Friday, Oct 22 2021 | Time 21:38 Hrs(IST)
National

ಜಮ್ಮು: ಸೇನೆ-ಪೊಲೀಸ್ ಜಂಟಿ ಭದ್ರತಾ ಸಮಾವೇಶ

22 Oct 2021 | 2:16 PM

ಜಮ್ಮು, ಅ 22(ಯುಎನ್ಐ) ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡುವ ಒಂದು ದಿನ ಮುಂಚಿತವಾಗಿ ಭಾರತೀಯ ಸೇನೆ ಮತ್ತು ಜಮ್ಮು ಪೊಲೀಸರು ಶುಕ್ರವಾರ ನಗರದ ಹೊರವಲಯದಲ್ಲಿರುವ ನಾಗ್ರೋಟಾ ಮೂಲದ ವೈಟ್ ನೈಟ್ ಕಾರ್ಪ್ಸ್ ನಲ್ಲಿ ಜಂಟಿ ಭದ್ರತಾ ಪರಿಶೀಲನಾ ಸಮಾವೇಶವನ್ನು ನಡೆಸಿದರು.

 Sharesee more..

100 ಕೋಟಿ ಡೋಸ್ ಲಸಿಕೆ ನವ ಭಾರತದ ಶಕ್ತಿ :ಮೋದಿ

22 Oct 2021 | 1:06 PM

ನವದೆಹಲಿ, ಅಕ್ಟೋಬರ್ 22 (ಯುಎನ್ಐ) 100 ಕೋಟಿ ಡೋಸ್ ಲಸಿಕೆ ನವ ಭಾರತದ ಶಕ್ತಿ ಅನಾವರಣ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ದೇಶದಲ್ಲಿ ಕಡಿಮೆಯಾಗಿದೆಯೇ ಹೊರತು ಸಂಪೂರ್ಣ ಹೋಗಿಲ್ಲ ಹೀಗಾಗಿ, ಪ್ರತಿಯೊಬ್ಬರು ಮನೆಯಿಂದ ಹೊರಗೆ ಹೋಗುವ ಸಮಯದಲ್ಲಿ ಚಪ್ಪಲಿಯಂತೆಯೇ ಮಾಸ್ಕ್ ಧರಿಸುವುದನ್ನು ಮರೆಯದಿರಿ ಎಂದು ಸಲಹೆ ಮಾಡಿದ್ದಾರೆ.

 Sharesee more..
ಗಂಡನ ಮನೆಯಲ್ಲಿ ಶೌಚಾಲಯವಿಲ್ಲವೆಂದು ಡಿವೋರ್ಸ್​ ಪಡೆದ ಪತ್ನಿ !

ಗಂಡನ ಮನೆಯಲ್ಲಿ ಶೌಚಾಲಯವಿಲ್ಲವೆಂದು ಡಿವೋರ್ಸ್​ ಪಡೆದ ಪತ್ನಿ !

21 Oct 2021 | 10:08 PM

ಗಾಂಧಿನಗರ: ಅ, 21 (ಯುಎನ್‌ಐ) ಗಂಡ-ಹೆಂಡತಿ ಜಗಳವಾಡಿ, ಹಣಕ್ಕಾಗಿ ಅಥವಾ ಇನ್ನೂ ಇತರೆ ಕಾರಣಗಳಿಗೆ ಡಿವೋರ್ಸ್​ ಪಡೆಯುವುದನ್ನು ನಾವು ನೀವೆಲ್ಲಾ ನೋಡಿದ್ದೇವೆ.

 Sharesee more..

ವೇದ ಭಾಷೆಯನ್ನು ಸಂರಕ್ಷಿಸುವ ಅಗತ್ಯವಿದೆ: ಓಂ ಬಿರ್ಲಾ

21 Oct 2021 | 9:20 PM

ಪಾಣಿಪತ್, ಅ 21 (ಯುಎನ್ಐ) ಬೆಲೆ ಕಟ್ಟಲಾಗದ ನಿಧಿಯಾಗಿರುವ ವೇದ ಭಾಷೆಯನ್ನು ಯುವ ಪೀಳಿಗೆಗೆ ಪರಿಚಯಸಬೇಕಿರುವ ಕಾರಣ, ಸಂರಕ್ಷಿಸುವ ಅಗತ್ಯವಿದೆ ಎಂದು ಲೋಕಸಭಾ ಸಂಸದ ಓಂ ಬಿರ್ಲಾ ಹೇಳಿದ್ದಾರೆ.

 Sharesee more..
ಮಹಾರಾಷ್ಟ್ರದಲ್ಲಿ ಕೊರೊನಾ ಇಳಿಕೆ: ಅ. 22ರಿಂದ ಚಿತ್ರಮಂದಿರ, ಮನೋರಂಜನಾ ಉದ್ಯಾನವನಗಳು ಓಪನ್

ಮಹಾರಾಷ್ಟ್ರದಲ್ಲಿ ಕೊರೊನಾ ಇಳಿಕೆ: ಅ. 22ರಿಂದ ಚಿತ್ರಮಂದಿರ, ಮನೋರಂಜನಾ ಉದ್ಯಾನವನಗಳು ಓಪನ್

21 Oct 2021 | 8:24 PM

ಮಂಬೈ: ಅ, 21 (ಯುಎನ್‌ಐ) ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾದ ಹಿನ್ನೆಲೆ ರಾಜ್ಯ ಸರ್ಕಾರ ಮನೋರಂಜನಾ ಉದ್ಯಾನವನ, ರೆಸ್ಟೋರೆಂಟ್, ಚಿತ್ರಮಂದಿರ​ಗಳನ್ನು ಪುನಃ ತೆರೆಯಲು ಮತ್ತು ಅಂಗಡಿಗಳ ಸಮಯವನ್ನು ಶುಕ್ರವಾರದಿಂದ ವಿಸ್ತರಿಸಲು ಅನುಮತಿ ನೀಡಿದೆ.

 Sharesee more..
ತ್ರಿವರ್ಣ ಬಣ್ಣಗಳಿಂದ ಪ್ರಕಾಶಿಸುತ್ತಿರುವ ಕೆಂಪುಕೋಟೆ, ಕುತುಬ್ ಮಿನಾರ್

ತ್ರಿವರ್ಣ ಬಣ್ಣಗಳಿಂದ ಪ್ರಕಾಶಿಸುತ್ತಿರುವ ಕೆಂಪುಕೋಟೆ, ಕುತುಬ್ ಮಿನಾರ್

21 Oct 2021 | 7:46 PM

ನವದೆಹಲಿ: ಅ, 21 (ಯುಎನ್‌ಐ) ದೇಶದಲ್ಲಿ 100 ಕೋಟಿ ಜನರಿಗೆ ಕೊರೊನಾ ಲಸಿಕೆ ಹಾಕಿದ ಗುರಿಯನ್ನು ಸಾಧಿಸಿದಕ್ಕೆ ಇದರ ಆಚರಣೆ ಹಿನ್ನೆಲೆ ಭಾರತೀಯ ಪುರಾತತ್ವ ಇಲಾಖೆ ದೇಶದಾದ್ಯಂತ 100 ಸ್ಮಾರಕಗಳ ಮೇಲೆ ತ್ರಿವಣ ಧ್ವಜದಲ್ಲಿರುವ ಬಣ್ಣದ ಲೈಟ್ಸ್​​ಗಳನ್ನು ಬೆಳಗಿಸುವಂತೆ ಆದೇಶಿಸಿತ್ತು.

 Sharesee more..
ತೆಲಂಗಾಣ: ಚಾಕೊಲೇಟ್​ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ತೆಲಂಗಾಣ: ಚಾಕೊಲೇಟ್​ ಆಸೆ ತೋರಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ

21 Oct 2021 | 7:16 PM

ರಂಗಾರೆಡ್ಡಿ: ಅ, 21 (ಯುಎನ್‌ಐ) ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ರಾಜೇಂದ್ರ ನಗರದಲ್ಲಿ ವ್ಯಕ್ತಿಯೋರ್ವ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ.

 Sharesee more..

ಹವಾಮಾನ ಬದಲಾವಣೆ ಬಿಕ್ಕಟ್ಟು : ಒಪ್ಪಿಕೊಂಡಿದ್ದ 100 ಬಿಲಿಯನ್ ಡಾಲರ್ ಪೂರೈಸಲು ಅಭಿವೃದ್ಧಿ ರಾಷ್ಟ್ರಗಳಿಗೆ ಭಾರತ ಮನವಿ

21 Oct 2021 | 6:50 PM

ನವದೆಹಲಿ, ಅ 21 (ಯುಎನ್ಐ) ಈ ಮಾಸಾಂತ್ಯಕ್ಕೆ ಗ್ಲಾಸ್ಗೊದಲ್ಲಿ ನಡೆಯುತ್ತಿರುವ ಹವಾಮಾನ ಶೃಂಗಸಭೆಗೂ ಮುನ್ನ, ಹವಾಮಾನ ಸವಾಲುಗಳನ್ನು ತಗ್ಗಿಸಲು 2009 ರಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸಮ್ಮತಿಸಿದ್ದ 100 ಬಿಲಿಯನ್ ಡಾಲರ್ ಹಣಕಾಸು ಸ್ಥಾಪನೆಗೆ ಭಾರತ ಪುನರುಚ್ಚರಿಸಿದೆ.

 Sharesee more..
ದೆಹಲಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ: ವಾರ್ಡ್​ನ ಮಹಡಿ, ಕಾರಿಡಾರ್​ನಲ್ಲಿ ರೋಗಿಗಳಿಗೆ ಚಿಕಿತ್ಸೆ

ದೆಹಲಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳ: ವಾರ್ಡ್​ನ ಮಹಡಿ, ಕಾರಿಡಾರ್​ನಲ್ಲಿ ರೋಗಿಗಳಿಗೆ ಚಿಕಿತ್ಸೆ

21 Oct 2021 | 6:44 PM

ನವದೆಹಲಿ: ಅ, 21 (ಯುಎನ್‌ಐ) ರಾಷ್ಟ್ರ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

 Sharesee more..

ನಾಳೆಯಿಂದ 3 ದಿನ ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಭಾರತ ಭೇಟಿ

21 Oct 2021 | 6:23 PM

ನವದೆಹಲಿ, ಅ 21 (ಯುಎನ್‌ಐ) ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಮೂರು ದಿನಗಳ ಭಾರತ ಭೇಟಿಗಾಗಿ ನಾಳೆ ಆಗಮಿಸುತ್ತಿದ್ದು, ಪರಸ್ಪರ ಆಸಕ್ತಿಯ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.

 Sharesee more..

ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಯೋಜನೆಗೆ ಸಂಪುಟ ಅಸ್ತು

21 Oct 2021 | 6:13 PM

ನವದೆಹಲಿ, ಅ 21(ಯುಎನ್ಐ) ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಪ್ರಧಾನ ಮಂತ್ರಿ ಶಕ್ತಿ ರಾಷ್ಟ್ರೀಯ ಯೋಜನೆಗೆ ಅನುಮೋದನೆ ನೀಡಿದೆ.

 Sharesee more..
ಅಶ್ಲೀಲ ವಿಡಿಯೋ ನೋಡಲ್ಲ ಎಂದಿದ್ದೆ ತಪ್ಪಾ? : ಬಾಲಕಿಯನ್ನು ಕೊಲೆಗೈದ ಅಪ್ರಾಪ್ತರು !

ಅಶ್ಲೀಲ ವಿಡಿಯೋ ನೋಡಲ್ಲ ಎಂದಿದ್ದೆ ತಪ್ಪಾ? : ಬಾಲಕಿಯನ್ನು ಕೊಲೆಗೈದ ಅಪ್ರಾಪ್ತರು !

21 Oct 2021 | 5:20 PM

ನಾಗಾಂವ್: ಅ, 21 (ಯುಎನ್‌ಐ) ಮೂವರು ಅಪ್ರಾಪ್ತರೊಂದಿಗೆ ಅಪ್ರಾಪ್ತೆ ಅಶ್ಲೀಲ ವಿಡಿಯೋ ನೋಡಿಲ್ಲವೆಂದು, ಆಕೆಯನ್ನು ಕೊಲೆ ಮಾಡಿರುವ ಘಟನೆ ಸೆಂಟ್ರಲ್ ಅಸ್ಸೋಂನ ನಾಗಾಂವ್ ಜಿಲ್ಲೆಯ ಕಾಲಿಯಾಬಾರ್​​ನಲ್ಲಿ ನಡೆದಿದೆ.

 Sharesee more..

ಹರಿಯಾಣ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆದಿದೆ: ಪ್ರಧಾನಿ

21 Oct 2021 | 4:57 PM

ಜಜ್ಜರ್, ಅ 21(ಯುಎನ್ಐ) ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಕಳೆದ ಐದು ದಶಕಗಳಲ್ಲಿ ರಾಜ್ಯಕ್ಕೆ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿಯನ್ನು ಪಡೆದಿದೆ ಎಂದಿದ್ದಾರೆ.

 Sharesee more..
ಇಂಡೋ-ಪಾಕ್ ಗಡಿ: ಶಸ್ತ್ರಾಸ್ತ್ರ, 1 ಕೆಜಿ ಡ್ರಗ್ಸ್ ವಶಕ್ಕೆ ಪಡೆದ ಯೋಧರು

ಇಂಡೋ-ಪಾಕ್ ಗಡಿ: ಶಸ್ತ್ರಾಸ್ತ್ರ, 1 ಕೆಜಿ ಡ್ರಗ್ಸ್ ವಶಕ್ಕೆ ಪಡೆದ ಯೋಧರು

21 Oct 2021 | 4:32 PM

ಚಂಡೀಗಢ: ಅ, 21 (ಯುಎನ್‌ಐ) ಪಂಜಾಬ್ ಪೊಲೀಸರು ಮತ್ತು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾರತ-ಪಾಕಿಸ್ತಾನದ ಗಡಿ ಬಳಿಯ ತಾರ್ನ್ ತರನ್ ಜಿಲ್ಲೆಯ ಖೇಮಕರನ್ ಪ್ರದೇಶದಲ್ಲಿ ಬೃಹತ್ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.

 Sharesee more..

ನಾಗರಿಕ ಹತ್ಯೆಗಳಲ್ಲಿ ಭಾಗಿಯಾದವರು ಭಾರಿ ಬೆಲೆ ತೆರಬೇಕಾಗುತ್ತದೆ: ಸಿನ್ಹಾ

21 Oct 2021 | 4:18 PM

ಶ್ರೀನಗರ, ಅ 21 (ಯುಎನ್‌ಐ) ಜಮ್ಮು ಕಾಶ್ಮೀರದಲ್ಲಿ ಇತ್ತೀಚಿನ ಉದ್ದೇಶಿತ ನಾಗರಿಕ ಹತ್ಯೆಯಲ್ಲಿ ಭಾಗಿಯಾದವರು ಅಮಾನವೀಯ ಕೃತ್ಯಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ.

 Sharesee more..