Friday, Oct 22 2021 | Time 20:50 Hrs(IST)
International

ಜಾರ್ಜಿಯಾದಲ್ಲಿ ಕೊರೊನಾ 5ನೇ ಅಲೆ ಆರ್ಭಟ !

18 Oct 2021 | 10:26 AM

ಟಿಬಿಲಿಸಿ, ಅ 18 (ಯುಎನ್‌ ಐ) - ಜಾರ್ಜಿಯಾದಲ್ಲಿ ಕೊರೊನಾ ಸಾಂಕ್ರಾಮಿಕ ಆರ್ಭಟಿಸುತ್ತಿದೆ ಕೊರೊನಾ ಐದನೇ ಅಲೆ ವ್ಯಾಪಿಸುತ್ತಿದೆ ಎಂದು ಜಾರ್ಜಿಯನ್ ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪಬ್ಲಿಕ್ ಹೆಲ್ತ್ (NCDC) ಮುಖ್ಯಸ್ಥ ಅಮಿರನ್ ಗಮ್‌ ಕ್ರೆಲಿಡ್ಜ್‌ ಭಾನುವಾರ ಹೇಳಿದ್ದಾರೆ.

 Sharesee more..

ಹೈಟಿಯಲ್ಲಿ ಧರ್ಮಪ್ರಚಾರಕರ ಅಪಹರಣ ದೃಢಪಡಿಸಿದ ಅಮೆರಿಕಾ ಚಾರಿಟಿ ಸಂಸ್ಥೆ

18 Oct 2021 | 6:46 AM

ವಾಷಿಂಗ್ಟನ್, ಅ 18 (ಯುಎನ್ಐ / ಸ್ಪುಟ್ನಿಕ್) - ಹೈಟಿ ದೇಶದಲ್ಲಿ ತನ್ನ 10 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಪಹರಿಸಲಾಗಿದೆ ಎಂದು ಅಮೆರಿಕಾದ ಧಾರ್ಮಿಕ ದತ್ತಿ ಸಂಸ್ಥೆ ಕ್ರಿಶ್ಚಿಯನ್ ಏಡ್ ಮಿನಿಸ್ಟ್ರೀಸ್ ದೃ ಢಪಡಿಸಿದೆ.

 Sharesee more..

ಅಮೆರಿಕಾದಲ್ಲಿ ಧರ್ಮಪ್ರಚಾರಕರ ಅಪಹರಣ ದೃಢಪಡಿಸಿದ ಅಮೆರಿಕಾ ಚಾರಿಟಿ ಸಂಸ್ಥೆ

18 Oct 2021 | 6:43 AM

ವಾಷಿಂಗ್ಟನ್, ಅ 18 (ಯುಎನ್ಐ / ಸ್ಪುಟ್ನಿಕ್) - ಹೈಟಿ ದೇಶದಲ್ಲಿ ತನ್ನ 10 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಪಹರಿಸಲಾಗಿದೆ ಎಂದು ಅಮೆರಿಕಾದ ಧಾರ್ಮಿಕ ದತ್ತಿ ಸಂಸ್ಥೆ ಕ್ರಿಶ್ಚಿಯನ್ ಏಡ್ ಮಿನಿಸ್ಟ್ರೀಸ್ ದೃ ಢಪಡಿಸಿದೆ.

 Sharesee more..

ಹೈಟಿ; ಅಮೆರಿಕಾದ ೧೭ ಕ್ರೈಸ್ತ ಧರ್ಮಪ್ರಚಾರಕರ ಅಪಹರಣ

17 Oct 2021 | 1:20 PM

ಹೈಟಿ, ಅ೧೭ (ಯುಎನ್‌ಐ) ಹೈಟಿ ದೇಶದ ರಾಜಧಾನಿ ಪೋರ್ಟ್-ಅವು-ಫ್ರಿನ್ಸ್‌ನಲ್ಲಿ ಸಶಸ್ತ್ರ ಸಜ್ಜಿತ ಗುಂಪೊಂದು ೧೭ ಕ್ರೈಸ್ತ ಧರ್ಮಪ್ರಚಾರಕರು ಹಾಗೂ ಅವರ ಮಕ್ಕಳೂ ಸೇರಿದಂತೆ ಕುಟುಂಬಗಳನ್ನು ಅಪಹರಿಸಲಾಗಿದೆ ಎಂದು ವರದಿಯಾಗಿದೆ ಧರ್ಮ ಪ್ರಚಾರಕರು, ಅನಾಥಾಶ್ರಮವನ್ನು ತೊರೆದ ನಂತರ ಈ ಅಪಹರಣ ಸಂಭವಿಸಿದೆ.

 Sharesee more..

ಹೈಟಿಯಲ್ಲಿ 17 ಕ್ರಿಶ್ಚಿಯನ್ ಮಿಷನರಿಗಳ ಅಪಹರಣ

17 Oct 2021 | 11:53 AM

ಪೋರ್ಟ್-ಔ-ಪ್ರಿನ್ಸ್, ಅ 17(ಯುಎನ್ಐ) ಹೈಟಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ನಲ್ಲಿ ಅಮೆರಿಕನ್ ಮೂಲದ 17 ಜನ ಕ್ರಿಶ್ಚಿಯನ್ ಮಿಷನರಿಗಳನ್ನು ಅಪಹರಿಸಲಾಗಿದೆ ಹಿಂಸಾಗ್ರಸ್ಥ ಕೆರಿಬಿಯನ್ ರಾಷ್ಟ್ರದಲ್ಲಿ ಮಿಷನರಿಗಳು ಅನಾಥಾಶ್ರಮ ತೊರೆಯುತ್ತಿದ್ದಾಗ ಬಂದುಕೂಧಾರಿಗಳು ಈ ಅಪಹರಣ ನಡೆಸಿದ್ದಾರೆ.

 Sharesee more..

ಬಿಲ್ ಕ್ಲಿಂಟನ್ ಚೇತರಿಕೆ, ಇಂದು ಮನೆಗೆ…!

17 Oct 2021 | 10:11 AM

ವಾಷಿಂಗ್ಟನ್,ಅ 17 (ಯುಎನ್ಐ) ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರ ಆರೋಗ್ಯ ಗಣನೀಯವಾಗಿ ಸುಧಾರಿಸುತ್ತಿದೆ ಎಂದು ಅವರ ವಕ್ತಾರರು ಹೇಳಿಕೆ ನೀಡಿದ್ದಾರೆ 75 ವರ್ಷದ ಬಿಲ್ ಕ್ಲಿಂಟನ್ ಅವರನ್ನು ಅನಾರೋಗ್ಯದ ಕಾರಣದಿಂದ ಕ್ಯಾಲಿಪೋರ್ನಿಯಾ ಆಸ್ಪತ್ರೆಗೆ ಕಳೆದ ಕೆಲ ದಿನಗಳ ಹಿಂದೆ ದಾಖಲು ಮಾಡಲಾಗಿತ್ತು.

 Sharesee more..

ಬ್ರೆಜಿಲ್;‌ ಹಡಗು ಮುಳುಗಿ ಆರು ಮಂದಿ ಸಾವು ..ಒರ್ವ ನಾಪತ್ತೆ

17 Oct 2021 | 7:55 AM

ರಿಯೊ ಡಿ ಜನೈರೊ, ಅ 17 (ಯುಎನ್ಐ / ಕ್ಸಿನ್ಹುವಾ) ಮಧ್ಯ-ಪಶ್ಚಿಮ ಬ್ರೆಜಿಲ್‌ ರಾಜ್ಯವಾದ ಮ್ಯಾಟೊ ಗ್ರೊಸೊದ ಪರಾಗ್ವೆ ನದಿಯಲ್ಲಿ ಹಡಗು ಮುಳುಗಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ನಾಪತ್ತೆಯಾಗಿದ್ದಾನೆ ಎಂದು ಸ್ಥಳೀಯ ಸರ್ಕಾರಿ ಅಧಿಕಾರಿಗಳು ಹೇಳಿದ್ದಾರೆ.

 Sharesee more..

ಕ್ಯೂಬಾ ನಿರ್ಧಾರ.. ಅಮೆರಿಕಾ ಖಂಡನೆ

17 Oct 2021 | 7:12 AM

ವಾಷಿಂಗ್ಟನ್, ಅ 17 (ಯುಎನ್‌ಐ / ಸ್ಪುಟ್ನಿಕ್)- ನವೆಂಬರ್ 15 ರಂದು ಸರ್ಕಾರ ವಿರೋಧಿ ಪ್ರತಿಭಟನೆಗೆ ಅವಕಾಶ ನೀಡದ ಕ್ಯೂಬಾ ಅಧಿಕಾರಿಗಳ ನಿರ್ಧಾರವನ್ನು ಅಮೆರಿಕಾ ಖಂಡಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವಕ್ತಾರ ನೆಡ್ ಪ್ರೈಸ್ ಹೇಳಿದ್ದಾರೆ.

 Sharesee more..

ಅಫ್ಘಾನಿಸ್ತಾನ: ಮಸೀದಿಯ ಮೇಲಿನ ಆತ್ಮಾಹುತಿ ಬಾಂಬ್ ದಾಳಿಯ ಹೊಣೆ ಹೊತ್ತ ಐಎಸ್

16 Oct 2021 | 10:30 PM

ಕಾಬೂಲ್: ಅ 16(ಯುಎನ್ಐ) ದಕ್ಷಿಣ ಅಫ್ಘಾನಿಸ್ತಾನದ ಶಿಯಾ ಮಸೀದಿಯ ಮೇಲೆ ನಡೆದ ಮಾರಣಾಂತಿಕ ಆತ್ಮಾಹುತಿ ಬಾಂಬ್ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪು ಹೊತ್ತುಕೊಂಡಿದೆ ಕಂದಹಾರ್ ಪ್ರಾಂತ್ಯದ ಫಾತಿಮಿಯಾ ಮಸೀದಿಯ ಪ್ರವೇಶದ್ವಾರದ ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಲ್ಲಲಾಯಿತು.

 Sharesee more..

ಅಬ್ಬಾ ! ಈ ಮನೆಯಲ್ಲಿ ಸಿಕ್ಕ ಹಾವುಗಳೆಷ್ಟು ಗೊತ್ತಾ?

16 Oct 2021 | 7:52 PM

ಮ್ಮ ಮನೆಗಳಿಗೆ ಒಂದು ಹಾವು ಬಂದ್ರೆ ಸಾಕು, ನಾವೆಲ್ಲಾ ಎಷ್ಟು ಗಾಬರಿಯಾಗುತ್ತೇವೆ. ಆದ್ರೆ ಅಮೆರಿಕಾದ ಮಹಿಳೆಯೊಬ್ಬರ ಮನೆಯಲ್ಲಿ ಇತ್ತೀಚೆಗೆ 90ಕ್ಕೂ ಹೆಚ್ಚು ವಿಷ ಸರ್ಪಗಳು ಕಾಣಿಸಿಕೊಂಡಿವೆ.

 Sharesee more..

ತಾಲಿಬಾನ್, ಉಜ್ಬೇಕ್ ಸಂಧಾನಕಾರರ ನಡುವೆ ಮೂಲಸೌಕರ್ಯ ನಿರ್ಮಾಣ ಕುರಿತು ಮಾತುಕತೆ

16 Oct 2021 | 2:29 PM

ತಾಷ್ಕೆಂಟ್, ಅ 16 (ಯುಎನ್ಐ/ಸ್ಪುಟ್ನಿಕ್) ಮೂಲಸೌಕರ್ಯ ನಿರ್ಮಾಣದ ಕುರಿತು ಮಾತುಕತೆಗಾಗಿ ಅಫ್ಘಾನಿಸ್ತಾನದ ಗಡಿಯಲ್ಲಿರುವ ಪುರಾತನ ಉಜ್ಬೇಕ್ ನಗರವಾದ ಟೆಮ್ರೆಜ್ ಗೆ ತಾಲಿಬಾನ್ ನಿಯೋಗವು ಉಜ್ಬೇಕ್ ಸಂಧಾನಕಾರರ ಜೊತೆ ಮಾತುಕತೆಗಾಗಿ ಆಗಮಿಸಿದೆ ಎಂದು ಉಜ್ಬೇಕ್ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

 Sharesee more..

ಪ್ರವಾಸ ನಿರ್ಬಂಧ ತೆರವುಗೊಳಿಸಲಿರುವ ಅಮೆರಿಕ

16 Oct 2021 | 1:21 PM

ವಾಷಿಂಗ್ಟನ್, ಅ ೧೬(ಯುಎನ್‌ಐ) ಸಂಪೂರ್ಣವಾಗಿ ಲಸಿಕೆ ಪಡೆದ ವಿದೇಶಿ ಪ್ರಜೆಗಳಿಗೆ ಬರುವ ತಿಂಗಳ ೮ ರಿಂದ ಅನ್ವಯವಾಗುವಂತೆ ಎಲ್ಲ ಪ್ರವಾಸ ನಿರ್ಬಂಧಗಳನ್ನು ಅಮೆರಿಕ ತೆರವುಗೊಳಿಸಿರುವುದಾಗಿ ಪ್ರಕಟಿಸಿದೆ ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿ ಕೆವಿನ್ ಮುನೋಜ್ ತಮ್ಮ ಟ್ವಿಟರ್‌ನಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ, ಕಠಿಣ ನಿಯಮ ಪಾಲನೆ ಮತ್ತು ಬದ್ಧತೆಯೊಂದಿಗೆ ನೀತಿಯನ್ನು ರೂಪಿಸಲಾಗಿದೆ.

 Sharesee more..

ಅಫ್ಘಾನಿಸ್ತಾನ ಸ್ಫೋಟ.. 47 ಕ್ಕೆ ಏರಿದ ಸಾವಿನ ಸಂಖ್ಯೆ

16 Oct 2021 | 7:59 AM

ಕಾಬೂಲ್, ಅ 16 (ಯುಎನ್‌ ಐ)- ಅಫ್ಘಾನಿಸ್ತಾನದ ಕಂದಹಾರ್ ನಗರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 47 ಕ್ಕೆ ಏರಿದೆ ಶುಕ್ರವಾರ ಮಧ್ಯಾಹ್ನ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಶಿಯಾ ಸಮುದಾಯವನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಕಂಡುಬರುತ್ತಿದೆ.

 Sharesee more..

ಅಫ್ಘನ್‌ ಶಿಯಾ ಮಸೀದಿ ಮೇಲೆ ಭಯೋತ್ಪಾದಕ ದಾಳಿ- ಪಾಕ್‌ ಖಂಡನೆ

16 Oct 2021 | 7:42 AM

ಇಸ್ಲಾಮಾಬಾದ್, ಅ16 (ಯುಎನ್ಐ / ಕ್ಸಿನುವಾ) ಅಫ್ಘಾನಿಸ್ತಾನದ ದಕ್ಷಿಣ ಕಂದಹಾರ್ ಪ್ರಾಂತ್ಯದ ರಾಜಧಾನಿ ಕಂದಹಾರ್ ನಗರದ ಶಿಯಾ ಸಮುದಾಯದ ಮಸೀದಿಯೊಂದರಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪಾಕಿಸ್ತಾನ ತೀವ್ರವಾಗಿ ಖಂಡಿಸಿದೆ ಶುಕ್ರವಾರ ನಡೆದ ದಾಳಿಯಲ್ಲಿ 30 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು ಎಂದು ವರದಿಯಾಗಿದೆ.

 Sharesee more..

ಬ್ರಿಟನ್‌ ಸಂಸದನ ಹತ್ಯೆ ಭಯೋತ್ಪಾದಕ ದಾಳಿ; ಪೊಲೀಸ್‌

16 Oct 2021 | 7:22 AM

ಲಂಡನ್‌, ಅ 16(ಯುಎನ್‌ ಐ/ ಸ್ಪುಟ್ನಿಕ್)‌ ಬ್ರಿಟನ್ ಆಡಳಿತಾರೂಢ ಕನ್ಸರ್ವೇಟಿವ್‌ ಪಕ್ಷದ ಸಂಸದ ಡೇವಿಸ್‌ ಅಮೀಸ್‌ ಅವರ ಹತ್ಯೆ ಭಯೋತ್ಪಾದಕ ದಾಳಿ ಎಂದು ಮೆಟ್ರೋಪಾಲಿನ್‌ ಪೊಲೀಸರು ಹೇಳಿದ್ದಾರೆ ಸಂಸದ ಡೇವಿಡ್‌ ಅಮೀಸ್‌ ಶುಕ್ರವಾರ ತಮ್ಮ ಸಂಸತ್‌ ಕ್ಷೇತ್ರದ ಮತದಾರರೊಂದಿಗೆ ಬೆಲ್ಫೇರ್ಸ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ಸಭೆ ನಡೆಸುತ್ತಿದ್ದಾಗ, ಸಭೆಯಲ್ಲಿ ಪಾಲ್ಗೊಂಡಿದ್ದ 25 ವರ್ಷದ ಶಂಕಿತ ಏಕಾ ಏಕಿ ಅಮೀಸ್‌ ಅವರ ಮೇಲೆ ದಾಳಿ ನಡೆಸಿ ಚಾಕುವಿನಿಂದ ಹಲವು ಬಾರಿ ಇರಿದಿದ್ದ, ತೀವ್ರ ರಕ್ತಸ್ರಾವದಿಂದ ಕುಸಿದು ಬಿದ್ದಿದ್ದ ಡೇವಿಡ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವಿಗೀಡಾದರು.

 Sharesee more..