Friday, Oct 22 2021 | Time 21:07 Hrs(IST)
Entertainment Share

ಅಮೇಝಾನ್ ಪ್ರೈಮ್ ನಲ್ಲಿ 'ಮುಂದುವರೆದ ಅಧ್ಯಾಯ'

ಅಮೇಝಾನ್ ಪ್ರೈಮ್ ನಲ್ಲಿ 'ಮುಂದುವರೆದ ಅಧ್ಯಾಯ'
ಬೆಂಗಳೂರು, ಸೆ. 24(ಯುಎನ್ಐ) ಮಾರ್ಚ್ 19 ರಂದು ಬಿಡುಗಡೆಯಾದ ಆದಿತ್ಯ ಅಭಿನಯಿಸಿ, ಬಾಲು ಚಂದ್ರಶೇಖರ್ ನಿರ್ದೇಶಿಸಿ, ಕಣಜ ನಿರ್ಮಿಸಿರುವ ‘ಮುಂದುವರೆದ ಅಧ್ಯಾಯ’ ಕ್ಕೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಆದರೆ ಕೊರೋನಾ ಕಾರಣದಿಂದ ಚಿತ್ರಮಂದಿರಗಳಲ್ಲಿ ಹೆಚ್ಚಿನ ದಿನ ನಿಲ್ಲಲು ಸಾಧ್ಯವಾಗಲಿಲ್ಲ. ಈಗ ಅಮೇಝಾನ್ ಪ್ರೈಮ್ ವಿಡಿಯೋ ನಲ್ಲಿ ಲಭ್ಯವಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಇದು ಒಂದು ಹೊಸರ ರೀತಿಯ ಸಿನೆಮಾ ಆಗಿದ್ದು ಈಗಾಗಲೇ ಸುದ್ದಿಯಾಗಿತ್ತು.

ಈಗಾಗಲೇ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿದ್ದು ಹೆಚ್ಚಿನ ಜನಗಳನ್ನು ತಲುಪುತ್ತಿರುವ ಖುಷಿ ಚಿತ್ರತಂಡದ್ದು. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಅಂತಾರಾಷ್ಟ್ರೀಯ ಓಟಿಟಿ ಗಳಲ್ಲೂ ನೀವು ನೋಡಬಹುದು. ಮತ್ತು ಹಿಂದಿ ತೆಲುಗು ತಮಿಳು ಡಬ್ಬಿಂಗ್ ಕೂಡ ನೆಡೆಯುತ್ತಿದ್ದು ಸದ್ಯದಲ್ಲೇ ಎಲ್ಲಾ ಭಾಷೆಯಲ್ಲೂ ಚಿತ್ರ ಹೊರಬರಲಿದೆ.

ಯುಎನ್ಐ ಎಸ್ಎ 1633
More News
“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

21 Oct 2021 | 2:01 PM

 Sharesee more..
ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

21 Oct 2021 | 12:28 PM

ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.

 Sharesee more..