Friday, Oct 22 2021 | Time 21:05 Hrs(IST)
Entertainment Share

ಚೌತಿಯಂದು ದರ್ಶನ್ ಹೊಸ ಚಿತ್ರದ ಟೈಟಲ್

ಬೆಂಗಳೂರು, ಸೆ. 06(ಯುಎನ್ಐ) ಇದೇ 10ರ ಗಣೇಶ ಹಬ್ಬದಂದು ದರ್ಶನ್ ಅಭಿನಯದ ನೂತನ ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ.

ವಿ. ಹರಿಕೃಷ್ಣ ಚಿತ್ರದ ಸಾರಥ್ಯ ವಹಿಸಿದ್ದು ಈ ಕುರಿತು ಇತ್ತೀಚೆಗಷ್ಟೇ ಘೋಷಿಸಲಾಗಿತ್ತು.

ಶೈಲಜಾ ನಾಗ ಹಾಗೂ ಬಿ. ಸುರೇಶ್ ಬಂಡವಾಳ ಹೂಡುತ್ತಿರುವ ಈ ಚಿತ್ರಕ್ಕೆ ‘ಯಜಮಾನ’ ತಂಡವೂ ಸಾಥ್ ನೀಡಿದೆಯಂತೆ. ಅಂದಹಾಗೆ ಈ ನೂತನ ಚಿತ್ರ ದರ್ಶನ್ ಅಭಿನಯದ 55ನೇ ಸಿನಿಮಾ ಆಗಲಿದೆ.

ಯುಎನ್ಐ ಎಸ್ಎ 1118
More News
“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

“ಸಖತ್ ಬಾಲು” ಮೀಟ್ ಮಾಡೋಕೆ ರೆಡಿಯಾಗಿ!

21 Oct 2021 | 2:01 PM

 Sharesee more..
ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

ಇಂದು ವಿಚಾರಣೆ ಇಲ್ಲ; ಶಾರುಖ್ ಪುತ್ರನ ಹಣೆಬರಹ ಮಂಗಳವಾರ ನಿರ್ಧಾರ

21 Oct 2021 | 12:28 PM

ಬೇಲ್ ಗಾಗಿ ಅಲೆದಾಡುತ್ತಿರುವ ಬಿಟೌನ್ ಸ್ಟಾರ್ ಪುತ್ರನ ಜಾಮೀನು ಅರ್ಜಿ ವಿಚಾರಣೆ ಮಂಗಳವಾರ ಮುಂಬೈ ಹೈಕೋರ್ಟ್ ನಡೆಯಲಿದೆ. ಅರ್ಥರ್ ರೋಡ್ ಜೈಲು ಪಾಲಾಗಿರುವ ಆರ್ಯನ್ ಖಾನ್, ಕಳೆದ 18 ದಿನಗಳಿಂದ ಬಂಧನದಲ್ಲಿದ್ದಾನೆ.

 Sharesee more..