Tuesday, Nov 30 2021 | Time 17:02 Hrs(IST)
International
“ಅಗತ್ಯಬಿದ್ದರೆ ಓಮಿಕ್ರಾನ್‌ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತ್ತೇವೆ” – ಮಾಡರ್ನ ಕಂಪನಿ

“ಅಗತ್ಯಬಿದ್ದರೆ ಓಮಿಕ್ರಾನ್‌ಗಾಗಿ 2 ತಿಂಗಳಲ್ಲಿ ಪ್ರತ್ಯೇಕ ಲಸಿಕೆ ಸಿದ್ಧಪಡಿಸುತ್ತೇವೆ” – ಮಾಡರ್ನ ಕಂಪನಿ

30 Nov 2021 | 10:12 AM

ಹೆಚ್ಚುತ್ತಿರುವ ಆತಂಕದ ಮಧ್ಯೆ, ಲಸಿಕೆ ಕಂಪನಿ ಮೊಡರ್ನಾ, ಒಮಿಕ್ರಾನ್‌ ಹೂಸ ರೂಪಾಂತರಿ ವಿರುದ್ಧ ಹೋರಾಡಲು ಪ್ರತ್ಯೇಕ ಲಸಿಕೆ ಅಗತ್ಯವಿದ್ದರೆ, ಅದು ಎರಡು ಮೂರು ತಿಂಗಳಲ್ಲಿ ಸಿದ್ಧಪಡಿಸಲಿದೆ ಅಂತಾ ಕಂಪನಿ ತಿಳಿಸಿದೆ.

 Sharesee more..

ಹೊಸ ಕೋವಿಡ್ ಸೊಂಕು, ಭಯ ಬೇಡ: ಜೋ ಬೈಡೆನ್

30 Nov 2021 | 8:48 AM

ವಾಷಿಂಗ್ಟನ್ , ನ 30 (ಯುಎನ್ಐ) ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ಕೋವಿಡ್ ಹೊಸ ತಳಿಯ ಜನತೆ ಭಯ ಪಡಬೇಕಿಲ್ಲ ಎಂದು ಅಮೆರಿಕದ ಜೋ ಬೈಡೆನ್ ಜನತೆಗೆ ಭರವಸೆಯ ಮಾತು ಹೇಳಿದ್ದಾರೆ ಆದರೆ ಹೊಸ ತಳಿಯ ಬಗ್ಗೆ ಮತ್ತು ಅದು ಉಂಟು ಮಾಡಬಹುದಾದ ಕೆಟ್ಟ ಪರಿಣಾಮಗಳ ಬಗ್ಗೆ ಜನತೆ ಬಹಳ ಜಾಗರೂಕರಾಗಿರಬೇಕು ಎಂದೂ ಮನವಿ ಮಾಡಿದ್ದಾರೆ .

 Sharesee more..
ಭಾರತೀಯನಿಗೆ ಒಲಿದ ಟ್ವಿಟ್ಟರ್ ಸಿಇಒ ಹುದ್ದೆ!

ಭಾರತೀಯನಿಗೆ ಒಲಿದ ಟ್ವಿಟ್ಟರ್ ಸಿಇಒ ಹುದ್ದೆ!

30 Nov 2021 | 6:32 AM

ಟ್ವಿಟ್ಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಕಂಪನಿಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಟ್ವಿಟ್ಟರ್ ಕಂಪನಿಯ ಸಿಇಒ ಹುದ್ದೆ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರಿಗೆ ಒಲಿದುಬಂದಿದೆ.

 Sharesee more..
Omicron ನಿಂದ ಜಾಗತಿಕ ಅಪಾಯ ಹೆಚ್ಚು: ವಿಶ್ವ ಆರೋಗ್ಯ ಸಂಸ್ಥೆ

Omicron ನಿಂದ ಜಾಗತಿಕ ಅಪಾಯ ಹೆಚ್ಚು: ವಿಶ್ವ ಆರೋಗ್ಯ ಸಂಸ್ಥೆ

29 Nov 2021 | 7:51 PM

ಜಿನೀವಾ: ನ.

 Sharesee more..

ಇಸ್ರೇಲ್‌ ನಲ್ಲಿ ಕೋವಿಡ್‌ ಹೊಸ ರೂಪಾಂತರಿ ಓಮಿಕ್ರಾನ್‌ 2ನೇ ಪ್ರಕರಣ ಪತ್ತೆ

29 Nov 2021 | 7:58 AM

ಜೆರುಸಲೇಂ, ನ 29 (ಯುಎನ್‌ಐ/ಕ್ಸಿನ್ಹುವಾ)- ಇಸ್ರೇಲ್‌ನಲ್ಲಿ ಕೊರೊನಾ ವೈರಸ್‌ ನ ಹೊಸ ರೂಪಾಂತರಿ ಓಮಿಕ್ರಾನ್‌ ನ ಎರಡನೇ ಪ್ರಕರಣ ಪತ್ತೆಯಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಕಾನ್ ಟಿವಿ ನ್ಯೂಸ್‌ ವರದಿ ಮಾಡಿದೆ.

 Sharesee more..

ಓಮಿಕ್ರಾನ್‌ ಬಗ್ಗೆ ಇನ್ನೂ ಹೆಚ್ಚು ಮಾಹಿತಿ ಲಭ್ಯವಾಗಬೇಕಿದೆ; ವಿಶ್ವ ಆರೋಗ್ಯ ಸಂಸ್ಥೆ

29 Nov 2021 | 7:39 AM

ಜಿನೀವಾ, ನ 29 ( ಯುಎನ್‌ ಐ/ ಕ್ಸಿನುವಾ) - ಡೆಲ್ಟಾ ಸೇರಿದಂತೆ ಇತರ ಕೋವಿಡ್‌ ರೂಪಾಂತರಿಗಳಿಗೆ ಹೋಲಿಸಿದರೆ ಓಮಿಕ್ರಾನ್‌ ತೀವ್ರವಾಗಿ ಪ್ರಸರಣಗೊಳ್ಳುವ ಅಥವಾ ಗಂಭೀರ ರೋಗವನ್ನು ಉಂಟುಮಾಡಲಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ.

 Sharesee more..

ಕೆನಡಾದಲ್ಲಿ ಎರಡು ಓಮಿಕ್ರಾನ್‌ ಪ್ರಕರಣಗಳು ದೃಢ

29 Nov 2021 | 7:13 AM

ಮಾಸ್ಕೋ, ನವೆಂಬರ್ 29 ( ಯುಎನ್‌ ಐ/ ಸ್ಪಟ್ನಿಕ್‌ ) ಕೆನಡಾದಲ್ಲಿ ಕೊರೊನಾ ವೈರಸ್‌ ಹೊಸ ರೂಪಾಂತರಿ ಒಮಿಕ್ರಾನ್ ನ ಮೊದಲ ಎರಡು ಪ್ರಕರಣಗಳು ದೃಢಪಟ್ಟಿವೆ ಎಂದು ಒಂಟಾರಿಯೊ ಸರ್ಕಾರ ಹೇಳಿದೆ ಒಂಟಾರಿಯೊ ಪ್ರಾಂತ್ಯ ಒಟ್ಟಾವಾದಲ್ಲಿ ಓಮಿಕ್ರಾನ್ ರೂಪಾಂತರಿಯ ಎರಡು ಪ್ರಕರಣಗಳು ದೃಢಪಟಿವೆ.

 Sharesee more..
ಪುನರ್ಜನ್ಮವನ್ನು ನಂಬಿದ ವೃದ್ಧೆ: ಗಂಡನೆಂದು ಹಸುವನ್ನು ಮದುವೆಯಾದಳು!

ಪುನರ್ಜನ್ಮವನ್ನು ನಂಬಿದ ವೃದ್ಧೆ: ಗಂಡನೆಂದು ಹಸುವನ್ನು ಮದುವೆಯಾದಳು!

28 Nov 2021 | 9:45 PM

ಕಾಂಬೋಡಿಯಾ: ನ.

 Sharesee more..
ಮಧ್ಯ ಮೆಕ್ಸಿಕೋದಲ್ಲಿ ಗುಂಡಿನ ಚಕಮಕಿ: 8 ಮಂದಿ ಸಾವು

ಮಧ್ಯ ಮೆಕ್ಸಿಕೋದಲ್ಲಿ ಗುಂಡಿನ ಚಕಮಕಿ: 8 ಮಂದಿ ಸಾವು

28 Nov 2021 | 7:49 PM

ಮೆಕ್ಸಿಕೋ ಸಿಟಿ: ನ.

 Sharesee more..
ಓಮಿಕ್ರಾನ್ ತಡೆಯಲು ವಿದೇಶಿಗರಿಗೆ ಗಡಿಯನ್ನು ಮುಚ್ಚಿದ ಇಸ್ರೇಲ್

ಓಮಿಕ್ರಾನ್ ತಡೆಯಲು ವಿದೇಶಿಗರಿಗೆ ಗಡಿಯನ್ನು ಮುಚ್ಚಿದ ಇಸ್ರೇಲ್

28 Nov 2021 | 4:06 PM

ಜೆರುಸಲೇಮ್: ನ.

 Sharesee more..
ಕೊರೊನಾ;   ನ್ಯೂಯಾರ್ಕಿನಲ್ಲಿ ತುರ್ತು ಪರಿಸ್ಥಿತಿ

ಕೊರೊನಾ; ನ್ಯೂಯಾರ್ಕಿನಲ್ಲಿ ತುರ್ತು ಪರಿಸ್ಥಿತಿ

28 Nov 2021 | 1:14 PM

ನಮ್ಮ ರಾಜ್ಯದಲ್ಲಿ ಈ ಹೊಸ ರೂಪಾಂತರವು ಇದುವರೆಗೂ ಪತ್ತೆಯಾಗಿಲ್ಲ. ಆದರೆ ಆಸ್ಪತ್ರೆಗಳಲ್ಲಿ ಅನಿವಾರ್ಯವಲ್ಲದ, ತುರ್ತು ಅವಶ್ಯಕತೆ ಇಲ್ಲದ ಕಾರ್ಯವಿಧಾನಗಳನ್ನು ಮಿತಿಗೊಳಿಸಲು ಮತ್ತು ನಿರ್ಣಾಯಕ ಸರಬರಾಜುಗಳನ್ನು ತ್ವರಿತವಾಗಿ ಪಡೆಯಲು ಆರೋಗ್ಯ ಇಲಾಖೆಗೆ ಅನುವು ಮಾಡಿಕೊಡಲು ಈ ನಿರ್ಧಾರ ಕೈಗೊಳ್ಳಲಾಗುತ್ತಿದೆ. ಈ ಆದೇಶವು ಡಿಸೆಂಬರ್ 3ರಂದು ಅಧಇಕೃತವಾಗಿ ಘೋಷಣೆಯಾಗಲಿದೆ. ಜನವರಿ 15ರಂದು ಇತ್ತೀಚಿನ ಡೇಟಾವನ್ನು ಆಧರಿಸಿ ಮರು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಹೇಳಿದರು.

 Sharesee more..
ಒಮಿಕ್ರಾನ್  ಇದುವರೆಗೆ ಎಲ್ಲೆಲ್ಲಿ, ಎಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ ?

ಒಮಿಕ್ರಾನ್ ಇದುವರೆಗೆ ಎಲ್ಲೆಲ್ಲಿ, ಎಷ್ಟು ಮಂದಿಯಲ್ಲಿ ಕಾಣಿಸಿಕೊಂಡಿದೆ ?

28 Nov 2021 | 1:06 PM

ಯುನೈಟೆಡ್ ಕಿಂಗ್‍ಡಮ್ ನಂತರ ಹೆಚ್ಚಿನ ಯುರೋಪಿಯನ್ ದೇಶಗಳಲ್ಲಿ ಒಮಿಕ್ರಾನ್ ವೈರಸ್ ಪತ್ತೆಯಾಗಿರುವ ವರದಿಯಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಗುರುತಿಸಲ್ಪಟ್ಟ ಕೆಲವೇ ದಿನಗಳ ನಂತರ, ಪ್ರಪಂಚದಾದ್ಯಂತದ ಸರ್ಕಾರಗಳು ಒಮಿಕ್ರಾನ್ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿವೆ. ಈಗಾಗಲೇ ಬೆಲ್ಜಿಯಂ, ಬೋಟ್ಸ್‍ವಾನ್, ಹಾಂಗ್ ಕಾಂಗ್, ಬ್ರಿಟನ್, ಇಸ್ರೇಲ್‍ಗಳಲ್ಲಿ ಈ ವೈರಸ್ ಪತ್ತೆಯಾಗಿದೆ. ದಕ್ಷಿಣ ಆಫ್ರಿಕಾದಿಂದ ಬರುವ ಎಲ್ಲ ವಿಮಾನಗಳಿಗೆ ಕೆಲವು ದೇಶಗಳು ನಿಷೇಧ ಹೇರಿವೆ.

 Sharesee more..

ಓಮಿಕ್ರಾನ್;‌ ದಕ್ಷಿಣ ಆಫ್ರಿಕಾದ ತ್ವರಿತ, ಪಾರದರ್ಶಕ ಪ್ರತಿಕ್ರಿಯೆಗೆ ಅಮೆರಿಕಾ ಪ್ರಶಂಸೆ

28 Nov 2021 | 8:14 AM

ವಾಷಿಂಗ್ಟನ್, ನ 28 (ಯುಎನ್‌ಐ/ಸ್ಪುಟ್ನಿಕ್) - ಕೊರೊನಾ ವೈರಸ್‌ ಹೊಸ ರೂಪಾಂತರಿ ಓಮಿಕ್ರಾನ್ ಕಂಡುಬಂದ ನಂತರ ತ್ವರಿತ ಹಾಗೂ ಪಾರದರ್ಶಕ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾಗೆ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಧನ್ಯವಾದ ಸಲ್ಲಿಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ವಕ್ತಾರೆ ನೆಡ್ ಪ್ರೈಸ್ ಹೇಳಿದ್ದಾರೆ.

 Sharesee more..