Tuesday, Nov 30 2021 | Time 17:38 Hrs(IST)
International
ಶ್ರೀಲಂಕಾ: ಭಾರೀ ಮಳೆಗೆ 16 ಮಂದಿ ಸಾವು, ಸಾವಿರಾರು ಜನರ ಸ್ಥಳಾಂತರ

ಶ್ರೀಲಂಕಾ: ಭಾರೀ ಮಳೆಗೆ 16 ಮಂದಿ ಸಾವು, ಸಾವಿರಾರು ಜನರ ಸ್ಥಳಾಂತರ

10 Nov 2021 | 7:27 PM

ಕೊಲಂಬೊ : ನ.

 Sharesee more..
ಅಫ್ಘಾನಿಸ್ತಾನ ಕುರಿತು ಭಾರತ, ಪಾಕಿಸ್ತಾನ ಪ್ರತ್ಯೇಕ ಮೀಟಿಂಗ್!

ಅಫ್ಘಾನಿಸ್ತಾನ ಕುರಿತು ಭಾರತ, ಪಾಕಿಸ್ತಾನ ಪ್ರತ್ಯೇಕ ಮೀಟಿಂಗ್!

10 Nov 2021 | 4:12 PM

ಅಫ್ಘಾನಿಸ್ತಾನ ಕುರಿತಂತೆ ಪ್ರಮುಖ ರಾಷ್ಟ್ರಗಳೊಂದಿಗೆ ಚರ್ಚೆ ನಡೆಸಲು ಪಾಕಿಸ್ತಾನ ಪ್ರತ್ಯೇಕ ಸಭೆಯೊಂದನ್ನು ಆಯೋಜನೆ ಮಾಡಿದೆ. ಈ "ಟ್ರೋಯ್ಕಾ ಪ್ಲಸ್" ಸಂವಾದದಲ್ಲಿ ಚೀನಾ, ಅಮೆರಿಕ, ರಷ್ಯಾ ದೇಶದ ಹಿರಿಯ ರಾಜತಂತ್ರಿಕರಿಗೆ ಆಹ್ವಾನ ನೀಡಲಾಗಿದೆ.

 Sharesee more..

ಕರ್ತಾರ್‍ಪುರ ಕಾರಿಡಾರ್ ಪುನಃ ತೆರೆಯುವಂತೆ ಭಾರತಕ್ಕೆ ಪಾಕ್ ಮನವಿ

10 Nov 2021 | 3:40 PM

ಇಸ್ಲಾಮಾಬಾದ್ ನವೆಂಬರ್ 10 (ಯುಎನ್‍ಐ) ಮುಂಬರುವ ಗುರುನಾನಕ್ ದೇವ್ ಅವರ ಜನ್ಮದಿನದ ಆಚರಣೆಗಳಿಗಾಗಿ ಪವಿತ್ರ ಸ್ಥಳಕ್ಕೆ ಭೇಟಿ ನೀಡುವ ಸಿಖ್ ಯಾತ್ರಾರ್ಥಿಗಳಿಗೆ ಅವಕಾಶ ಮಾಡಿಕೊಡುವ ಸಲುವಾಗಿ ಪಾಕಿಸ್ತಾನವು ಕರ್ತಾರ್‍ಪುರ ಕಾರಿಡಾರ್ ಅನ್ನು ಪುನಃ ತೆರೆಯಲು ಅನುಮತಿ ನೀಡಬೇಕೆಂದು ಪಾಕಿಸ್ತಾನವು ಭಾರತವನ್ನು ಒತ್ತಾಯಿಸಿದೆ.

 Sharesee more..

ಪಾಕಿಸ್ತಾನಕ್ಕೆ ಬೃಹತ್ ಯುದ್ಧನೌಕೆ ರವಾನಿಸಿದ ಚೀನಾ

10 Nov 2021 | 3:31 PM

ಬಿಜಿಂಗ್ : ನವೆಂಬರ್ 9 (ಯುಎನ್‍ಐ) ಚೀನಾವು ಅತಿದೊಡ್ಡ ಮತ್ತು ಅತ್ಯಾಧುನಿಕ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ತಲುಪಿಸಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ವರದಿ ಮಾಡಿದೆ ಗ್ಲೋಬಲ್ ಟೈಮ್ಸ್ ಪ್ರಕಾರ, ಚೀನಾ ಸ್ಟೇಟ್ ಶಿಪ್ ಬಿಲ್ಡಿಂಗ್ ಕಾಪೆರ್Çರೇಷನ್ ಲಿಮಿಟೆಡ್ (ಅSSಅ) ವಿನ್ಯಾಸಗೊಳಿಸಿದ ಮತ್ತು ನಿರ್ಮಿಸಿದ ಯುದ್ಧನೌಕೆಯನ್ನು ಪಾಕಿಸ್ತಾನ ನೌಕಾಪಡೆಗೆ ಶಾಂಘೈನ ಸಮಾರಂಭದಲ್ಲಿ ವಿತರಿಸಲಾಯಿತು.

 Sharesee more..

ಕೊವಾಕ್ಸಿನ್‌ ಗೆ ಬ್ರಿಟನ್‌ ಮಾನ್ಯತೆ

10 Nov 2021 | 9:58 AM

ಲಂಡನ್, ನ 10 (ಯುಎನ್‌ ಐ) ಭಾರತದಲ್ಲಿ ತಯಾರಾಗುವ ಕೊವಾಕ್ಸಿನ್‌ ಲಸಿಕೆಯನ್ನು ಮಾನ್ಯತೆ ಹೊಂದಿದ ಕೋವಿಡ್‌ ಲಸಿಕೆಗಳ ಪಟ್ಟಿಗೆ ಸೇರ್ಪಡೆಗೊಳಿಸಿರುವುದಾಗಿ ಬ್ರಿಟನ್‌ ಸರ್ಕಾರ ಹೇಳಿದೆ ಈ ನಿರ್ಧಾರ ಈ ತಿಂಗಳ 22 ರಂದು ಬೆಳಿಗ್ಗೆ 4 ರಿಂದ ಅಂತರರಾಷ್ಟ್ರೀಯ ಪ್ರಯಾಣಗಳಿಗೆ ಅನ್ವಯಿಸುತ್ತದೆ.

 Sharesee more..

ಪಾಕಿಸ್ತಾನ್‌ ತಾಲಿಬಾನ್‌ ಜೊತೆಗೆ ಇಮ್ರಾನ್‌ ಖಾನ್‌ ರಾಜಿ.. ಕದನ ವಿರಾಮ ಒಪ್ಪಂದಕ್ಕೆ ಸಹಿ

10 Nov 2021 | 8:01 AM

ಇಸ್ಲಾಮಾಬಾದ್, ನ 10(ಯುಎನ್‌ ಐ) - ಪಾಕಿಸ್ತಾನದಲ್ಲಿ ಭದ್ರತಾ ಪಡೆಗಳು, ನಾಗರಿಕರ ಮೇಲೆ ಕಳೆದ 14 ವರ್ಷಗಳಿಂದ ದಾಳಿ ನಡೆಸುತ್ತಿರುವ ಪಾಕಿಸ್ತಾನಿ ತಾಲಿಬಾನ್ ಉಗ್ರಗಾಮಿ ಸಂಘಟನೆಯೊಂದಿಗೆ ಪ್ರಧಾನಿ ಇಮ್ರಾನ್ ಖಾನ್ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

 Sharesee more..

ನಾನು ಈಗ ವಿವಾಹಿತೆ; ಮಲಾಲ ಯೂಸಫ್‌ ಝಾಯಿ

10 Nov 2021 | 7:39 AM

ಲಂಡನ್‌, ನ 10(ಯುಎನ್‌ ಐ) - ಶಿಕ್ಷಣ ಕಾರ್ಯಕರ್ತೆ, ನೊಬೆಲ್‌ ಪ್ರಶಸ್ತಿ ಪುರಸ್ಕೃತೆ ಮಲಾಲ ಯೂಸಫ್ ಝಾಯಿ ತಾವು ಈಗ ವಿವಾಹಿತೆ ಎಂದು ಹೇಳಿಕೊಂಡಿದ್ದಾರೆ 24 ವರ್ಷ ಮಲಾಲ ತಮ್ಮ ವಿವಾಹ ಕಾರ್ಯಕ್ರಮದ ಚಿತ್ರವನ್ನು ಮಂಗಳವಾರ ಟ್ವೀಟರ್‌ ಹ್ಯಾಂಡಲ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

 Sharesee more..

ಮತ್ತೊಂದು ಮೈಲಿಗಲ್ಲು ದಾಟಿದ ಗೂಗಲ್‌ ಮಾತೃ ಸಂಸ್ಥೆ ಆಲ್ಫಾಬೆಟ್

09 Nov 2021 | 8:53 PM

ನ್ಯೂಯಾರ್ಕ್‌, ನ 9 (ಯುಎನ್‌ ಐ) - ಸುಂದರ್ ಪಿಚೈ ಮುಖ್ಯಸ್ಥರಾಗಿರುವ ಗೂಗಲ್‌ ಮಾತೃಸಂಸ್ಥೆ ಆಲ್ಫಾಬೆಟ್ ಕೊನೆಗೂ 2 ಟ್ರಿಲಿಯನ್ ಡಾಲರ್‌ ಮಾರುಕಟ್ಟೆ ಮಿತಿ ಮೈಲಿಗಲ್ಲು ದಾಟಿದೆ ಟೆಕ್ ದೈತ್ಯ ಆಲ್ಫಾಬೆಟ್ ನವೆಂಬರ್ 8 ರಂದು 2 ಟ್ರಿಲಿಯನ್ ಡಾಲರ್‌ ಗಡಿ ದಾಟಿದೆ.

 Sharesee more..
200 ದಿನಗಳ ಬಳಿಕ ಗಗನಯಾತ್ರಿಗಳು ಪೃಥ್ವಿಗೆ ವಾಪಸ್..!

200 ದಿನಗಳ ಬಳಿಕ ಗಗನಯಾತ್ರಿಗಳು ಪೃಥ್ವಿಗೆ ವಾಪಸ್..!

09 Nov 2021 | 2:52 PM

ಅಂತರಿಕ್ಷ ಯಾನದಲ್ಲಿ ನಾಸಾ ಮತ್ತೊಂದು ಯಶಸ್ವಿ ಮೈಲುಗಲ್ಲು ನೆಟ್ಟಿದೆ. ಸುಮಾರು 6 ತಿಂಗಳ ಕಾಲ ಬಾಹ್ಯಾಕಾಶದಲ್ಲಿದ್ದ ನಾಲ್ವರು ಗಗನಯಾತ್ರಿಗಳು ಸೇಫ್ ಆಗಿ ಭೂಮಿಗೆ ಮರಳಿದ್ದಾರೆ.

 Sharesee more..

5,000 ಕ್ಕೂ ಹೆಚ್ಚು ಕಾಂಗೋಲೀಸ್ ಉಗಾಂಡಾಕ್ಕೆ ವಲಸೆ

09 Nov 2021 | 8:18 AM

ಕಂಪಾಲಾ, ನವೆಂಬರ್ 9 (ಯುಎನ್‌ಐ/ಕ್ಸಿನ್ಹುವಾ) - ಹೋರಾಟದ ನಂತರ ನೈಋತ್ಯ ಜಿಲ್ಲೆಯ ಕಿಸೊರೊ ಮೂಲಕ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಿಂದ (ಡಿಆರ್‌ಸಿ) 5,000 ಕ್ಕೂ ಹೆಚ್ಚು ನಿರಾಶ್ರಿತರು ನೆರೆಯ ಉಗಾಂಡಾಕ್ಕೆ ತೆರಳಿದ್ದಾರೆ.

 Sharesee more..
ಜಪಾನ್​​​: 15 ತಿಂಗಳುಗಳ ಬಳಿಕ ಕೊರೊನಾದಿಂದ ಒಂದೂ ಸಾವಿಲ್ಲ

ಜಪಾನ್​​​: 15 ತಿಂಗಳುಗಳ ಬಳಿಕ ಕೊರೊನಾದಿಂದ ಒಂದೂ ಸಾವಿಲ್ಲ

08 Nov 2021 | 9:25 PM

ಟೋಕಿಯೊ: ನ.

 Sharesee more..

ಪ್ರಯಾಣಿಕರ ಮುಕ್ತ ಓಡಾಟಕ್ಕೆ ಅವಕಾಶ ಕಲ್ಪಿಸಿದ ಅಮೆರಿಕ

08 Nov 2021 | 2:06 PM

ವಾಷಿಂಗ್ಟನ್: ನವೆಂಬರ್ 08 (ಯು ಎನ್.

 Sharesee more..