Thursday, Aug 13 2020 | Time 19:35 Hrs(IST)
  • ನಾನು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರವಲ್ಲ: ಕಟೀಲ್‌ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
  • ಚಲನಚಿತ್ರದ ಪೋಷಕ ಕಲಾವಿದರಿಗೆ ಆಲೆಯನ್ಸ್ ವಿವಿಯಿಂದ ಆರ್ಥಿಕ ನೆರವು : ಡಿಸಿಎಂ ಅಶ್ವತ್ಥ್ ನಾರಾಯಣ್
  • ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ
  • ಬಿಡಿಎಲ್‌ನಿಂದ ಸ್ವದೇಶಿ ನಿರ್ಮಿತ ಎರಡು ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ರಾಜನಾಥ್‌
  • ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ : ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅಭಿವೃದ್ಧಿ ಬಗ್ಗೆ ಚರ್ಚೆ
  • ಆರೋಪಿ ಮನೆಗೆ ಜಮೀರ್ ಹೋಗ್ತಾರೆ ಅಂದರೆ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟ : ಸಚಿವ ಡಾ ಕೆ ಸುಧಾಕರ್
  • ಕೋವಿಡ್‌ ಹಿನ್ನೆಲೆ: ದೇಶಾದ್ಯಂತ ಐತಿಹಾಸಿಕ ದುರ್ಗಾ ಪೂಜೆ ಆಚರಣೆಗೆ ಅಡ್ಡಿ
  • ಕೋವಿಡ್ ಸೋಂಕಿನಿಂದ ಕರುಣ್ ಚೇತರಿಕೆ
  • ಕಾವಲ್ ಭೈರಸಂದ್ರ ಗಲಭೆ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರ ಆಗ್ರಹ
  • ನಾವು ಮನುಷ್ಯರ ಪರ, ಮನುಷ್ಯ ವಿರೋಧಗಳ ಪರ ಅಲ್ಲ: ಸಿದ್ದರಾಮಯ್ಯ
  • ನವೀನ್ ಕಾಂಗ್ರೆಸ್ ಕಾರ್ಯಕರ್ತ ; ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ಕೊಟ್ಟ ಡಿಸಿಎಂ ಅಶ್ವತ್ಥ್ ನಾರಾಯಣ್
  • ಆಗಸ್ಟ್ 25ರಿಂದ ರಾಷ್ಟ್ರೀಯ ಆರ್ಚರಿ ಶಿಬಿರ
  • ಸಂಪೂರ್ಣ ಭರ್ತಿಯತ್ತ ಆಲಮಟ್ಟಿ ಜಲಾಶಯ
  • ಬೆಳೆ ಸಮೀಕ್ಷೆ ರಾಜ್ಯದ ಉತ್ಸವವಾಗಬೇಕು : ಕೃಷಿ ಸಚಿವ ಬಿ‌ ಸಿ ಪಾಟೀಲ್
  • ಬೆಳೆ ಸಮೀಕ್ಷೆ ಉತ್ಸವದ ರೀತಿ ನಡೆಯಬೇಕು: ಕೃಷಿ ಸಚಿವ ಬಿ‌ ಸಿ ಪಾಟೀಲ್
Special Share

2024ರೊಳಗೆ ಎಲ್ಲಾ ಅಕ್ರಮ ವಲಸಿಗರ ಗಡೀಪಾರು; ಅಮಿತ್ ಶಾ

2024ರೊಳಗೆ  ಎಲ್ಲಾ ಅಕ್ರಮ ವಲಸಿಗರ  ಗಡೀಪಾರು; ಅಮಿತ್ ಶಾ
2024ರೊಳಗೆ ಎಲ್ಲಾ ಅಕ್ರಮ ವಲಸಿಗರ ಗಡೀಪಾರು; ಅಮಿತ್ ಶಾ

ರಾಂಚಿ, ಡಿ ೨(ಯುಎನ್‌ಐ) ದೇಶದಲ್ಲಿ ನೆಲೆಸಿರುವ ಎಲ್ಲಾ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಪುನರುಚ್ಚರಿಸಿದ್ದಾರೆ.

ಜಾರ್ಖಂಡ್ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ದೇಶಾದ್ಯಂತ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದರು.

2024ರ ವೇಳೆಗೆ ದೇಶದಲ್ಲಿರುವ ಎಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಲಾಗುವುದು ಎಂದು ಘೋಷಿಸಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಕ್ರಮ ವಲಸಿಗರ ಬಗ್ಗೆ ವಿಶೇಷ ಪ್ರೇಮ ಹೊಂದಿದ್ದಾರೆ. ಅಕ್ರಮ ವಲಸಿಗರು ಎಲ್ಲಿಗೆ ಹೋಗಬೇಕು ..? ಏನು ತಿನ್ನುಬೇಕು ? ಎಂದು ಪ್ರಶ್ನಿಸುವ ಮೂಲಕ ಅವರ ಬಗ್ಗೆ ಅತಿಯಾದ ಪ್ರೀತಿ ತೋರಿಸುತ್ತಾರೆ ಎಂದು ಲೇವಡಿ ಮಾಡಿದರು.

2024ರೊಳಗೆ ಎಲ್ಲ ಅಕ್ರಮ ವಲಸಿಗರನ್ನು ಹೊರದಬ್ಬಲಾಗುವುದು ಎಂದು ನಾನು ಭರವಸೆ ನೀಡುತ್ತೇನೆ. ಇದು ಈಡೇರಿಸಿಯೇ ಸಿದ್ಧ ಎಂದು ಅಮಿತ್ ಶಾ ಘೋಷಿಸಿದರು.

ಯುಎನ್ಐ ಕೆವಿಆರ್

More News
ಸ್ವದೇಶಿ ಎಂದರೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವದಲ್ಲ: ಮೋಹನ್ ಭಾಗವತ್

ಸ್ವದೇಶಿ ಎಂದರೆ ವಿದೇಶಿ ವಸ್ತುಗಳನ್ನು ಬಹಿಷ್ಕರಿಸುವದಲ್ಲ: ಮೋಹನ್ ಭಾಗವತ್

13 Aug 2020 | 7:09 PM

ನವದೆಹಲಿ, ಆಗಸ್ಟ್ ೧೩(ಯುಎನ್‌ಐ) ಸ್ವದೇಶಿ ಎಂಬುದರ ಅರ್ಥ ವಿದೇಶಿ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ ಮುಖ್ಯಸ್ಥ ಮೋಹನ್ ಭಾಗವತ್ ಬುಧವಾರ ಹೇಳಿದ್ದಾರೆ

 Sharesee more..

ಸಂಪೂರ್ಣ ಭರ್ತಿಯತ್ತ ಆಲಮಟ್ಟಿ ಜಲಾಶಯ

13 Aug 2020 | 5:47 PM

 Sharesee more..