Saturday, Dec 5 2020 | Time 23:02 Hrs(IST)
 • ಬರೇವಿ ಚಂಡಮಾರುತ ; ಏಳು ಮಂದಿ ಸಾವು
 • ರೈತರು ಮತ್ತು ಕೇಂದ್ರ ನಡುವಿನ 5ನೇ ಸುತ್ತಿನ ಮಾತುಕತೆ ಅಪೂರ್ಣ: ಡಿ 6 ರಂದು ಮತ್ತೆ ಚರ್ಚೆ
 • ಕೃಷಿ ಸಚಿವ ತೋಮರ್ ಮನವಿ ತಿರಸ್ಕರಿಸಿದ ರೈತ ಪ್ರತಿನಿಧಿಗಳು
 • ಸಕಾಲದಲ್ಲಿ ಸೇವೆ ಒದಗಿಸಲು ಎಸ್ ಆರ್ ವಿಶ್ವನಾಥ್ ಸೂಚನೆ
 • ಬಿಡಿಎ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಾಸ್ತಿ: ಎಸ್ ಆರ್ ವಿಶ್ವನಾಥ್
 • ಡಿಸೆಂಬರ್ 10 ಹೊಸ ಸಂಸತ್ ಭವನ ನಿರ್ಮಾಣಕ್ಕೆ ಶಿಲಾನ್ಯಾಸ
 • ಶಾಸಕ ಸಿದ್ದು ಸವದಿ ಸೇರಿದಂತೆ ದೌರ್ಜನ್ಯ ನಡೆಸಿದವರನ್ನು ಬಂಧಿಸಲು ಡಿ ಕೆ ಶಿವಕುಮಾರ್ ಆಗ್ರಹ
 • ಸುವರ್ಣ ಸೌಧ ಕಟ್ಟಿದ್ದು ಯಾಕೆ? ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇಲ್ಲ: ಡಿ ಕೆ ಶಿವಕುಮಾರ್
 • ಆಯೋಧ್ಯೆಯಲ್ಲಿ ರಾಮಾಯಣ ಕ್ರೂಸ್ ಕೇಂದ್ರ ಪರಿಶೀಲನೆ
 • ಅಮೆರಿಕದಲ್ಲಿ ಒಂದೇ ದಿನ ಅತಿ ಹೆಚ್ಚು 2,27,000 ಕೋವಿಡ್‍-19 ಪ್ರಕರಣಗಳು ವರದಿ
 • ಹೊಸ ಕೃಷಿ ಸುಧಾರಣಾ ಕಾನೂನುಗಳ ಬಗ್ಗೆ ರಾಷ್ಟ್ರವ್ಯಾಪಿ ಚರ್ಚೆಗೆ ಚಂದ್ರಬಾಬು ನಾಯ್ಡು ಒತ್ತಾಯ
 • ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ; ಸೋಮವಾರದಿಂದ ನಾಮಪತ್ರ ಸಲ್ಲಿಕೆ ಆರಂಭ
 • ರಾಜ್ಯದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರಕಾರ ಬದ್ಧ; ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಭರವಸೆ
 • ಶೀಘ್ರವೇ ಗೋಹತ್ಯೆ ನಿಷೇಧ, ಲವ್ ಜಿಹಾದ್ ತಡೆಗೆ ಕಾಯ್ದೆ; ನಳಿನ್‌ ಕುಮಾರ್ ಕಟೀಲ್
 • ಕುಮಾರಸ್ವಾಮಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಮೊದಲೇ ಯೋಚಿಸಬೇಕಿತ್ತು; ಅಶ್ವತ್ಥ ನಾರಾಯಣ್
Entertainment

ಜೆ ಕೆ ಈಗ ‘ಐರಾವನ್’

09 Nov 2020 | 2:56 PM

ಬೆಂಗಳೂರು, ನ 09 (ಯುಎನ್‍ಐ) ಜೆ ಕೆ ಎಂದೇ ಹೆಸರಾಗಿರುವ ನಟ ಜಯರಾಂ ಕಾರ್ತಿಕ್ ‘ಐರಾವನ್’ ಚಿತ್ರದಲ್ಲಿ ನಟಿಸುತ್ತಿದ್ದು, ಕಾಲಭೈರವನ ಸನ್ನಿಧಿಯಲ್ಲಿ ನೂತನ ಚಿತ್ರ ಆರಂಭವಾಗಿದೆ ‘ಐರಾವನ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಗವಿಪುರಂನ ಕಾಲಭೈರವೇಶ್ವರ ಸನ್ನಿಧಿಯಲ್ಲಿ ನೆರವೇರಿತು.

 Sharesee more..

ಅಮಿತಾಬ್ ಜೊತೆ ಚಿತ್ರ ಮಾಡಲಿರುವ ಅಜಯ್ ದೇವ್ ಗನ್

08 Nov 2020 | 5:44 PM

ನವದೆಹಲಿ, ನ 8 (ಯುಎನ್ಐ)- ಬಾಲಿವುಡ್‌ನ ಸಿಂಗಮ್ ಸ್ಟಾರ್ ಅಜಯ್ ದೇವ್‌ಗನ್ ಅವರು ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಚಿತ್ರ ಮಾಡಲಿದ್ದಾರೆ.

 Sharesee more..

ಪಠಾಣ್ ಚಿತ್ರಕ್ಕಾಗಿ ದೀಪಿಕಾ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ?

08 Nov 2020 | 5:34 PM

ನವದೆಹಲಿ, ನ 8 (ಯುಎನ್ಐ)- ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ 'ಪಠಾಣ್' ಚಿತ್ರಕ್ಕಾಗಿ 15 ಕೋಟಿ ಸಂಭಾವನೆ ಪಡೆಯಬಹುದು.

 Sharesee more..
‘ನಿಮಗೊಂದು ಸಿಹಿ ಸುದ್ದಿ’ ಮೊಟ್ಟ ಮೊದಲು ಗರ್ಭ ಧರಿಸಿದ ಪುರುಷನ ಕಥೆ ; ಚಿತ್ರೀಕರಣ ಶುರು

‘ನಿಮಗೊಂದು ಸಿಹಿ ಸುದ್ದಿ’ ಮೊಟ್ಟ ಮೊದಲು ಗರ್ಭ ಧರಿಸಿದ ಪುರುಷನ ಕಥೆ ; ಚಿತ್ರೀಕರಣ ಶುರು

07 Nov 2020 | 8:33 PM

ಬೆಂಗಳೂರು, ನ 07 (ಯುಎನ್ಐ) ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ಕಥೆ ವೆಬ್ ಸಿರೀಸ್ ರೂಪದಲ್ಲಿ ಅನಾವರಣಗೊಳ್ಳಲು ತಯಾರಿ ನಡೆದಿದೆ.

 Sharesee more..

ಡಾರ್ಲಿಂಗ್ ಕೃಷ್ಣ-ಮಿಲನಾ ಮದುವೆಗೆ ಕಿಚ್ಚನ ಸ್ಪೆಷಲ್ ವಿಶ್

07 Nov 2020 | 4:46 PM

ಬೆಂಗಳೂರು, ನ 07 (ಯುಎನ್‍ಐ) : ಸ್ಯಾಂಡಲ್ ವುಡ್ ನ ರಿಯಲ್ ಜೋಡಿ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ಫೆಬ್ರವರಿ 14 ಕ್ಕೆ ಪ್ರೇಮಿಗಳ ದಿನದಂದು ವೈವಾಹಿಕ ಜೀವನಕ್ಕೆ ಕಾಲಿಡುವುದಾಗಿ ಈಗಾಗಲೇ ಘೋಷಿಸಿದ್ದಾರೆ ಈ ಜೋಡಿಗೆ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣದ ಮೂಲಕ ವಿಶೇಷವಾಗಿ ವಿಶ್ ಮಾಡಿದ್ದಾರೆ.

 Sharesee more..

ಬಿಗ್ ಬಿ ನಟನೆಗೆ ಆ್ಯಕ್ಷನ ಕಟ್ ಹೇಳಲಿದ್ದಾರೆ ಅಜಯ್ ದೇವಗನ್!

07 Nov 2020 | 4:17 PM

ಮುಂಬೈ, ನ 07 (ಯುಎನ್‍ಐ) ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಅವರು ‘ಮೇ ಡೇ’ ಹೆಸರಿನ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರೆ ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ಅಮಿತಾಭ್ ಗೆ ಅಜಯ್ ದೇವಗನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

 Sharesee more..

ಮಲೇರಿಯಾ : ನಟಿ ಕೃತಿ ಕರಬಂಧ ಚೇತರಿಕೆ

07 Nov 2020 | 2:41 PM

ಮುಂಬೈ, ನ 07 (ಯುಎನ್‍ಐ) ನಟಿ ಕೃತಿ ಕರಬಂಧ ಮಲೆರಿಯಾ ಜ್ವರದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಸತತ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ, ಹಾಗೂ ಇತ್ತೀಚೆಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕೃತಿ ಕರಬಂಧಗೆ ಜ್ವರ ಕಾಣಿಸಿಕೊಂಡಿತ್ತು.

 Sharesee more..

'ನಾಯಗನ್' ಕಮಲ್ ಹಾಸನ್ @66

07 Nov 2020 | 2:33 PM

ಬೆಂಗಳೂರು/ಚೆನ್ನೈ, ನ 07 (ಯುಎನ್ಐ) ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಇಂದು ಜನ್ಮದಿನದ ಸಂಭ್ರಮ 66ನೇ ವಸಂತಕ್ಕೆ ಕಾಲಿರಿಸಿರುವ ಅವರಿಗೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಚಿತ್ರರಂಗದ ಗಣ್ಯರು, ಅಭಿಮಾನಿಗಳು, ಹಿತೈಷಿಗಳು ಶುಭ ಹಾರೈಸಿದ್ದಾರೆ.

 Sharesee more..

‘ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ’ ಮ್ಯೂಸಿಕ್ ವಿಡಿಯೋ ಬಿಡುಗಡೆ

07 Nov 2020 | 12:44 PM

ಬೆಂಗಳೂರು, ನ 07 (ಯುಎನ್‍ಐ) 'ಕಾಗೆ ಹಾರಿಸಿ ಹೋದ್ಲು ಮಾಮ ಕೈಗೆ ಸಿಗದೇ ಹೋಯ್ತು ಪ್ರೇಮ' .

 Sharesee more..

ಪತ್ನಿಗಾಗಿ ಉಪವಾಸ ವ್ರತ ಆಚರಿಸಿದ ಅಭಿಷೇಕ್ ಬಚ್ಚನ್!

06 Nov 2020 | 7:56 PM

ಮುಂಬೈ, ನ 06 (ಯುಎನ್‍ಐ) ಪತಿಯ ಯೋಗಕ್ಷೇಮಕ್ಕಾಗಿ, ಆಯುಷ್ಯ, ಅಭಿವೃದ್ಧಿಗಾಗಿ ಭಾರತದಲ್ಲಿ ಹಲವು ವ್ರತಾಚರಣೆಗಳಿವೆ ಇವುಗಳಲ್ಲಿ ಉತ್ತರ ಭಾರತದಲ್ಲಿ ಆಚರಿರುವ ಕರ್ವಾಚೌತ್ ಕೂಡ ಒಂದು.

 Sharesee more..

ಧ್ರುವ ಸರ್ಜಾ ಇನ್ನು ‘ದುಬಾರಿ’

06 Nov 2020 | 11:33 AM

ಬೆಂಗಳೂರು, ನ 06 (ಯುಎನ್‍ಐ) ಪೊಗರು ಬಳಿಕ ಧ್ರುವ ಸರ್ಜಾ ‘ದುಬಾರಿ’ಯಾಗುತ್ತಿದ್ದಾರೆ ವಾಸವಿ ಎಂಟರ್​ಪ್ರೈಸಸ್​​ ಅಡಿಯಲ್ಲಿ ಉದಯ್ ಕೆ.

 Sharesee more..

‘ನೋಡಿದವರು ಏನಂತಾರೆ’ ಫಸ್ಟ್ ಲುಕ್‌ ಪೋಸ್ಟರ್‌ ರಿಲೀಸ್‌

06 Nov 2020 | 11:13 AM

ಬೆಂಗಳೂರು, ನ 06 (ಯುಎನ್‍ಐ) ಸಾಮಾನ್ಯವಾಗಿ ʻನೋಡಿದವರು ಏನಂತಾರೆ?ʼ ಎನ್ನುವ ಕಾರಣಕ್ಕೆ ನಮ್ಮದಲ್ಲದ ಬದುಕನ್ನು ನಾವು ಸವೆಸುತ್ತಿರುತ್ತೇವೆ ಇಷ್ಟೇನಾ ಜೀವನ ಅಂತಾ ಎಷ್ಟೋ ಸಲ ಅನ್ನಿಸುವುದುಂಟು.

 Sharesee more..