Friday, Sep 17 2021 | Time 12:43 Hrs(IST)
National

"ದೇಶ್ ಕೆ ಮೆಂಟರ್" ಯೋಜನೆ ರಾಯಭಾರಿಯಾಗಿ ನಟ ಸೋನು ಸೂದ್ ನೇಮಕ : ಕೇಜ್ರಿವಾಲ್

27 Aug 2021 | 11:59 AM

ನವದೆಹಲಿ, ಆಗಸ್ಟ್ 27 (ಯುಎನ್ಐ) ದೆಹಲಿ ಸರ್ಕಾರವು ಬಾಲಿವುಡ್ ನಟ ಸೋನು ಸೂದ್ ಅವರನ್ನು ' ದೇಶ್ ಕೆ ಮೆಂಟರ್ ' ಉಪಕ್ರಮದ ಸದ್ಭಾವನಾ ರಾಯಭಾರಿಯಾಗಿ ನೇಮಿಸಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದಾರೆ.

 Sharesee more..

ವಿವಾದಾತ್ಮಕ ಕೃಷಿ ಕಾನೂನು ಹಿಂಪಡೆಯಿರಿ: ರಾಹುಲ್ ಗಾಂಧಿ

27 Aug 2021 | 11:28 AM

ನವದೆಹಲಿ, ಆಗಸ್ಟ್ 27 (ಯುಎನ್ಐ) ವಿವಾದಾತ್ಮಕ ಹೊಸ ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ ದೆಹಲಿಯ ವಿವಿಧ ಗಡಿಗಳಲ್ಲಿ ರೈತರ ಪ್ರತಿಭಟನೆಗಳು ಒಂಬತ್ತು ತಿಂಗಳುಗಳನ್ನು ಪೂರೈಸಿದ ಒಂದು ದಿನದ ನಂತರ ಈ ಬೇಡಿಕೆ ಬಂದಿದೆ.

 Sharesee more..

ಕೊರೋನ ಸೋಂಕಿಗೆ 24 ಗಂಟೆಯಲ್ಲಿ 496 ರೋಗಿಗಳ ಸಾವು

27 Aug 2021 | 10:32 AM

ನವದೆಹಲಿ , ಆಗಸ್ಟ್ 27 (ಯುಎನ್ಐ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 44,ಸಾವಿರದ 658 ಕೊರೋನ ಪ್ರಕರಣಗಳು ವರದಿಯಾಗಿದ್ದು, ಇದೇ ವೇಳೆ ಚಿಕಿತ್ಸೆ ಫಲಕಾರಿಯಾಗದೇ 496 ರೋಗಿಗಳು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 Sharesee more..

ನವೋದ್ಯಮಗಳ ಬೆಂಬಲಕ್ಕೆ ಕೇಂದ್ರದಿಂದ ವಿಶೇಷ ರಿಯಾಯ್ತಿ

26 Aug 2021 | 9:28 PM

ನವದೆಹಲಿ, ಆಗಸ್ಟ್ 26 (ಯುಎನ್ಐ) ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಭಾಗವಾಗಿ ಟೆಲಿಮೆಡಿಸಿನ್, ಡಿಜಿಟಲ್ ಆರೋಗ್ಯ ಮತ್ತು ಕೃತಕ ಬುದ್ದಿಮತ್ತೆ ವಲಯಗಳಲ್ಲಿನ 75 ನವೋದ್ಯಮಗಳನ್ನು ಬೆಂಬಲಿಸಲು ಕೇಂದ್ರ ಸರ್ಕಾರ ಸದ್ಯದಲ್ಲೇ ಹಲವು ವಿಶೇಷ ರಿಯಾಯ್ತಿ ಯೋಜನೆಗಳನ್ನು ಪ್ರಕಟಿಸಲಿದೆ.

 Sharesee more..

ಅಫ್ಗಾನ್‌ನಿಂದ ಸ್ಥಳಾಂತರ ಮೊದಲ ಆದ್ಯತೆ, ಉಳಿದಂತೆ ಕಾದು ನೋಡುವ ತಂತ್ರ; ಸರ್ಕಾರ ಸ್ಪಷ್ಟನೆ

26 Aug 2021 | 8:51 PM

ನವದೆಹಲಿ, ಆ 26 (ಯುಎನ್ಐ) ಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವುದು ಭಾರತಕ್ಕೆ ಮೊದಲ ಆದ್ಯತೆಯಾಗಿದೆ ಸದ್ಯ ಆ ದೇಶದ ಕುರಿತು ನಿಲುವು ತಾಳಲು 'ಕಾದು ನೋಡುವ' ತಂತ್ರ ಅನುಸರಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.

 Sharesee more..

ಅಫ್ಗಾನ್‌ನಲ್ಲಿರುವ ಭಾರತೀಯರ ಸ್ಪಷ್ಟ ಚಿತ್ರಣ ನೀಡಿಲ್ಲ; ಸರ್ಕಾರದ ವಿರುದ್ಧ ವಿಪಕ್ಷಗಳ ಅಸಮಾಧಾನ

26 Aug 2021 | 7:50 PM

ನವದೆಹಲಿ, ಆ 26 (ಯುಎನ್ಐ) ಅಫ್ತಾನಿಸ್ತಾನದ ಸ್ಥಿತಿಗತಿ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ನೀಡಿರುವ ಮಾಹಿತಿಯಲ್ಲಿ ಅಲ್ಲಿ ಎಷ್ಟು ಭಾರತೀಯರು ಸಿಲುಕಿಕೊಂಡಿದ್ದಾರೆ ಎಂಬುದರ ಕುರಿತು ಯಾವುದೇ ಅಂಕಿಅಂಶಗಳನ್ನು ಹಂಚಿಕೊಂಡಿಲ್ಲ ಎಂದು ಪ್ರತಿಪಕ್ಷದ ನಾಯಕರು ಆರೋಪಿಸಿದ್ದಾರೆ.

 Sharesee more..

ಅಫ್ಗಾನ್‌ನಿಂದ ಭಾರತೀಯರನ್ನು ಸ್ಥಳಾಂತರಿಸುವುದು ಸರ್ಕಾರದ ಆದ್ಯತೆಯಾಗಿದೆ; ಜೈಶಂಕರ್

26 Aug 2021 | 7:09 PM

ನವದೆಹಲಿ, ಆ 26 (ಯುಎನ್ಐ) ಅಫ್ಘಾನಿಸ್ತಾನದಿಂದ ತನ್ನ ಪ್ರಜೆಗಳನ್ನು ಸ್ಥಳಾಂತರಿಸುವುದು ಭಾರತದ ತಕ್ಷಣದ ಕಾಳಜಿ ಮತ್ತು ಆದ್ಯತೆಯಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್‌ ಹೇಳಿದ್ದಾರೆ.

 Sharesee more..

ಸಿಸಿಟಿವಿ ಅಳವಡಿಕೆಯಲ್ಲಿ ನ್ಯೂಯಾರ್ಕ್,ಲಂಡನ್‌ ಅನ್ನೂ ಮೀರಿಸಿದ ದೆಹಲಿ

26 Aug 2021 | 5:11 PM

ನವದೆಹಲಿ, ಆ 26 (ಯುಎನ್ಐ) ನಗರಗಳಲ್ಲಿ ಸಿಸಿಟಿವಿ ಅಳವಡಿಕೆಯಲ್ಲಿ ರಾಜಧಾನಿ ದೆಹಲಿ ಈಗ ಲಂಡನ್, ಶಾಂಘೈ, ನ್ಯೂಯಾರ್ಕ್ ಮತ್ತು ಸಿಂಗಾಪುರದಂತಹ ನಗರಗಳನ್ನು ಮೀರಿಸಿದ್ದು, ವಿಶ್ವದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

 Sharesee more..

ಕಾಬೂನ್‌ನಿಂದ 35 ವಲಸಿಗರನ್ನು ಹೊತ್ತು ಹಿಂಡನ್‌ ತಲುಪಿದ ಐಎಎಫ್‌ ವಿಮಾನ

26 Aug 2021 | 5:06 PM

ನವದೆಹಲಿ, ಆ 26 (ಯುಎನ್ಐ) 24 ಭಾರತೀಯರು ಮತ್ತು 11 ನೇಪಾಳಿ ಪ್ರಜೆಗಳು ಸೇರಿದಂತೆ 35 ವಲಸಿಗರನ್ನು ಹೊತ್ತ ಭಾರತೀಯ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ ಗುರುವಾರ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಬಂದಿಳಿಯಿತು ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ, "ಆಪ್‌ ದೇವಿಶಕ್ತಿ ಕಾರ್ಯಾಚರಣೆ ಜಾರಿಯಲ್ಲಿದೆ.

 Sharesee more..

ಮದರ್ ತೆರೇಸಾ ಜನ್ಮಶತಮಾನೋತ್ಸವ, ಗಣ್ಯರ ಗೌರವ ನಮನ

26 Aug 2021 | 1:33 PM

ನವದೆಹಲಿ ,ಆಗಸ್ಟ್ 26 (ಯುಎನ್ಐ) ಮದರ್ ತೆರೇಸಾ ಜನ್ಮಶತಮಾನೋತ್ಸವದ ಅಂಗವಾಗಿ ಕೇಂದ್ರ ಸಚಿವ ಹರಿದೀಪ್ ಪುರಿ ಗೌರವ ನಮನ ಸಲ್ಲಿಸಿದ್ದಾರೆ 1929 ರಲ್ಲಿ ಭಾರತಕ್ಕೆ ಆಗಮಿಸಿದ ಮದರ್ ತೆರೇಸಾ ಅವರು ಬಡವರ ಸೇವೆಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದರು .

 Sharesee more..

ಕೋವಿಡ್ 19 ಪ್ರಕರಣಗಳ ಏರಿಕೆ : ರಾಹುಲ್ ಗಾಂಧಿ ಕಳವಳ

26 Aug 2021 | 12:25 PM

ನವದೆಹಲಿ, ಆಗಸ್ಟ್ 26 (ಯುಎನ್ಐ) ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳ ಬಗ್ಗೆ ಕಾಂಗ್ರೆಸ್ ಮುಖಂಡ ಕಳವಳ ವ್ಯಕ್ತಪಡಿಸಿದ್ದಾರೆ ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಎಂದು ಗುರುವಾರ ರಾಹುಲ್ ಗಾಂಧಿ ಕರೆದಿದ್ದಾರೆ.

 Sharesee more..

ಬೆಂಬಲ ಬೆಲೆಯಲ್ಲಿ ಹೆಸರು, ಉದ್ದು ಖರೀದಿಗೆ ಕೇಂದ್ರದ ಅನುಮತಿ

25 Aug 2021 | 9:24 PM

ನವದೆಹಲಿ, ಆಗಸ್ಟ್ 25- (ಯುಎನ್ಐ) ಕರ್ನಾಟಕದಲ್ಲಿ 2021-22 ರ ಮುಂಗಾರು ಹಂಗಾಮಿಗೆ ಬೆಂಬಲ ಬೆಲೆ ಯೋಜನೆಯಡಿ ಉದ್ದು ಮತ್ತು ಹೆಸರು ಖರೀದಿಗೆ ಕೇಂದ್ರ ಕೃಷಿ ಸಚಿವಾಲಯ ಅನುಮತಿ ನೀಡಿದೆ ಗರಿಷ್ಠ 30 ಸಾವಿರ ಮೆಟ್ರಿಕ್ ಟನ್ ಹೆಸರು ಹಾಗೂ ಗರಿಷ್ಠ 10 ಸಾವಿರ ಮೆಟ್ರಿಕ್ ಟನ್ ಉದ್ದು ಖರೀದಿಗೆ ಅನುಮತಿ ನೀಡಲಾಗಿದ್ದು, ರಾಜ್ಯ ಸರ್ಕಾರ ನಿಗದಿ ಪಡಿಸುವ ದಿನಾಂಕದಿಂದ 90 ದಿನಗಳ ಅವಧಿಗೆ ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

 Sharesee more..

ಅಫ್ಗಾನ್‌ ಪರಿಸ್ಥಿತಿ ಕುರಿತು ಗುರುವಾರ ನಿಲುವು ಸ್ಪಷ್ಟಪಡಿಸಲಿರುವ ಭಾರತ

25 Aug 2021 | 7:35 PM

ನವದೆಹಲಿ, ಆ 25 (ಯುಎನ್ಐ) ಅಫ್ಗಾನಿಸ್ತಾನದ ಪರಿಸ್ಥಿತಿಯ ಕುರಿತು ಭಾರತದ ನಿಲುವಿನ ಕುರಿತು ಕೇಂದ್ರ ಸರ್ಕಾರ ಗುರುವಾರ ಸಂಸತ್ತಿನಲ್ಲಿ ಮಾಹಿತಿ ನೀಡುವುದಾಗಿ ತಿಳಿಸಿದ್ದು, ನಾಯಕರಲ್ಲಿ ಕುತೂಹಲ ಮೂಡಿಸಿದೆ ಮುಂಗಾರು ಅಧಿವೇಶನದಲ್ಲಿ ವಿಪಕ್ಷಗಳು ಸರ್ಕಾರದ ವಿರುದ್ಧ ಹಲವಾರು ವಿಷಯಗಳ ಕುರಿತು ನಿರಂತರ ದಾಳಿ ನಡೆಸುತ್ತಿದ್ದರೂ, ಅಪ್ಗಾನಿಸ್ತಾನದ ವಿಷಯದಲ್ಲಿ ಮೃದು ನಿಲುವು ತಾಳಿದಂತಿದೆ.

 Sharesee more..

ಅಫ್ಘಾನ್ ನಿಂದ ಸ್ಥಳಾಂತರಗೊಂಡವರ ಪೌರತ್ವಕ್ಕೆ ಅಕಾಲಿದಳ ಆಗ್ರಹ

25 Aug 2021 | 4:32 PM

ನವದೆಹಲಿ, ಅ 25 (ಯುಎನ್ಐ) ಅಫ್ಘಾನ್ ಸರ್ಕಾರ ಪತನದ ನಂತರ ಯುದ್ಧ ಪೀಡಿತ ದೇಶದಿಂದ ಸ್ಥಳಾಂತರಗೊಳ್ಳುತ್ತಿರುವ ಸಿಖ್ ಮತ್ತು ಹಿಂದು ಸಮುದಾಯದವರಿಗೆ ಭಾರತದ ಪೌರತ್ವ ನೀಡಬೇಕು ಎಂದು ಅಕಾಲಿ ದಳದ ನಾಯಕ ಮಹಿಂದರ್ ಸಿಂಗ್ ಸಿರ್ಸಾ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

 Sharesee more..

ಕಬ್ಬಿನ ಬೆಲೆ ಏರಿಕೆಗೆ ಕೇಂದ್ರ ಸಂಪುಟ ಒಪ್ಪಿಗೆ; ಸಕ್ಕರೆ ಬೆಲೆ ಯಥಾಸ್ಥಿತಿ

25 Aug 2021 | 3:53 PM

ನವದೆಹಲಿ, ಆ 25 (ಯುಎನ್ಐ) ಕಬ್ಬಿನ ಮೇಲಿನ ಬೆಂಬಲ ಬೆಲೆಯನ್ನು (ಎಫ್‌ಆರ್‌ಪಿ) ಪ್ರತಿ ಕ್ವಿಂಟಾಲ್‌ಗೆ 290 ರೂ ಗೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

 Sharesee more..