Monday, Aug 2 2021 | Time 13:35 Hrs(IST)
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
Entertainment
'ಬಾಲಿಕಾ ವಧು' ಖ್ಯಾತಿಯ ಸುರೇಖಾ ಸಿಖ್ರಿ ಇನ್ನಿಲ್ಲ

'ಬಾಲಿಕಾ ವಧು' ಖ್ಯಾತಿಯ ಸುರೇಖಾ ಸಿಖ್ರಿ ಇನ್ನಿಲ್ಲ

16 Jul 2021 | 5:32 PM

ಮುಂಬೈ, ಜುಲೈ 16(ಯುಎನ್ಐ) ಬಾಲಿಕಾ ವಧು ಖ್ಯಾತಿಯ ಲೆಜೆಂಡೆರಿ ನಟಿ ಸುರೇಖಾ ಸಿಖ್ರಿ (75) ನಿಧನಹೊಂದಿದ್ದಾರೆ. ಹೃದಯಾಘಾತದಿಂದ ಸಿಖ್ರಿ ಇಹ ಲೋಕ ತ್ಯಜಿಸಿದ್ದಾರೆ ಎಂದು ಅವರ ಮ್ಯಾನೇಜರ್‌ ತಿಳಿಸಿದ್ದಾರೆ.

 Sharesee more..

ನಟ ದರ್ಶನ್ ವಿರುದ್ಧ ಹಲ್ಲೆ ಆರೋಪ ಪ್ರಕರಣ: ಪೊಲೀಸರ ವಿಚಾರಣೆ

16 Jul 2021 | 1:09 PM

ಮೈಸೂರು/ಬೆಂಗಳೂರು,ಜುಲೈ 16(ಯುಎನ್ಐ) ಸೆಲೆಬ್ರಿಟಿಯ ಅಹಂನಿಂದ ಹಲವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಟ ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಮಾಡಿರುವ ಆರೋಪ ಹಾಗೂ ದೂರಿನ ಕುರಿತು ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಕಳೆದ ತಿಂಗಳ 25-26ರ ತಡರಾತ್ರಿ ಊಟ ಬಡಿಸುವ ವಿಚಾರದಲ್ಲಿ ಸಪ್ಲೈಯರ್ ಮೇಲೆ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ಮಾಡಿದ್ದಾರೆ.

 Sharesee more..

ನಿರ್ದೇಶಕ ಇಂದ್ರಜಿತ್ ಲಂಕೇಶ್ ಮನೆಗೆ ಭದ್ರತೆ

16 Jul 2021 | 11:52 AM

ಬೆಂಗಳೂರು, ಜುಲೈ 16(ಯುಎನ್ಐ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಸ್ನೇಹಿತರ ವಿರುದ್ಧ ಹಲ್ಲೆ ಆರೋಪ ಮಾಡಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮನೆಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ ದರ್ಶನ್ ಮತ್ತು ಸ್ನೇಹಿತರು ಮೈಸೂರಿನ ಸಂದೇಶ್ ನಾಗರಾಜ್ ಒಡೆತನದ ದಿ ಪ್ರಿನ್ಸ್ ಹೋಟೆಲ್ ನಲ್ಲಿ ನೌಕರನಿಗೆ ಹಲ್ಲೆ ಮಾಡಿದ್ದಾರೆ ಎಂದು ಇಂದ್ರಜಿತ್ ಗುರುವಾರ ಆರೋಪ ಮಾಡಿದ್ದರು.

 Sharesee more..
ಸಪ್ಲೈಯರ್ ಮೇಲೆ ದರ್ಶನ್ ಅಂಡ್ ಗ್ಯಾಂಗ್ ಹಲ್ಲೆ: ಇಂದ್ರಜಿತ್ ಲಂಕೇಶ್ ಆರೋಪ

ಸಪ್ಲೈಯರ್ ಮೇಲೆ ದರ್ಶನ್ ಅಂಡ್ ಗ್ಯಾಂಗ್ ಹಲ್ಲೆ: ಇಂದ್ರಜಿತ್ ಲಂಕೇಶ್ ಆರೋಪ

15 Jul 2021 | 9:27 PM

ಬೆಂಗಳೂರು, ಜುಲೈ 15(ಯುಎನ್ಐ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಸ್ನೇಹಿತರು ದಲಿತ ಸಪ್ಲೈಯರ್ ಮೇಲೆ ಹಲ್ಲೆ ಮಾಡಿರುವುದಾಗಿ ನಿರ್ಮಾಪಕ, ನಟ ಇಂದ್ರಜಿತ್ ಲಂಕೇಶ್ ಆರೋಪಿಸಿದ್ದಾರೆ.

 Sharesee more..

ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ ಘೋಷಣೆ

15 Jul 2021 | 2:02 PM

ಬೆಂಗಳೂರು, ಜುಲೈ 15(ಯುಎನ್ಐ) ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ ಘೋಷಣೆಯಾಗಿದೆ ಇದು ಡಿ ಬಾಸ್ ಅವರ 55 ನೇ ಸಿನಿಮಾಗಲಿದ್ದು, ಅವರೊಡನೆ ಮಾತುಕತೆ ಫೈನಲ್ ಆಗಿದೆಯಂತೆ.

 Sharesee more..

ಊಟ ಬಡಿಸುವುದು ತಡವಾಗಿದ್ದಕ್ಕೆ ಗಲಾಟೆಯಾಗಿತ್ತಷ್ಟೆ : ಇಂದ್ರಜಿತ್ ಲಂಕೇಶ್ ಆರೋಪಕ್ಕೆ ದರ್ಶನ್ ಕಿಡಿ

15 Jul 2021 | 1:38 PM

ಬೆಂಗಳೂರು, ಜುಲೈ 15(ಯುಎನ್ಐ) ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದಲಿತ ಸಪ್ಲೈಯರ್ ಮೇಲೆ ಹಲ್ಲೆಯಾಗಿದೆ ಎಂಬ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಆರೋಪಕ್ಕೆ ನಟ ದರ್ಶನ್ ಕಿಡಿಯಾಗಿದ್ದು, ಗಲಾಟೆಯಾಗಿದ್ದು ನಿಜ ಆದರೆ ಹಲ್ಲೆ ನಡೆಸಿಲ್ಲ ಎಂದಿದ್ದಾರೆ.

 Sharesee more..

ತೆರೆಗೆ ಬರಲಿದೆ ಮುಖ್ಯಮಂತ್ರಿ ಜಗನ್ ರೆಡ್ಡಿ ಜೀವನ

14 Jul 2021 | 12:18 PM

ಹೈದರಾಬಾದ್, ಜುಲೈ 14(ಯುಎನ್ಐ) ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜೀವನ ಸಿನಿಮಾ ಆಗುತ್ತಿದೆ ಜಗನ್ ತಂದೆ ರಾಜಶೇಖರ ರೆಡ್ಡಿ ಅವರ ಜೀವನ 'ಯಾತ್ರಾ' ಹೆಸರಲ್ಲಿ ಈಗಾಗಲೇ ಸಿನಿಮಾ ಆಗಿದ್ದು ಇದೀಗ ಜಗನ್ ಮೋಹನ್ ರೆಡ್ಡಿ ಜೀವನವೂ ಸಿನಿಮಾ ಆಗಲಿಕ್ಕೆ ಯೋಜನೆ ಸಿದ್ದವಾಗಿದೆ.

 Sharesee more..

25 ಕೋಟಿ ರೂ. ವಂಚನೆ ಯತ್ನ ಪ್ರಕರಣ: ಬನಶಂಕರಿಗೆ ಶರಣೆಂದ ಉಮಾಪತಿ

14 Jul 2021 | 11:47 AM

ಬೆಂಗಳೂರ, ಜುಲೈ 14(ಯುಎನ್ಐ) ನಟ ದರ್ಶನ್ ವಿರುದ್ಧ ನಡೆದಿದೆ ಎನ್ನಲಾದ 25 ಕೋಟಿ ರೂ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಆರೋಪಿ ಅರುಣಾಕುಮಾರಿ ತಮ್ಮ ಹೆಸರನ್ನು ಪದೇ ಪದೇ ಹೇಳುತ್ತಿರುವುದರ ಮಧ್ಯೆ ನಿರ್ಮಾಪಕ ಉಮಾಪತಿ ಗೌಡ ದೇವರ ಮೊರೆ ಹೋಗಿದ್ದಾರೆ.

 Sharesee more..

ತಮಿಳು ನಾಯಕ ನಟ ವಿಜಯ್ ಗೆ ದಂಡ ವಿಧಿಸಿದ ಮದ್ರಾಸ್‌ ಹೈಕೋರ್ಟ್‌ !

13 Jul 2021 | 6:19 PM

ಚೆನ್ನೈ, ಜುಲೈ 13(ಯುಎನ್‌ ಐ) ತಮಿಳು ಸ್ಟಾರ್ ಹೀರೋ ವಿಜಯ್ ಅವರಿಗೆ ಮದ್ರಾಸ್ ಹೈಕೋರ್ಟ್ ಆಘಾತ ನೀಡಿದೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ.

 Sharesee more..
ಪದ್ಮ ಪುರಸ್ಕಾರಕ್ಕೆ ನಟ ಅನಂತನಾಗ್ ಹೆಸರು ನಾಮನಿರ್ದೇಶಿಸೋಣ: ರಿಷಭ್ ಶೆಟ್ಟಿ ಮನವಿ

ಪದ್ಮ ಪುರಸ್ಕಾರಕ್ಕೆ ನಟ ಅನಂತನಾಗ್ ಹೆಸರು ನಾಮನಿರ್ದೇಶಿಸೋಣ: ರಿಷಭ್ ಶೆಟ್ಟಿ ಮನವಿ

13 Jul 2021 | 3:42 PM

ಬೆಂಗಳೂರು, ಜಲೈ 13(ಯುಎನ್ಐ) ಮುಂಬರುವ ಪದ್ಮ ಪುರಸ್ಕಾರಕ್ಕೆ ಅಭಿಯ ಬ್ರಹ್ಮ ನಟ ಅನಂತನಾಗ್ ಅವರ ಹೆಸರು ನಾಮನಿರ್ದೇಶಿಸಲು ನಾವೆಲ್ಲರೂ ಒಂದಾಗೋಣ ಎಂದು ನಟ ರಿಷಭ್ ಶೆಟ್ಟಿ ಮನವಿ ಮಾಡಿದ್ದಾರೆ.

 Sharesee more..
ವಂಚನೆ ಯತ್ನ ಪ್ರಕರಣಕ್ಕೆ ಅಂತ್ಯ ಹಾಡೋಣ: ನಟ ದರ್ಶನ್

ವಂಚನೆ ಯತ್ನ ಪ್ರಕರಣಕ್ಕೆ ಅಂತ್ಯ ಹಾಡೋಣ: ನಟ ದರ್ಶನ್

13 Jul 2021 | 3:36 PM

ಬೆಂಗಳೂರು, ಜುಲೈ 13(ಯುಎನ್ಐ) ಇಪ್ಪತ್ತೈದು ಕೋಟಿ ರೂಪಾಯಿ ವಂಚನೆ ಯತ್ನ ಪ್ರಕರಣಕ್ಕೆ ಅಂತ್ಯ ಹಾಡಲು ನಟ ದರ್ಶನ್ ತಿಳಿಸಿದ್ದಾರೆ.

 Sharesee more..

ದರ್ಶನ್ ಗೆ 25 ಕೋಟಿ ರೂ. ವಂಚನೆ ಯತ್ನ ಪ್ರಕರಣ: ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ತಪ್ಪು -ಅರುಣಾಕುಮಾರಿ

13 Jul 2021 | 1:03 PM

ಮೈಸೂರು/ಬೆಂಗಳೂರು, ಜುಲೈ 13(ಯುಎನ್ಐ) ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಹೆಸರಿನಲ್ಲಿ 25 ಕೋಟಿ ವಂಚನೆ ಯತ್ನ ಪ್ರಕರಣ ಚರ್ಚೆಗೆ ಗ್ರಾಸವಾಗಿದ್ದು, ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಹರ್ಷ ಮಿಲಾಂಟ, ಉಮಾಪತಿ ಮತ್ತು ಪ್ರಮುಖ ಆರೋಪಿ ಅರುಣಾ ಕುಮಾರಿ ಹೇಳಿಕೆಗಳು ಗೊಂದಲ ಸೃಷ್ಟಿಸುತ್ತಿವೆ.

 Sharesee more..

ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂ. ವಂಚನೆ ಯತ್ನ ಪ್ರಕರಣದಲ್ಲಿ ಉಮಾಪತಿ ಹೆಸರು!

12 Jul 2021 | 4:51 PM

ಮೈಸೂರು/ಬೆಂಗಳೂರು, ಜುಲೈ 12(ಯುಎನ್ಐ) ಚಾಲೆಂಜಿಂಗ್ ಸ್ಟಾರ್ ಹೆಸರಿನಲ್ಲಿ ಇಪ್ಪತ್ತೈದು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ನಿರ್ಮಾಪಕ ಉಮಾಪತಿ ಹೆಸರು ಕೇಳಿಬರುತ್ತಿದ ೆ ಹೀಗೆಂದು ಸ್ವತಃ ನಟ ದರ್ಶನ್ ಸೋಮವಾರ ತುರ್ತು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

 Sharesee more..

ಸಂಗೀತ ಸಂಯೋಜಕ ಮುರಳಿ ಸಿತಾರಾ ನೇಣಿಗೆ ಶರಣು

12 Jul 2021 | 4:25 PM

ತಿರುವನಂತಪುರಂ, ಜುಲೈ 12 (ಯುಎನ್‌ಐ) ಮಲಯಾಳಂ ಸಂಗೀತ ಸಂಯೋಜಕ ಮುರಳಿ ಸಿತಾರಾ ಅವರು ಭಾನುವಾರ ವಟ್ಟಿಯೂರ್ಕಾವ್ ಬಳಿಯ ತೊಪ್ಪುಮುಕ್ಕಿನಲ್ಲಿರುವ ತಮ್ಮ ನಿವಾಸದಲ್ಲಿ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಅವರಿಗೆ 66 ವರ್ಷ ವಯಸ್ಸಾಗಿತ್ತು.

 Sharesee more..
ರಾಜಕೀಯ ಪ್ರವೇಶದ ಪ್ರಶ್ನೆಯೇ ಇಲ್ಲ: ರಜನೀಕಾಂತ್

ರಾಜಕೀಯ ಪ್ರವೇಶದ ಪ್ರಶ್ನೆಯೇ ಇಲ್ಲ: ರಜನೀಕಾಂತ್

12 Jul 2021 | 4:10 PM

ಚೆನ್ನೈ, ಜುಲೈ 12(ಯುಎನ್ಐ) ರಾಜಕಾರಣಕ್ಕೆ ಪ್ರವೇಶಿಸುವ ಪ್ರಶ್ನೆ ಇನ್ನೆಂದಿಗೂ ಉದ್ಭವಿಸುವುದಿಲ್ಲ ಎಂದು ನಟ ರಜನಿಕಾಂತ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

 Sharesee more..