Friday, Oct 22 2021 | Time 22:02 Hrs(IST)
International

ಸೆಪ್ಸಿಸ್‌ ನಿಂದ ಬಳಲುತ್ತಿರುವ ಕ್ಲಿಂಟನ್‌ ಗೆ ಮುಂದುವರಿದ ಚಿಕಿತ್ಸೆ

16 Oct 2021 | 6:38 AM

ವಾಷಿಂಗ್ಟನ್, ಅ 16 (ಯುಎನ್‌ಐ / ಸ್ಪುಟ್ನಿಕ್) ಅಮೆರಿಕಾ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸೆಪ್ಸಿಸ್‌ ಸೋಂಕಿಗೆ ಹೆಚ್ಚಿನ ಚಿಕಿತ್ಸೆಯಲು ಪಡೆಯಲು ಶನಿವಾರ ರಾತ್ರಿಯೂ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ ಆದರೂ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಬಿಲ್ ಕ್ಲಿಂಟನ್ ವಕ್ತಾರ ಏಂಜೆಲ್ ಯುರೇನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 Sharesee more..
ಆಫ್ಘಾನಿಸ್ತಾನ: ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, 16 ಜನರ ಸಾವು

ಆಫ್ಘಾನಿಸ್ತಾನ: ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ, 16 ಜನರ ಸಾವು

15 Oct 2021 | 10:34 PM

ಶುಕ್ರವಾರ ಪ್ರಾರ್ಥನೆ ನಡೆಯುವ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಭಯೋತ್ಪಾದಕ ಗುಂಪು ಹೊತ್ತುಕೊಂಡಿಲ್ಲ. ಇತ್ತೀಚಿನ ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಹಲವಾರು ದಾಳಿಗಳನ್ನು ನಡೆಸಿದೆ. ಕಳೆದ ಒಂದು ವಾರದಲ್ಲಿ ಅಫ್ಘಾನಿಸ್ತಾನದ ಶಿಯಾ ಮಸೀದಿಯ ವಿರುದ್ಧ ನಡೆದ ಎರಡನೇ ಬಾಂಬ್ ದಾಳಿ ಇದಾಗಿದೆ.

 Sharesee more..

ಕಂದಹಾರ್ ಮಸೀದಿಯಲ್ಲಿ ಸ್ಫೋಟ, 47 ಸಾವು

15 Oct 2021 | 10:27 PM

ಕಾಬುಲ್, ಅ 15( ಯುಎನ್ಐ) ಆಫ್ಪನಿಸ್ತಾನದ ಕಂದಹಾರ್ ಷಿಯಾ ಮಸೀದಿಯಲ್ಲಿ ಸಂಭವಿಸಿದ ಸ್ಫೋಟ ದುರಂತದಲ್ಲಿ ಕನಿಷ‍್ಠ 47 ಜನರು ಹತರಾಗಿದ್ದಾರೆ ಈ ಘಟನೆಯಲ್ಲಿ ಇತರೆ 70 ಜನರು ಗಾಯಗೊಂಡಿದ್ದಾರೆ ಶುಕ್ರವಾರದ ಪ್ರಾರ್ಥನಾ ಸಭೆಯಲ್ಲಿ ಸ್ಪೋಟದ ಘಟನೆ ನಡೆದಿದೆ ಎಂದು ವರದಿಯಾಗಿದೆ.

 Sharesee more..
ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ತಾಲಿಬಾನ್! ವಿಮಾನಯಾನ ಸ್ಥಗಿತ

ಪಾಕಿಸ್ತಾನಕ್ಕೆ ಶಾಕ್ ಕೊಟ್ಟ ತಾಲಿಬಾನ್! ವಿಮಾನಯಾನ ಸ್ಥಗಿತ

15 Oct 2021 | 10:18 PM

ಆಗಸ್ಟ್ 15ರ ನಂತರ ಎಲ್ಲ ರಾಷ್ಟ್ರಗಳು ಕಾಬೂಲ್ ವಿಮಾನಯಾನವನ್ನು ಸ್ಥಗಿತಗೊಳಿಸಿದ್ದವು. ಆದ್ರೆ ವಿಶೇಷ ರೀತಿಯಲ್ಲಿ ಪಾಕಿಸ್ತಾನ ಮಾತ್ರ ತನ್ನ ವಿಮಾನ ಸೇವೆಯನ್ನು ನೀಡುತ್ತಿತ್ತು. ಆದ್ರೆ, ಪಿಐಎನ (ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್) ಟಿಕೆಟ್ ದರ ಕೇಳಿ ಅಫ್ಘಾನಿಗಳು ದಂಗಾಗುತ್ತಿದ್ದರು. ಅಫ್ಘಾನಿಸ್ತಾನದ ಮಧ್ಯಮ ವರ್ಗದ ಜನ ಅಲ್ಲಿಂದ ಪಲಾಯನಗೈಯಲು ಹಾತೊರೆಯುತ್ತಿದ್ದರು. ಇ

 Sharesee more..

ಮೂವರು ಉಗ್ರರು ಸೇರಿ ನಾಲ್ವರಿಂದ ಕಂದಹಾರ್ ಮಸೀದಿ ಸ್ಫೋಟ

15 Oct 2021 | 8:31 PM

ಕಾಬೂಲ್, ಅ 15(ಯುಎನ್‌ಐ/ಸ್ಪುಟ್ನಿಕ್) ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಶಿಯಾ ಮಸೀದಿಯ ಮೇಲೆ ಮೂವರು ಆತ್ಮಹತ್ಯಾ ದಾಳಿಕೋರರು ಸೇರಿದಂತೆ ನಾಲ್ವರು ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮೂಲವೊಂದು ತಿಳಿಸಿದೆ.

 Sharesee more..

ಪೆಂಟಗನ್ ಪ್ರಮುಖ ಹುದ್ದೆಗೆ ಭಾರತೀಯ ಅಮೆರಿಕನ್ ರವಿ ಚೌಧರಿ ನೇಮಕ

15 Oct 2021 | 8:04 PM

ವಾಷಿಂಗ್ಟನ್‌: ಅ 15 (ಯುಎನ್ಐ) ಭಾರತೀಯ ಅಮೆರಿಕನ್ ರವಿ ಚೌಧರಿಯನ್ನು ಗುರುವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಯುಎಸ್ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಾದ ಪೆಂಟಗನ್‌ನಲ್ಲಿ ಪ್ರಮುಖ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ ರವಿ ಚೌಧರಿ ಅವರು ವಾಯುಪಡೆಯ ಮಾಜಿ ಅಧಿಕಾರಿಯಾಗಿದ್ದು, ವಾಯುಪಡೆಯ ‘ಇಂಧನ ಮತ್ತು ಪರಿಸರ’ವಿಭಾಗಕ್ಕೆ ಸಹಾಯಕ ಕಾರ್ಯದರ್ಶಿಯಾಗಿ ನಾಮನಿರ್ದೇಶನಗೊಂಡಿದ್ದಾರೆ.

 Sharesee more..

ಕಾಬೂಲ್ ಗುರುದ್ವಾರಕ್ಕೆ ಮತ್ತೆ ಶಸ್ತ್ರಸಜ್ಜಿತ ಪಡೆ ಪ್ರವೇಶ: ಬೆದರಿಕೆ

15 Oct 2021 | 4:57 PM

ಕಾಬೂಲ್, ಅ 15(ಯುಎನ್ಐ) ಅಫಘಾನಿಸ್ತಾನದ ಕಾಬೂಲ್ ಗುರುದ್ವಾರಕ್ಕೆ ಮತ್ತೆ ಶಸ್ತ್ರಸಜ್ಜಿತ ಗುಂಪೊಂದು ಪ್ರವೇಶಿಸಿದ್ದು, ಅಲ್ಲಿದ್ದ ಅಫ್ಘಾನ್ ಸಿಖ್ ಸಮುದಾಯದ ಸದಸ್ಯರನ್ನು ಬೆದರಿಸಿರುವುದಾಗಿ ಭಾರತೀಯ ವಿಶ್ವ ವೇದಿಕೆಯ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಹೇಳಿದ್ದಾರೆ.

 Sharesee more..

ತಾಲಿಬಾನ್ ಸರ್ಕಾರ ಸಮಾಜದಲ್ಲಿನ ಬಹುಸಂಖ್ಯಾತ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತಿಲ್ಲ: ಪುಟಿನ್

15 Oct 2021 | 4:39 PM

ಮಾಸ್ಕೋ ಅ 15(ಯುಎನ್ಐ) ಅಫಘಾನಿಸ್ತಾನದಲ್ಲಿನ ಮಧ್ಯಂತರ ಸರ್ಕಾರವು ಸಮಾಜದಲ್ಲಿನ ಬಹುಸಂಖ್ಯಾತ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

 Sharesee more..

ಕಂದಹಾರ್ ಮಸೀದಿ ಸ್ಫೋಟ: ಹಲವು ಮಂದಿ ಸಾವು

15 Oct 2021 | 4:20 PM

ಕಂದಹಾರ್, ಅ 15(ಯುಎನ್‌ಐ) ದಕ್ಷಿಣ ಅಫ್ಘಾನಿಸ್ತಾನ ನಗರ ಕಂದಹಾರ್‌ನ ಶಿಯಾ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಅನೇಕರು ಬಲಿಯಾಗಿದ್ದಾರೆ.

 Sharesee more..

ಹವಾಮಾನ ಬದಲಾವಣೆ ಮೇಲೆ ಕ್ರಮದಲ್ಲಿ ಕೊರತೆ: ರಾಣಿ ಎಲಿಜಬೆತ್ 2 ಬೇಸರ

15 Oct 2021 | 3:18 PM

ಲಂಡನ್, ಅ 15 (ಯುಎನ್‌ಐ/ಸ್ಪುಟ್ನಿಕ್) ಹವಾಮಾನ ಬದಲಾವಣೆಯ ಕುರಿತು ವಿಶ್ವ ನಾಯಕರ ಕ್ರಮದ ಕೊರತೆಗೆ ಸಂಬಂಧಿಸಿ ಇಂಗ್ಲೆಂಡ್‌ನ ರಾಣಿ ಎಲಿಜಬೆತ್ 2 ಬೇಸರ ಹಾಗೂ ಕಿರಿಕಿರಿಯನ್ನು ಹೊರಹಾಕಿದ್ದಾರೆ.

 Sharesee more..

ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

15 Oct 2021 | 8:18 AM

ವಾಷಿಂಗ್ಟನ್ , ಅ 15 (ಯುಎನ್ಐ) ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ 75 ವರ್ಷದ ಕ್ಲಿಂಟನ್ ಅವರನ್ನು ದಕ್ಷಿಣ ಕ್ಯಾಲಿಫೋರ್ನಿಯಾದ ಇರ್ವಿನ್​ನಲ್ಲಿರುವ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಅವರ ವಕ್ತಾರರು ಮಾಹಿತಿ ನೀಡಿದ್ದಾರೆ.

 Sharesee more..

ಬೈರುತ್ ಗುಂಡಿನ ದಾಳಿ: ಮೃತರ ಸಂಖ್ಯೆ ಐದು, 16 ಮಂದಿಗೆ ಗಾಯ

14 Oct 2021 | 6:21 PM

ಬೈರುತ್, ಅ 14 (ಯುಎನ್‌ಐ/ಸ್ಪುಟ್ನಿಕ್) ಲೆಬನಾನಿನ ತೌನೆಹ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಆಂತರಿಕ ಸಚಿವ ಬಸ್ಸಮ್ ಮೌಲಾವಿ ದೃಢಪಡಿಸಿದ್ದಾರೆ.

 Sharesee more..

ಅಫ್ಗಾನ್‌ ಜೈಲಿನಿಂದ ಹೊರಬಂದವರು ಐಸಿಸ್‌, ಅಲ್‌ಖೈದಾ ಸೇರ್ಪಡೆ

14 Oct 2021 | 5:05 PM

ಮಾಸ್ಕೋ, ಅ 14 (ಯುಎನ್ಐ/ಸ್ಪುಟ್ನಿಕ್) ತಾಲಿಬಾನ್‌ ಆಡಳಿತದಲ್ಲಿ ಅಫ್ಗಾನ್‌ ಜೈಲಿನಿಂದ ಬಿಡುಗಡೆಗೊಂಡ ಕೈದಿಗಳು ಇಸ್ಲಾಮಿಕ್ ಸ್ಟೇಟ್ (ಐಎಸ್‌, ಐಸಿಸ್‌) ಮತ್ತು ಅಲ್-ಖೈದಾ ಭಯೋತ್ಪಾದಕ ಗುಂಪುಗಳನ್ನು ಸೇರಿಕೊಂಡಿದ್ದಾರೆ ಎಂದು ಸಾಮೂಹಿಕ ಭದ್ರತಾ ಒಪ್ಪಂದ ಸಂಸ್ಥೆಯ ಜಂಟಿ ಸಿಬ್ಬಂದಿ ಮುಖ್ಯಸ್ಥ ಅನಾಟೊಲಿ ಸಿಡೊರೊವ್ ಗುರುವಾರ ಹೇಳಿದ್ದಾರೆ.

 Sharesee more..

ನಾರ್ವೆ; ಬಾಣ ಪ್ರಯೋಗಿಸಿ ಐವರ ಹತ್ಯೆ ನಡೆಸಿದ ವ್ಯಕ್ತಿಯ ಬಂಧನ

14 Oct 2021 | 9:19 AM

ಓಸ್ಲೋ, ಅ 14( ಯುಎನ್‌ ಐ/ ಕ್ಸಿನುವಾ) ವ್ಯಾಪಾರ ಮಳಿಗೆಗಳಲ್ಲಿದ್ದವರ ಮೇಲೆ ಬಾಣಗಳನ್ನು ಪ್ರಯೋಗಿಸಿ ಐವರನ್ನು ಹತ್ಯೆ ನಡೆಸಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ನಾರ್ವೆ ರಾಜಧಾನಿ ಓಸ್ಲೋಗೆ ಸಮೀಪದಲ್ಲಿರುವ ಪ್ರದೇಶದಲ್ಲಿ ನಡೆದಿದೆ ಘಟನೆಯಲ್ಲಿ ಒಬ್ಬ ಅಧಿಕಾರಿ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

 Sharesee more..

ಬ್ಲೂಆರಿಜನ್‌ 2ನೇ ಅಂತರಿಕ್ಷ ಯಾನ ಯಶಸ್ವಿ.. ಭಾವೋದ್ವೇಗಕ್ಕೊಳಗಾದ ಹಿರಿಯನಟ..!

14 Oct 2021 | 9:00 AM

ಟೆಕ್ಸಾಸ್‌, ಅ 14(ಯುಎನ್‌ ಐ) ಆಗ ಸಿನಿಮಾದಲ್ಲಿ .

 Sharesee more..