Friday, Oct 22 2021 | Time 22:53 Hrs(IST)
National Share

ಆಕ್ಟೋಬರ್ ಮೊದಲ ವಾರದಲ್ಲಿ 100 ಕೋಟಿ ಲಸಿಕೆ

ನವದೆಹಲಿ ಸೆ, 18 (ಯುಎನ್ಐ) ಪ್ರಧಾನಮಂತ್ರಿ ಅವರ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನಿನ್ನೆ ದೇಶಾದ್ಯಂತ 2. 5 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಈ ವಿಚಾರದಲ್ಲಿ ಭಾರತ ಚೀನಾವನ್ನು ಮೀರಿಸಿ ಹೊಸ ದಾಖಲೆ ಬರೆದಿದೆ ಚೀನಾದಲ್ಲಿ ಒಂದೇ ದಿನ ಎರಡು ಕೋಟಿ ನಲವತ್ತು ಲಕ್ಷ ಜನರಿಗೆ ಲಸಿಕೆ ಹಾಕಿದ್ದರೆ ಭಾರತದಲ್ಲಿ ಅದೂ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಇದು ದಿನದಂದು ನಡೆದ ವಿಶೇಷ ಲಸಿಕಾ ಅಭಿಯಾನದಲ್ಲಿ ದೇಶಾದ್ಯಂತ 2. 5 ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಭಾರತ ಹೊಸ ದಾಖಲೆ ಬರೆದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವರದಿಗಳ ಪ್ರಕಾರ ಆಕ್ಟೋಬರ್ ತಿಂಗಳಲ್ಲಿ ದೇಶದ ನೂರು ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ತಲುಪಲಿದೆ.
ನರೇಂದ್ರ ಮೋದಿ ಸಾರ್ವಜನಿಕ ಜೀವನದಲ್ಲಿ ಅಧಿಕಾರ ವಹಿಸಿಕೊಂಡು 20 ವರ್ಷಗಳು ತುಂಬಲಿರುವ ಹಿನ್ನೆಲೆಯಲ್ಲಿ ಆಕ್ಟೋಬರ್ ಮೊದಲ ವಾರದಲ್ಲಿ ದೇಶದಲ್ಲಿ ನೂರು ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ತಲುಪುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸದ್ಯ ದೇಶದಲ್ಲಿ ಈವರೆಗೆ 80 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಯುಎನ್ಐ ಕೆಎಸ್ಆರ್
More News
ರಾಷ್ಟ್ರದ್ರೋಹ ಪ್ರಕರಣ: ಜಾಮೀನು ತಿರಸ್ಕರಿಸಿದ ದೆಹಲಿ ನ್ಯಾಯಾಲಯ

ರಾಷ್ಟ್ರದ್ರೋಹ ಪ್ರಕರಣ: ಜಾಮೀನು ತಿರಸ್ಕರಿಸಿದ ದೆಹಲಿ ನ್ಯಾಯಾಲಯ

22 Oct 2021 | 10:01 PM

2019ರ ಡಿಸೆಂಬರ್ 13ರಂದು ಜಾಮೀಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಇಮಾಮ್‌ ಅವರು ಮಾಡಿದ ಭಾಷಣ ಕೋಮು ದ್ವೇಷದ ವಿಚಾರಗಳಿಂದ ಕೂಡಿದ್ದು, ಅದು ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ಮಾಡುವಂತಿತ್ತು ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಅನೂಜ್‌ ಅಗರ್ವಾಲ್ ಹೇಳಿದ್ದಾರೆ. “2019ರ ಡಿಸೆಂಬರ್ 13ರ ಭಾಷಣವನ್ನು ಓದಿದರೆ ಅದು ಸ್ಪಷ್ಟವಾಗಿ ಕೋಮು/ವಿಭಜನಕಾರಿ ವಿಚಾರಗಳಿಂದ ಕೂಡಿದೆ. ಭಾಷಣವು ಪ್ರಚೋದನಕಾರಿ ವಿಚಾರಗಳಿಂದ ಕೂಡಿದ್ದು, ಇದು ಸಾರ್ವಜನಿಕ ನೆಮ್ಮದಿ, ಶಾಂತಿ ಮತ್ತು ಸೌಹಾರ್ದದ ಮೇಲೆ ಉದ್ದೇಶಪೂರ್ವಕ ಪ್ರಭಾವ ಉಂಟು ಮಾಡುತ್ತದೆ” ಎಂದು ನ್ಯಾಯಾಲಯ ಹೇಳಿದೆ.

 Sharesee more..
ಅಬ್ಬಾಬ್ಬ ! ಬರೋಬ್ಬರಿ 100 ಕೆಜಿ ತೂಕದ ಹೆಬ್ಬಾವು: ಕ್ರೇನ್​ ಮೂಲಕ ಎತ್ತುವ ವಿಡಿಯೋ ವೈರಲ್

ಅಬ್ಬಾಬ್ಬ ! ಬರೋಬ್ಬರಿ 100 ಕೆಜಿ ತೂಕದ ಹೆಬ್ಬಾವು: ಕ್ರೇನ್​ ಮೂಲಕ ಎತ್ತುವ ವಿಡಿಯೋ ವೈರಲ್

22 Oct 2021 | 9:00 PM

ಧನ್ಬಾದ್: ಅ, 22 (ಯುಎನ್‌ಐ) ಬೃಹತ್​ ಗಾತ್ರದ ಹೆಬ್ಬಾವೊಂದನ್ನು ಕ್ರೇನ್​ ಸಹಾಯದಿಂದ ಮೇಲಕ್ಕೆ ಎತ್ತುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 Sharesee more..
95% ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ ಎಂದ ಯುಪಿ ಸಚಿವ; ಜನರಿಗೂ ಕೂಡ ಬಿಜೆಪಿ ಅಗತ್ಯವಿಲ್ಲವೆಂದ ಅಖಿಲೇಶ್ ಯಾದವ್

95% ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ ಎಂದ ಯುಪಿ ಸಚಿವ; ಜನರಿಗೂ ಕೂಡ ಬಿಜೆಪಿ ಅಗತ್ಯವಿಲ್ಲವೆಂದ ಅಖಿಲೇಶ್ ಯಾದವ್

22 Oct 2021 | 8:03 PM

ಲಕ್ನೋ : ಅ, 22 (ಯುಎನ್‌ಐ) ಶೇಕಡಾ 95 ರಷ್ಟು ಜನರಿಗೆ ಪೆಟ್ರೋಲ್ ಮತ್ತು ಡೀಸೆಲ್ ಅಗತ್ಯವಿಲ್ಲ ಎಂದು ಉತ್ತರಪ್ರದೇಶದ ಸಚಿವ ಉಪೇಂದ್ರ ತಿವಾರಿ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಆ ಜನರಿಗೆ ಬಿಜೆಪಿ ಅಗತ್ಯವಿಲ್ಲ ಎಂಬುದು ಕೂಡ ಸತ್ಯ ಎಂದು ಟಾಂಗ್​ ನೀಡಿದ್ದಾರೆ.

 Sharesee more..
ಪ್ರೀತಿ ತಿರಸ್ಕಾರ ಮಾಡಿದ ಯುವತಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಪ್ರಿಯತಮ!

ಪ್ರೀತಿ ತಿರಸ್ಕಾರ ಮಾಡಿದ ಯುವತಿ: ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಪಾಲಾದ ಪ್ರಿಯತಮ!

22 Oct 2021 | 7:50 PM

ವಿಶಾಖಪಟ್ಟಣಂ: ಅ, 22 (ಯುಎನ್‌ಐ) : ಪ್ರೀತಿ ತಿರಸ್ಕಾರ ಮಾಡಿದ ಯುವತಿ ಮೇಲೆ ಕೋಪ ತೀರಿಸಿಕೊಳ್ಳುವ ಉದ್ದೇಶದಿಂದ ಇಲ್ಲೋರ್ವ ಮಾಡಬಾರದ್ದನ್ನು ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ.

 Sharesee more..