Tuesday, Sep 28 2021 | Time 04:19 Hrs(IST)
Entertainment
‘ನಾಗಮಂಡಲ’ ನಟಿ ವಿಜಯಲಕ್ಷ್ಮಿಗೆ ಮಾತೃವಿಯೋಗ

‘ನಾಗಮಂಡಲ’ ನಟಿ ವಿಜಯಲಕ್ಷ್ಮಿಗೆ ಮಾತೃವಿಯೋಗ

27 Sep 2021 | 7:27 PM

ಬೆಂಗಳೂರು, ಸೆ 27(ಯುಎನ್ಐ) ನಟಿ ವಿಜಯಲಕ್ಷ್ಮಿಗೆ ಮಾತೃವಿಯೋಗವಾಗಿದೆ.

 Sharesee more..
ರಿಲೀಸ್ ಆಗ್ತಿದೆ ‘ಕಾಗೆಮೊಟ್ಟೆ’

ರಿಲೀಸ್ ಆಗ್ತಿದೆ ‘ಕಾಗೆಮೊಟ್ಟೆ’

27 Sep 2021 | 4:56 PM

ಬೆಂಗಳೂರು, ಸೆ 27(ಯುಎನ್ಐ) ಮೂವರು ಲೋಕಲ್ ಹುಡುಗರ ಕಥೆಯನ್ನು ಹೇಳುವ ಚಿತ್ರ ಕಾಗೆ ಮೊಟ್ಟೆ ಇದೇ ಶುಕ್ರವಾರ ಅಕ್ಟೋಬರ್ ಒಂದರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

 Sharesee more..

'ಶ್ಯಾಮ್ ಮೆಟಾಲಿಕ್ಸ್' ಸಲ್ಮಾನ್ ಖಾನ್ ಹೊಸ ಬ್ರಾಂಡ್ ಅಂಬಾಸಿಡರ್

27 Sep 2021 | 4:20 PM

ಕೋಲ್ಕತಾ, ಸೆ 27(ಯುಎನ್ಐ) ಶ್ಯಾಮ್ ಮೆಟಾಲಿಕ್ಸ್ ತನ್ನ ಮೌಲ್ಯವರ್ತಿತ ಉತ್ಪನ್ನಗಳಿಗಾಗಿ ಬಾಲಿವುಡ್ ಸೂಪರ್ ‍ಸ್ಟಾರ್ ಸಲ್ಮಾನ್ ಖಾನ್ ರನ್ನು ಹೊಸ ಬ್ರಾಂಡ್ ರಾಯಭಾರಿಯನ್ನಾಗಿ ಆಯ್ಕೆ ಮಾಡಿದೆ.

 Sharesee more..

ಮಗನಿಗಾಗಿ ಮತ್ತೆ ಒಟ್ಟುಗೂಡಿದ ಬಾಲಿವುಡ್‌ ಮಾಜಿ ಜೋಡಿ

27 Sep 2021 | 2:17 PM

ಮುಂಬೈ, ಸೆ 27(ಯುಎನ್‌ ಐ) ಬಾಲಿವುಡ್ ನಟ ಅಮೀರ್ ಖಾನ್, ಕಿರಣ್ ರಾವ್ ದಂಪತಿ ಈ ವರ್ಷದ ಆರಂಭದಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದರು ಆದರೆ, ಇತ್ತೀಚೆಗೆ ಮಾಜಿ ದಂಪತಿಗಳು ತಮ್ಮ ಪುತ್ರ ಆಜಾದ್ ಜೊತೆ ಹೊರಗೆ ಊಟಕ್ಕೆ ತೆರಳಿದ್ದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

 Sharesee more..

ಅನುಷ್ಕಾ ಶೆಟ್ಟಿ ಮದುವೆ ಜರುಗುವುದು ಆಗಲೇ.. ಜ್ಯೋತಿಷಿ ಹೇಳಿಕೆ ವೈರಲ್‌

25 Sep 2021 | 6:16 PM

ಹೈದರಾಬಾದ್‌, ಸೆ 25(ಯುಎನ್‌ ಐ) ತೆಲುಗು ಚಿತ್ರರಂಗದ ಜನಪ್ರಿಯ ನಾಯಕಿ ತುಳುನಾಡ ಚೆಲುವೆ ಅನುಷ್ಕಾ ಶೆಟ್ಟಿ ವಿವಾಹದ ಬಗ್ಗೆ ಹರಡಿದಷ್ಟು ಸುದ್ದಿಗಳು ಇತರ ಯಾವುದೇ ನಾಯಕಿಯರ ಬಗ್ಗೆ ಬಂದಿರಲಿಲ್ಲವೇನೋ .

 Sharesee more..

ಗಾನ ಕೋಗಿಲೆಯ ವಿದಾಯಕ್ಕೆ ಒಂದು ವರ್ಷ

25 Sep 2021 | 4:48 PM

ಬೆಂಗಳೂರು, ಸೆ 25(ಯುಎನ್ಐ) ಕ್ಯಾಬ್ ನಲ್ಲೂ ಇವರದೇ ದನಿ, ರೇಡಿಯೋದಲ್ಲಿಯೂ ಇವರದೇ ಗಾಯನದ ಮಾಧುರ್ಯ, ಪ್ರತಿಭಾವಂತ ಮಕ್ಕಳ, ಯುವಕರು ಗುನುಗಲೂ ಇವರ ಹಾಡೇ ಬೇಕು.

 Sharesee more..

ಡಾರ್ಲಿಂಗ್ ಕೃಷ್ಣಾಗೆ ಮೇಘಾ ಶೆಟ್ಟಿ ಜೋಡಿ!

25 Sep 2021 | 3:59 PM

ಬೆಂಗಳೂರು, ಸೆ 25(ಯುಎನ್ಐ) ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಜನಪ್ರಿತೆ ಪಡೆದಿರುವ ಮೇಘಾ ಶೆಟ್ಟಿ, ಸ್ಯಾಂಡಲ್ ವುಡ್ ನಲ್ಲಿ ಅವಕಾಶಪಡೆದುಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

 Sharesee more..

3D ಯಲ್ಲಿ ಬಿಡುಗಡೆಗೊಳ್ಳಲಿರುವ ಮೊದಲ ಜೇಮ್ಸ್ ಬಾಂಡ್ ಚಿತ್ರ ..!

25 Sep 2021 | 2:34 PM

ಮುಂಬೈ, ಸೆ 25(ಯುಎನ್‌ ಐ) ವಿಶ್ವದಾದ್ಯಂತ ಜೇಮ್ಸ್ ಬಾಂಡ್ ಚಿತ್ರಗಳಿಗೆ ಅಭಿಮಾನಿ ಬಳಗ ಹೆಚ್ಚು ಎಂಬುದು ಜನಜನಿತ ಈ ಸರಣಿಯಲ್ಲಿ ಈವರೆಗೆ 24 ಚಿತ್ರಗಳು ಬಿಡುಗಡೆಗೊಂಡು ಒಳ್ಳೆಯ ಯಶಸ್ಸು ಕಂಡಿವೆ.

 Sharesee more..

ಚಿತ್ರಮಂದಿರಗಳ ಶೇ. 100ರಷ್ಟು ಭರ್ತಿಗೆ ಅವಕಾಶ : ಷರತ್ತು ಅನ್ವಯ

24 Sep 2021 | 6:18 PM

ಬೆಂಗಳೂರು, ಸೆ 24(ಯುಎನ್ಐ) ಕಳೆದ ಎರಡು ವರ್ಷಗಳಿಂದ ಸಂಕಷ್ಟದಲ್ಲಿರುವ ಸ್ಯಾಂಡಲ್ ವುಡ್ ಗೆ ಅಂತೂ ಇಂತೂ ಸರ್ಕಾರ ಸಿಹಿ ಸುದ್ದಿ ನೀಡಿದೆ.

 Sharesee more..

"ಬಾಬು ಮಾರ್ಲಿ" ಮುಂದಿನ ತಿಂಗಳು ತೆರೆಗೆ

24 Sep 2021 | 4:45 PM

ಬೆಂಗಳೂರು, ಸೆ 24(ಯುಎನ್ಐ) ಅವಿನಾಶ್ ಸಂಪತ್.

 Sharesee more..
ಅಮೇಝಾನ್ ಪ್ರೈಮ್ ನಲ್ಲಿ 'ಮುಂದುವರೆದ ಅಧ್ಯಾಯ'

ಅಮೇಝಾನ್ ಪ್ರೈಮ್ ನಲ್ಲಿ 'ಮುಂದುವರೆದ ಅಧ್ಯಾಯ'

24 Sep 2021 | 4:34 PM

ಬೆಂಗಳೂರು, ಸೆ 24(ಯುಎನ್ಐ) ಮಾರ್ಚ್ 19 ರಂದು ಬಿಡುಗಡೆಯಾದ ಆದಿತ್ಯ ಅಭಿನಯಿಸಿ, ಬಾಲು ಚಂದ್ರಶೇಖರ್ ನಿರ್ದೇಶಿಸಿ, ಕಣಜ ನಿರ್ಮಿಸಿರುವ ‘ಮುಂದುವರೆದ ಅಧ್ಯಾಯ’ ಕ್ಕೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.

 Sharesee more..

ನನ್ನ ಮೇಲೆ ಆಸಿಡ್‌ ದಾಳಿಗೆ ಪ್ಲಾನ್‌ ಮಾಡಿದ್ದರು; ನಟಿ ಪಾಯಲ್‌ ಘೋಷ್‌

21 Sep 2021 | 7:52 PM

ಮುಂಬೈ, ಸೆ 21(ಯುಎನ್‌ ಐ) ಬಾಲಿವುಡ್‌ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ಸುದ್ದಿಯಾಗಿದ್ದ ನಟಿ ಪಾಯಲ್ ಘೋಷ್ ಮೇಲೆ ದಾಳಿ ನಡೆಸಲಾಗಿದೆ ಮುಸುಕು ಹಾಕಿ ಕೊಂಡ ಗುಂಪೊಂದು ತಮ್ಮ ಮೇಲೆ ದಾಳಿ ನಡೆಸಿದೆ ಎಂದು ಪಾಯಲ್ ಹೇಳಿದ್ದಾರೆ.

 Sharesee more..

ರಾಜ್ ಕುಂದ್ರಾ ರಿಲೀಸ್

21 Sep 2021 | 6:26 PM

ಮುಂಬೈ, ಸೆ 21 (ಯುಎನ್ಐ) ಅಶ‍್ಲೀಲ ವಿಡಿಯೋ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಉದ್ಯಮಿ ರಾಜ್ ಕುಂದ್ರಾ ಜಾಮೀನು ಮಂಜೂರಾದ ನಂತರ ಇಂದು ಜೈಲಿನಿಂದ ಹೊರಬಂದಿದ್ದಾರೆ.

 Sharesee more..

ಪ್ರೇಕ್ಷಕರನ್ನು ರಂಜಿಸಲು “ಸನ್ನಿ” ಸಿದ್ಧ

21 Sep 2021 | 5:42 PM

ಕೊಚ್ಚಿ, ಸೆ 21 (ಯುಎನ್ಐ) ಸಸ್ಪೆನ್ಸ್ ಚಿತ್ರ 'ಸನ್ನಿ’ ಮೂಲಕ ಪ್ರೇಕ್ಷಕರನ್ನು ರಂಜಿಸಲು ಜಯಸೂರ್ಯ ಮತ್ತು ರಂಜಿತ್ ಶಂಕರ್ ಅವರ ಕನಸಿನ ತಂಡ ಅಮೆಜಾನ್ ಪ್ರೈಮ್ ವೀಡಿಯೋದ ಜತೆಗೆ ಮತ್ತೊಮ್ಮೆ ಬಂದಿದೆ.

 Sharesee more..

ಚಾರಿಟಿಯ ಮೂಲಕ ಸೇವೆ ಮುಂದುವರಿಯಲಿದೆ; ಸೋನು ಸೂದ್‌

20 Sep 2021 | 10:01 PM

ಮುಂಬೈ, ಸೆ 20(ಯು ಎನ್‌ ಐ) ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಲಾಕ್‌ ಡೌನ್‌ ನಿಂದಾಗಿ ಸಂಕಷ್ಟದಲ್ಲಿದ್ದ ವಲಸೆ ಕಾರ್ಮಿಕರಿಗೆ ಕೈಲಾದ ನೆರವು ನೀಡುವ ಮೂಲಕ ರಿಯಲ್‌ ಹೀರೋ ಎಂಬ ಪ್ರಶಂಸೆಗೆ ಪಾತ್ರವಾಗಿದ್ದ ಬಾಲಿವುಡ್‌ ನಟ ಸೋನು ಸೂದ್ ತಮ್ಮ ನಿವಾಸಗಳು ಹಾಗೂ ಉದ್ಯಮಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿಗಳಿಗೆ ಪ್ರತಿಕ್ರಿಯಿಸಿದ್ದಾರೆ.

 Sharesee more..