಗಳು ಚಿನ್ನಕ್ಕಾಗಿ ಕಾದಾಡಲಿದ್ದಾರೆ. ನಿವೇದಿತಾ (48 ಕೆಜಿ), ತಮನ್ನಾ (50 ಕೆಜಿ), ಸಿಮ್ರಾನ್ (52 ಕೆಜಿ), ನೇಹಾ (54 ಕೆಜಿ), ಪ್ರೀತಿ (57 ಕೆಜಿ), ಪ್ರೀತಿ ದಹಿಯಾ (60 ಕೆಜಿ), ಖುಷಿ (63 ಕೆಜಿ), ಸ್ನೇಹ (66 ಕೆಜಿ), ಖುಷಿ (75 ಕೆಜಿ), ತನಿಷ್ಬೀರ್ (81 ಕೆಜಿ) ಮಹಿಳೆಯರ ವಿಭಾಗದಲ್ಲಿ ಕಣಕ್ಕೆ ಇಳಿಯಲಿದ್ದಾರೆ. ವಿಶ್ವನಾಥ ಸುರೇಶ್ (48 ಕೆಜಿ), ವಿಶ್ವಾಮಿತ್ರ ಚೊಂಗ್ಟಮ್ (51 ಕೆಜಿ), ಜೈದೀಪ್ ರಾವತ್ (71 ಕೆಜಿ), ವಂಶಮನ್ (64 ಕೆಜಿ) ಮತ್ತು ವಿಶಾಲ್ (80 ಕೆಜಿ) ಪುರುಷರ ಫೈನಲ್‌ನಲ್ಲಿ ಆಡಲಿದ್ದಾರೆ.

ಯುಎನ್ಐ ವಿಎನ್ಎಲ್ 2025
More News
ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

ಭಾರತದಲ್ಲಿ ಗಲ್ಲಿ ಕ್ರಿಕೆಟಿಗ; ಓಮನ್ ನಲ್ಲಿ ಸ್ಟಾರ್ ಆಟಗಾರ!

21 Oct 2021 | 1:28 PM

ಭಾರತದ ಗಲ್ಲಿ ಗಲ್ಲಿಗಳಲ್ಲಿ ಆಡುತ್ತಿದ್ದ ಹುಡುಗ ಈಗ ಓಮನ್ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ. ಟಿ-20 ವಿಶ್ವಕಪ್ ನ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಜತೀಂದರ್ ಸಿಂಗ್, ಓಮನ್ ತಂಡದ ಸ್ಟಾರ್ ಆಟಗಾರನಾಗಿದ್ದಾನೆ.

 Sharesee more..
ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

ದ್ರಾವಿಡ್ ಆಯ್ಕೆಗೂ ಮುನ್ನ ಇಬ್ಬರು ಕ್ರಿಕೆಟ್ ದಿಗ್ಗಜರ ಜತೆ ಬಿಸಿಸಿಐ ಸಂಪರ್ಕ!

21 Oct 2021 | 11:07 AM

ಭಾರತೀಯ ಕ್ರಿಕೆಟ್ ನ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್ ಬಿಸಿಸಿಐನಲ್ಲಿ ಹೊಸ ಜವಾಬ್ದಾರಿ ಹೊರುವುದು ಫಿಕ್ಸ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ನೂತನ ಕೋಚ್ ಆಗಲಿರುವ ರಾಹುಲ್ ಅವರ ಹೆಸರು ಔಪಚಾರಿಕವಾಗಿ ಘೋಷಣೆ ಮಾಡೋದು ಮಾತ್ರ ಬಾಕಿ ಉಳಿದಿದೆ.

 Sharesee more..
ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

ಟಿ-20 ವಿಶ್ವಕಪ್; ಸೂಪರ್ 12ರ ಘಟ್ಟಕ್ಕೆ ಜಿಗಿದ ಶ್ರೀಲಂಕಾ

21 Oct 2021 | 10:32 AM

ಐರ್ಲೆಂಡ್ ವಿರುದ್ಧ ಸಿಂಹಳೀಯರು ಸುಲಭ ಗೆಲುವು ದಾಖಲಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ವಿಜಯ ಸಾಧಿಸುವುದರ ಮೂಲಕ ಶ್ರೀಲಂಕಾ ಸೂಪರ್ 12 ಘಟ್ಟಕ್ಕೆ ಜಿಗಿಯಿತು.

 Sharesee more..
ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

ಟಿ-20 ವಿಶ್ವಕಪ್; ಬೌಲಿಂಗ್ ಮಾಡಿದ ವಿರಾಟ್ ಕೊಹ್ಲಿ!

20 Oct 2021 | 7:55 PM

ದುಬೈ ಕ್ರಿಕೆಟ್ ಗ್ರೌಂಡ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿ ಕಾಣಿಸಿತು. ಅದುವೇ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದು.

 Sharesee more..