Sunday, Dec 6 2020 | Time 00:20 Hrs(IST)
Karnataka

ಅನರ್ಹರಲ್ಲೇ ಓರ್ವರು ಎಚ್.ವಿಶ್ವನಾಥ್ ವಿರುದ್ದ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಿದ್ದಾರೆ :ಸಾ.ರಾ.ಮಹೇಶ್ ಸ್ಪೋಟಕ ಹೇಳಿಕೆ

01 Dec 2020 | 2:39 PM

ಮೈಸೂರು,ಡಿ 01(ಯುಎನ್ಐ)17 ಅನರ್ಹ ಶಾಕರಲ್ಲೇ ಯಾರೋ ಒಬ್ಬರು ಎಚ್ ವಿಶ್ವನಾಥ್ ವಿರುದ್ದ ಹೈಕೋ ರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

 Sharesee more..

ಟ್ಯಾಂಕರ್ ನೀರಿನ ಮಾಫಿಯಾ ಮೂಲಕ ಹಫ್ತಾ ವಸೂಲಿ ಮಾಡುತ್ತಿರುವ ಬಿಜೆಪಿ ಸರ್ಕಾರ : ಆಮ್ ಆದ್ಮಿ ಆರೋಪ

01 Dec 2020 | 2:04 PM

ಟ್ಯಾಂಕರ್ ಮಾಫಿಯಾಗೆ ಜನರ ಹಣವನ್ನು ಅಡವಿಟ್ಟಿರುವ ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರ್ಕಾ ರ 110 ಹಳ್ಳಿಗಳ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ ಬಿಬಿಎಂಪಿ ವ್ಯಾಪ್ತಿಗೆ 110 ಹಳ್ಳಿಗಳು ಸೇರ್ಪಡೆಗೊಂ ಡು 13 ವರ್ಷಗಳು ಕಳೆಯುತ್ತಾ ಬಂದರೂ ಸರಿಯಾದ ಮೂಲ ಸೌಕರ್ಯಗಳು ನೀಡದೆ ಹಫ್ತಾ ವಸೂಲಿ ಮಾ ಡುವ ಪುಡಿ ರೌಡಿಗಳಂತೆ ವರ್ತಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ ಆರೋಪಿಸಿದರು.

 Sharesee more..

ಟ್ರಾವೆಲ್ಸ್ ಏಜೆನ್ಸಿ ಸೋಗಿನಲ್ಲಿ ಗಾಂಜಾ ಮಾರಾಟ; ಆರೋಪಿಯ ಬಂಧನ, 30 ಲಕ್ಷ ರೂ.ಮೌಲ್ಯದ ಗಾಂಜಾ ವಶ

01 Dec 2020 | 2:00 PM

ಬೆಂಗಳೂರು, ಡಿ 1 (ಯುಎನ್ಐ) ಟ್ರಾವೆಲ್ಸ್ ಏಜೆನ್ಸಿ ಸೋಗಿನಲ್ಲಿ ಕಾರಿನಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೇಂದ್ರ ವಿಭಾಗದ ಎಸ್.

 Sharesee more..

13ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆಗೆ ಮುಖ್ಯಮಂತ್ರಿ ಸಮ್ಮತಿ

01 Dec 2020 | 1:56 PM

ಬೆಂಗಳೂರು,ಡಿ 01(ಯುಎನ್ಐ)ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಗಳತ್ತ ಸೆಳೆಯಲು 13ನೇ ಬೆಂಗಳೂರು ಅಂತ ರರಾಷ್ಟ್ರೀಯ ಸಿನಿಮೋತ್ಸವ ಪೂರಕ ವಾತಾವರಣವನ್ನು ನಿರ್ಮಿಸಲಿದೆ ಆದಕಾರಣ,2021ರ ಫೆಬ್ರವರಿ ಮೂರು ಅಥವಾ ನಾಲ್ಕನೇ ವಾರದಲ್ಲಿ ಸಿನಿಮೋತ್ಸವವನ್ನು ಆಯೋಜಿಸಲು ಅನುಮತಿ ನೀಡುವಂತೆ ಕರ್ನಾಟಕ ಚಲ ನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಅವರ ನೇತೃತ್ವದ ನಿಯೋಗವು ಮಾಡಿದ ಮನವಿಗೆ ಮುಖ್ಯ ಮಂತ್ರಿ ಬಿ.

 Sharesee more..

ಬೆಂಗಳೂರಿನಲ್ಲಿ ಪಾರ್ಕಿಂಗ್ ನೀತಿ ಜಾರಿಗೆ ನಿರ್ಧಾರ: ಎಸ್.ಆರ್. ವಿಶ್ವನಾಥ್

01 Dec 2020 | 1:39 PM

ಬೆಂಗಳೂರು, ಡಿ 1 (ಯುಎನ್ಐ) ರಾಜಧಾನಿ ಬೆಂಗಳೂರಿನಾದ್ಯಂತ ಪ್ರಮುಖ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಲು ಮತ್ತು ಸಂಚಾರ ಶಿಸ್ತನ್ನು ತರುವ ನಿಟ್ಟಿನಲ್ಲಿ ಪಾರ್ಕಿಂಗ್ ನೀತಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.

 Sharesee more..

ಜಾಮೀನಿನ ಮೇಲೆ ಜೈಲಿನಿಂದ ಹೊರಬಂದು ದರೋಡೆಗಿಳಿದಿದ್ದ ಕುಖ್ಯಾತ ದರೋಡೆಕೋರನಿಗೆ‌‌ ಗುಂಡಿಕ್ಕಿ ಸೆರೆ

01 Dec 2020 | 1:18 PM

ಬೆಂಗಳೂರು,ಡಿ 1 (ಯುಎನ್ಐ) ಕುಖ್ಯಾತ ದರೋಡೆಕೋರನ ಕಾಲಿಗೆ ಗುಂಡಿಕ್ಕಿ ಬಂಧಿಸುವಲ್ಲಿ ನಂದಿನಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

 Sharesee more..

ಮುಂದಿನ ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ: ವಿ ಸೋಮಣ್ಣ

01 Dec 2020 | 1:08 PM

ಕಲಬುರಗಿ, ಡಿ 1 (ಯುಎನ್ಐ) ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಕೇವಲ ಊಹಾಪೋಹವಷ್ಟೇ, ಇನ್ನೂ ಎರಡೂವರೆ ವರ್ಷಗಳ ಕಾಲ ಬಿ.

 Sharesee more..

ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ: 11 ಕೆ.ಜಿ. ಮಾದಕ ವಸ್ತು ವಶ

01 Dec 2020 | 1:04 PM

ಬೆಂಗಳೂರು, ಡಿ 1 (ಯುಎನ್ಐ) ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಬಂಧಿಸಿರುವ ಜ್ಞಾನಭಾರತಿ ಪೊಲೀಸರು, 11 ಕೆ.

 Sharesee more..

ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ: 395 ಗ್ರಾಂ ಮಾದಕ ವಸ್ತು ವಶ

01 Dec 2020 | 12:55 PM

ಬೆಂಗಳೂರು, ಡಿ 1 (ಯುಎನ್ಐ) ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು 395 ಗ್ರಾಂ ತೂಕದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

 Sharesee more..

ಬಿಪಿಎಲ್ ಕುಟುಂಬಗಳಿಗೆ ಉಚಿತ ಕೊರೊನಾ ಲಸಿಕೆ: ಡಾ. ಸುಧಾಕರ್

01 Dec 2020 | 12:44 PM

ಬೆಂಗಳೂರು, ಡಿ 1(ಯುಎನ್ಐ): ಯಾವುದೇ ವ್ಯಕ್ತಿ ಜೀವನದಲ್ಲಿ ಯಾವುದೇ ರೋಗವನ್ನು ಆಹ್ವಾನಿಸುವುದಿಲ್ಲ.

 Sharesee more..

ಸೇತುವೆ ಕಾಮಗಾರಿ ಅವ್ಯವಹಾರ; ತನಿಖೆಗೆ ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

01 Dec 2020 | 12:24 PM

ಬೆಂಗಳೂರು, ಡಿ 1(ಯುಎನ್ಐ) ಸೇತುವೆ ಕಾಮಗಾರಿಯಲ್ಲಿ ನಡೆದಿರುವ ಅವ್ಯವಹಾರ ಕುರಿತು ಸೂಕ್ತ ತನಿಖೆಗೆ ಆಗ್ರಹಿಸಿ ಕಮಲಾನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

 Sharesee more..

ಸಚಿವ ಸ್ಥಾನದ ಅನರ್ಹತೆ: ಮೇಲ್ಮನವಿ ಸಲ್ಲಿಸಲು ಎಚ್. ವಿಶ್ವನಾಥ್ ನಿರ್ಧಾರ

01 Dec 2020 | 12:04 PM

ಬೆಂಗಳೂರು, ಡಿ 1(ಯುಎನ್ಐ) ಸಚಿವ ಸ್ಥಾನಕ್ಕೆ ವಿಶ್ವನಾಥ್ ಅನರ್ಹ ಎಂದು ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶದ ವಿರುದ್ದ ಮೇಲ್ಮನವಿ ಸಲ್ಲಿಸಲು ವಿಧಾನ ಪರಿಷತ್ ಸದಸ್ಯ ಎಚ್.

 Sharesee more..

ಸಿ.ಪಿ. ಯೋಗೀಶ್ವರ್ ಗೆ ಮಂತ್ರಿ ಸ್ಥಾನ ಖಚಿತ; ಮುಖ್ಯಮಂತ್ರಿ ಯಡಿಯೂರಪ್ಪ

01 Dec 2020 | 11:51 AM

ಬೆಂಗಳೂರು, ಡಿ 1 (ಯುಎನ್ಐ) ಸಿ.

 Sharesee more..

ಮೀನುಗಾರಿಕೆಗೆ ತೆರಳಿದ್ದ ಬೋಟ್ ಮಗುಚಿ 6 ಮಂದಿ ಮೀನುಗಾರರು ನಾಪತ್ತೆ

01 Dec 2020 | 11:17 AM

ಮಂಗಳೂರು, ಡಿ 1 (ಯುಎನ್ಐ) ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೃಹತ್ ಬೋಟ್‌ ವೊಂದು ಸಮುದ್ರ ಮಧ್ಯೆ ಮುಳುಗಡೆಯಾಗಿದ್ದು, ಆರು ಮಂದಿ ಮೀನುಗಾರರು ನಾಪತ್ತೆಯಾದ ಘಟನೆ ಉಳ್ಳಾಲದ ಪಶ್ಚಿಮ ಭಾಗದ ಕೆಲವು ನಾಟಿಕಲ್‌ ಮೈಲಿ ದೂರದಲ್ಲಿ ನಡೆದಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ.

 Sharesee more..

ಬೆಳ್ಳಂಬೆಳಗ್ಗೆ ದರೋಡೆಕೋರನ ಮೇಲೆ ಪೊಲೀಸ್ ಫೈರಿಂಗ್

01 Dec 2020 | 11:04 AM

ಬೆಂಗಳೂರು, ಡಿ 1 (ಯುಎನ್ಐ) ಬೆಳ್ಳಂಬೆಳಗ್ಗೆ ಪೊಲೀಸರು ದರೋಡೆಕೋರನ ಮೇಲೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರದ ಲಗ್ಗೆರೆ ಬಳಿಯ ಕೂಲಿ ನಗರ ಬ್ರಿಡ್ಜ್ ಬಳಿ ನಡೆದಿದೆ.

 Sharesee more..