Sunday, Nov 29 2020 | Time 19:36 Hrs(IST)
 • ರಾಜ್ಯದಲ್ಲಿ 1291 ಹೊಸ ಕೋವಿಡ್‌ ಪ್ರಕರಣ ಪತ್ತೆ, ಸೋಂಕಿತರ ಸಂಖ್ಯೆ 8 83 ಲಕ್ಷಕ್ಕೇರಿಕೆ
 • ಮೊದಲ ಜಯದ ನಿರೀಕ್ಷೆಯಲ್ಲಿ ಗೋವಾ ತಂಡ
 • ಆಫ್ಘಾನಿಸ್ತಾನದಲ್ಲಿ ಆತ್ಮಾಹುತಿ ದಾಳಿ: ಕನಿಷ್ಠ 31 ಮಂದಿ ಸಾವು
 • ಅಂಕ ಹಂಚಿಕೊಂಡ ಒಡಿಶಾ ಮತ್ತು ಜೆಮ್ಷೆಡ್ಪುರ
 • ಬಿಜೆಪಿಗೆ ಹೈದರಾಬಾದ್ ಮೇಯರ್ ಸ್ಥಾನ: ಅಮಿತ್‍ ಶಾ ವಿಶ್ವಾಸ
 • ಬಿಜೆಪಿಯಿಂದ ಕೃಷಿಕರ ಬದುಕು ಹಸನಾಗಿದೆ : ಡಿಸಿಎಂ ಅಶ್ವತ್ಥ ನಾರಾಯಣ್
 • ಆಜಾದ್ ಭವನ ನೂತನ ಕಟ್ಟಡ 1 ಕೋಟಿಯಲ್ಲಿ ನಿರ್ಮಿಸಿರುವುದು ಶ್ಲಾಘನೀಯ - ಎಚ್ ನಾಗೇಶ್
 • ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ ಜನಬೆಂಬಲ; ಗೋವಿಂದ ಕಾರಜೋಳ
 • ಭಾರತದ ಬೌಲರ್‌ಗಳು ಪರಿಣಾಮಕಾರಿಯಾಗಿ ಬೌಲಿಂಗ್‌ ಮಾಡಲಿಲ್ಲ: ವಿರಾಟ್‌ ಕೊಹ್ಲಿ
 • ನಮ್ಮಿಂದಲೇ ಕಾಂಗ್ರೆಸ್ ಪಕ್ಷ ಎಂಬ ಭ್ರಮೆ ಬೇಡ: ಡಿ ಕೆ ಶಿವಕುಮಾರ್
 • ಕೃಷ್ಟಿ ಸುಧಾರಣೆಯಿಂದ ರೈತರಿಗೆ ಮುಕ್ತ ಅವಕಾಶ, ಹಕ್ಕು ಲಭ್ಯ; ಪ್ರಧಾನಿ ಪ್ರತಿಪಾದನೆ
 • ಮುಖ್ಯಮಂತ್ರಿ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ : ಮಹೇಶ್ ಕುಮಠಹಳ್ಳಿ ವಿಶ್ವಾಸ
 • ಸರ್ಕಾರದ ಮಾತುಕತೆಯ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು
 • ಮಹಿಳೆಗೆ ವಂಚಿಸಿದ ನೈಜೀರಿಯಾ ಪ್ರಜೆ ಬಂಧನ
 • ಯೋಗೇಶ್ವರ್ ಪರ ಮಾತನಾಡುವವರು ಸಚಿವ ಸ್ಥಾನ ತ್ಯಾಗ ಮಾಡಿಲಿ : ಎಂ ಪಿ ರೇಣುಕಾಚಾರ್ಯ
Entertainment

'ನಾಯಗನ್' ಕಮಲ್ ಹಾಸನ್ @66

07 Nov 2020 | 2:33 PM

ಬೆಂಗಳೂರು/ಚೆನ್ನೈ, ನ 07 (ಯುಎನ್ಐ) ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ 66ನೇ ವಸಂತಕ್ಕೆ ಕಾಲಿರಿಸಿರುವ ಅವರಿಗೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಹಿತೈಷಿಗಳು ಶುಭ ಹಾರೈಸಿದ್ದಾರೆ.

 Sharesee more..

‘ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ’ ಮ್ಯೂಸಿಕ್ ವಿಡಿಯೋ ಬಿಡುಗಡೆ

07 Nov 2020 | 12:44 PM

ಬೆಂಗಳೂರು, ನ 07 (ಯುಎನ್‍ಐ) 'ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ' .

 Sharesee more..

ಪತ್ನಿಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!

06 Nov 2020 | 7:56 PM

ಮುಂಬೈ, ನ 06 (ಯುಎನ್‍ಐ) ಪತಿಯ ಯೋಗಕ್ಷೇಮಕ್ಕಾಗಿ, ಆಯುಷ್ಯ, ಅಭಿವೃದ್ಧಿಗಾಗಿ ಭಾರತದಲ್ಲಿ ಹಲವು ವ್ರತಾಚರಣೆಗಳಿವೆ ಇವುಗಳಲ್ಲಿ ಉತ್ತರ ಭಾರತದಲ್ಲಿ ಆಚರಿರುವ ಕರ್ವಾಚೌತ್ ಕೂಡ ಒಂದು.

 Sharesee more..

ಧ್ರುವ ಸರ್ಜಾ ಇನ್ನು ‘ದುಬಾರಿ’

06 Nov 2020 | 11:33 AM

ಬೆಂಗಳೂರು, ನ 06 (ಯುಎನ್‍ಐ) ಪೊಗರು ಬಳಿಕ ಧ್ರುವ ಸರ್ಜಾ ‘ದುಬಾರಿ’ಯಾಗುತ್ತಿದ್ದಾರೆ ವಾಸವಿ ಎಂಟರ್​ಪ್ರೈಸಸ್​​ ಅಡಿಯಲ್ಲಿ ಉದಯ್ ಕೆ.

 Sharesee more..

‘ನೋಡಿದವರು ಏನಂತಾರೆ’ ಫಸ್ಟ್ ಲುಕ್‌ ಪೋಸ್ಟರ್‌ ರಿಲೀಸ್‌

06 Nov 2020 | 11:13 AM

ಬೆಂಗಳೂರು, ನ 06 (ಯುಎನ್‍ಐ) ಸಾಮಾನ್ಯವಾಗಿ ʻನೋಡಿದವರು ಏನಂತಾರೆ?ʼ ಎನ್ನುವ ಕಾರಣಕ್ಕೆ ನಮ್ಮದಲ್ಲದ ಬದುಕನ್ನು ನಾವು ಸವೆಸುತ್ತಿರುತ್ತೇವೆ ಇಷ್ಟೇನಾ ಜೀವನ ಅಂತಾ ಎಷ್ಟೋ ಸಲ ಅನ್ನಿಸುವುದುಂಟು.

 Sharesee more..
'ಇಬ್ಬರ ನಡುವಿನ ಮುದ್ದಿನ ರಾಣಿ' ಚಿತ್ರಕ್ಕೆ ಚಾಲನೆ

'ಇಬ್ಬರ ನಡುವಿನ ಮುದ್ದಿನ ರಾಣಿ' ಚಿತ್ರಕ್ಕೆ ಚಾಲನೆ

05 Nov 2020 | 9:19 PM

ಬೆಂಗಳೂರು, ನ 05 (ಯುಎನ್ಐ) ಚಂದನವನದಲ್ಲಿ ಕೆಲವು ದಿನಗಳಿಂದ ನೂತನ ಚಿತ್ರಗಳು ಆರಂಭವಾಗುತ್ತಿದೆ. ಈ ಸಾಲಿಗೆ ಸೇರ್ಪಡೆಯಾಗಿರುವ ಮತ್ತೊಂದು ನೂತನ ಚಿತ್ರ 'ಇಬ್ಬರ ನಡುವಿನ‌ ಮುದ್ದಿನ ರಾಣಿ'.

 Sharesee more..
ಪಳನಿ ಸೇನಾಪತಿಯ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ ಗೆ ನಾದಬ್ರಹ್ಮ ಹಂಸಲೇಖ ಚಾಲನೆ

ಪಳನಿ ಸೇನಾಪತಿಯ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ ಗೆ ನಾದಬ್ರಹ್ಮ ಹಂಸಲೇಖ ಚಾಲನೆ

05 Nov 2020 | 9:14 PM

ಬೆಂಗಳೂರು, ನ 05 (ಯುಎನ್‍ಐ) ಚಂದನವನದ ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ‘ಹಿನ್ನೆಲೆ ಶಬ್ದ’ ಒದಗಿಸಿರುವ ಪಳನಿ ಸೇನಾಪತಿಯವರ ನೂತನ ‘ಪಲ್ಸ್ ರೆಕಾರ್ಡಿಂಗ್ ಸ್ಟುಡಿಯೋ’ಗೆ ನಾದಬ್ರಹ್ಮ ಹಂಸಲೇಖಾ ಚಾಲನೆ ನೀಡಿದ್ದಾರೆ.

 Sharesee more..
‘ಸಾವಿತ್ರಿ' ಯಾಗುತ್ತಿದ್ದಾರೆ ‘ತಾರಾ’

‘ಸಾವಿತ್ರಿ' ಯಾಗುತ್ತಿದ್ದಾರೆ ‘ತಾರಾ’

05 Nov 2020 | 9:11 PM

ಬೆಂಗಳೂರು, ನ 05 (ಯುಎನ್ಐ) ಮೂರು ದಶಕಗಳಿಂದ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಜನಮನಸೂರೆಗೊಂಡಿರುವ ನಟಿ ತಾರಾ. ಈಗ ‘ಸಾವಿತ್ರಿ’ ' ಚಿತ್ರದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ 19 ರಿಂದ ಆರಂಭವಾಗಲಿರುವ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ 45 ದಿನಗಳ ಕಾಲ ನಡೆಯಲಿದೆ.

 Sharesee more..

ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮಿ ಚಿತ್ರದ ಮತ್ತೊಂದು ಹಾಡು ಬಿಡುಗಡೆ

05 Nov 2020 | 6:34 PM

ಮುಂಬೈ, ನ 5 (ಯುಎನ್ಐ)- ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ಅವರ ಮುಂಬರುವ ಚಿತ್ರ ಲಕ್ಷ್ಮಿ ಅವರ ಹೊಸ ಹಾಡು ಬಿಡುಗಡೆಯಾಗಿದೆ.

 Sharesee more..

ಅಸಭ್ಯ ವಿಡಿಯೋ : ನಟಿ ಪೂನಂ ಪಾಂಡೆ ಬಂಧನ

05 Nov 2020 | 5:49 PM

ಪಣಜಿ, ನ 05 (ಯುಎನ್‍ಐ) ಗೋವಾದ ಚಾಪೋಲಿ ಡ್ಯಾಮ್ ನಲ್ಲಿ ಅಸಭ್ಯ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದಲ್ಲಿ ಮಾಡೆಲ್ ಪೂನಂ ಪಾಂಡೆ ಅವರನ್ನು ಗೋವಾ ಪೊಲೀಸರು ಗುರುವಾರ ಬಂಧಿಸಿದ್ದಾರೆ ನಟಿಯನ್ನು ಗೋವಾದ ಅಗುವಾಡಾದಲ್ಲಿರುವ ಉನ್ನತ ರೆಸಾರ್ಟ್‌ನಲ್ಲಿ ಬಂಧಿಸಲಾಗಿದೆ.

 Sharesee more..

ಮತ್ತೆ ‘ಕಿರಿಕ್’ ಮಾಡ್ತಾರಂತೆ ರಕ್ಷಿತ್ ಶೆಟ್ಟಿ

05 Nov 2020 | 5:32 PM

ಬೆಂಗಳೂರು, ನ 05 (ಯುಎನ್‍ಐ) ಕಿರಿಕ್ ಪಾರ್ಟಿ ಮಾಡಿದ್ದ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಮತ್ತೆ ಕಿರಿಕ್ ಮಾಡ್ತಾರಂತೆ ಏನೂಂತ ಅರ್ಥ ಆಯ್ತಲ್ವ? .

 Sharesee more..

ನಾನು ಏಕಾಂಗಿಯಾಗಲು ಕಾರಣ ಆತನೇ : ಟಬು

04 Nov 2020 | 6:57 PM

ಮುಂಬೈ, ನ 4 (ಯುಎನ್ಐ) ತಮ್ಮ ಅಭಿನಯದ ಮೂಲಕ ಒಂದು ಕಾಲದಲ್ಲಿ ಬಾಲಿವುಡ್, ಟಾಲಿವುಡ್ ಪ್ರೇಕ್ಷಕರ ಹೃದಯ ಗೆದ್ದಿದ್ದರು ಅಂದದ ನಟಿ ಟಬು ಆದರೆ ಟಬು ಈವರೆಗೂ ಮದುವೆಮಾಡಿಕೊಳ್ಳದಿರುವ ಬಗ್ಗೆ ಹಲವು ವದಂತಿಗಳು ಹರಡುತ್ತಲೇ ಇವೆ.

 Sharesee more..

ಮಾಧುರಿ ಅಭಿನಯದ “ಪರಿಂದಾ” ಬಿಡುಗಡೆಯಗಾಗಿ 31 ವರ್ಷ

04 Nov 2020 | 6:30 PM

ನವದೆಹಲಿ, ನ 4 (ಯುಎನ್ಐ)- ಬಾಲಿವುಡ್‌ನ ಸ್ಟಾರ್ ನಟಿ ಮಾಧುರಿ ದೀಕ್ಷಿತ್ ಅಭಿನಯದ “ಪರಿಂದಾ” ಚಿತ್ರ ಬಿಡುಗಡೆಯಾಗಿ 31 ವರ್ಷ ಪೂರ್ಣಗೊಂಡಿದೆ.

 Sharesee more..

ಭ್ರಷ್ಟ ರಾಜಕಾರಣಿಯ ಪಾತ್ರದಲ್ಲಿ ಅಭಿಷೇಕ್ ಬಚ್ಚನ್

04 Nov 2020 | 6:18 PM

ನವದೆಹಲಿ, ನ 4 (ಯುಎನ್ಐ)- ಬಾಲಿವುಡ್‌ನ ಜೂನಿಯರ್ ಬಿ ಅಭಿಷೇಕ್ ಬಚ್ಚನ್ ಅವರು ಬೆಳ್ಳಿ ಪರದೆಯಲ್ಲಿ ಭ್ರಷ್ಟ ರಾಜಕಾರಣಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 Sharesee more..
‘ಕಷ್ಟಗಳ ಎಲ್ಲೆ ದಾಟಿ ಬದುಕಿನ ಸವಿಯುಂಡ ಕಲೆಗಾರ ‘ ಸೋಮಣ್ಣ

‘ಕಷ್ಟಗಳ ಎಲ್ಲೆ ದಾಟಿ ಬದುಕಿನ ಸವಿಯುಂಡ ಕಲೆಗಾರ ‘ ಸೋಮಣ್ಣ

04 Nov 2020 | 3:06 PM

ಬೆಂಗಳೂರು,ನ 04 (ಯುಎನ್ಐ) ಬದುಕಿನಲ್ಲಿ ಸೋಲು, ಗೆಲುವು ಎರಡನ್ನೂ ಸಮನಾಗಿ ಸ್ವೀಕರಿಸಬೇಕು. ಪ್ರತಿಯೊಬ್ಬರೂ ಅವರವರ ಶಕ್ತಿ, ದೌರ್ಬಲ್ಯ ಗುರುತಿಸಿಕೊಂಡು, ಯಾವುದರಲ್ಲಿ ಹೆಚ್ಚು ಶಕ್ತಿಯಿರುತ್ತದೆಯೋ ಅದರಲ್ಲಿ ಮುಂದುವರಿಯಬೇಕು.

 Sharesee more..