Sunday, Nov 29 2020 | Time 18:43 Hrs(IST)
 • ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜನಬೆಂಬಲ; ಗೋವಿಂದ ಕಾರಜೋಳ
 • ಭಾರತದ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಲಿಲ್ಲ: ವಿರಾಟ್‌ ಕೊಹ್ಲಿ
 • ನಮ್ಮಿಂದಲೇ ಕಾಂಗ್ರೆಸ್ ಪಕ್ಷ ಎಂಬ ಭ್ರಮೆ ಬೇಡ: ಡಿ ಕೆ ಶಿವಕುಮಾರ್
 • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
 • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
 • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
 • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
 • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
 • ಬಿಜೆಪಿ, ಆರ್‌ಎಸ್‌ಎಸ್‌ಗೆ ದಲಿತರು, ಆದಿವಾಸಿಗಳ ಅಭಿವೃದ್ಧಿ ಬೇಕಿಲ್ಲ; ರಾಹುಲ್‌
 • ಆರ್‌ಎಂಎಂ ಪದಾಧಿಕಾರಿಗಳೊಂದಿಗೆ ನಾಳೆ ರಜನೀಕಾಂತ್‍ ಮಹತ್ವದ ಭೇಟಿ: ರಾಜಕೀಯ ನಿಲುವು ಕುರಿತು ಸ್ಪಷ್ಟನೆ
 • ಮಾರಕಾಸ್ತ್ರಗಳಿಂದ ಕೊಚ್ಚಿ‌ ಯುವಕನ ಕೊಲೆ
 • ಸಾಗರ ಭದ್ರತೆಯನ್ನು ಹೆಚ್ಚಿಸುವಲ್ಲಿ ಭಾರತ, ಶ್ರೀಲಂಕಾ, ಮಾಲ್ಡೀವ್ಸ್ ನಿಂದ ಮಹತ್ವದ ಕ್ರಮ
 • ವಿದ್ಯುತ್ ತಂತಿ ತಗುಲಿ ಕಂಬದಲ್ಲೇ ಲೈನ್ ಮನ್ ಸಾವು: ಮತ್ತೋರ್ವ ಚಿಂತಾಜನಕ
 • ವಿದ್ಯುತ್ ಸ್ಪರ್ಶ: ಕಂಟೈನರ್ ಕ್ಲೀನರ್ ಗೆ ಗಂಭೀರ ಗಾಯ
 • ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವುದೇಕೆ?: ಡಿ ಕೆ ಶಿವಕುಮಾರ್ ಪ್ರಶ್ನೆ
Entertainment
ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಬಿರಾದಾರ್ ಸಖತ್ ಸ್ಟೆಪ್ಸ್

ಇನ್ನೋವೇಟಿವ್ ಫಿಲಂ ಸಿಟಿಯಲ್ಲಿ ಬಿರಾದಾರ್ ಸಖತ್ ಸ್ಟೆಪ್ಸ್

10 Nov 2020 | 9:09 PM

ಬೆಂಗಳೂರು, ನ 10 (ಯುಎನ್ಐ) ಹಾಸ್ಯ ನಟ ವೈಜನಾಥ್ ಬಿರಾದಾರ ನಟನೆಯ ಐನೂರನೇ ಚಿತ್ರ "ನೈಂಟಿ ಹೊಡಿ ಮನೀಗ್ ನಡಿ" ಚಿತ್ರದ ಹಾಡಿನ ಚಿತ್ರೀಕರಣ ನಡೆಸಲಾಗಿದೆ.

 Sharesee more..
ಚಿರು ಸೊಸೆ ಉಪಾಸನಾಳ ವೆಬ್ ಸೈಟ್: ಅತಿಥಿ ಸಂಪಾದಕಿಯಾಗಿ ರಶ್ಮಿಕಾ ಮಂದಣ್ಣ

ಚಿರು ಸೊಸೆ ಉಪಾಸನಾಳ ವೆಬ್ ಸೈಟ್: ಅತಿಥಿ ಸಂಪಾದಕಿಯಾಗಿ ರಶ್ಮಿಕಾ ಮಂದಣ್ಣ

10 Nov 2020 | 9:05 PM

ಹೈದರಾಬಾದ್/ಬೆಂಗಳೂರು, ನ 10 (ಯುಎನ್ಐ) ಮೆಗಾಸ್ಟಾರ್ ಚಿರಂಜೀವಿ ಸೊಸೆ, ರಾಮ್ ಚರಣ್ ತೇಜ ಪತ್ನಿ ಉಪಾಸನಾ ಕಮಿನೇನಿ ಕೊನಿಡೇಲಾ, URLife.co.in. ವೆಬ್​ಸೈಟ್ ಆರಂಭಿಸಿದ್ದು, ಸೌತ್ ಸೆನ್ಸೇಷನಲ್ ನಟಿ ರಶ್ಮಿಕಾ ಮಂದಣ್ಣ ಅತಿಥಿ ಸಂಪಾದಕಿಯಾಗಿದ್ದಾರೆ.

 Sharesee more..
ಕುಂಬಳಕಾಯಿ ಒಡೆದ ಫ್ಯಾಂಟಸಿ: 24 ದಿನಗಳಲ್ಲಿ ಚಿತ್ರೀಕರಣ ಪೂರ್ಣ

ಕುಂಬಳಕಾಯಿ ಒಡೆದ ಫ್ಯಾಂಟಸಿ: 24 ದಿನಗಳಲ್ಲಿ ಚಿತ್ರೀಕರಣ ಪೂರ್ಣ

10 Nov 2020 | 8:58 PM

ಬೆಂಗಳೂರು, ನ 10 (ಯುಎನ್‍ಐ) ಇತ್ತೀಚೆಗಷ್ಟೇ ಚಿತ್ರೀಕರಣ ಶುರುಮಾಡಿದ್ದ ಫ್ಯಾಂಟಸಿ ತಂಡ ಇದೀಗ ಕುಂಬಳಕಾಯಿ ಒಡೆದು, ಚಿತ್ರೀಕರಣ ಮುಗಿಸಿಕೊಂಡ ಸಂಭ್ರಮದಲ್ಲಿದೆ.

 Sharesee more..

ಚಿರಂಜೀವಿಗೆ ಕೋವಿಡ್-19 ಸೋಂಕು

09 Nov 2020 | 7:11 PM

ನವದೆಹಲಿ, ನ 9 (ಯುಎನ್ಐ)- ದಕ್ಷಿಣ ಭಾರತದ ಸೂಪರ್ ‌ಸ್ಟಾರ್ ಚಿರಂಜೀವಿ ಅವರು ಕೊರೋನಾ ವೈರಸ್‌ಗೆ ತುತ್ತಾಗಿದ್ದಾರೆ.

 Sharesee more..

ಸೋಜುಗದ ಕಸ್ತೂರಿ’ ಕನ್ನಡ ರಾಜ್ಯೋತ್ಸವಕ್ಕೆ ಜೆಂಕಾರ್ ಮ್ಯೂಸಿಕ್ ಕೊಡುಗೆ

09 Nov 2020 | 4:20 PM

ಬೆಂಗಳೂರು, ನ 09 (ಯುಎನ್‍ಐ) ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಮ್ಯೂಸಿಕ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ‘ಜೆಂಕಾರ್ ಮ್ಯೂಸಿಕ್’ ಯೂಟ್ಯೂಬ್ ಮೂಲಕ ಸೋಜುಗದ ಕಸ್ತೂರಿ ಕನ್ನಡ ಎಂಬ ಸುಂದರ ಹಾಡನ್ನು ಬಿಡುಗಡೆ ಮಾಡಿದೆ.

 Sharesee more..
ಶಂಕರ್ ನಾಗ್ ‘ಎಲ್ಲರ ಹೀರೋ’ : ಸುದೀಪ್

ಶಂಕರ್ ನಾಗ್ ‘ಎಲ್ಲರ ಹೀರೋ’ : ಸುದೀಪ್

09 Nov 2020 | 4:19 PM

ಬೆಂಗಳೂರು, ನ 09 (ಯುಎನ್ಐ) ದೇಶ ಕಂಡ ಅತ್ಯುತ್ತಮ ನಟ ಶಂಕರ್ ನಾಗ್ ಜನ್ಮದ ಪ್ರಯುಕ್ತ ಸ್ಯಾಂಡಲ್ ವುಡ್ ನಟ, ನಟಿಯರು ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಮರಿಸಿದ್ದಾರೆ.

 Sharesee more..
ತೆಲುಗು ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಸೋಂಕು ದೃಢ

ತೆಲುಗು ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಸೋಂಕು ದೃಢ

09 Nov 2020 | 4:13 PM

ಹೈದರಾಬಾದ್, ನ 9(ಯುಎನ್ಐ) ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ‘ಆಚಾರ್ಯ’ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಕೋವಿಡ್ ಪರೀಕ್ಷೆ ಒಳಗಾಗಿದ್ದ ಅವರಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

 Sharesee more..

ಜನವರಿಯಲ್ಲಿ ‘ಶುಗರ್ ಫ್ಯಾಕ್ಟರಿ’ ಆರಂಭ

09 Nov 2020 | 4:12 PM

ಬೆಂಗಳೂರು, ನ 09 (ಯುಎನ್‍ಐ) ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಅಭಿನಯದ ನೂತನ ಚಿತ್ರಕ್ಕೆ ‘ಶುಗರ್ ಫ್ಯಾಕ್ಟರಿ’ ಎಂಬ ಶೀರ್ಷಿಕೆಯಿಡಲಾಗಿದ್ದು, ನಾಯಕಿಯಾಗಿ ಬೆಡಗಿ ಸೋನಾಲ್ ಮಾಂಟೆರೊ ಅಭಿನಯಿಸುತ್ತಿದ್ದಾರೆ ಫನ್ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಖ್ಯಾತ ನಟಿ ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿರ್ದೇಶಿಸುತ್ತಿದ್ದಾರೆ.

 Sharesee more..

ಜೆ ಕೆ ಈಗ ‘ಐರಾವನ್’

09 Nov 2020 | 2:56 PM

ಬೆಂಗಳೂರು, ನ 09 (ಯುಎನ್‍ಐ) ಜೆ ಕೆ ಎಂದೇ ಹೆಸರಾಗಿರುವ ನಟ ಜಯರಾಂ ಕಾರ್ತಿಕ್ ‘ಐರಾವನ್’ ಚಿತ್ರದಲ್ಲಿ ನಟಿಸುತ್ತಿದ್ದು, ಕಾಲಭೈರವನ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭವಾಗಿದೆ ‘ಐರಾವನ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರಂನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ನೆರವೇರಿತು.

 Sharesee more..

ಅಮಿತಾಬ್ ಜೊತೆ ಚಿತ್ರ ಮಾಡಲಿರುವ ಅಜಯ್ ದೇವ್ ಗನ್

08 Nov 2020 | 5:44 PM

ನವದೆಹಲಿ, ನ 8 (ಯುಎನ್ಐ)- ಬಾಲಿವುಡ್‌ನ ಸಿಂಗಮ್ ಸ್ಟಾರ್ ಅಜಯ್ ದೇವ್‌ಗನ್ ಅವರು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ.

 Sharesee more..

ಪಠಾಣ್ ಚಿತ್ರಕ್ಕಾಗಿ ದೀಪಿಕಾ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?

08 Nov 2020 | 5:34 PM

ನವದೆಹಲಿ, ನ 8 (ಯುಎನ್ಐ)- ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ 'ಪಠಾಣ್' ಚಿತ್ರಕ್ಕಾಗಿ 15 ಕೋಟಿ ಸಂಭಾವನೆ ಪಡೆಯಬಹುದು.

 Sharesee more..
‘ನಿಮಗೊಂದು ಸಿಹಿ ಸುದ್ದಿ’ ಮೊಟ್ಟ ಮೊದಲು ಗರ್ಭ ಧರಿಸಿದ ಪುರುಷನ ಕಥೆ ; ಚಿತ್ರೀಕರಣ ಶುರು

‘ನಿಮಗೊಂದು ಸಿಹಿ ಸುದ್ದಿ’ ಮೊಟ್ಟ ಮೊದಲು ಗರ್ಭ ಧರಿಸಿದ ಪುರುಷನ ಕಥೆ ; ಚಿತ್ರೀಕರಣ ಶುರು

07 Nov 2020 | 8:33 PM

ಬೆಂಗಳೂರು, ನ 07 (ಯುಎನ್ಐ) ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದೆ.

 Sharesee more..

ಡಾರ್ಲಿಂಗ್ ಕೃಷ್ಣ-ಮಿಲನಾ ಮದುವೆಗೆ ಕಿಚ್ಚನ ಸ್ಪೆಷಲ್ ವಿಶ್

07 Nov 2020 | 4:46 PM

ಬೆಂಗಳೂರು, ನ 07 (ಯುಎನ್‍ಐ) : ಸ್ಯಾಂಡಲ್ ವುಡ್ ನ ರಿಯಲ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಫೆಬ್ರವರಿ 14 ಕ್ಕೆ ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಈಗಾಗಲೇ ಘೋಷಿಸಿದ್ದಾರೆ ಈ ಜೋಡಿಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ವಿಶ್ ಮಾಡಿದ್ದಾರೆ.

 Sharesee more..

ಬಿಗ್ ಬಿ ನಟನೆಗೆ ಆ್ಯಕ್ಷನ ಕಟ್ ಹೇಳಲಿದ್ದಾರೆ ಅಜಯ್ ದೇವಗನ್!

07 Nov 2020 | 4:17 PM

ಮುಂಬೈ, ನ 07 (ಯುಎನ್‍ಐ) ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಅವರು ‘ಮೇ ಡೇ’ ಹೆಸರಿನ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರೆ ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ಅಮಿತಾಭ್ ಗೆ ಅಜಯ್ ದೇವಗನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

 Sharesee more..

ಮಲೇರಿಯಾ : ನಟಿ ಕೃತಿ ಕರಬಂಧ ಚೇತರಿಕೆ

07 Nov 2020 | 2:41 PM

ಮುಂಬೈ, ನ 07 (ಯುಎನ್‍ಐ) ನಟಿ ಕೃತಿ ಕರಬಂಧ ಮಲೆರಿಯಾ ಜ್ವರದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ, ಹಾಗೂ ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕೃತಿ ಕರಬಂಧಗೆ ಜ್ವರ ಕಾಣಿಸಿಕೊಂಡಿತ್ತು.

 Sharesee more..