Monday, Mar 1 2021 | Time 03:48 Hrs(IST)
Special Share

50 ಸಾವಿರ ಗಡಿ ದಾಟಿದ ಷೇರುಪೇಟೆ ಸೂಚ್ಯಂಕ, ಹೊಸ ದಾಖಲೆ

ಮುಂಬೈ, ಜ 21 (ಯುಎನ್ಐ) ಕೊರೋನ ನಿಯಂತ್ರಣದ ನಂತರ ಷೇರು ಪೇಟೆಯಲ್ಲಿ ಭಾರಿ ಚೇತರಿಕೆ ಕಂಡು ಬಂದಿದ್ದು,ಬೆಳಗಿನ ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಸಂವೇದಿ ಸೂಚ್ಯಂಕ 50 ಸಾವಿರ ಗಡಿ ದಾಟಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾಗುತ್ತಿದ್ದಂತೆ 300ಕ್ಕೂ ಹೆಚ್ಚು ಅಂಕಗಳಷ್ಟು ಏರಿಕೆಯಾಗಿ ಇದೇ ಮೊದಲ ಬಾರಿಗೆ 50 ಸಾವಿರದ ಗಡಿ ದಾಟಿದೆ.
ಪ್ರಮುಖ ಕಂಪೆನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫೈನಾನ್ಸ್ ಮತ್ತು ಐಸಿಐಸಿಐ ಬ್ಯಾಂಕ್ ನ ಷೇರುಗಳು ಇಂದು ಉತ್ತಮ ಮಾರುಕಟ್ಟೆಯಲ್ಲಿ ಉತ್ತಮ ವಹಿವಾಟು ನಡೆಸುತ್ತಿವೆ.
ಮುಂಬೈ ಷೇರು ಮಾರುಕಟ್ಟೆಯ ಇಂದು ಆರಂಭಿಕ ವಹಿವಾಟಿನಲ್ಲಿ 300.09 ಅಂಕಗಳಷ್ಟು ಏರಿಕೆಯಾಗಿ 50 ,126.73ಕ್ಕೆ ಸೂಚ್ಯಂಕ ತಲುಪಿದೆ. ನಿಫ್ಟಿ ಸಹ 85.40 ಅಂಕ ಏರಿಕೆಯಾಗಿ 14 ಸಾವಿರದ 730ರಲ್ಲಿ ವಹಿವಾಟು ನಡೆಸುತ್ತಿದೆ.
ಯುಎನ್ಐ ಕೆಎಸ್ಆರ್ 1307
More News
ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್

ವಿಶ್ವ ಗುರುವಿನ ಕನಸು ಪ್ರಧಾನಿಯಿಂದ ನನಸು: ಧುಮಾಲ್

28 Feb 2021 | 8:16 PM

ಹಮೀರ್ ಪುರ, ಫೆಬ್ರವರಿ 28 (ಯುಎನಐ) ಸ್ವಾಮಿ ವಿವೇಕಾನಂದ ಕನಸಿನಂತೆ ಭಾರತ ಮತ್ತೊಮ್ಮೆ ವಿಶ್ವ ಗುರುಗಳಾಗುವತ್ತ ಸಾಗುತ್ತಿದೆ, ಎಂದು ಬಿಜೆಪಿಯ ಹಿರಿಯ ಮುಖಂಡ ಮತ್ತು ಮಾಜಿ ಎಚ್ ಪಿ ಮುಖ್ಯಮಂತ್ರಿ ಪ್ರೇಮ್ ಕುಮಾರ್ ಧುಮಾಲ್ ಹೇಳಿದ್ದಾರೆ.

 Sharesee more..
ಪ್ರಧಾನಿ  ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ

ಪ್ರಧಾನಿ ಮೋದಿ ಬಗ್ಗೆ ಗುಲಾಂ ನಬಿ ಆಜಾದ್ ಪ್ರಶಂಸೆ

28 Feb 2021 | 7:52 PM

ಶ್ರೀನಗರ, ಫೆ 28(ಯುಎನ್ಐ)- ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 Sharesee more..