Friday, Sep 17 2021 | Time 12:48 Hrs(IST)
National

ಅಫ್ಘಾನ್ ಸಿಖ್ಖರ ಅಂತಿಮ ಬ್ಯಾಚ್ ಶೀಘ್ರವೇ ಸ್ಥಳಾಂತರ ಸಾಧ್ಯತೆ

25 Aug 2021 | 3:29 PM

ನವದೆಹಲಿ, ಆಗಸ್ಟ್ 25 (ಯುಎನ್ಐ) ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ 180 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳ ಅಂತಿಮ ಬ್ಯಾಚ್ ಅನ್ನು ಕಾಬೂಲ್ ನಿಂದ ಶೀಘ್ರದಲ್ಲೇ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಸ್ಥಳಾಂತರಿಸುವಿಕೆಯನ್ನು ಸಂಘಟಿಸುವಲ್ಲಿ ತೊಡಗಿರುವ ಸಾಮಾಜಿಕ ಕಾರ್ಯಕರ್ತ ವಿಕ್ರಮಜಿತ್ ಸಾಹ್ನಿ ಹೇಳಿದ್ದಾರೆ.

 Sharesee more..

ಈಶಾನ್ಯ ರಾಜ್ಯಗಳಲ್ಲೂ 5 ದಿನ ಭಾರಿ ಮಳೆ

25 Aug 2021 | 9:27 AM

ನವದೆಹಲಿ, ಆಗಸ್ಟ್ 25 (ಯುಎನ್ಐ) ಪಶ್ಚಿಮ ಬಂಗಾಳ ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಗುಡುಗು , ಮಿಂಚು ಸಹಿತ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನೀಡಿದೆ.

 Sharesee more..

70 ವರ್ಷಗಳಿಂದ ನಿರ್ಮಿಸಿದ ಆಸ್ತಿ ಮಾರಾಟ; ಕೇಂದ್ರದ ವಿರುದ್ಧ ರಾಹುಲ್‌ ಕಿಡಿ

24 Aug 2021 | 10:09 PM

ನವದೆಹಲಿ, ಆ 24 (ಯುಎನ್ಐ) ಸಾರ್ವಜನಿಕ ವಲಯದ ಆಸ್ತಿಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ, ಕಾಂಗ್ರೆಸ್‌ ಖಾಸಗೀಕರಣದ ವಿರುದ್ಧವಾಗಿಲ್ಲ, ಆದರೆ, ಸರ್ಕಾರ ಭಾರತದ ಕಿರೀಟದಲ್ಲಿರುವ ಆಭರಣಗಳನ್ನು ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದರು.

 Sharesee more..

ಕಾಬೂಲ್‌ನಿಂದ ಭಾರತೀಯರ ಸ್ಥಳಾಂತರಕ್ಕೆ 'ದೇವಿಶಕ್ತಿ ಕಾರ್ಯಾಚರಣೆ' ನಾಮಕರಣ

24 Aug 2021 | 1:57 PM

ನವದೆಹಲಿ, ಆ 24 (ಯುಎನ್ಐ) ಅಫ್ಘಾನಿಸ್ತಾನದಿಂದ ಭಾರತವನ್ನು ಸ್ಥಳಾಂತರಿಸುವ ಕಾರ್ಯಾಚರಣೆ 'ಆಪರೇಷನ್ ದೇವಿ ಶಕ್ತಿ' ಎಂದು ಹೆಸರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಂಗಳವಾರ ಹೇಳಿದ್ದಾರೆ ಈ ಕುರಿತು ಟ್ವೀಟ್‌ ಮಾಡಿರುವ ಅವರು, "ಆಪರೇಷನ್‌ ದೇವಿ ಶಕ್ತಿ ಮುಂದುವರಿಯುತ್ತದೆ.

 Sharesee more..

ರಾಷ್ಟ್ರೀಯ ಸ್ವತ್ತನ್ನು ಸರ್ಕಾರ ತನ್ನ ಸ್ನೇಹಿತರಿಗೆ ನೀಡುತ್ತಿದೆ: ಪ್ರಿಯಾಂಕಾ ಗಾಂಧಿ

24 Aug 2021 | 1:06 PM

ನವದೆಹಲಿ, ಆಗಸ್ಟ್ 24 (ಯುಎನ್ಐ) ಕೇಂದ್ರ ಸರ್ಕಾರದ ಸ್ವತ್ತುಗಳ ನಗದೀಕರಣ ಯೋಜನೆ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ತರಾಟೆಗೆ ತೆಗೆದುಕೊಂಡಿದ್ದಾರೆ ಸರ್ಕಾರವು ಸ್ವಾವಲಂಬನೆಯ ಮಾತುಗಳನ್ನಾಡುತ್ತಲೇ, ಇಡೀ ಸರ್ಕಾರವನ್ನು ತನ್ನ "ಬಿಲಿಯನೇರ್ ಸ್ನೇಹಿತರ" ಮೇಲೆ ಅವಲಂಬಿತವಾಗುವಂತೆ ಮಾಡಿದೆ.

 Sharesee more..

ಕಾಬೂಲ್ ನಿಂದ 25 ಭಾರತೀಯರು ಸೇರಿ 78 ಜನರ ತೆರವು :ದೆಹಲಿ ತಲುಪಿದ ಏರ್ ಇಂಡಿಯಾ ವಿಮಾನ

24 Aug 2021 | 11:56 AM

ನವದೆಹಲಿ, ಆಗಸ್ಟ್ 24(ಯುಎನ್ಐ) ಕಾಬೂಲ್‌ನಿಂದ ಸ್ಥಳಾಂತರಿಸಲಾದ 25 ಭಾರತೀಯ ಪ್ರಜೆಗಳು ಮತ್ತು 46 ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳು ಸೇರಿದಂತೆ 78 ಜನರನ್ನು ಹೊತ್ತ ಏರ್ ಇಂಡಿಯಾ ವಿಮಾನವು ಮಂಗಳವಾರ ಬೆಳಿಗ್ಗೆ ಭಾರತದ ರಾಜಧಾನಿಗೆ ಬಂದಿಳಿಯಿತು.

 Sharesee more..

ಕೊಂಚಮಟ್ಟಿಗೆ ತಗ್ಗಿದ ಪೆಟ್ರೋಲ್- ಡೀಸೆಲ್ ಬೆಲೆ

24 Aug 2021 | 9:34 AM

ನವದೆಹಲಿ, ಆಗಸ್ಟ್ 24 (ಯುಎನ್ಐ) ಸರಕಾರಿ ಒಡೆತನದ ತೈಲ ಕಂಪನಿಗಳು ಮಂಗಳವಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕೊಂಚ ಮಟ್ಟಿಗೆ ತಗ್ಗಿಸಿವೆ ಪೆಟ್ರೋಲ್ ಬೆಲೆ ಲೀಟರ್ ಗೆ 15 ಪೈಸೆ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 16 ಪೈಸೆ ಕಡಿಮೆಯಾಗಿದ್ದು ಸದ್ಯ ಇಳಿಕೆ ಲಕ್ಷಣಗಳು ಜನತೆಯಲ್ಲಿ ಕೊಂಚ ಸಮಾಧಾನ ಮೂಡಿಸಿದೆ.

 Sharesee more..

ಅಮೃತ ಮಹೋತ್ಸವದ ಅಂಗವಾಗಿ ಆದರ್ಶ ಸಪ್ತಾಹ

22 Aug 2021 | 8:59 PM

ನವದೆಹಲಿ, ಆ ೨೨ (ಯುಎನ್‌ಐ) ಭಾರತಕ್ಕೆ ಸ್ವಾತಂತ್ರ್ಯ ದೊರೆತು ೭೫ ವರ್ಷವಾಗಿರುವ ಈ ಸಂದರ್ಭದಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವ ಭಾಗವಾಗಿ ಅನೇಕ ಕಾರ್ಯಕ್ರಮಗಳು ಏರ್ಪಾಡಾಗುತ್ತಿದ್ದು ಇದರ ಅಂಗವಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸೋಮವಾರದಿಂದ ಇದೇ ೨೯ ರವರೆಗೆ ’ಆದರ್ಶ ಸಪ್ತಾಹ’ ಆಚರಿಸಲು ನಿರ್ಧರಿಸಿದೆ.

 Sharesee more..

Reporters Without Borders asks US for special plan to evacuate Afghan journalists, rights activists

22 Aug 2021 | 8:48 PM

Kabul/Washington, Aug 22 (UNI) With increasing reports of the Taliban hunting down Afghan journalists working for foreign media, Reporters Without Borders (RSF) has asked the US for a special plan to evacuate Afghan journalists and human rights activists in danger, and said the image of the US “as a defender of press freedom and human rights is at stake”.

 Sharesee more..
ಕಾಬೂಲ್ : 90 ಪ್ರಯಾಣಿಕರೊಂದಿಗೆ ಹೊರಟ ಐಎಎಫ್ ವಿಮಾನ

ಕಾಬೂಲ್ : 90 ಪ್ರಯಾಣಿಕರೊಂದಿಗೆ ಹೊರಟ ಐಎಎಫ್ ವಿಮಾನ

21 Aug 2021 | 5:58 PM

ನವದೆಹಲಿ, ಆಗಸ್ಟ್ 21 (ಯುಎನ್‌ಐ) ಭಾರತೀಯ ವಾಯುಪಡೆಯ ವಿಮಾನವು ಶನಿವಾರ ಸುಮಾರು 90 ಭಾರತೀಯರೊಂದಿಗೆ ಕಾಬೂಲ್‌ನಿಂದ ಹೊರಟಿತ್ತು ಮತ್ತಷ್ಟು ಭಾರತೀಯರ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

 Sharesee more..

ದೆಹಲಿಯಲ್ಲಿ ಗುಡುಗು ಸಹಿತ ಮಳೆ, ವಾಹನ ಸವಾರರ ಪರದಾಟ

21 Aug 2021 | 9:29 AM

ನವದೆಹಲಿ, ಆಗಸ್ಟ್ 21 (ಯುಎನ್ಐ) ದೇಶದ ರಾಜಧಾನಿ ನವದೆಹಲಿಯಲ್ಲಿ ಶನಿವಾರ ಮುಂಜಾನೆ ಗುಡಗು ಸಹಿತ ಭಾರಿ ಮಳೆಯಾಗಿದ್ದು, ಕಳೆದ ಕೆಲದಿನಗಳಿಂದ ಬಿಸಿಲಿನ ತಾಪದಿಂದ ಬಸವಳಿದಿದ್ದ ಸುತ್ತಮುತ್ತಲಿನ ಜನತೆಗೆ ತಂಪೆರೆದಿದೆ ಬೆಳಿಗ್ಗೆಯೇ ಮಳೆಯಾಗಿರುವುದರಿಂದ ನಗರದ ಹಲವು ತಗ್ಗುಪ್ರದೇಶಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು .

 Sharesee more..

ಕೈಮಗ್ಗ ಉತ್ಪಾದನೆ, ರಫ್ತು ಹೆಚ್ಚಳಕ್ಕೆ ಸಮಿತಿ ನೇಮಕ

20 Aug 2021 | 8:57 PM

ನವದೆಹಲಿ, ಆಗಸ್ಟ್ 20 (ಯುಎನ್ಐ) ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಕೈಮಗ್ಗ ವಸ್ತುಗಳ ಉತ್ಪಾದನೆಯನ್ನು ಎರಡು ಪಟ್ಟು ಹೆಚ್ಚಿಸಲು ಮತ್ತು ರಫ್ತು ಪ್ರಮಾಣವನ್ನು ನಾಲ್ಕು ಪಟ್ಟು ವೃದ್ಧಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ ಭಾರತದ ಫ್ಯಾಷನ್ ವಿನ್ಯಾಸ ಮಂಡಳಿಯ ಅಧ್ಯಕ್ಷ ಸುನಿಲ್ ಸೇಥಿ ಈ ಸಮಿತಿಯ ನೇತೃತ್ವ ವಹಿಸಲಿದ್ದಾರೆ.

 Sharesee more..
ಎರಡನೇ ಡೋಸ್ ಲಸಿಕೆ, ಸಾಲಿನಲ್ಲಿ  ಕಾಯುತ್ತಿರುವ 3.86 ಕೋಟಿ ಜನ….!!

ಎರಡನೇ ಡೋಸ್ ಲಸಿಕೆ, ಸಾಲಿನಲ್ಲಿ ಕಾಯುತ್ತಿರುವ 3.86 ಕೋಟಿ ಜನ….!!

20 Aug 2021 | 3:47 PM

ನವದೆಹಲಿ, ಆಗಸ್ಟ್ 20 (ಯಎನ್ಐ) ಕೊರೋನ ಲಸಿಕೆ ಪೂರೈಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ವಾದ-ವಿವಾದ ನಡೆಯುತ್ತಲೇ ಇದೆ.

 Sharesee more..
ರಾಹುಲ್,  ಪ್ರಧಾನಿ ಗೌರವ ನಮನ

ರಾಹುಲ್, ಪ್ರಧಾನಿ ಗೌರವ ನಮನ

20 Aug 2021 | 3:08 PM

ನವದೆಹಲಿ,ಆಗಸ್ಟ್ 20 (ಯುಎನ್ಐ) ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ 77 ನೇ ಹುಟ್ಟುಹಬ್ಬದ ಅಂಗವಾಗಿ ಅವರ ಪುತ್ರ ರಾಹುಲ್ ಗಾಂಧಿ ಇಂದು ವೀರ ಭೂಮಿಗೆ ತೆರಳಿ ಗೌರವ ತಂದೆಯ ಸಮಾಧಿಗೆ ಗೌರವ ನಮನ ಸಲ್ಲಿಸಿದರು.

 Sharesee more..
ಪ್ರಧಾನಿ ಮೋದಿ ಸಮತೋಲಿನ ಸಂಪುಟ ರಚಿಸಿದ್ದಾರೆ; ಅನುರಾಗ್‌ ಠಾಕೂರ್

ಪ್ರಧಾನಿ ಮೋದಿ ಸಮತೋಲಿನ ಸಂಪುಟ ರಚಿಸಿದ್ದಾರೆ; ಅನುರಾಗ್‌ ಠಾಕೂರ್

19 Aug 2021 | 9:12 PM

ಸೋಲನ್, ಆ19 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಲ್ಲಿ ಸಮಾಜದ ಎಲ್ಲಾ ವರ್ಗದವರಿಗೆ ಸ್ಥಾನ ನೀಡಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

 Sharesee more..