Friday, Sep 17 2021 | Time 12:33 Hrs(IST)
Entertainment Share

ಪತಿಯ ಕೆಲಸದಿಂದಾಗಿ ಶಿಲ್ಪಾಶೆಟ್ಟಿಗೆ ಮುಜುಗರ

ಪತಿಯ ಕೆಲಸದಿಂದಾಗಿ ಶಿಲ್ಪಾಶೆಟ್ಟಿಗೆ ಮುಜುಗರ
ಪತಿಯ ಕೆಲಸದಿಂದಾಗಿ ಶಿಲ್ಪಾಶೆಟ್ಟಿಗೆ ಮುಜುಗರ

ಮುಂಬೈ,ಜುಲೈ 28(ಯುಎನ್ಐ) ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದು, ಈ ವಿಚಾರ ಪತ್ನಿ, ನಟಿ ಶಿಲ್ಪಾ ಶೆಟ್ಟಿ ಮೇಲೆ ಪರಿಣಾಮ ಬೀರಿದೆಯಂತೆ.



ಇದುವರೆಗೆ ಸೋನಿ ಟಿವಿಯ ಡ್ಯಾನ್ಸ್ ರಿಯಾಲಿಟಿ ಶೋ ಜಡ್ಜ್ ಆಗಿ ಕೆಲಸ ಮಾಡುತ್ತಿದ್ದ ಶಿಲ್ಪಾ ಶೆಟ್ಟಿ, ಆ ಶೋನ ಪ್ರಮುಖ ಆಕರ್ಷಣೆಯಾಗಿದ್ದರು. ಆದರೆ ಇದೀಗ ಪತಿ ಮಾಡಿದ ಕೆಲಸದಿಂದ ಅವರು ಮುಜುಗರಕ್ಕೀಡಾಗಿದ್ದಾರೆ.



ಪತಿಯ ಮೇಲೆ ಬಂದಿರುವ ಆಪಾದನೆಯಿಂದಾಗಿ ಶಿಲ್ಪಾ ಈಗ ಡ್ಯಾನ್ಸ್ ಶೋಗೂ ಹೋಗಿಲ್ಲ. ಪೊಲೀಸರು ಶಿಲ್ಪಾ ನಿವಾಸಕ್ಕೆ ಬಂದು ಅವರನ್ನೂ ವಿಚಾರಣೆಗೊಳಪಡಿಸಿದ್ದರು. ಈ ಪ್ರಕರಣದಿಂದ ಆಘಾತಕ್ಕೊಳಗಾಗಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಎನ್ನಲಾಗಿದೆ.



ಯುಎನ್ಐ ಎಸ್ಎ 1609

More News

'ತಲೈವಿ' ಚಿತ್ರ ವೀಕ್ಷಿಸಿದ ರಜನಿಕಾಂತ್‌

15 Sep 2021 | 10:45 PM

 Sharesee more..

"ರಾಣ" ಟೀಸರ್ ರಿಲೀಸ್

15 Sep 2021 | 7:03 PM

 Sharesee more..