Tuesday, Nov 30 2021 | Time 16:46 Hrs(IST)
International

ಅಮೆರಿಕಾದ ಆಯುಧಗಳೊಂದಿಗೆ ತಾಲಿಬಾನ್‌ ಶಕ್ತಿ ಪ್ರದರ್ಶನ !

15 Nov 2021 | 1:58 PM

ಕಾಬೂಲ್‌, ನ 15 (ಯುಎನ್‌ ಐ)- ಅಮೆರಿಕಾ, ಇನ್ನತರ ದೇಶಗಳ ಸೇನಾ ಪಡೆಗಳು ಬಿಟ್ಟುಹೋಗಿರುವ ಶಸ್ತ್ರಾಸ್ತ್ರಗಳೊಂದಿಗೆ ತಾಲಿಬಾನ್ ಭಾನುವಾರ ತನ್ನ ಶಕ್ತಿ ಸಾಮರ್ಥ್ಯವನ್ನು ಪ್ರದರ್ಶಿಸಿತು ಇವುಗಳಲ್ಲಿ ಅಮೆರಿಕಾ ಶಸ್ತ್ರಸಜ್ಜಿತ ವಾಹನಗಳು, ರಷ್ಯಾದ ಹೆಲಿಕಾಪ್ಟರ್‌ಗಳು ಸೇರಿವೆ.

 Sharesee more..

ಈಕ್ವೆಡಾರ್;‌ ಜೈಲಿನಲ್ಲಿ ಘರ್ಷಣೆ.. 68 ಕೈದಿಗಳ ಸಾವು

15 Nov 2021 | 10:21 AM

ಕ್ವಿಟೊ, ನ 15(ಯುಎನ್‌ ಐ) - ಈಕ್ವೆಡಾರ್‌ ದೇಶದ ಜೈಲಿನಲ್ಲಿ ಎರಡು ಗ್ಯಾಂಗ್‌ಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 68 ಕೈದಿಗಳು ಸಾವನ್ನಪ್ಪಿದ್ದಾರೆ ಇನ್ನೂ 25 ಮಂದಿ ಗಾಯಗೊಂಡಿದ್ದಾರೆ.

 Sharesee more..
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ  ಹೊಂದಿರುವ ಲೇಖಕ ವಿಲ್​ಬರ್ ಸ್ಮಿತ್ ನಿಧನ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ಲೇಖಕ ವಿಲ್​ಬರ್ ಸ್ಮಿತ್ ನಿಧನ

14 Nov 2021 | 7:09 PM

ಜೋಹಾನ್ಸ್‌ಬರ್ಗ್: ನ.

 Sharesee more..
ನೇಪಾಳದಲ್ಲಿ ಕೆರೆಗೆ ಉರುಳಿ ಬಿದ್ದ ಕಾರು: ನಾಲ್ವರು ಭಾರತೀಯರ ಸಾವು

ನೇಪಾಳದಲ್ಲಿ ಕೆರೆಗೆ ಉರುಳಿ ಬಿದ್ದ ಕಾರು: ನಾಲ್ವರು ಭಾರತೀಯರ ಸಾವು

14 Nov 2021 | 4:02 PM

ಕಠ್ಮಂಡು: ನ.

 Sharesee more..
ಮುಂದಿನ  ವರ್ಷ  ಹವಾಮಾನ  ಶೃಂಗಸಭೆ  ಈಜಿಪ್ಟ್ ಆಯೋಜಿಸಲಿದೆ: ಫಿನ್‌ಲ್ಯಾಂಡ್‌

ಮುಂದಿನ ವರ್ಷ ಹವಾಮಾನ ಶೃಂಗಸಭೆ ಈಜಿಪ್ಟ್ ಆಯೋಜಿಸಲಿದೆ: ಫಿನ್‌ಲ್ಯಾಂಡ್‌

14 Nov 2021 | 1:14 PM

ಕಾಪ್‌ - 26 ಹವಾಮಾನ ಶೃಂಗಸಭೆ ಸ್ಕಾಟಿಷ್ ನಗರ ಗ್ಲಾಸ್ಗೋದಲ್ಲಿ ಕಳೆದ ಅಕ್ಟೋಬರ್ 31ರಿಂದ ನವೆಂಬರ್ 12 ರವರೆಗೆ ನಡೆಯಿತು. ಹಸಿರುಮನೆ ಇಂಗಾಲ ಹೊರಸೂಸುವಿಕೆ ಕಡಿತ, ಇಂಗಾಲದ ತಟಸ್ಥತೆ, ಜಾಗತಿಕ ತಾಪಮಾನ ಹಾಗೂ ಹವಾಮಾನದ ಕುರಿತು 2015ರ ಪ್ಯಾರಿಸ್ ಒಪ್ಪಂದ ನಿಗದಿಪಡಿಸಿದ ಗುರಿಗಳನ್ನು ತಲುಪಲು ದೇಶಗಳ ಅರ್ಥಪೂರ್ಣ ಬದ್ಧತೆಗೆ ನೆರವಾಗುವಂತೆ ಶೃಂಗಸಭೆ ಆಯೋಜಿಸಲಾಗಿತ್ತು. ಹಣಕಾಸು. ಕಲ್ಲಿದ್ದಲು ಬಳಕೆಯನ್ನು ಹಂತ ಹಂತವಾಗಿ ಸ್ಥಗಿತಗೊಳಿಸುವುದು, ಪಳೆಯುಳಿಕೆ ಇಂಧನಕ್ಕೆ ಸಬ್ಸಿಡಿ ಕೊನೆಗೊಳಿಸುವುದು ಹಾಗೂ ಹವಾಮಾನ ಹಣಕಾಸು ಅಂಶಗಳನ್ನು ಸಮ್ಮೇಳನದಲ್ಲಿ ಚರ್ಚಿಸಲಾಯಿತು.

 Sharesee more..
ಕಲ್ಲಿದ್ದಲು ಬಳಕೆ    ಅಂತ್ಯಗೊಳಿಸುವ    ಬಗ್ಗೆ  ಮತ್ತಷ್ಟು ಅಸ್ಪಷ್ಟತೆ

ಕಲ್ಲಿದ್ದಲು ಬಳಕೆ ಅಂತ್ಯಗೊಳಿಸುವ ಬಗ್ಗೆ ಮತ್ತಷ್ಟು ಅಸ್ಪಷ್ಟತೆ

14 Nov 2021 | 1:01 PM

ಜಾಗತಿಕ ತಾಪಮಾನ ಏರಿಕೆ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಗ್ಲ್ಯಾಸ್ಗೋದಲ್ಲಿ COP-26 ಹವಾಮಾನ ಸಮ್ಮೇಳನ ಸಮಾಪನದ ಹೊರತಾಗಿಯೂ, ಹೊಸ ಪ್ರಸ್ತಾಪಗಳು ಇನ್ನೂ ಹೊರಹೊಮ್ಮುತ್ತಿವೆ. ವಿಶೇಷವಾಗಿ ಕಲ್ಲಿದ್ದಲು ಹಾಗೂ ಮುಗಿದು ಹೋಗುವ ಇಂಧನಗಳ ಬಳಕೆ ಅಂತ್ಯಗೊಳಿಸಲು ವಿಶ್ವ ಸಮುದಾಯಕ್ಕೆ ಕರೆ ನೀಡುವ ಸಲಹೆಗಳನ್ನು ಪರಿಶೀಲಿಸುತ್ತಿದೆ ಎಂದು ಶನಿವಾರ ಬಿಡುಗಡೆ ಮಾಡಿದ ಕರಡು ಹೇಳಿಕೆ ಸ್ಪಷ್ಟಪಡಿಸಿದೆ. COP-26 ನಿರ್ಣಯಗಳನ್ನು 197 ದೇಶಗಳು ಸರ್ವಾನುಮತದಿಂದ ಅನುಮೋದಿಸಬೇಕಾಗಿದೆ

 Sharesee more..
ಅಮೆರಿಕನ್ನರಿಗೆ ಏನಾಗಿದೆ? ಏಕೆ ರಾಜೀನಾಮೆ ಕೊಡ್ತಿದ್ದಾರೆ ಗೊತ್ತಾ?

ಅಮೆರಿಕನ್ನರಿಗೆ ಏನಾಗಿದೆ? ಏಕೆ ರಾಜೀನಾಮೆ ಕೊಡ್ತಿದ್ದಾರೆ ಗೊತ್ತಾ?

14 Nov 2021 | 11:54 AM

ಪ್ರಪಂಚಕ್ಕೆ ಕರೊನಾ ಲಗ್ಗೆ ಇಟ್ಟಿದ್ದೆ ತಡ ಜಗತ್ತು ಬದಲಾವಣೆಯ ಗಾಳಿಗೆ ಸಿಲುಕಿದೆ.. ಯಾವುದನ್ನು ಊಹಿಸಿಕೊಳ್ಳಲು ಅಸಾಧ್ಯವಾಗುತ್ತಿತ್ತೋ ಅದನ್ನು ಕ್ಷಣಕಾಲದಲ್ಲೇ ನಮ್ಮ ಮುಂದೆ ದರ್ಶನ ಮಾಡಿಸುತ್ತಿದೆ ಕಣ್ಣಿಗೆ ಕಾಣಿಸದ ವಸ್ತು.

 Sharesee more..

ಬೈಡನ್ - ಜಿನ್‌ಪಿಂಗ್ ಭೇಟಿಗೆ ರಂಗ ಸಿದ್ದ

13 Nov 2021 | 8:00 AM

ವಾಷಿಂಗ್ಟನ್, ನ 13 (ಯುಎನ್‌ ಐ)- ಬಹು ನಿರೀಕ್ಷಿತ ಅಮೆರಿಕಾ ಅಧ್ಯಕ್ಷ ಜೋ ಬಿಡನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ಮಹತ್ವದ ಸಭೆಗೆ ರಂಗ ಸಜ್ಜುಗೊಂಡಿದೆ ಇಬ್ಬರೂ ನಾಯಕರು ಸೋಮವಾರ ಸಂಜೆ ವರ್ಚುವಲ್‌ ಮಾದರಿಯಲ್ಲಿ ಭೇಟಿಯಾಗಲಿದ್ದಾರೆ.

 Sharesee more..

ತಂದೆಯ ಸಂರಕ್ಷಣೆಯಿಂದ ಪಾಪ್‌ ಗಾಯಕಿ ಬ್ರಿಟ್ನಿ ಸ್ಪಿಯರ್ಸ್‌ ಮುಕ್ತ

13 Nov 2021 | 7:23 AM

ವಾಷಿಂಗ್ಟನ್, ನ 13 (ಯುಎನ್‌ಐ / ಸ್ಪುಟ್ನಿಕ್) - ಲಾಸ್ ಏಂಜಲೀಸ್ ಕೌಂಟಿಯ ಉನ್ನತ ಕೋರ್ಟ್‌ ನ್ಯಾಯಾಧೀಶೆ ಬ್ರೆಂಡಾ ಪೆನ್ನಿ ಸುಪ್ರಸಿದ್ದ ಪಾಪ್‌ ಗಾಯಕಿ ಬ್ರಿಟ್ನಿ ಸ್ಪಿಯರ್ಸ್‌ರನ್ನು ಆಕೆಯ ತಂದೆ ಜೇಮ್ಸ್ ಸ್ಪಿಯರ್ಸ್ ಅವರ ಸಂರಕ್ಷಣಾ ಅಧಿಕಾರದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಎನ್‌ಬಿಸಿ ನ್ಯೂಸ್ ವರದಿ ಮಾಡಿದೆ.

 Sharesee more..
ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ: 15 ಜನರಿಗೆ ಗಾಯ

ಅಫ್ಘಾನಿಸ್ತಾನದ ಮಸೀದಿಯಲ್ಲಿ ಸ್ಫೋಟ: 15 ಜನರಿಗೆ ಗಾಯ

12 Nov 2021 | 6:05 PM

ಜಲಾಲಾಬಾದ್: ನ.

 Sharesee more..

ಇಸ್ರೇಲ್ ಸಶಸ್ತ್ರ ಪಡೆಗಳೊಂದಿಗೆ ಘರ್ಷಣೆ; 46 ಪ್ಯಾಲೆಸ್ಟೀಯನ್ನರಿಗೆ ಗಾಯ

12 Nov 2021 | 7:05 AM

ಗಾಜಾ, ನ 12 (ಯುಎನ್‌ಐ/ಸ್ಪುಟ್ನಿಕ್) ಪಶ್ಚಿಮ ದಂಡೆಯಲ್ಲಿರುವ ರಮಲ್ಲಾ ನಗರದ ಸಮೀಪದಲ್ಲಿ ಇಸ್ರೇಲಿ ಸಶಸ್ತ್ರ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ 46 ಪ್ಯಾಲೆಸ್ಟೀಯನ್ನರು ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನಿಯನ್‌ ರೆಡ್ ಕ್ರೆಸೆಂಟ್ ಅನ್ನು ಉಲ್ಲೇಖಿಸಿ WAFA ಸುದ್ದಿ ಸಂಸ್ಥೆ ಗುರುವಾರ ವರದಿ ಮಾಡಿದೆ.

 Sharesee more..
ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಲಾಹೋರ್ ಫಸ್ಟ್

ವಿಶ್ವದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಲಾಹೋರ್ ಫಸ್ಟ್

11 Nov 2021 | 5:46 PM

ಇಸ್ಲಾಮಾಬಾದ್ : ನ.

 Sharesee more..

ಅಮೆರಿಕಾ, ಆಸ್ಟೇಲಿಯಾ, ಬ್ರಿಟನ್‌ ಮೈತ್ರಿಕೂಟಕ್ಕೆ ಚೀನಾ ಎಚ್ಚರಿಕೆ

11 Nov 2021 | 4:56 PM

ವೆಲ್ಲಿಂಗ್ಟನ್, ನ 11(ಯುಎನ್‌ ಐ) ಇಂಡೋ-ಪೆಸಿಫಿಕ್ ವಲಯದಲ್ಲಿ ಕಳೆದ ಕೆಲ ಸಮಯದಿಂದ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚೀನಾ ಮತ್ತೊಮ್ಮೆ ತೀವ್ರ ಅಸಮಾಧಾನ ಹೊರಹಾಕಿದೆ ಈ ವಲಯದಲ್ಲಿ ಶೀತಲ ಸಮರ ಕಾಲದ ಉದ್ವಿಗ್ನತೆಯನ್ನು ಮತ್ತೊಮ್ಮೆ ಸೃಷ್ಟಿಸ ಬೇಡಿ ಎಂದು ಎಚ್ಚರಿಸಿದೆ.

 Sharesee more..

ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ; ದಲೈಲಾಮಾ

11 Nov 2021 | 10:39 AM

ಟೋಕಿಯೊ, ನ 11(ಯುಎನ್‌ ಐ) ಧಾರ್ಮಿಕ ಸೌಹಾರ್ದತೆಯ ಕೇಂದ್ರ ಬಿಂದುವಾಗಿರುವ ಭಾರತದಲ್ಲಿಯೇ ಪ್ರಶಾಂತವಾಗಿ ಇರಲು ಬಯಸುವುದಾಗಿ ಬೌದ್ಧರ ಆಧ್ಯಾತ್ಮಿಕ ಗುರು ದಲೈಲಾಮಾ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ ವಿಭಿನ್ನ ಸಂಸ್ಕೃತಿಗಳ ಪ್ರಾಮುಖ್ಯತೆಯನ್ನು ಚೀನಾದ ನಾಯಕರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಸಮಾಜವನ್ನು ಕಠಿಣವಾಗಿ ನಿಯಂತ್ರಿಸಲು ಆ ದೇಶದ ಕಮ್ಯುನಿಸ್ಟ್ ಸರ್ಕಾರ ಅನುಸರಿಸುತ್ತಿರುವ ನೀತಿಗಳು ಹಾನಿಕಾರಕವಾಗಿದೆ ಎಂದು ಅವರು ಹೇಳಿದ್ದಾರೆ.

 Sharesee more..