Thursday, Feb 25 2021 | Time 04:07 Hrs(IST)
International
ಈಕ್ವೆಡಾರ್ ನಲ್ಲಿ ಜೈಲಿನಲ್ಲಿ ಗಲಭೆ: 50 ಕೈದಿಗಳು ಸಾವು

ಈಕ್ವೆಡಾರ್ ನಲ್ಲಿ ಜೈಲಿನಲ್ಲಿ ಗಲಭೆ: 50 ಕೈದಿಗಳು ಸಾವು

24 Feb 2021 | 5:03 PM

ಮೆಕ್ಸಿಕೊ ಸಿಟಿ, ಫೆಬ್ರವರಿ 24 (ಯುಎನ್ಐ ) ಈಕ್ವೆಡಾರ್ ನಲ್ಲಿ ಇತ್ತೀಚೆಗೆ ಸಂಭವಿಸಿದ ಜೈಲು ಗಲಭೆಯಲ್ಲಿ 50 ಕ್ಕೂ ಹೆಚ್ಚು ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ದೇಶದ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

 Sharesee more..

ಆಸ್ಟ್ರೇಲಿಯಾದಲ್ಲಿ ಸುದ್ದಿಗಳಿಗೆ ಹೇರಿದ್ದ ನಿಷೇದ ಹಿಂಪಡೆದ ಫೇಸ್‌ಬುಕ್‌

23 Feb 2021 | 8:06 PM

ಕ್ಯಾನ್‌ಬೆರಾ, ಫೆ 23 (ಯುಎನ್‌ಐ) ಆಸ್ಟ್ರೇಲಿಯಾದ ಬಳಕೆದಾರರಿಗೆ ಸುದ್ದಿ ವಿಷಯಗಳನ್ನು ಹಂಚಿಕೊಳ್ಳಲು ಹೇರಿದ್ದ ನಿಷೇದವನ್ನು ಹಿಂಪಡಯುವುದಾಗಿ ಫೇಸ್‌ಬುಕ್‌ ಮಂಗಳವಾರ ಪ್ರಕಟಿಸಿದೆ ಪ್ರಸ್ತಾವಿತ ಕಾನೂನಿನ ಕುರಿತು ಆಸ್ಟ್ರೇಲಿಯಾ ಸರ್ಕಾರದೊಂದಿಗಿನ ವಿವಾದದ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಗುರುವಾರದಿಂದ ತನ್ನ ವೇದಿಕೆಯಲ್ಲಿ ಸುದ್ದಿಗಳನ್ನು ನಿರ್ಬಂಧಿಸಿತ್ತು.

 Sharesee more..

ಎರಡು ದಿನಗಳ ಶ್ರೀಲಂಕಾ ಪ್ರವಾಸ ಕೈಗೊಂಡ ಇಮ್ರಾನ್‌ ಖಾನ್‌

23 Feb 2021 | 7:34 PM

ಇಸ್ಲಮಾಬಾದ್‌, ಫೆ 23 (ಯುಎನ್ಐ) ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಆಹ್ವಾನದ ಮೇರೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಎರಡು ದಿನಗಳ ಚೊಚ್ಚಲ ದೇಶ ಪ್ರವಾಸಕ್ಕೆ ಮಂಗಳವಾರ ದೇಶಕ್ಕೆ ಆಗಮಿಸಿದರು ಸಂಪುಟದ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ನಿಯೋಗದೊಂದಿಗೆ ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಮತ್ತು ಅವರ ಸಹೋದರ ಮತ್ತು ಪ್ರಧಾನಿ ರಾಜಪಕ್ಸೆ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

 Sharesee more..

ಕಾಂಗೋದಲ್ಲಿ ಇಟಲಿ ರಾಯಬಾರಿ ದಾರುಣ ಹತ್ಯೆ

23 Feb 2021 | 1:05 PM

ಬ್ರಾಜವಿಲ್ಲೆ, ಫೆ 23(ಯುಎನ್ಐ)- ಕಾಂಗೋದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸುತ್ತಿದ್ದ ಇಟಲಿ ರಾಯಭಾರಿಯನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ ಗೋಮಾ ಪಟ್ಟಣದಲ್ಲಿ ವಿಶ್ವ ಸಂಸ್ಥೆಯ ಬೆಂಗಾವಲಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಾಯಭಾರಿ ಲೂಕಾ ಅಟಾನ್ಸಿಯಾ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

 Sharesee more..

ಮಾರ್ಚ್ 5 ರಿಂದ ನ್ಯೂಯಾರ್ಕ್ ನಲ್ಲಿ ಚಿತ್ರಮಂದಿರಗಳು ಪುನರಾರಂಭ

23 Feb 2021 | 9:03 AM

ನ್ಯೂಯಾರ್ಕ್, ಫೆಬ್ರವರಿ 23 (ಯುಎನ್ಐ) ಅಮೆರಿಕದಲ್ಲಿ ಕೊರೋನ ಮರಣ ಮೃದಂಗ ಬಾರಿಸಿ ಲಕ್ಷಾಂತರ ಜನರನ್ನು ಅಪೋಶನ ಮಾಡಿದ್ದ ನ್ಯೂಯಾರ್ಕ್ ನಗರದಲ್ಲಿ ಚಿತ್ರಮಂದಿರಗಳು ಮುಂದಿನ ತಿಂಗಳ 5 ರಿಂದ ಮತ್ತೆ ತೆರೆದುಕೊಳ್ಳಲಿವೆ ತಮ್ಮ ಸಾಮರ್ಥ್ಯದ ಶೇಕಡಾ 25 ರಷ್ಟು ಜನರು ಮಾತ್ರ ಹಾಜರಿಬೇಕು ಎಂದು ತಾಕಿತು ಮಾಡಲಾಗಿದೆ ಚಿತ್ರಮಂದಿರದಲ್ಲಿ ಗರಿಷ್ಠ 50 ಜನರಿರಬೇಕು ಎಂದೂ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ.

 Sharesee more..

ಈಜಿಪ್ಟ್‌ನಲ್ಲಿ ದೋಣಿ ದುರಂತ : 7 ಮಂದಿ ಸಾವು

23 Feb 2021 | 8:44 AM

ಕೈರೋ, ಫೆಬ್ರವರಿ 23 (ಯುಎನ್ಐ) ಈಜಿಪ್ಟಿನ ಅಲೆಕ್ಸಾಂಡ್ರಿಯಾ ಬಳಿಯ ಮರಿಯಟ್ ಸರೋವರದಲ್ಲಿ ಮೀನುಗಾರಿಕಾ ದೋಣಿ ಮುಗುಚಿ ಬಿದ್ದು ಕನಿಷ್ಠ 7 ಜನರು ಮೃತಪಟ್ಟಿದ್ದಾರೆ ಎಂದು ಈಜಿಪ್ಟಿನ ದಿನಪತ್ರಿಕೆ ವರದಿ ಮಾಡಿದೆ ಸೋಮವಾರ ಅಪಘಾತದ ಸಮಯದಲ್ಲಿ ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಎಲ್ಲಾ ಸದಸ್ಯರು ಸೇರಿದಂತೆ ಹೆಚ್ಚು ಜನರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದೂ ಪತ್ರಿಕೆ ತಿಳಿಸಿದೆ.

 Sharesee more..

ಸೇನೆ ಹಿಂತೆಗೆತ : ಭಾರತ – ಚೀನಾ ನಡುವೆ ಕಮಾಂಡರ್ ಮಟ್ಟದ ಮಾತುಕತೆ ಸಂಪನ್ನ

21 Feb 2021 | 2:05 PM

ನವದೆಹಲಿ, ಫೆ 21 [ಯುಎನ್ಐ] ಚೀನಾದ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಸೇನೆ ಹಿಂತೆಗೆತ ಕುರಿತು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ 10ನೇ ಸುತ್ತಿನ ಭಾರತ- ಚೀನಾ ಕಮಾಂಡರ್ ಮಟ್ಟದ ಮಾತುಕತೆ ಮುಕ್ತಾಯವಾಗಿದೆ.

 Sharesee more..

ರಷ್ಯಾದಲ್ಲಿ ಎಚ್5ಎನ್8 ವೈರಾಣು ಮಾನವ ದೇಹದಲ್ಲಿ ಪತ್ತೆ: ವಿಶ್ವ ಆರೋಗ್ಯ ಸಂಸ್ಥೆಗೆ ವರದಿ…!!!!!

21 Feb 2021 | 2:01 PM

ಮಾಸ್ಕೋ, ಫೆ 21 [ಯುಎನ್ಐ] ರಷ್ಯಾದಲ್ಲಿ ಮೊದಲ ಎಚ್5 ಎನ್8 ಜ್ವರದ ವೈರಾಣು ಮಾನವ ದೇಹದಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಘಟನೆಗೆ ರಷ್ಯಾ ಮನವಿ ಮಾಡಿದೆ ರಷ್ಯಾದ ಆರೋಗ್ಯ ವ್ಯವಸ್ಥೆಯ ಕಣ್ಗಾವಲು ಸಂಸ್ಥೆಯಾದ ರೋಸ್ಪೊ ಟ್ರೆಬ್ನಾಡ್ಜರ್ ನ ಮುಖ್ಯಸ್ಥ ಅನ್ನಾ ಪೊಪೋವಾ ಈ ವಿಷಯ ತಿಳಿಸಿದ್ದು, ಹೆಚ್ಚು ಸಾಂಕ್ರಾಮಿಕ ಒತ್ತವನ್ನು ಹೊಂದಿರುವ ಈ ಸೋಂಕು ಸಾಮಾನ್ಯವಾಗಿ ಇದು ಪಕ್ಷಿಗಳಲ್ಲಿರುತ್ತದೆ.

 Sharesee more..

ಅಧಿಕಾರ ತ್ಯಜಿಸಿದ ನಂತರ ಮುಂದಿನವಾರ ಟ್ರಂಪ್ ಮೊದಲ ಭಾಷಣ

21 Feb 2021 | 8:41 AM

ವಾಷಿಂಗ್ಟನ್, ಫೆಬ್ರವರಿ 21 (ಯುಎನ್‌ಐ) ಅಧಿಕಾರದಿಂದ ನಿರ್ಗಮಿಸಿರುವ ಅಮೆರಿಕದ ಮಾಜಿ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಫ್ಲೋರಿಡಾದ ಒರ್ಲ್ಯಾಂಡೊದಲ್ಲಿ ನಡೆಯಲಿರುವ ಕನ್ಸರ್ವೇಟಿವ್ ಸಮ್ಮೇಳನದಲ್ಲಿ ಭಾಷಣ ಮಾಡುವ ನಿರೀಕ್ಷೆಯಿದೆ ಎಂದು ಡಬ್ಲ್ಯುಎಫ್‌ಟಿವಿ ವರದಿ ಮಾಡಿದೆ.

 Sharesee more..

ಪ್ಯಾರಿಸ್ ಒಪ್ಪಂದ: ಮರು ಪ್ರವೇಶ ಪಡೆದ ಅಮೆರಿಕಾ !

19 Feb 2021 | 7:59 PM

ವಾಷಿಂಗ್ಟನ್, ಫೆ 19(ಯುಎನ್ಐ) ಡೋನಾಲ್ಡ್ ಟ್ರಂಪ್ ಆಡಳಿತ ಅವಧಿಯಲ್ಲಿ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿದ್ದ ವಿಶ್ವದ ದೊಡ್ಡಣ್ಣ ಅಮೆರಿಕಾ, ಈಗ ಮತ್ತೆ ಒಪ್ಪಂದದಲ್ಲಿ ಸೇರ್ಪಡೆಗೊಂಡಿದೆ 107 ದಿನಗಳ ನಂತರ ಮತ್ತೆ ಇಂದು ಅಧಿಕೃತವಾಗಿ ಈ ಒಪ್ಪಂದಲ್ಲಿ ಸೇರಿಕೊಂಡಿದೆ.

 Sharesee more..

ಪ್ಯಾರೀಸ್‌ ಒಪ್ಪಂದಕ್ಕೆ ಅಮೆರಿಕ ಮರು ಸೇರ್ಪಡೆ

19 Feb 2021 | 7:58 PM

ವಾಷಿಂಗ್ಟನ್, ಫೆ 19 (ಯುಎನ್ಐ) ಪ್ಯಾರಿಸ್‌ ಹವಾಮಾನ ಒಪ್ಪಂದದಿಂದ ಹಿಂದೆ ಸರಿದಿದ್ದ ಅಮೆರಿಕ, ಈಗ ಮತ್ತೊಮ್ಮೆ ಈ ಒಪ್ಪಂದಕ್ಕೆ ಅಧಿಕೃತವಾಗಿ ಸೇರಿಕೊಂಡಿದೆ ಎಂದು ಭಾರತದ ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ ಪ್ಯಾರಿಸ್ ಒಪ್ಪಂದವು ಹವಾಮಾನ ಬದಲಾವಣೆಯ ಬಗ್ಗೆ ಕಾನೂನುಬದ್ಧವಾಗಿ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.

 Sharesee more..

ಇರಾನ್‌ನೊಂದಿಗೆ ಅಣು ಒಪ್ಪಂದ ಪುನಾರಂಭ ಅಮೆರಿಕ ಒಪ್ಪಿಗೆ

19 Feb 2021 | 7:40 PM

ವಾಷಿಂಗ್ಟನ್, ಫೆ 19 (ಯುಎನ್‌ಐ) 2015 ರಲ್ಲಿ ರದ್ದುಗೊಂಡಿರುವ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಇರಾನ್ ಜೊತೆಗಿನ ಮಾತುಕತೆಗಳನ್ನು ಪುನರಾರಂಭಿಸಲು ಸಿದ್ಧ ಎಂದು ಅಮೆರಿಕ ಶುಕ್ರವಾರ ಘೋಷಿಸಿದೆ ಆ ಮೂಲಕ ಇರಾನ್‌ ಅನ್ನು ಪರಮಾಣು ಬಳಕೆಯಿಂದ ತಡೆಯುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕಾಂಕ್ಷೆಗೆ ಭಾರಿ ಸೋಲಾಗಿದೆ.

 Sharesee more..

ನ್ಯೂ ಕ್ಯಾಲೆಡೋನಿಯಾ ಕರಾವಳಿಯಲ್ಲಿ ಭೂಕಂಪ

18 Feb 2021 | 9:15 AM

ಮಾಸ್ಕೋ, ಫೆಬ್ರವರಿ 18 (ಯುಎನ್ಐ) ನ್ಯೂ ಕ್ಯಾಲೆಡೋನಿಯಾ ಕರಾವಳಿಯಲ್ಲಿ ಬುಧವಾರ ಭುಕಂಪನವಾಗಿದ್ದು ಕಂಪನದ ತೀವ್ರತೆ ರಿಕ್ಟರ್ ಮಾಪನದಲ್ಲಿ 6 1 ಎಂದು ದಾಖಲಾಗಿರುವುದಾಗಿ ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ತಿಳಿಸಿದೆ.

 Sharesee more..

ನಕಲಿ ಲಸಿಕೆ ತಯಾರಿಕೆ, 6 ಜನರ ಬಂಧನ

18 Feb 2021 | 9:03 AM

ಮೆಕ್ಸಿಕೊ ನಗರ, ಫೆಬ್ರವರಿ 18 (ಯುಎನ್‌ಐ) ಅಕ್ರಮ, ನಕಲಿ ಲಸಿಕೆ ತಯಾರಿಕೆ ಆರೋಪದ ಮೇರೆಗೆ ಮೆಕ್ಸಿಕೊದಲ್ಲಿ 6 ಜನರನ್ನು ಬಂಧಿಸಲಾಗಿದೆ ಮೆಕ್ಸಿಕೋದ ನ್ಯೂಯೆವೊ ಲಿಯಾನ್ ರಾಜ್ಯದಲ್ಲಿ ಇವರನ್ನು ಬಂಧಿಸಲಾಗಿದೆ ಎಂದು ಭದ್ರತೆ ಮತ್ತು ನಾಗರಿಕ ಸಂರಕ್ಷಣಾ ಸಚಿವಾಲಯ ಹೇಳಿದೆ.

 Sharesee more..
ಮ್ಯಾನ್ಮಾರ್; ಆಂಗ್ ಸಾನ್ ಸೂಕಿ ವಿರುದ್ಧ ಹೊಸ ಆರೋಪ

ಮ್ಯಾನ್ಮಾರ್; ಆಂಗ್ ಸಾನ್ ಸೂಕಿ ವಿರುದ್ಧ ಹೊಸ ಆರೋಪ

17 Feb 2021 | 6:09 PM

ನಾಯ್ ಪೈ ತಾವ್, ಫೆ 17 (ಯುಎನ್ಐ) ಬಂಧನಕ್ಕೊಳಗಾಗಿರುವ ಪ್ರತಿಪಕ್ಷ ನಾಯಕಿ ಆಂಗ್ ಸಾನ್ ನ್ಯಾಯಾಲಯಕ್ಕೆ ಹಾಜರಾದ ದಿನವೇ ಮಿಲಿಟರಿ ಆಡಳಿತಗಾರರು ಮತ್ತೊಂದು ಆರೋಪವನ್ನು ಹೊರಿಸಿದ್ದಾರೆ.

 Sharesee more..