Tuesday, Sep 28 2021 | Time 05:08 Hrs(IST)
Entertainment
ನಿರ್ಮಾಪಕ ಸ್ನೇಹಿ‌ ಆರ್ಗಸ್ ಎಂಟರ್ ಟೈನ್ ಮೆಂಟ್ ಉದ್ಘಾಟನೆ

ನಿರ್ಮಾಪಕ ಸ್ನೇಹಿ‌ ಆರ್ಗಸ್ ಎಂಟರ್ ಟೈನ್ ಮೆಂಟ್ ಉದ್ಘಾಟನೆ

06 Sep 2021 | 8:14 AM

ಬೆಂಗಳೂರು, ಸೆ 06(ಯುಎನ್ಐ) ಬದಲಾಗುತ್ತಿರುವ ಕಾಲಮಾನದಲ್ಲಿ ಚಲನಚಿತ್ರ ಪ್ರೇಕ್ಷಕರು ಹೊಸದನ್ನು ಬಯಸುತ್ತಿದ್ದಾರೆ.

 Sharesee more..
200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ

200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ "ಲಂಕೆ"

06 Sep 2021 | 7:44 AM

ಬೆಂಗಳೂರು, ಸೆ 06(ಯುಎನ್ಐ) ಲೂಸ್ ಮಾದ ಯೋಗೇಶ್ ಅಭಿನಯದ "ಲಂಕೆ" ಚಿತ್ರ ಸೆಪ್ಟೆಂಬರ್ 10 ಗಣೇಶನ ಹಬ್ಬದ ಶುಭದಿನದಂದು ರಾಜ್ಯಾದ್ಯಂತ 200 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

 Sharesee more..

ನಟಿ ತ್ರಿಷಾ, ನಿರ್ದೇಶಕ ಮಣಿರತ್ನಂ ಬಂಧಿಸಬೇಕು; ಹಿಂದೂ ಸಂಘಟನೆಗಳ ಆಗ್ರಹ

05 Sep 2021 | 2:53 PM

ಇಂದೋರ್‌, ಸೆ 5( ಯುಎನ್‌ ಐ) ಧಾರ್ಮಿಕ ಭಾವನೆಗಳಿಗೆ ನೋವುಂಟುಮಾಡಿರುವ ನಟಿ ತ್ರಿಷಾ, ನಿರ್ದೇಶಕ ಮಣಿ ರತ್ನಂ ಅವರನ್ನೂ ಕೂಡಲೇ ಬಂಧಿಸಬೇಕೆಂದು ಹಿಂದೂ ಸಂಘಟನೆಗಳ ನಾಯಕರು ಪೊಲೀಸರಿಗೆ ದೂರು ನೀಡಿದ್ದಾರೆ ಮಣಿರತ್ನಂ ನಿರ್ದೇಶನದಲ್ಲಿ ಭಾರಿ ಬಜೆಟ್‌ ನ ಚಾರಿತ್ರಿಕ ಕಥೆ ಆಥಾರಿತ ಪೊನ್ನಿಯನ್ ಸೆಲ್ವನ್ ನಿರ್ಮಾಣಗೊಳ್ಳುತ್ತಿದೆ.

 Sharesee more..

ಸಿದ್ದರಾಮಯ್ಯ 'ಜಾತಿ' ನಾಯಕರು : ನಟ ಚೇತನ್

04 Sep 2021 | 5:39 PM

ಬೆಂಗಳೂರು,ಸೆ 04(ಯುಎನ್‍ಐ) ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಶುರುವಾಗಿದ್ದು, ಸಿದ್ದರಾಮಯ್ಯ ಪರ ಹೆಚ್ಚು ಒಲವಿದೆ ಎನ್ನಲಾಗುತ್ತಿದೆ.

 Sharesee more..

'ಲವ್ ಮಾಕ್ಟೇಲ್ 2' ಸಂಚಿತ್ ಹೆಗ್ಡೆ ಗಾಯನ

04 Sep 2021 | 5:22 PM

ಬೆಂಗಳೂರು, ಸೆ 04(ಯುಎನ್ಐ) ಡಾರ್ಲಿಂಗ್ ಕೃಷ್ಣ ಅಭಿನಯ ಹಾಗೂ ನಿರ್ದೇಶನವಿರುವ ಲವ್ ಮಾಕ್ಟೇಲ್ 2 ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರು ಮಾಡಿದೆ ಲಾಕ್ ಡೌನ್ ಮುಗಿದ ಬಳಿಕ ಕ್ಲೈಮ್ಯಾಕ್ಸ್ ಶೂಟಿಂಗ್ ನೊಂದಿಗೆ ಚಿತ್ರೀಕರಣ ಮುಗಿಸಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿರುವುದಾಗಿ ಡಾರ್ಲಿಂಗ್ ಕೃಷ್ಣ ಹೆಳಿದ್ದಾರೆ.

 Sharesee more..
ಶ್ರೀಕೃಷ್ಣ ಮಠಕ್ಕೆ ಭೇಟಿ : ಬಾಲ್ಯವನ್ನು     ನೆನೆದ ಅನಂತನಾಗ್

ಶ್ರೀಕೃಷ್ಣ ಮಠಕ್ಕೆ ಭೇಟಿ : ಬಾಲ್ಯವನ್ನು ನೆನೆದ ಅನಂತನಾಗ್

04 Sep 2021 | 4:26 PM

ಬೆಂಗಳೂರು/ಉಡುಪಿ, ಸೆ 04(ಯುಎನ್ಐ) ಹಿರಿಯ ನಟ ಅನಂತನಾಗ್ ಜನ್ಮದಿದನಂದು ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

 Sharesee more..

ಡೈನಾಮಿಕ್ ಪ್ರಿನ್ಸ್ ಚಿತ್ರದಲ್ಲಿ ನಟಿಸ್ತಾರಾ ಗೋವಿಂದ!

04 Sep 2021 | 2:07 PM

ಬೆಂಗಳೂರು/ಮುಂಬೈ, ಸೆ 04(ಯುಎನ್ಐ) ಬಾಲಿವುಡ್ ಹಿರಿಯ ನಟ, ಆಲ್ ರೌಂಡರ್ ಗೋವಿಂದ ದಕ್ಷಿಣ ಚಿತ್ರರಂಗದ ಕಡೆ ಆಸಕ್ತಿ ತೋರಿದ್ದು, ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದದಿ ಕೇಳಿಬಂದಿದೆ.

 Sharesee more..
ಸರಳ, ಸುಂದರ, ಚಂದನವನದ ಚಿರಯುವಕ. . .

ಸರಳ, ಸುಂದರ, ಚಂದನವನದ ಚಿರಯುವಕ. . .

04 Sep 2021 | 12:46 PM

ಬೆಂಗಳೂರು, ಸೆ 04(ಯುಎನ್ಐ) ‘ನಾವೆಲ್ಲರೂ ಒಂದೇ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ’, ‘ಪಾತ್ರವೇ ನಾವಾಗಿ ಅಭಿನಯಿಸುತ್ತೇವಾದರೂ ನಾವೇ ಬೇರೆ, ಪಾತ್ರವೇ ಬೇರೆ’ .

 Sharesee more..
ಅನಂತನಾಗ್ ಹುಟ್ಟುಹಬ್ಬಕ್ಕೆ ವಿಆರ್ ಎಲ್ ಫಿಲಂ ಗಿಫ್ಟ್ ಏನು ಗೊತ್ತಾ?

ಅನಂತನಾಗ್ ಹುಟ್ಟುಹಬ್ಬಕ್ಕೆ ವಿಆರ್ ಎಲ್ ಫಿಲಂ ಗಿಫ್ಟ್ ಏನು ಗೊತ್ತಾ?

04 Sep 2021 | 11:38 AM

ಬೆಂಗಳೂರು, ಸೆ 04(ಯುಎನ್ಐ) ಇಂದು ಸ್ಯಾಂಡಲ್ ವುಡ್ ಮೇರು ನಟ ಅನಂತನಾಗ್ ಜನ್ಮದಿನ.

 Sharesee more..

ಕುದುರೆ ಸಾವು : ಮಣಿರತ್ನಂ ವಿರುದ್ಧ ಎಫ್‍ಐಆರ್

03 Sep 2021 | 3:32 PM

ಮುಂಬೈ, ಸೆ 03(ಯುಎನ್ಐ) ಪೊನ್ನಿಯಿನ್ ಸೆಲ್ವನ್ ಚಿತ್ರೀಕರಣದ ವೇಳೆ ಕುದುರೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಖ್ಯಾತ ನಿರ್ದೇಶಕ ಮಣಿರತ್ನಂ ವಿರುದ್ಧ ಎಫ್ಐಆರ್ ದಾಖಲಾಗಿದೆ.

 Sharesee more..

ಮೇಘನಾ-ಚಿರು ಪುತ್ರ “ರಾಯನ್ ರಾಜ್ ಸರ್ಜಾ”

03 Sep 2021 | 2:31 PM

ಬೆಂಗಳೂರು, ಸೆ 03(ಯುಎನ್ಐ) ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್ ತಮ್ಮ ಪುತ್ರನಿಗೆ ಕೊನೆಗೂ ನಾಮಕರಣ ಮಾಡಿದ್ದಾರೆ.

 Sharesee more..

ಗಣೇಶ ಹಬ್ಬಕ್ಕೆ “ಲಂಕೆ” ರಿಲೀಸ್

02 Sep 2021 | 4:23 PM

ಬೆಂಗಳೂರು, ಸೆ 02(ಯುಎನ್ಐ) ಗಣೇಶ ಹಬ್ಬದಂದು ಸಿನಿ ಪ್ರೇಕ್ಷಕರು ಲಂಕೆಗೆ ಹೋಗಿ ಬರಬಹುದಾಗಿದೆ.

 Sharesee more..

ತಾಲಿಬಾನ್ ಪರ ಸಂಭ್ರಮಾಚರಣೆ: ನಟ ನಾಸಿರುದ್ದೀನ್ ಶಾ ಟೀಕೆ

02 Sep 2021 | 4:08 PM

ಪುಣೆ/ಮುಂಬೈ, ಸೆಪ್ಟೆಂಬರ್ 02 (ಯುಎನ್ಐ) ಅಫ್ಘಾನಿಸ್ತಾನ ತಾಲಿಬಾನ್ ವಶವಾಗಿರುವುದನ್ನು ಸಂಭ್ರಮಿಸುತ್ತಿರುವ ಕೆಲ ಭಾರತೀಯ ಮುಸ್ಲಿಮರನ್ನು ನಟ ನಾಸಿರುದ್ದೀನ್ ಶಾ ಟೀಕಿಸಿದ್ದಾರೆ ತಾಲಿಬಾನ್ ಬಗ್ಗೆ ಸಹಾನುಭೂತಿ ಹೊಂದಿರುವ ಭಾರತೀಯ ಮುಸ್ಲಿಮರನ್ನು ಟೀಕಿಸಿರುವ ಅವರ ವಿಡಿಯೋ ಬುಧವಾರ ರಾತ್ರಿಯಿಂದ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

 Sharesee more..

‘ಜೀವನ ತುಂಬಾ ಚಿಕ್ಕದು’ ಸಿದ್ದಾರ್ಥ್ ಶುಕ್ಲಾ ಟ್ವೀಟ್ ವೈರಲ್

02 Sep 2021 | 3:36 PM

ಮುಂಬೈ, ಸೆ 02(ಯುಎನ್ಐ) ಕಿರುತೆರೆಯ ಜನಪ್ರಿಯ ನಟ ಸಿದ್ದಾರ್ಥ್ ಶುಕ್ಲಾ ನಿಧನಕ್ಕೆ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

 Sharesee more..
ಕಿರುತೆರೆ ಖ್ಯಾತಿಯ ನಟ ಸಿದ್ದಾರ್ಥ್ ಶುಕ್ಲಾ ನಿಧನ

ಕಿರುತೆರೆ ಖ್ಯಾತಿಯ ನಟ ಸಿದ್ದಾರ್ಥ್ ಶುಕ್ಲಾ ನಿಧನ

02 Sep 2021 | 12:14 PM

ಮುಂಬೈ, ಸೆ 02(ಯುಎನ್ಐ) ಹಿಂದಿ ಬಿಗ್ ಬಾಸ್ ನ ಹದಿಮೂರನೇ ಸರಣಿಯ ವಿನ್ನರ್, ಹಾಗೂ ಕಿರುತೆರೆಯ ಜನಪ್ರಿಯ ನಟ ಸಿದ್ದಾರ್ಥ್ ಶುಕ್ಲಾ ನಿಧನರಾಗಿದ್ದಾರೆ.

 Sharesee more..