Tuesday, Aug 11 2020 | Time 17:45 Hrs(IST)
 • ಸೂಪರ್‌ ಓಪವರ್‌ನಲ್ಲಿ ಬೌಲಿಂಗ್‌ ಮಾಡಲು ಬುಮ್ರಾ ಅತ್ಯುತ್ತಮ ಆಯ್ಕೆ: ಆಕಾಶ್ ಚೋಪ್ರ
 • ಪುರುಷರ ರಾಷ್ಟ್ರೀಯ ಹಾಕಿ ಶಿಬಿರ ಅನಿಶ್ಚಿತ
 • 800ನೇ ಟೆಸ್ಟ್‌ ವಿಕೆಟ್‌ಗಾಗಿ ಇಶಾಂತ್‌ ಎದುರು ಬೇಡಿಕೊಂಡಿದ್ದ ಮುತ್ತಯ್ಯ ಮುರಳೀಧರನ್!
 • ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ರಾಜೀನಾಮೆ
 • ಪ್ಲಾಸ್ಮಾ ದಾನಕ್ಕೆ ಐದು ಸಾವಿರ ರೂ ಪ್ರೋತ್ಸಾಹಧನ ಸರಿಯಲ್ಲ: ಇದು ವ್ಯಾಪಾರೀಕರಣವಾಗಬಾರದು: ಡಾ ವಿಶಾಲ್ ರಾವ್
 • ಐಪಿಎಲ್‌ಗೆ ರಾಹುಲ್‌ ರೆಡಿ, ಕಿಂಗ್ಸ್‌ ಇಲೆವೆನ್‌ ಕ್ಯಾಪ್ಟನ್‌ ಭರ್ಜರಿ ಬ್ಯಾಟಿಂಗ್‌ ಅಭ್ಯಾಸ
 • ರಣಬೀರ್ ಅತ್ಯಾಚಾರಿ, ದೀಪಿಕಾ ಸೈಕೋ
 • ಖಾಸಗಿ ಆಸ್ಪತ್ರೆಗಳ ಅವಾಂತರ: ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮುಂದೆ ಸದಸ್ಯರ ಆಕ್ರೋಶ; ಐಸಿಯುಗೆ ಸಿಸಿಟಿವಿ ಅಳವಡಿಕೆ ಬಗ್ಗೆ ನಿರ್ಣಯ
 • ಮೈಸೂರು ಅರಮನೆ ಇನ್ನು ಎಲ್ಲಾ ದಿನಗಳಲ್ಲೂ ಪ್ರವಾಸಿಗರಿಗೆ ಮುಕ್ತ
 • ಚೀನಾ ಉದ್ಯಮಿಗಾಗಿ ತಯಾರಾಗುತ್ತಿದೆ 11 ಕೋಟಿ ರೂ ಚಿನ್ನದ ಮಾಸ್ಕ್ !!
 • ಕನ್ನಡ ಭಾಷಾ ಕೌಶಲ್ಯ ಆನ್‌ ಲೈನ್ ಪರೀಕ್ಷೆ ತಂತ್ರಾಂಶಕ್ಕೆ ರಾಜ್ಯೋತ್ಸವ ವೇಳೆ ಚಾಲನೆ: ಟಿ ಎಸ್ ನಾಗಾಭರಣ
 • ಎಸ್‌ಎಸ್‌ಎಲ್‌ ಸಿ ಪರೀಕ್ಷೆಯ ಯಶಸ್ವಿ; ಮುಖ್ಯಮಂತ್ರಿ ಕೃತಜ್ಞತೆ
 • ಕೋವಿಡ್ ಸೋಂಕಿತ ಅಧಿಕಾರಿ, ಸಿಬ್ಬಂದಿಗೆ ಧೈರ್ಯ ತುಂಬಿದ ಡಾ ಪಿ ಎಸ್ ಹರ್ಷ ಮಾತುಕತೆ
 • ಕೋವಿಡ್‌ ನಡುವಲ್ಲೂ ತ್ವರಿತ ಪ್ರಗತಿಯಲ್ಲಿ ಸಾಗಿದೆ ಕೇಂದ್ರದ ಮಹತ್ವಾಕಾಂಕ್ಷೆಯ 'ಜಲ ಜೀವನ' ಯೋಜನೆ
 • ಪ್ರಣಬ್ ಮುಖರ್ಜಿ ಆರೋಗ್ಯ ಪರಿಸ್ಥಿತಿ ಗಂಭೀರ
National
ಜುಲೈ 29ರಂದು ಫ್ರಾನ್ಸ್‌ನಿಂದ ಭಾರತ ತಲುಪಲಿರುವ ರಫೇಲ್‌ ಯುದ್ಧ ವಿಮಾನ

ಜುಲೈ 29ರಂದು ಫ್ರಾನ್ಸ್‌ನಿಂದ ಭಾರತ ತಲುಪಲಿರುವ ರಫೇಲ್‌ ಯುದ್ಧ ವಿಮಾನ

27 Jul 2020 | 3:34 PM

ನವದೆಹಲಿ, ಜು 27 (ಯುಎನ್ಐ) ಪೂರ್ವ ಲಡಾಕ್‌ನ ಗಡಿಯಲ್ಲಿ ಚೀನಾ ಸೇನೆಯೊಂದಿಗಿನ ಘರ್ಷಣೆಯ ನಡುವೆಯೇ, ಭಾರತಕ್ಕೆ ಫ್ರಾನ್ಸ್‌ಗೆ ಮೊದಲ ರಫೇಲ್‌ ಯುದ್ಧ ವಿಮಾನವನ್ನು ರವಾನಿಸಿದೆ.

 Sharesee more..
3 ದಿನಗಳ ಭಾರತ ಭೇಟಿಗಾಗಿ ಇಂಡೋನೇಷ್ಯಾ ರಕ್ಷಣಾ ಸಚಿವ ಆಗಮನ

3 ದಿನಗಳ ಭಾರತ ಭೇಟಿಗಾಗಿ ಇಂಡೋನೇಷ್ಯಾ ರಕ್ಷಣಾ ಸಚಿವ ಆಗಮನ

27 Jul 2020 | 3:23 PM

ನವದೆಹಲಿ, ಜುಲೈ 27 (ಇಂಡೋನೇಷ್ಯಾ) ಇಂಡೋನೇಷ್ಯಾ ರಕ್ಷಣಾ ಸಚಿವ ಜನರಲ್ ಪ್ರಬೊವೊ ಸುಬಿಯಾಂಟೊ ಮೂರು ದಿನಗಳ ಭಾರತ ಭೇಟಿಗಾಗಿ ಸೋಮವಾರ ಇಲ್ಲಿಗೆ ಆಗಮಿಸಿದ್ದಾರೆ.

 Sharesee more..

ರಾಮ ಮಂದಿರ ಶಿಲಾನ್ಯಾಸ:ಆಹ್ವಾನಿತರ ಪಟ್ಟಿಯಲ್ಲಿ ಕೈಗಾರಿಕೋದ್ಯಮಿಗಳು, ಮಹಾರಾಷ್ಟ್ರ ಮುಖ್ಯಮಂತ್ರಿ ಹೆಸರಿಲ್ಲ

27 Jul 2020 | 3:06 PM

ಅಯೋಧ್ಯೆ, ಜುಲೈ 27 (ಯುಎನ್‌ಐ) ರಾಮಮಂದಿರ ಶಿಲಾನ್ಯಾಸ ಸಂಘಟನಾ ಸಮಿತಿ ಆಹ್ವಾನಿತರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಪಟ್ಟಿಯಲ್ಲಿ ಶಿವಸೇನೆ ಮುಖಂಡರ ಹೆಸರುಗಳನ್ನು ಸೇರಿಸಿಲ್ಲ ಆದರೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಕೆಲ ಕೈಗಾರಿಕೋದ್ಯಮಿಗಳು ಆಗಸ್ಟ್ 5 ರಂದು ನಡೆಯುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ವೇದಿಕೆ ಹಂಚಿಕೊಳ್ಳುವುದು ಖಚಿತವಾಗಿದೆ.

 Sharesee more..

ರಾಜಕೀಯ ಜೀವನಕ್ಕೆ ಧಕ್ಕೆಯಾದರೂ, ಚೀನಾ ಬಗ್ಗೆ ಸತ್ಯ ಮಾತಾಡಲು ಹೆದರುವುದಿಲ್ಲ : ರಾಹುಲ್

27 Jul 2020 | 2:15 PM

ನವದೆಹಲಿ, ಜುಲೈ 27 (ಯುಎನ್‌ಐ) ಚೀನೀಯರು ಭಾರತೀಯ ಭೂಮಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ಸತ್ಯವನ್ನು ಮರೆಮಾಚುವುದು ಮತ್ತು ಆಕ್ರಮಿಸಿಕೊಳ್ಳುವುದಕ್ಕೆ ಅವರಿಗೆ ಅವಕಾಶ ನೀಡುವುದು 'ರಾಷ್ಟ್ರ ವಿರೋಧಿ' ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.

 Sharesee more..

ಅನರ್ಹತೆ ವಿವಾದ; ರಾಜಸ್ತಾನ ಸ್ಪೀಕರ್‌ಗೆ ಅರ್ಜಿ ಹಿಂಪಡೆಯಲು ಸುಪ್ರೀಂಕೋರ್ಟ್ ಅನುಮತಿ

27 Jul 2020 | 12:43 PM

ನವದೆಹಲಿ, ಜು 27 (ಯುಎನ್ಐ) ರಾಜಸ್ತಾನ ಶಾಸಕರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಜು 24ರವರೆಗೆ ತಡೆ ಹಿಡಿಯುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ಅಲ್ಲಿನ ವಿಧಾನಸಭಾ ಸ್ಪೀಕರ್‌ ಸಿ.

 Sharesee more..

ಸಿಆರ್‍ ಪಿಎಫ್ ಸಿಬ್ಬಂದಿ ದೇಶದ ಶಾಂತಿಪಾಲಕರು

27 Jul 2020 | 12:31 PM

ನವದೆಹಲಿ, ಜುಲೈ 27 (ಯುಎನ್‍ಐ) ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ "ರಾಷ್ಟ್ರದ ಶಾಂತಿಪಾಲಕರು" ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಸೋಮವಾರ ಬಣ್ಣಿಸಿದ್ದಾರೆ.

 Sharesee more..

ಪೂಂಚ್‌ನಲ್ಲಿ ಪಾಕ್‍ ಪಡೆಗಳಿಂದ ಕದನ ವಿರಾಮ ಉಲ್ಲಂಘನೆ

27 Jul 2020 | 11:34 AM

ಜಮ್ಮು, ಜುಲೈ 27 (ಯುಎನ್‌ಐ) ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡು ಹಾರಿಸುವ ಮೂಲಕ ಪಾಕಿಸ್ತಾನ ಪಡೆಗಳು ಸೋಮವಾರ ಕದನ ವಿರಾಮ ಉಲ್ಲಂಘಿಸಿವೆ ಬೆಳಿಗ್ಗೆ 10.

 Sharesee more..

ಶ್ರೀನಗರದಲ್ಲಿ ಸಿಆರ್‌ಪಿಎಫ್ ಯೋಧ ಆತ್ಮಹತ್ಯೆ

27 Jul 2020 | 11:13 AM

ಶ್ರೀನಗರ, ಜುಲೈ 27 (ಯುಎನ್‌ಐ) ಪಶ್ಚಿಮ ಬಂಗಾಳದ ಮೂಲದ ಕೇಂದ್ರೀಯ ಮೀಸಲು ಪೊಲೀಸ್‍ ಪಡೆ (ಸಿಆರ್‌ಪಿಎಫ್)ಯ ಯೋಧನೋರ್ವ ಶ್ರೀನಗರದ ಅಪ್‌ಟೌನ್‌ನಲ್ಲಿ ತನ್ನ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 Sharesee more..

ಆಗಸ್ಟ್ 1ರಿಂದ ವಂದೇ ಭಾರತ್ ಮಿಷನ್ 5ನೇ ಹಂತ ಆರಂಭ

27 Jul 2020 | 9:26 AM

ನವದೆಹಲಿ , ಜಲೈ 27, (ಯುಎನ್ಐ) ಕರೋನ ಸಂಕಷ್ಟಕ್ಕೆ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಪ್ರಯತ್ನ ನಿರಂತರವಾಗಿ ಇನ್ನೂ ಮುಂದುವರೆದಿದ್ದು ಇದೀಗ ವಂದೇ ಭಾರತ್ ಮಿಷನ್ 5ನೇ ಹಂತ ಆಗಸ್ಟ್ 1ರಿಂದ ಆರಂಭವಾಗಲಿದೆ.

 Sharesee more..

ಹಳೇ ದ್ವೇಷ ಹಿನ್ನೆಲೆ: ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಗುಂಡಿಕ್ಕಿ ಒಂದೇ ಕುಟುಂಬದ ಮೂವರ ಹತ್ಯೆ

26 Jul 2020 | 11:52 PM

ಕಾಸ್‍ಗಂಜ್‍, ಜುಲೈ 26 (ಯುಎನ್‌ಐ) ಉತ್ತರ ಪ್ರದೇಶದ ಈ ಜಿಲ್ಲೆಯ ಆಗ್ರಾ-ಬರೇಲಿ ಹೆದ್ದಾರಿ ಬಳಿಯ ಸೊರೊ ಪ್ರದೇಶದಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ನಿರ್ದಾಕ್ಷಿಣ್ಯವಾಗಿ ಗುಂಡು ಹಾರಿಸಿ ಒಂದೇ ಕುಟುಂಬದ ಮೂವರನ್ನು ಹತ್ಯೆ ಮಾಡಿ, ಇತರ ಇಬ್ಬರನ್ನು ಗಾಯಗೊಳಿಸಿದ್ದಾರೆ.

 Sharesee more..

ಲಾಲು ಪ್ರಸಾದ್ ಯಾದವ್ ಗೆ ಕೊರೊನಾವೈರಸ್‍ ಪರೀಕ್ಷೆಯಲ್ಲಿ ನೆಗೆಟೀವ್

26 Jul 2020 | 11:05 PM

ರಾಂಚಿ, ಜುಲೈ 26 (ಯುಎನ್‌ಐ) ಜಾರ್ಖಂಡ್‍ ರಾಜಧಾನಿಯಾದ ಇಲ್ಲಿನ ಜೈಲಿನಲ್ಲಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕೊರೊನಾವೈರಸ್‌ ಮಾದರಿ ಪರೀಕ್ಷೆಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ ಲಾಲು ಯಾದವ್ ಅವರ ಗಂಟಲು ದ್ರವ ಮಾದರಿಯನ್ನು ಶನಿವಾರ ಪರೀಕ್ಷೆಗಾಗಿ ಪಡೆಯಲಾಗಿತ್ತು.

 Sharesee more..

ಅಸ್ಸಾಂನಲ್ಲಿ 100 ದಾಟಿದ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ

26 Jul 2020 | 10:36 PM

ಗುವಾಹಟಿ, ಜುಲೈ 26 (ಯುಎನ್‌ಐ) ಅಸ್ಸಾಂನಲ್ಲಿ ಪ್ರವಾಹದಿಂದ ಒಟ್ಟಾರೆ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಣೆ ಕಂಡುಬರುತ್ತಿರುವುದರ ನಡುವೆಯೇ ರಾಜ್ಯದಲ್ಲಿ ನೈಸರ್ಗಿಕ ವಿಕೋಪದಿಂದ ಸಾನ್ನಪ್ಪಿದವರ ಸಂಖ್ಯೆ 100 ದಾಟಿದೆ ಕಳೆದ ಸಂಜೆಯಿಂದ ಐದು ಸಾವುಗಳು ವರದಿಯಾಗುವುದರೊಂದಿಗೆ ಒಟ್ಟಾರೆ ಸಂಖ್ಯೆ 102 ಕ್ಕೆ ತಲುಪಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.

 Sharesee more..

ಬಲಾಬಲ ಪರೀಕ್ಷೆಯಿಲ್ಲದೆ ವಿಧಾನಸಭಾ ಅಧಿವೇಶನಕ್ಕೆ ಗೆಹ್ಲೋಟ್ ಪ್ರಸ್ತಾವನೆ

26 Jul 2020 | 9:46 PM

ಜೈಪುರ, ಜುಲೈ 26 (ಯುಎನ್‌ಐ) ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಭಾನುವಾರ ರಾಜ್ಯಪಾಲ ಕಲ್‍ರಾಜ್‍ ಮಿಶ್ರಾ ಅವರಿಗೆ ಹೊಸ ಪ್ರಸ್ತಾವನೆಯೊಂದನ್ನು ಕಳುಹಿಸಿದ್ದು, ಕಾಂಗ್ರೆಸ್‍ ಕೆಲದಿನಗಳಿಂದ ಬೇಡಿಕೆ ಇಟ್ಟಿರುವ ಬಲಾಬಲ ಪರೀಕ್ಷೆಯನ್ನು ಪ್ರಸ್ತಾಪಿಸದೆ ಜುಲೈ 31 ರಿಂದ ವಿಧಾನಸಭೆ ಅಧಿವೇಶನವನ್ನು ಕರೆಯುವಂತೆ ಒತ್ತಾಯಿಸಿದ್ದಾರೆ ಎಂದು ಪಕ್ಷದ ಹಿರಿಯ ಪಕ್ಷದ ಮೂಲಗಳು ಭಾನುವಾರ ಯುಎನ್‌ಐಗೆ ತಿಳಿಸಿವೆ.

 Sharesee more..

ಬಿಮ್ಸ್ ನಲ್ಲಿ ಹಿಂಸಾಚಾರ ಪ್ರಕರಣ: ಇನ್ನೂ ಏಳು ಜನರು ಪೊಲೀಸರ ವಶಕ್ಕೆ

26 Jul 2020 | 9:18 PM

ಬೆಳಗಾವಿ, ಜುಲೈ 26 (ಯುಎನ್‌ಐ) ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಆಸ್ಪತ್ರೆಯಲ್ಲಿ ಜುಲೈ 23 ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಏಳು ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಹಿಂಸಾಚಾರದಲ್ಲಿ ಗುಂಪೊಂದು ಆಂಬ್ಯುಲೆನ್ಸ್‌ಗೆ ಬೆಂಕಿ ಹಚ್ಚಿ, ಆಸ್ಪತ್ರೆ ಕಟ್ಟಡದ ಕಿಟಕಿ ಗಾಜುಗಳನ್ನು ಕಲ್ಲು ತೂರಿ ಹಾನಿಗೊಳಿಸಿದ್ದರು.

 Sharesee more..

ಸೇನಾ ಆಸ್ಪತ್ರೆಗೆ 20 ಲಕ್ಷರೂ. ದೇಣಿಗೆ ಕೊಟ್ಟ ರಾಷ್ಟ್ರಪತಿ

26 Jul 2020 | 9:12 PM

ನವದೆಹಲಿ, ಜುಲೈ 26 (ಯುಎನ್ಐ) ಕರೋನ ಸೋಂಕು ನಿಯಂತ್ರಿಸಲು ವೈದ್ಯರು ಮತ್ತು ಅರೆವೈದ್ಯರಿಗೆ ಸಹಾಯವಾಗುವ ಉಪಕರಣಗಳ ಖರೀದಿಗಾಗಿ 20 ಲಕ್ಷ ರೂ ದೇಣಿಗೆ ನೀಡಿದ್ದಾರೆ ಕಾರ್ಗಿಲ್ ವಿಜಯ್ ದಿನದ ಅಂಗವಾಗಿ ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಇಲ್ಲಿನ ಸೇನಾ ಆರ್ಮಿ ಆರ್ & ಆರ್ ಆಸ್ಪತ್ರೆಗೆ ಭಾನುವಾರ ದೇಣಿಗೆ ನೀಡಿದ್ದಾರೆ.

 Sharesee more..