Friday, Oct 22 2021 | Time 22:16 Hrs(IST)
International
ಐಎಂಎಫ್​​ನ ಮುಖ್ಯ ಅರ್ಥಶಾಸ್ತ್ರಜ್ಞ ಹುದ್ದೆ ತೊರೆಯಲಿರುವ ಗೀತಾ ಗೋಪಿನಾಥ್

ಐಎಂಎಫ್​​ನ ಮುಖ್ಯ ಅರ್ಥಶಾಸ್ತ್ರಜ್ಞ ಹುದ್ದೆ ತೊರೆಯಲಿರುವ ಗೀತಾ ಗೋಪಿನಾಥ್

20 Oct 2021 | 9:53 PM

ವಾಷಿಂಗ್ಟನ್: ಅ, 20 (ಯುಎನ್‌ಐ) ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್ ಮುಂದಿನ ವರ್ಷ ಜನವರಿಯಲ್ಲಿ ತಮ್ಮ ಕೆಲಸವನ್ನು ತೊರೆದು, ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಮರಳಲಿದ್ದಾರೆ ಎಂದು ತಿಳಿದುಬಂದಿದೆ.

 Sharesee more..

ಕೋವಿಡ್ 19 : ರಷ್ಯಾದಲ್ಲಿ ಅ. 30 ರಿಂದ ನ. 7ರ ವರೆಗೆ ಪಾವತಿ ರಜೆ ಘೋಷಣೆ

20 Oct 2021 | 7:10 PM

ಮಾಸ್ಕೋ, ಅ 20(ಯುಎನ್ಐ/ಸ್ಪುಟ್ನಿಕ್) ದೇಶದಲ್ಲಿ ಕೊರೋನಾ ಸೋಂಕು ಮತ್ತಷ್ಟು ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಇದೇ 30 ರಿಂದ ನವೆಂಬರ್ 7ರ ವರೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವೇತನ ಸಹಿತ ರಜೆ ಘೋಷಿಸಿದ್ದಾರೆ.

 Sharesee more..

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಹಂದಿ ಮೂತ್ರಪಿಂಡ ಕಸಿ ಆಪರೇಷನ್‌ ಸಕ್ಸಸ್‌ !!

20 Oct 2021 | 5:52 PM

ನ್ಯೂಯಾರ್ಕ್, ಅ 20 (ಯುಎನ್‌ ಐ) ವೈದ್ಯಕೀಯ ಕ್ಷೇತ್ರದಲ್ಲಿ ಮತ್ತೊಂದು ಅದ್ಭುತ ಸಂಭವಿಸಿದೆ ಅಂಗಾಂಗಳ ಕಸಿಯಲ್ಲಿ ಹೊಸ ಅಧ್ಯಾಯಕ್ಕೆ ಹೆಜ್ಜೆ ಇರಿಸಲಾಗಿದೆ.

 Sharesee more..
ಸಿರಿಯಾದಲ್ಲಿ ಬಾಂಬ್​ ಸ್ಫೋಟ: 14 ಜನರ ದುರ್ಮರಣ

ಸಿರಿಯಾದಲ್ಲಿ ಬಾಂಬ್​ ಸ್ಫೋಟ: 14 ಜನರ ದುರ್ಮರಣ

20 Oct 2021 | 5:10 PM

ಡಮಾಸ್ಕಸ್: ಅ, 20 (ಯುಎನ್‌ಐ) ಸಿರಿಯಾ ರಾಜಧಾನಿಯಲ್ಲಿ ಬುಧವಾರ ಮುಂಜಾನೆ ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಹೋಗುತ್ತಿದ್ದ ರಸ್ತೆಯಲ್ಲಿ ಎರಡು ಬಾಂಬ್​​ ಸ್ಫೋಟಗೊಂಡಿವೆ.

 Sharesee more..

ನಿಲ್ಲದ ತಾಲಿಬಾನ್ ಪೈಶಾಚಿಕ ಕೃತ್ಯಗಳು .. ಮಹಿಳಾ ಕ್ರೀಡಾಕಾರಿಣಿಯ ಶಿರಚ್ಛೇದ ..

20 Oct 2021 | 4:46 PM

ಕಾಬೂಲ್, ಅ 20 (ಯುಎನ್‌ ಐ) - ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಪೈಶಾಚಿಕ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಆಡಳಿತದ ಹೆಸರಿನಲ್ಲಿ ರಾಕ್ಷಸಿ ಕೃತ್ಯಗಳನ್ನು ಮುಂದುವರಿಸುತ್ತಿದ್ದಾರೆ ಎಂದು ಜನರು ಈಗಾಗಲೇ ಪ್ರತಿಭಟಿಸುತ್ತಿದ್ದರೂ, ಅವುಗಳನ್ನು ಲೆಕ್ಕಕ್ಕೆ ಇರಿಸಿಕೊಳ್ಳದೆ ತಮ್ಮದೇ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ.

 Sharesee more..

ನೇಪಾಳ ಪ್ರವಾಹ: ಭೂಕುಸಿತಕ್ಕೆ48 ಸಾವು

20 Oct 2021 | 4:13 PM

ಕಠ್ಮಂಡು, ಅ 20 (ಯುಎನ್ಐ/ಕ್ಸಿನ್ಹುವಾ) ಕಳೆದ ಮೂರು ದಿನಗಳಲ್ಲಿ ನೇಪಾಳದಲ್ಲಿ ಅಕಾಲಿಕ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 48 ಜನರು ಸಾವನ್ನಪ್ಪಿ, 31 ಮಂದಿ ನಾಪತ್ತೆಯಾಗಿದ್ದಾರೆ.

 Sharesee more..

ಪಾಕಿಸ್ತಾನಕ್ಕೆ ಅಮೆರಿಕಾ ಹೊಸ ರಾಯಬಾರಿ ಡೊನಾಲ್ಡ್‌ ಬ್ಲೋಮ್‌

20 Oct 2021 | 6:44 AM

ವಾಷಿಂಗ್ಟನ್‌ , ಅ 20(ಯುಎನ್‌ ಐ) - ಪಾಕಿಸ್ತಾನದ ಅಮೆರಿಕಾ ರಾಯಬಾರಿಯಾಗಿ ರಾಜತಾಂತ್ರಿಕ ಡೊನಾಲ್ಡ್ ಬ್ಲೋಮ್ ಅವರನ್ನು ಅಧ್ಯಕ್ಷ ಜೋ ಬೈಡನ್‌ ನೇಮಿಸಿದ್ದಾರೆ ಎಂದು ಶ್ವೇತ ಭವನ ಹೇಳಿಕೆಯಲ್ಲಿ ತಿಳಿಸಿದೆ ಡೊನಾಲ್ಡ್ ಅರ್ಮಿನ್ ಬ್ಲೋಮ್ ಅವರನ್ನು ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ಥಾನಕ್ಕೆ ಅಮೆರಿಕಾದ ನೂತನ ರಾಯಭಾರಿಯಾಗಿ ಅಧ್ಯಕ್ಷ ಜೋ ಬೈಡನ್‌ ನೇಮಿಸಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.

 Sharesee more..

ಮಾಸ್ಕೋ ಭೇಟಿಯಿಂದ ಸರ್ಕಾರ ಜಾಗತಿಕ ಮನ್ನಣೆ ಪಡೆಯುವ ಆಶಯವಿದೆ: ತಾಲಿಬಾನ್

19 Oct 2021 | 6:25 PM

ಕಾಬೂಲ್, ಅ 19 (ಯುಎನ್‌ಐ) ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್‌ನ ಹಿರಿಯ ನಿಯೋಗವು, ಉಪ ಪ್ರಧಾನಿ ಅಬ್ದುಲ್ ಸಲಾಂ ಹನಾಫಿ ನೇತೃತ್ವದಲ್ಲಿ ಮಂಗಳವಾರ ಮಾಸ್ಕೋಗೆ ಭೇಟಿ ನೀಡಲಿದ್ದು, ಚೀನಾದ ಪ್ರತಿನಿಧಿಗಳೊಂದಿಗೆ ಪಾಕಿಸ್ತಾನ, ಇರಾನ್ ಮತ್ತು ಭಾರತಗಳ ಜೊತೆಗೆ ಮಾತುಕತೆಯಲ್ಲಿ ಭಾಗವಹಿಸಲಿದ್ದಾರೆ,.

 Sharesee more..
ಮೊಬೈಲ್ ನುಂಗಿದವನ ಕಥೆ ಕೇಳಿ ವೈದ್ಯರಿಗೆ ಶಾಕ್!

ಮೊಬೈಲ್ ನುಂಗಿದವನ ಕಥೆ ಕೇಳಿ ವೈದ್ಯರಿಗೆ ಶಾಕ್!

19 Oct 2021 | 12:44 PM

ಮೊಬೈಲ್ ನುಂಗಿ ವ್ಯಕ್ತಿಯೊಬ್ಬ ಪೇಚಾಡಿರುವ ಘಟನೆ ಕೈರೋದಲ್ಲಿ ನಡೆದಿದೆ. ಫೋನ್ ನುಂಗಿದವನು ಹೊಟ್ಟೆ ನೋವು ತಡೆಯೋಕಾಗದೆ ಆಸ್ಪತ್ರೆಗೆ ತೆರಳಿದಾಗ ಈ ಅಚ್ಚರಿಯ ವಿಚಾರ ಬೆಳಕಿಗ ಬಂದಿದೆ.

 Sharesee more..

ತಾಲಿಬಾನ್ ಅಫ್ಘಾನ್ ಸಂಸತ್ತಿನ ಬ್ರಾಡ್‌ಕಾಸ್ಟರ್ ಗೆ ಮರು ನಾಮಕರಣ

18 Oct 2021 | 8:43 PM

ಕಾಬೂಲ್, ಅ 18(ಯುಎನ್ಐ/ಸ್ಪುಟ್ನಿಕ್) ತಾಲಿಬಾನ್ ಸೇನೆಯು ಅಫ್ಘಾನ್ ಸಂಸತ್ತಿನ ಅಧಿಕೃತ ಬ್ರಾಡ್‌ಕಾಸ್ಟರ್ ಗೆ ಮರು ನಾಮಕರಣ ಮಾಡಿದ್ದು, ಅದರ ಕಾರ್ಯಕ್ರಮಗಳ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಿದೆ ಎಂದು ಪ್ರಸಾರ ಕಂಪನಿಯ ಮೂಲವು ತಿಳಿಸಿದೆ ಈ ಮೊದಲು ವೊಲೆಸಿ ಜಿರ್ಗಾ ರೇಡಿಯೋ ಮತ್ತು ಟೆಲಿವಿಷನ್ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಸಂಸತ್ತಿನ ಅಧಿಕೃತ ಬ್ರಾಡ್ ಕಾಸ್ಟರ್ ಗೆ ಇಸ್ಲಾಮಿಸ್ಟ್ ಸೇನೆಯು ಅಲ್-ಹಿಜ್ರಾ ಎಂದು ಮರುನಾಮಕರಣ ಮಾಡಿದೆ.

 Sharesee more..

ವಾಯುವ್ಯ ನೈಜೀರಿಯಾ: ಗುಂಡಿನ ದಾಳಿಯಲ್ಲಿ 30 ಮಂದಿ ಸಾವು

18 Oct 2021 | 7:33 PM

ಲಾಗೋಸ್, ಅ 18 (ಯುಎನ್ಐ/ಕ್ಸಿನ್ಹುವಾ) ವಾಯುವ್ಯ ನೈಜೀರಿಯಾದ ಸೊಕೊಟೋ ರಾಜ್ಯದ ಪಟ್ಟಣದಲ್ಲಿ ಬಂದೂಕುಧಾರಿಗಳಿಂದ ನಡೆದ ದಾಳಿಯಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಅಮೀನು ವಾಜಿರಿ ತಂಬುವಲ್ ತಿಳಿಸಿದ್ದಾರೆ.

 Sharesee more..
ಅಬ್ಬಾ! ಮೊಬೈಲ್ ನಿಂದ ಪ್ರಾಣ ಉಳಿಯಿತು; ಬುಲೆಟ್ ತಗುಲಲಿಲ್ಲ!

ಅಬ್ಬಾ! ಮೊಬೈಲ್ ನಿಂದ ಪ್ರಾಣ ಉಳಿಯಿತು; ಬುಲೆಟ್ ತಗುಲಲಿಲ್ಲ!

18 Oct 2021 | 6:21 PM

ಬ್ರೆಜಿಲ್, ಅ 18(ಯುಎನ್ಐ) ಕಾಲ್ ಮಾಡೋಕೆ, ಇಂಟರ್ ನೆಟ್ ಬ್ರೌಸ್ ಮಾಡೋಕೆ ಮಾತ್ರ ಮೊಬೈಲ್ ಉಪಯೋಗಕ್ಕೆ ಬರುತ್ತೆ ಅನ್ಕೊಂಡಿದ್ವಿ ಆದ್ರೆ, ಸ್ಮಾರ್ಟ್ ಫೋನ್ ಗಳು ಮನುಷ್ಯನ ಪ್ರಾಣ ಸಹ ಉಳಿಸ್ತಾ ಇವೆ.

 Sharesee more..
ಹಿಂದೂಗಳ ಮೇಲಿನ ದಾಳಿ ಪೂರ್ವ ಯೋಜಿತ – ಬಾಂಗ್ಲಾದೇಶ ಗೃಹ ಸಚಿವ

ಹಿಂದೂಗಳ ಮೇಲಿನ ದಾಳಿ ಪೂರ್ವ ಯೋಜಿತ – ಬಾಂಗ್ಲಾದೇಶ ಗೃಹ ಸಚಿವ

18 Oct 2021 | 4:28 PM

ಢಾಕಾ, ಅ 18(ಯುಎನ್ಐ) ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದಿರುವ ಹಿಂದೂಗಳ ಮೇಲಿನ ದಾಳಿ ಪೂರ್ವ ಯೋಜಿತ ಕೃತ್ಯ ಎಂದು ಬಾಂಗ್ಲಾದೇಶ ಸರ್ಕಾರ ಹೇಳಿದೆ.

 Sharesee more..
ಪ್ಲಾಸ್ಟಿಕ್​​ನಿಂದ ಮಾಡಲ್ಪಟ್ಟ ವಸ್ತುಗಳಿಗೆ ಪ್ರತಿ ವರ್ಷ ಬಲಿಯಾಗ್ತಿದ್ದಾರೆ ಒಂದು ಲಕ್ಷ ಜನ

ಪ್ಲಾಸ್ಟಿಕ್​​ನಿಂದ ಮಾಡಲ್ಪಟ್ಟ ವಸ್ತುಗಳಿಗೆ ಪ್ರತಿ ವರ್ಷ ಬಲಿಯಾಗ್ತಿದ್ದಾರೆ ಒಂದು ಲಕ್ಷ ಜನ

18 Oct 2021 | 2:21 PM

ವಿಶೇಷ ವರದಿ: ನ್ಯೂಯಾರ್ಕ್: ಅ 17 (ಯುಎನ್ಐ) ನಾವು ತಿನ್ನಲು ಬಳಸುವ ತಟ್ಟೆಯಿಂದ ಹಿಡಿದು ಎಲ್ಲಾವನ್ನು ಪ್ಲಾಸ್ಟಿಕ್​ನಿಂದ ಮಾಡಿದ ವಸ್ತುಗಳನ್ನೇ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದೀವಿ.

 Sharesee more..